ರಾಜಣ್ಣ ನವರ ಸಂಸ್ಕಾರ ಎಂಥದ್ದು ಎಂದು ಚಿಕ್ಕಣ್ಣ ನವರನ್ನ ನೋಡಿದರೆ ಗೊತ್ತಾಗುತ್ತಿದೆ. ಈಗಿನ ನಾಯಕರು ಅವರ ಹತ್ತಿರದ ಸಹಾಯಕರಿಗೆ ಏನು ಸಂಸ್ಕಾರ ಕೊಡುತ್ತಿದ್ದಾರೆ ನೋಡಿದರೆ ಬೇಜಾರಾಗುತ್ತಿದೆ.
@icannigeri5494 Жыл бұрын
ಶ್ರೀ ಚಿಕ್ಕಣ್ಣ ರ ಸಂಚಿಕೆ ಗಳು ಮುಗಿದವು ಎಂದು ಬೇಸರವಾಗುತ್ತಿದೆ. ಸಂಚಿಕೆಗಳು ಚೆನ್ನಾಗಿ ಮೂಡಿಬಂದವು. ಧನ್ಯವಾದಗಳು🌹
@somashekhargurikar7404 Жыл бұрын
ಸರ್ ಮಂಜುನಾಥ್ ಸರ್ ಅವರೇ ತಾವು ಮತ್ತು ಚಿಕ್ಕಣ್ಣನವರು ಮಾಹಿತಿಯು ನಮಗೆ ತುಂಬ ಅನುಕೂಲವಾಗಿದ್ದು ಅವರ ಮಾತುಗಳನ್ನು ಕೇಳುತ್ತಿದ್ದರೆ ನಮ್ಮ ನಡೆ-ನುಡಿ ಬದುಕುವ ಶೈಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಎನಿಸುತ್ತದೆ❤
@ashwathp6368 Жыл бұрын
ಮಂಜುನಾಥ್ ಸರ್ ಶ್ರೀ ಚಿಕ್ಕಣ್ಣ ಹಾಗೂ ಶ್ರೀ ರಾಮದಾಸ್ ಈ ಇಬ್ಬರ ಸಂಚಿಕೆ ಗಳು ಬಹಳ ಚೆನ್ನಾಗಿ ಮುಡಿಬಂತು ಧನ್ಯವಾದಗಳು ಸರ್
@kubendraraon.l5576 Жыл бұрын
ನಿಮ್ಮ ಎಲ್ಲಾ ಎಪಿಸೋಡ್ ಕಾರ್ಯಕ್ರಮದಲ್ಲಿ ನನಗೆ ಡಾಕ್ಟರ್ ರಾಜ್ ಅವರ ಜೊತೆ ನಾನು ಕೂಡ ನಿಮ್ಮೊಡನೆ ಇದ್ದ ಅನುಭವ ಆಗಿದೆ ತಮಗೂ ಹಾಗೂ ಮಂಜುನಾಥ್ ರವರಿಗೆ ಹೃದಯಪೂರ್ವಕ ಅಭಿನಂದನೆಗಳು
@venkateshkr7146 Жыл бұрын
ಅನೇಕಾನೇಕ ಮಾಹಿತಿಯನ್ನು ತಿಳಿಸಿದ ಶ್ರೀಯುತ ಚಿಕ್ಕಣ್ಣನವರಿಗೆ ಅನೇಕ ಧನ್ಯವಾದಗಳು.
@bhimashankerhallikhed5754 Жыл бұрын
ಸರ್, ಆದಿತ್ಯ ಚಿಕ್ಕಣ್ಣ ಅವರ ಎಲ್ಲಾ ಎಪಿಸೋಡ್ ಗಳು ಸೂಪರ್ ಆಗಿ ಮೂಡಿಬಂದಿವೆ. ಸರ್ ಅವರ ಇನ್ನೂ ಜಾಸ್ತಿ ಎಪಿಸೋಡ್ಗಳನ್ನು ಮಾಡಿ. ಅವರ ಮಾತುಗಳು 100% ನಿಜವಾಗಿಯೂ ಮತ್ತು entertaining ಆಗಿರುತ್ತವೆ. Hat's off to you and Aditya Chikkanna Sir. ಹಾಲು ಜೇನು ಸಿನೆಮಾದ ಮಾತುಗಳು ಸೂಪರ್ and full of comedy.
@sampanginagaraj2376 Жыл бұрын
ಬಹಳ ಚೆನ್ನಾಗಿದೆ ನಿರೂಪಣೆ ಶ್ರೀ ಮಂಜುನಾಥ ರವರೆ, ಶ್ರೀ ಚಿಕ್ಕಣ್ಣ ರ ವರ ಹೃದಯವಂತಿಕೆ ಯ ನುಡಿಗಳು ಮನತುಂಬಿ ಬರುತ್ತದೆ, ಧನ್ಯವಾದಗಳು.
@shantalakshami8832 Жыл бұрын
ಇಡಿಯ ಸಂವಾದ ತುಂಬಾ ಚೆನ್ನಾಗಿ ಮೂಡಿ ಬಂತು,ಜೊತೆಗೆ Dr ರಾಜ್ ಅವರ ಮೇರು ವ್ಯಕ್ತಿತ್ವ ಕಣ್ಣ ಮುಂದೆಯೇ ಬಂದಷ್ಟು ಸಂತೋಷ ಆಯಿತು,wonderful sharing sir, thank you very much.
ಭಕ್ತವತ್ಸಲಂ ಹೆಸರನ್ನು ತೆರೆಯ ಮೇಲೆ ನೋಡುವುದೇ ನನಗೆ ಖುಷಿ ಆಗ್ತಿತ್ತು...ಅವರೆಲ್ಲರೂ ಲೆಜೆಂಡ್ಸ್ !!
@NaveenKumar-nt8yl Жыл бұрын
ನಿಖರ ಹಾಗೂ ಸ್ವಾರಸ್ಯಕರ ಮಾಹಿತಿ ನೀಡುತ್ತಿರುವ ಚಿಕ್ಕಣ್ಣ ಅವರಿಗೆ ಅನಂತಾನಂತ ಧನ್ಯವಾದಗಳು...
@raghusoule2731 Жыл бұрын
Chikkanna is 78 years old? OMG - unbelievable!
@shivaswamyam6448 Жыл бұрын
ಚಿಕಣ ಅವರ ಮಾತು ಕೇಳಿ ಹೃದಯ ತುಂಬಿದೆ.. ಅವರನು ನಾನು ನೋಡಬೇಕು.. ಹೇಗೆ ಸರ್?
@puttuharshika8696 Жыл бұрын
ಜೈ ರಾಜಣ್ಣ ಜೈ ಚಿಕ್ಕಣ್ಣ
@rukminicr8248 Жыл бұрын
ತುಂಬಾ ಸಂತೋಷವಾಯಿತು ಚಿಕ್ಕಣ್ಣನವರ ಸಂದಶ೯ನ ಧನ್ಯವಾದಗಳು ಇಬ್ಬರಿಗೂ
@manjulasetty917 Жыл бұрын
ಸರ್ ನಮಗೆ ಇನ್ನೂ ಹೆಚ್ಚು ಸಂಚಿಕೆ ಬೇಕಾಗಿತ್ತು ಚಿಕ್ಕಣ್ಣನವರಿಗೂ ಹಾಗೂ ನಿಮಗೂ ಧನ್ಯವಾದಗಳು ಸರ್
@k.rajuraju.k6411 Жыл бұрын
ಮುಂದು ವರೆಯುವುದು
@harshakumar5453 Жыл бұрын
ದಯವಿಟ್ಟು ಮುಗಿಸಬೇಡಿ... ಮುಂದುವರೆಸಿ 🙏🏻
@lokeshloki5363 Жыл бұрын
ಅಭಿಮಾನಿ ದೇವರುಗಳ ಕಡೆಯಿಂದ ನಿಮಗೆ ಕೋಟಿ ಕೋಟಿ ಪ್ರಣಾಮಗಳು, ಹಾಗೆ ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು, ದಯಮಾಡಿ ಇನ್ನೂ ನೂರು ಸಂಚಿಕೆಗಳು ನಮ್ಮ ಚಿರ ಯುವಕ ಚಿಕ್ಕಣ್ಣ ಸರ್ ಇಂದ ಮೂಡಿಬರಲಿ,,
@SPARKOF3DLIFE Жыл бұрын
ಕುವೆಂಪು ಅವರ ಹಾಡು. ಆನಂದಮಯ ಈ ಜಗ ಹೃದಯ ಏತಕೆ ಭಯ ಮಾನೋ ಸೂರ್ಯೋದಯ ಚಂದ್ರೋದಯ ದೇವರ ಕೃಪೆ ಕಾಣೋ 🙏❤️💝🙏
@kadurudattathri5665 Жыл бұрын
ಡಾ. ರಾಜಕುಮಾರ್ ಅವರ ನೆರಳನಂತಿದ್ದ ಚನ್ನರವರ ಸಂದರ್ಶನ ಮಾಡಿ ದಯವಿಟ್ಟು.
Manjunath sir, Plz invite Prof. Krishne gouda sir. It will b vry interesting. & most informative of Dr Raj n true sense. He hs lot of store to speak abt Dr Raj. U should make as many videos as possible b.cause it will b vry meaningful.
@maheshrajaram-x7x Жыл бұрын
Chikkanna sir sandarshana tumba chennagittu, dhanyavadagalu.
@golllalakumbar7647 Жыл бұрын
ಜಗತ್ ಕಿಲಾಡಿ ಸಿನಿಮಾ ಚೆನ್ನಾಗಿದೆ ...ತುಂಬಾ ಕಾಮಿಡಿ ಇದೆ...😅😅
@vijaykumarsiddaramaiah6372 Жыл бұрын
WE DIDNT FEEL OF SO MANY EPISODE LOOKS SO ABRUPT END ... TALK AND INTERACTION WAS AMAZING AND TOUCHED TALK, LETS SEE WHEN WHEN CAN SEE.....BOTH OF THEM
@anandbg8684 Жыл бұрын
Beautiful speech by Chikanna Sir. Good interview.
@vinay_Rajkumar Жыл бұрын
ಸರ್ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಹಿರಣ್ಯಾಕಷ್ಯಪು (ಅಣ್ಣಾವ್ರು) ಕೊನೆಲಿ ನರಸಿಂಹನಿಂದ ಮರಣವನ್ನ ಹೊಂದುತಾರಲ್ಲ ಆ ವಿಷಯದ ಬಗ್ಗೆ ಅವರ ಅಭಿಮಾನಿಗಳಿಗೆ ಅಣ್ಣಾವ್ರು ಆ ರೀತಿ ಕೊಂದದು ಅವ್ರಿಗೆ ಇಷ್ಟ ಇರ್ಲಿಲ್ಲವಂತೆ ಆ ವಿಷಯದ ಬಗ್ಗೆ ಸ್ವಲ್ಪ ಕೇಳಬೇಕಿತ್ತು
@ankamahadev7703 Жыл бұрын
Pl continue sir,
@vijaykumarsiddaramaiah6372 Жыл бұрын
FREE TALK , CHIKKANNA SPOKE VERY HUMBLE , PL REFRESH AFTER A BREAK, WISH HIM ALL THE BEST
Thanks you so much chikkanna sir and total kannada channel 🙏🏻🙏🏻
@RajuRaju-ci4te Жыл бұрын
Chikkana sar nimage nan rudaya purva 🙏🏽🙏🏽🙏🏽🙏🏽🙏🏽 galu
@adityahrudaya Жыл бұрын
Tumbu dhanyawadagalu sir 🙏🏻
@shivananjappagowda7292 Жыл бұрын
Chikkanna sir nivu super Manju sir ❤TQ sir
@vishwavidanandaswami4977 Жыл бұрын
Really very nice good
@srinivaspj7661 Жыл бұрын
👏🙏
@knsubhadra6806 Жыл бұрын
Nim maathu kelodike super sir
@devarajudev3802 Жыл бұрын
ಸರ್ ಅಣ್ಣಾವ್ರ ಸಂಸ್ಕಾರನಡೆ ನುಡಿ ಬಗ್ಗೆ ಹೇಳುವುದ ಕೇಳುತಿದ್ದರೆ ಯಾವುದೋ ಒಂದು ಭಕ್ತಿ ಬಾವದ ಕಥೆ ಕೇಳಿದಷ್ಟು ಶಾಂತೋಷ ನಿಜವಾಗ್ಲೂ ನೀವೇ ಧನ್ಯರು ಪುಣ್ಯವಂತರು ನನಗೆ 45 ವರ್ಷ ನಾನು ಈವಾಗಲೂ ಅಣ್ಣಾವ್ರ ಸಿನಿಮಾಗಳೇ ನೋಡೋದು
@srinivashd2593 Жыл бұрын
❤🙏🙏👍👌
@flossyveigas888 Жыл бұрын
Dhanyavadagalu.🙏
@hindu263 Жыл бұрын
🙏🙏🙏🙏🙏🙏🙏
@priyadarshan7745 Жыл бұрын
❤❤❤❤❤🙏🙏
@k.t.venkatachala1255 Жыл бұрын
Very interesting episodes of chikkanna ❤💐💐💐👍👍👍🙏🙏🙏🙏
@bsmuralidharmuralidhar6455 Жыл бұрын
Kampli is completed our Karnataka.
@sram9077 Жыл бұрын
gurugaLe please continue maadi Chikkanna uncle interview na
@thyagarajlahsettypnthyagar3458 Жыл бұрын
ದಯವಿಟ್ಟು ಚಿಕ್ಕಣ್ಣ ನವರ ಮನದಾಳದ ಮಾತುಗಳು ನಾವು ಮತ್ತೊಮ್ಮೆ ಕೇಳಬೇಕು sir
We all wish him all the best for his future ventures
@thimmappakvsuper3130 Жыл бұрын
❤❤❤❤ super
@jagadeeshjaga1183 Жыл бұрын
Thank you so much sir
@sriragavendraindustries6995 Жыл бұрын
🙏
@kannadigachannelyt1015 Жыл бұрын
👌👌👌👌👌👌👌👌👌👌👌👌🙏
@ramuk7735 Жыл бұрын
🙏🙏🙏🙏🙏🙏🙏🙏
@ramaswamyc4285 Жыл бұрын
chikkanna has got great personality
@ashokkumarm6310 Жыл бұрын
78 ಆ 55 ಥರ ಕಾಣುತ್ತಾ ಇದೀರಾ.
@mullayas9582 Жыл бұрын
❤❤❤❤❤❤❤❤❤❤❤
@k.rajuraju.k6411 Жыл бұрын
ಯಾರು ಬೇಸರ ಆಗಬಾರದು ಇನ್ನೂ ಇದೆ ಪ್ರಯತ್ನ ಮಾಡಿ ಮಾತನಾಡಿಸೋಣ
@ramuk7735 Жыл бұрын
Sir chikkana avara atra puneet avara bagge nu keli sir
@mahadevna6713 Жыл бұрын
ಭಲೇ ಜೋಡಿಗೆ ಧನ್ಯವಾದಗಳು
@chandrashekhardivate7503 Жыл бұрын
Chandra shekar b👌👌👌👌
@shivakumar.n9507 Жыл бұрын
🎉🎉🎉🎉🎉❤️❤️❤️👍👍👍👍👍👌👌👌👌👌🙏🙏🙏🙏🙏🙏🙏
@sukumarkb8459 Жыл бұрын
78 years 😮😮😮
@yojithbhairavm8929 Жыл бұрын
ಆ art movie ಗೆ raj kumar ಅಂತ ಹೆಸರು ನಾಮಕರಣ ಮಾಡಿ
@SURYAPRAKASH-fl2wf4 ай бұрын
Manjutha sir you're not honest.I am close follower total kannada and I have attended a function on 3.10.2023.at sahitya parishad. I MET KAMPLI CHIKKKANNA PERSONALLY AND ALSO YOU ONTHE STAGE.
@puttannam322 Жыл бұрын
Dr. Raj. Apoorva. Sangama
@sudhabv3042 Жыл бұрын
Now also you are not looking like 77 years. Innu hora hora film direct maadi sir.