ಡಾ. ಲತಾ ಕೆ. ಎ., ಸಹಪ್ರಾಧ್ಯಾಪಕರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು ಸಹಾಯ : ಡಾ. ವಿಜಯಲಕ್ಷ್ಮಿ ಡಿ., ಪ್ರಾಧ್ಯಾಪಕರು, ಮಹಾರಾಜ ಕಾಲೇಜು, ಮೈಸೂರು
Пікірлер: 19
@mamathachikmandya21332 жыл бұрын
ನಮಸ್ತೆ ಮೇಡಂ 🙏 ನಾನು ನಿಮ್ಮ ವಿದ್ಯಾರ್ಥಿನಿ ಮೇಡಂ. ನಿಮ್ಮ ತರಗತಿ ಕೇಳಿ ತುಂಬಾ ಖುಷಿಯಾಯಿತು.. ನಾನು ಕೂಡ ಕನ್ನಡ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.. 🙏 ನನ್ನ ಬೋಧನೆಯ ಬಹುತೇಕ ಸಂದರ್ಭಗಳಲ್ಲಿ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ ಮೇಡಂ.. 🙏