Jogi is an emotion 🎉🎉🎉.... Can't forget the hysteria back then
@gangadharakenchanahalli198610 ай бұрын
Good Raghuram
@akpt945910 ай бұрын
Cheluveye ninna nodalu super film ❤
@maheshh82210 ай бұрын
ಹುಟ್ಟು ಹಬ್ಬದ ಶುಭಾಶಯಗಳು ಮಂಜುನಾಥ ಸರ್🎉🎉 🎂🙏💐💐
@rameshadithya955610 ай бұрын
Wish you happy birthday.. ಮಂಜುನಾಥ್ ಸಾರ್.. 💐💐🎂🎂❤️🌹💐
@Soumya_Jay10 ай бұрын
Kanditha Neevu heliddu Nija Manjunath aware Navu nobodu ee yerade KZbin And very class program from both the channels
@rekhac161611 ай бұрын
ಜನ್ಮದಿನದ ಶುಭಾಶಯಗಳು ಸರ್ 🙏🙏🙏
@nvmahesha127311 ай бұрын
ಹುಟ್ಟುಹಬ್ಬದ ಶುಭಾಶಯಗಳು ಸರ್ 💐🌹🎂🙏
@icannigeri549411 ай бұрын
ಶ್ರೀ ರಘುರಾಮರ ಸಂದಶ೯ನಕ್ಕೆ ಸ್ವಾಗತ. ಮುಂದಿನ ಸಂಚಿಕೆಗಳಿಗೆ ಕಾಯುವಂತೆ ಮಾಡಿದ್ದೀರಿ. ಧನ್ಯವಾದಗಳು 🌹
@prakashdoddalingegowda103010 ай бұрын
ಹುಟ್ಟುಹಬ್ಬದ ಶುಭಾಶಯಗಳು ಮಂಜುನಾಥ್ ಸರ್ 🙏🏿ನೂರ್ಕಾಲ ಸುಖವಾಗಿ, ಸಂತೋಷ ವಾಗಿ, ಅರೋಗ್ಯ ವಾಗಿರಿ ಸರ್ 🙏🏿Dr ರಾಜಕುಮಾರ್ ಬಗ್ಗೆ ಇನ್ನೂ ಹೆಚ್ಚಿನ ಕಾರ್ಯಕ್ರಮ ನಿರಂತರ ವಾಗಿ ಪ್ರಸಾರ ಮಾಡಿ, ರಾಜಣ್ಣ ಕನ್ನಡ ಚಿತ್ರ ರಂಗದ ಆಲದ ಮರ 🙏🏿
@manjunathhs446111 ай бұрын
ನನ್ನ ಹುಟ್ಟು ಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಶಿರ ಸಾಷ್ಟಾಂಗ ನಮಸ್ಕಾರಗಳು.
@rtsharanrt609911 ай бұрын
70ರ ಯುವಕ ಪ್ರೀತಿಯ ಮಂಜಣ್ಣನವರಿಗೆ ಜನುಮ ದಿನದ ಶುಭಾಶಯಗಳು... 💐
@KAT2023410 ай бұрын
Happy birthday Sir…. God bless u🎉
@ravindrahk867611 ай бұрын
ಮಂಜುನಾಥ sir...ಹುಟ್ಟುಹಬ್ಬದ ಶುಭಾಶಯಗಳು.
@mahalakshmimah10 ай бұрын
That's why they call him Ghost Hahahha OG😍❤❤ With BGM
@deepurajashekharaiaya876811 ай бұрын
ಮಂಜುನಾಥ್ sir ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ದೇವರೂ ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ 🙏💐
@sadashivasadashiva225811 ай бұрын
ಹರಿಹರ ಪುರ ಮಂಜಣ್ಣನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಹೀಗೆ ಎಲ್ಲರೊಂದಿಗೂ ನಗುನಗುತ ದೇವರು ನಿಮಗೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಟೋಟಲ್ ಕನ್ನಡ ಮಾಧ್ಯಮಕ್ಕೆ ರಘುರಾಮ್ ಅವರಿಗೆ ಸ್ವಾಗತ ಜೋಗಿ ಚಿತ್ರದ ನಿಮ್ಮ ಅಭಿನಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಇನ್ನು ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕಬಡ್ಡಿ ಕಬಡ್ಡಿ ಕಾರ ಕಬ್ಬನ್ ಗದ್ದೆ ಕೀರ ಒತ್ಕೊಂಡು ಯಾರ ಈ ಸಂಭಾಷಣೆ ಜೋಗಿ ಚಿತ್ರದಲ್ಲಿ ಮರೆಯುವ ಹಾಗೆ ಇಲ್ಲ❤❤❤❤
@Subramanyasubbu-d1f11 ай бұрын
ಮಂಜುನಾಥ್ ಸರ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು
@natarajab890611 ай бұрын
ಜನ್ಮ ದಿನದ ಶುಭಾಶಯಗಳು ಸರ್
@galaxyxps6810 ай бұрын
Manjunath Sir, Best Birthday wishes to you ... May God bless you with good health and many more joyous years
@m.gopalagopala354411 ай бұрын
ಮಂಜುನಾಥ್ ಸಾರ್ ರವರಿಗೆ ಜನುಮ ದಿನದ ಶುಭಾಶಯಗಳು ದೇವರು ನಿಮಗೆ ನೂರು ವರ್ಷ ಆರೋಗ್ಯ ಮತ್ತು ಸುಖ ನೀಡಲಿ ಎಂದು ಆಶಿಸುತ್ತೇನೆ ಎಂ.ಗೋಪಾಲ ವಕೀಲರು ಮಾಲೂರು
@natarajbapat857711 ай бұрын
ಮಂಜುನಾಥ್ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು
@ArunfromSiriyur11 ай бұрын
Happy Birthday Manjunath Sir 🎊💐
@varadarajaluar288311 ай бұрын
ಟೋಟಲ್ ಕನ್ನಡ ಚಾನಲ್‌ಗೆ ನಮಸ್ತೆ. ಪೂರ್ಣ ಸಂಚಿಕೆ ಬಹಳ ಕುತೂಹಲಕಾರಿ ಮಾಹಿತಿಯಾಗಿತ್ತು. ನಮಸ್ತೆ 🙏 ಸರ್.
@govindraju437411 ай бұрын
Happy Birthday to.manjunatha..sir🎉
@Subramanyasubbu-d1f11 ай бұрын
ಸೂಪರ್ ನಿಮಗೂ ಹಾಗೂ ಶಿವಣ್ಣ ಅವ್ರಿಗೂ ಹೃದಯ ಪೂರ್ವಕ ಧನ್ಯವಾದಗಳು
@acharyashastri743811 ай бұрын
Raghuram as genuine and sincere as ever. Appreciate how you call out all the people that have guided you!
@youthproductions94811 ай бұрын
Last 3 mins of the video gave me goosebumps 😮
@pjy89511 ай бұрын
Happy birthday to you manjunath sir late wishes to you
@gayarao885811 ай бұрын
ಮಧ್ಯೆ ಮಧ್ಯೆ ಚುಟುಕು ಸಿನಿಮಾ ದೃಶ್ಯ ಗಳನ್ನು ತೋರಿಸಿ.
@udayshankarmouryats949211 ай бұрын
ಜನುಮದಿನದ ಶುಭಾಶಯಗಳು ಸರ್ 💐💐💐
@Hrishiwin11 ай бұрын
Happy birthday Sir🎉
@Sowraman11 ай бұрын
Nobody could have done justice to your role as you did . Perfect
@mahadevna671311 ай бұрын
ಹುಟ್ಟು ಹಬ್ಬದ ಶುಭಾಶಯಗಳು ಸರ್
@Subramanyasubbu-d1f11 ай бұрын
ಮಂಜುನಾಥ್ ಸರ್ ರಘು ಸರ್ ಜೊತೆ ಬೇಗ ಇನ್ನೊಂದು ಸಂದರ್ಶನ ಮಾಡಿ ಜೋಗಿ ಸಿನಿಮಾ ಬಗ್ಗೆ ಇನ್ನೂ ಹೆಚ್ಚು ಅವರಿಂದ ಕೇಳಿ ತಿಳಿದುಕೊಳ್ಳೋ ಕುತೂಹಲ ಇದೆ ಸರ್
@vandanah846811 ай бұрын
Hai manjunath sir iam bigfan of dr RJ family and happy birthday manjunath sir nimage Arogya ayussu kottudevaru kapadali ,hige interview madtaeri.please
@Manjunath-jm1vn11 ай бұрын
Wish you happy birthday Manju sir
@shanthakumar731411 ай бұрын
Happy birthday sir
@Sowraman11 ай бұрын
Happy birthday Manju sir.
@somashekarks923211 ай бұрын
Sir ನೀವು 100 ವರ್ಷ ಇರಬೇಕು, ಅರೋಗ್ಯ ನೋಡಿಕೊಳ್ಳಿ, ವಾಕಿಂಗ್ ಹೆಚ್ಚು ಮಾಡಿ
@somannads509411 ай бұрын
Raghuram jogi, seven wonders film with shivanna but fate did not cope with him., any how he wake up like Phoenix and get up and he is doing best episode s of faded actors, actress, technician s.,