ಸತ್ಯವಾದ ಮಾತು ನನಗೂ ಇತರ ಅನುಭವ ಆಗಿದೆ ರಾಯರ ಹೆಸರು ಹೇಳಿದರೆ ಸಾಕು ಕೆಲಸ ಆಗುತ್ತದೆ ರಾಯರನ್ನು ತುಂಬಾ ನಂಬಿದ್ದೀನಿ ರಾಯರನ್ನು ನೆಮ್ಮದಿ ಯಾವುದೇ ಕೆಲಸಕ್ಕೆ ಹೋದರು ಕೆಲಸ ಆಗುತ್ತದೆ ರಾಯರು ಅಂದರೆ ಅಪಾರವಾದ ಪ್ರೀತಿ ಎಷ್ಟೋ ಸಲ ನನಗೆ ಅನುಭವ ಗಳಾಗಿವೆ ಅದಕ್ಕೆ ರಾಯರು ಎಂದರೆ ಪ್ರೀತಿ ಗೌರವ ನಮ್ಮ ಮನೆಯ ದೇವರು
@RohiniRajuairaniRohini4 ай бұрын
ರಾಯರು ಇದ್ದಾರೆ ಅಕ್ಕ ನೀವು ಮಾತಾಡುವಾಗ ಹೂವು ಬಿತ್ತು. ನಾನು ಕೂಡ ಈಗ ರೀಸೆಂಟ್ ಆಗಿ ರಾಯರನ್ನು ನಂಬ್ತಾ ಇದೀನಿ.,,🙏 ನಾನು ದಿವ್ಯ ಮೇಡಂ ಅವರ ಯುಟ್ಯೂಬ್ ಚಾನೆಲ್ ನ ನೋಡ್ತಾ ಇರ್ತೀನಿ. ಧನ್ಯವಾದಗಳು.
@PPD.COM_19914 ай бұрын
Mam nimma jote rayaru idde iddare yakandre nivu heluvag hu bittu.
@mohansh85614 ай бұрын
ಮೈ ಜುಂ ಅನ್ನಿಸುತ್ತಿತ್ತು ಓಂ ಶ್ರೀ ಗುರು ರಾಘವೇಂದ್ರಯನಮಃ
@NipanalKempavva4 ай бұрын
ರಾಯರಿದ್ದಾರೆ 🙏🙏 ನಮ್ಮ ಕಡೆಯಿಂದ ದಿವ್ಯ ಮೇಡಂ ಗೆ ಧನ್ಯವಾದಗಳು 🙏
@yoocomefeelme4 ай бұрын
ನಿಜವಾಗ್ಲೂ ದಿವ್ಯ ಮೇಡಂ ಬಗ್ಗೆ ನೀವು ಹೇಳಿದ್ದು ನಿಜ. ತುಂಬಾ ಒಳ್ಳೆಯ ಮನಸ್ಸಿನ ವ್ಯಕ್ತಿ 🙏🏻🙏🏻
@DP_BDVT4 ай бұрын
ಸೂಪರ್ ದಿವ್ಯಾ ಮೇಡಂ.. ಒಳ್ಳೆ ಮನಸ್ಸು ಇದ್ದರೆನೇ ಇದೆಲ್ಲ ಸಾಧ್ಯ.. 😊
@Roja_07964 ай бұрын
ಮನುಷ್ಯರನ್ನು ನಂಬಿ ಕೆಟ್ಟವರು ಇದ್ದಾರೆ ದೇವರನ್ನು ನಂಬಿ ಕೆಟ್ಟವರಿಲ್ಲ🙏
@priyankakannadavlog4 ай бұрын
ರಾಯರೇ ನೀವು ಇದ್ದೀರಾ ಗೊತ್ತು..ನನ್ನ ಅಕ್ಕನಿಗೆ ಇನಷ್ಟು ಕಷ್ಟ ಕೊಟ್ಟು ಪರೀಕ್ಷಸಬೇಡಿ ದಯವಿಟ್ಟು ಅವ್ಳಿಗೂ ಒಳ್ಳೆದು ಮಾಡಿ..🙏🏻🙏🏻🙏🏻🙏🏻🙏🏻🙏🏻🙏🏻🙏🏻
@sakshisavi81084 ай бұрын
ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಬೇಕು ಎಂಬ ಆಸೆ😢
@sakshisavi81084 ай бұрын
ತುಂಬಾ ತುಂಬಾ ತೊಂದರೆಯಲ್ಲಿ ಇದ್ದೀವಿ
@sakshisavi81084 ай бұрын
ನನಗೂ ರಾಯರ ಹತ್ತಿರ ಏನಾದರೂ ಕೇಳಿಕೊಳ್ಳಿ ಆರೋಗ್ಯ ಚೆನ್ನಾಗಿಲ್ಲ ನಮ್ಮಿಬ್ಬರ ಬೇಕಾಗಿ ದುಡ್ಡು ಬರ್ತಾ ಇಲ್ಲ
@shreeyashetty41714 ай бұрын
Agate agate
@sakshisavi81084 ай бұрын
@@shreeyashetty4171 tp
@DaiwikHMoolya-ee1lj2 ай бұрын
Ok@@sakshisavi8108
@AnnapurnaRaikarАй бұрын
ರಾಯರು ಆಶೀರ್ವಾದ ಸದಾ ಇರಲಿ ನಿಮ್ಮ ಕುಟುಂಬ ದ ಮೇಲೆ ಸದಾ ಇರಲಿ 👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼
@chandrakalam-r9w4 ай бұрын
Yes madam u r true words about. Rayaru .In my life I had miracle .I didn't have school fee to my children,s .I told all by pain to Raghavendra swamy . One person is helping my children,s education . Really this very. Miracle in my life . Whenever I had problems just I say to Raghavendra swamy . I had many miracle in my life by Raghavendra swamy.🙏🙏🙏
@ashaasha77314 ай бұрын
ನಿಜ ಇದು, ನನಗೂ ಕೂಡ ಈ ಪವಾಡ ಆಗಿದೆ ಒಂದಲ್ಲ ಎರೆಡು ಬಾರಿ ಆಗಿದೆ.ರಾಯರೇ ಸತ್ಯ ರಾಯರಿದ್ದಾರೆ.🙏🙏🙏🙏🙏🙏
@NaveenkumarsNaveenkumarsr4 ай бұрын
@@ashaasha7731 ದಯವಿಟ್ಟು ನಿಮ್ಮ ಅನುಭವ ಹೇಳಿ ಪ್ಲೀಸ್ ನಾವು ಕೇಳ್ತಿವಿ ರಾಯರ ಪವಾಡ
@Kotianfamily4 ай бұрын
ನಿಜ ಅಕ್ಕ ನಿಜವಾಗ್ಲೂ ರಾಯಾರಿದ್ದಾರೆ 🙏🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
@Baby_lovecute4 ай бұрын
ಸೊಮ್ಯಾ ಅಕ್ಕಾ ನಿಜ್ವಾಗ್ಲೂ ನನ್ ಕಣ್ಣಲ್ಲಿ ರಾಯರ ಪಾವಡ ಕೇಳಿ ಕಣ್ಣಲ್ಲಿ ನೀರು ಬಂತು 😢🙏🌺💐🌷
@AbhilashAbhi-j4c4 ай бұрын
Nija
@chanduchandu51764 ай бұрын
🙇♀️🙇♀️
@shwethav19874 ай бұрын
ನನ್ನ ಕಣ್ಣಲ್ಲೂ ನೀರು ಬಂತು 😂😂😂
@Jay-s9o4q4 ай бұрын
🙏🙏 ನಿಮ್ಮ ಮಾತು ಕೇಳಿ ಕಣ್ಣೀರು ಬಂತು ಅಕ್ಕ. ಓಂ ಶ್ರೀ ರಾಘವೇಂವದ್ರಾಯ ನಮಃ
@praveenk67774 ай бұрын
ರಾಯರಿದ್ದಾರೆ🙏
@SowmyaVardharaj-iu3yw4 ай бұрын
Nija
@TriveniSagarvlogsandrecipes4 ай бұрын
ಹೌದು ಅಕ್ಕ ನಿಜ ರಾಯರ ಪವಾಡ ತುಂಬಾನೇ ನನ್ನಗೂ ಅನುಭವ ಆಗಿದೆ ನನ್ನ ಜೀವ ರಾಯರು🙏🙏
@hemanthmanju16404 ай бұрын
Sowmya mam I just scroll and watch your videos and Dr.Divya short videos but today it is unbelievable that happened . Tears just rolled down . Guru Raghavendra namaha. You gave a live example of existence on guru Raghavendra aradhana .May he protect every creature.🙏🙏
@RuchiArunasvlogs1234 ай бұрын
ನಿಮ್ಮ ಪಾಲಿಗೆ ಇದಾರೆ ಅಷ್ಟೇ ಅಕ್ಕ ನನಗೆ ಇಲ್ಲ🥹
@nagavenilokesh7774 ай бұрын
"ಅಗಮ್ಯ ಮಹಿಮರು" ನಮ್ಮ "ಗುರುಸಾರ್ವಭೌಮರು"❤
@RadhamaniPRRadha-dy3ip4 ай бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ ❤️🙏 ಅಮ್ಮ ಒಳ್ಳೆ ಅವ್ರಿಗೆ ಒಳ್ಳೆದೇ ಆಗುತ್ತೆ ಅಮ್ಮ ದಿವ್ಯ mam pure hearted avru
@nagarathnarathna53334 ай бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯರೇ ನಂಬಿಕೆ ರಾಯರು 🙏🙏🙏
@chiduabhinav30094 ай бұрын
ನಿಜವಾಗ್ಲು ರಾಯರಿದ್ಧಾರೆ ಅಕ್ಕ ನನ್ನ ಜೀವನದಲ್ಲೂ ಹೆಲ್ಪ್ ಆಗಿದೆ ನನ್ನ ಜೊತೆ ಇದ್ದು ಸಹಾಯ ಆಗಿದೆ ರಾಯರನ್ನು ನಂಬಿದರೆ ಒಳ್ಳೇದು ಆಗುತ್ತೆ 🙏🙏🙏
@AnjanmurthykAnjanmurthykАй бұрын
ನನಗೆ ಕೆಲಸ ದ್ ಕಡೆಯಿಂದ ಫೋನ್ ಬಂತು .....ಅಕ್ಕ ತುಂಬಾ ಕುಶಿ ಆಯ್ತು ನನ್ಗೆ ಕೆಲಸ ನೇ ಸಿಗ್ತೀರ್ಲಿಲ್ಲ ....ರಾಯರ ನ್ನ ಸ್ಮರಿಸಿ ನಿಮ್ಮ ವಿಡಿಯೋ nodbekdre ನನ್ಗೆ ಫೋನ್ ಬಂತು......🙏🙏🙏ರಾಯರ ಆರಾಧನೆ ಪ್ರತಿ ದಿನ ಮಾಡುತ್ತೇನೆ.....ಶ್ರೀ ಗುರು ರಾಘವೇಂದ್ರಯಾ..... ನಮಃ 🌍🙏🌍
@LathaLathasira3 ай бұрын
🙏🙏🙏🙏🙏🙏 ರಾಯರಿದಾರೆ ❤
@MaheshDevapur-b7j3 ай бұрын
ನಿಜವಾಗ್ಲೂ ಅಕ್ಕ ರಾಯರಿದ್ದಾರೆ ಓಂ ಶ್ರೀ ರಾಘವೇಂದ್ರಾಯ ನಮಃ
@tejaswininandish90724 ай бұрын
ರಾಯರಿದ್ದಾರೆ🙏🏻🌸
@Savitir-k9f2 ай бұрын
🌹🌹🙏🙏 ಸ್ತ್ರೀ ಗುರು ರಾಘವೇಂದ್ರ ರಾಯರು ಇದ್ದಾರೆ ನೀವು ಮಾತನಾಡುವಾಗ ಹೂ ಬಿತ್ತು 🙏🙏🌹🌹
@OmkarBastavad-z9p4 ай бұрын
ನಿಜವಾಗಲೂ ರಾಯರು ಇದ್ದಾರೆ ಅಕ್ಕಾ ನನ್ನ ಜೊತೆ ಕ್ಷಣ ಕ್ಷಣಕ್ಕೂ ರಾಯರು ಇದ್ದಾರೆ ಅಂತ ಅನುಭವ ಆಗಿದೆ ಸರಿಯಾಗಿ ಪೂಜೆ ಮಾಡಿರಲಿಲ್ಲ ಆದರು ನಾನು ರಾಯರನ್ನ ನಂಬಿದಿನಿ ನಾನು ಅವರನ್ನ ನೆನಪಿಸಿಕೊಳ್ಳುತ್ತಾ ಇರ್ತೀನಿ ಆಗಾಗ 🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏
@krishnaloverukmini8335Ай бұрын
ನಮ್ಮಲಿ ರಾಯರು ಇದ್ದಾರೆ 🥺👏🌍❤️❤️🌿🌿
@NethraK-f2o4 ай бұрын
ರಾಯರು ಇದ್ದಾರೆ ನಿಜ ನಾವು ನಂಬುತ್ತಿವೆ ಆದರೇ ನೀವು ಹೇಳೋದೆಲ್ಲ ನಾವು ನಂಬಲ್ಲ ಅಷ್ಟೇ
@thanujeshta81584 ай бұрын
ರಾಯರಿದ್ದಾರೆ 🙏🏻ಅಕ್ಕ ಈ ರೀತಿ ಅನುಭವ ಗಳು ನನಗು ಆಗಿದೆ ಈಗಲೂ ರಾಯರಿದ್ದಾರೆ ಅನ್ನೋ ಒಂದು ನಂಬಿಕೆ ಬಿಟ್ರೆ ಬೇರೆ ಏನು ಇಲ್ಲ 🙏🏻🙏🏻🙏🏻
@ರಾಧಿಕಾಕೃಷ್ಣಾ4 ай бұрын
ನಿಜವಾಗ್ಲೂ ರಾಯರಿದಾರೆ ಮೇಡಮ್ 🙏🙏ರಾಯರು ಹೂ ಪ್ರಸಾದ ಕೊಟ್ರು ಮೇಡಮ್ 🙏🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
@wholesalekurthisarereetel96344 ай бұрын
ರಾಯರಿದ್ದಾರೆ 🙏🙏🙏🙏
@leelavathinm64527 күн бұрын
ರಾಯರಿದ್ದಾರೆ ಅಕ್ಕ 🙏🙏🙏🙏🙏
@vijayalakshmivijayalskshmi79844 ай бұрын
ಸತ್ಯವಾದ ಮಾತು ನನ್ನಗೂ ರಾಯರು ಸಹಾಯ ಮಾಡಿದ್ದಾರೆ 1000/,ರಾಯರಿದ್ದರೆ 🙏🙏🙏🌹🌹🌹
@shashishashi54944 ай бұрын
Yen gimik
@MalikaMali-j2o22 күн бұрын
ಅಕ್ಕಾ ರಾಯಾರಿಂದ ಹೂ ಪ್ರಸಾದ ಕೇಳಿ ನಮ್ಮ ಪರವಾಗಿ ನೀವು
@VanajakshNirajan4 ай бұрын
ರಾಯರು ಇದಾರೆ ಅಕ್ಕ 🙏🙏🙏🙏🙏🙏ನಾನು ತುಂಬಾ ತುಂಬಾನೇ ತೊಂದ್ರೆಯಲ್ಲಿ ಇದೀನಿ ಅಕ್ಕ ಅಪ್ಪ ತಂದೆ ಕಾಪಾಡು ರಾಯರೇ 🙏🙏🙏🙏🙏
@shanthab-c3q20 күн бұрын
Nija akka rayaru edare🥰🥰🙏
@AnushaAnu-o5u4 ай бұрын
ಒಳ್ಳೆಯವರಿಗೆ ಒಳ್ಳೆಯದೇ ಆಗೋದು ಅಕ್ಕ ❤
@VaralakshmiS-n3g4 ай бұрын
ಅಕ್ಕ ನನಗೇ ತುಂಬಾ ಇಷ್ಟ ರಾಯರು ತುಂಬಾ ನಂಬಿಕೆ ❤❤❤❤❤
@Stanyyy2764 ай бұрын
Neevu nijavaglu nambo yavude devuru nim jothe irthare that is called positive energy. Servejana sukhino bhavantu..❤
@HonnappamkRohithmhHonnappamkRoАй бұрын
Om sri guru ragavandhraya namha
@praveenhrkumar47924 ай бұрын
ನೀವು ಮಾತಾಡ್ತಾ ಇದ್ರೆ ರಾಯರು ಮುಂದೆ ನಮ್ ಕಣ್ಣಲ್ಲಿ ನೀರ್ ಬರ್ತಿದೆ ರಾಯರು ತುಂಬಾ ಒಳ್ಳೆಯದು ಮಾಡಲಿ ಅಕ್ಕ ನಿಮಗೆ... 🙏🙏🙏🙏
@kanchanav31934 ай бұрын
I am telling truth mam rayaru is there ...the day I am started watching your videos trust me I observe god following me and I get his answers and words through different way ...And slowly he is answering my prayers and seeing your this video I will belive 💯 percent is there with you and also those who wholeheartedly worship him it's actually miracle and definitely everyone who trust we can miracle in everyone's life ..I am literally happily crying for listening his miracles ...Thanks mam let he shower blessing all of them who are really needy ...😊
@ManjulaDevi-b9wАй бұрын
ರಾಯರು ಇದ್ದಾರೆ ಮೇಡಂ🎉🎉🎉🎉
@ShruthiB-jm9np4 ай бұрын
ನಿಮಗೂ ಧನ್ಯವಾದಗಳು ದಿವ್ಯ ಮೇಡಂ
@ashmaganeshrao8908Ай бұрын
Nanna favourite utuber dr divya madam
@Smile-queen...N4 ай бұрын
ಒಳ್ಳೆಯದಾಗಲಿ ತಾಯಿ ನಿಮಗೂ ನಿಮ್ಮ ಕುಟುಂಬಕ್ಕೂ 🙌🙌🙌🙌🙌🙌🙌🙌🙌
@krishnamurthy86202 ай бұрын
Amma Really Guru Raghavendra Swamya Pavada Nambuthene 🙏
@ManjulaM-s9qАй бұрын
❤️❤️❤️❤️❤️🙏🙏🙏🙏ರಾ ಯ ರಿ ಗೆ 🙏🙏🙏🙏🙏
@ambika22054 ай бұрын
ನಿಜ ಅಕ್ಕ ಶ್ರೀ ಗುರು ರಾಯರು ಇದ್ದಾರೆ ನನಗೂ ತುಂಬಾ ಒಳ್ಳೆಯದು ಆಗಿದೆ ನನ್ನ ಜೀವನದಲ್ಲಿ ಪವಾಡನೇ ಆಗಿದೆ ನನಗೂ ರಾಯರ ಮೇಲೆ ತುಂಬಾ ನಂಬಿಕೆ
Houdu rayaru nam jote yavaglu idare idde irtare nijvaglu akka nim video nodi nan kannalli neeru bantu rayaru yavaglu yara kai nu bittilla bidalla. Om shree raghavendraya namaha🙏🙏🙏🙏🙏🙏🙏🙏🙏🙏
@AshokiAshoki-j6m2 ай бұрын
Om Sri Guru Ragavendraya namaha 🙏💐🌹🍀🪔🍀🌹💐🙏🕉🕉🕉🕉🕉🕉🕉🕉🕉
@csgaming97374 ай бұрын
ಅಕ್ಕ ನಿವು ತುಂಬಾ ಚೆನ್ನಾಗಿ ಪೂಜೆ ಮಾಡುತ್ತೀರಾ 🙏 ನನಿಗೆ ಒಂದು ಮಾಹಿತಿ ಬೇಕು ದಯವಿಟ್ಟು ಅರ್ಥ ಮಾಡಿಕೊಂಡು, ನಿವು ನನಗೆ ರಾಯರ ಕಡ್ಡೆಯಿಂದ ಪ್ರಸಾದ ಕೊಡಸಿ, ನನಿಗೆ ಈ ವರ್ಷ ಮೇಡಿಕಲ್ ಸಿಟ್ಟು ಬರುತ್ತ ಅಥವಾ ಇಲ್ಲ ಅನ್ನುವ ಮಾಹಿತಿ ಕೂಡಿ ಸಿ, 🙏🙏
@hemalathamHema-md1uc4 ай бұрын
ಹೌದು ರಾಯರಿದ್ದಾರೆ ನಂಬಿದವರನ್ನ ಎಂದು ಕೈ ಬಿಡುವುದಿಲ್ಲ 🙏🙏
@pravheenlokeshgowda766117 күн бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@DeepashreeJagadeesh4 ай бұрын
ಖಂಡಿತ ರಾಯರು ಇದ್ದಾರೆ ಅಕ್ಕ🙏🏻🙏🏻🙏🏻
@umal22304 ай бұрын
ಅಕ್ಕ ರಾಯರಿದ್ದಾರೆ 🙏🙏🙏🙏ಅಮ್ಮ ಬೇಗ ಹುಷಾರಾಗಿ ಬರ್ತಾರೆ
@kadambinihiremath102129 күн бұрын
Divine always help n protect who believes Divine sister.
@Brindavanraghavendra4 ай бұрын
ಮೇಡಂ ರಾಯರಿದ್ದಾರೆ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಬೃಂದಾವನ ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@MurthyB-wf8lr4 ай бұрын
ಹರೇ ಕೃಷ್ಣ ಹರೇ ಶ್ರೀನಿವಾಸ್ 🙏🙏🙏 ಶ್ರೀ ರಾಘವೇಂದ್ರಯಾ ನಮಃ 🙏🙏🙏🙏🙏🙏🙏 ಖಂಡಿತ ರಾಯರು. ಇದ್ದಾರೆ 🪔🪔🪔🪔🪔🪔🪔🪔🪔🪔
@darshang.m65274 ай бұрын
ನಮಸ್ತೆ ಮೇಡಮ್ ನನಗೂ ರಾಯರ ದರ್ಶನ ಬೇಗ ಬರಲಿ
@AnnapurnaRaikarАй бұрын
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ 💯💯💯💯
@SugunaNa-or1ry4 ай бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏ಅಪ್ಪ ರಾಘಪ ನಾನೇನು ಕೇಳಲಾರೆ ನನ್ನ ಮಗಳಿಗೆ ಅರೋಗ್ಯ ಕರುಣಿಸು ತಂದೆ 🙏🙏🙏
@ManjulaNiteen2 ай бұрын
ಖಂಡಿತ ರಾಯರು ಇದ್ದಾರೆ ❤
@SathyaRaghu074 ай бұрын
🪷🙏ರಾಯರಿದ್ದರೇ ಸೌಮ್ಯ ಅಕ್ಕ ನಾನು ತುಂಬ ನಂಬ್ತಿನಿ ರಾಘಪ್ಪನ ನನ್ನ ಜೀವನದಲ್ಲಿ ತುಂಬಾ ಪವಾಡ ಆಗಿದೆ ನನ್ನ ಜೀವಕಿಂತ ಹೆಚ್ಚಿ ರಾಯರನ್ನ ನಂಬ್ತಿನ ನನ್ನ ಜೀವ ಜೀವನ ಎಲ್ಲ ಆ ನನ್ನ ದೊರೆಗಳೇ🙏🪷❤️😍😍😍😍😍
@eramasthamma76064 ай бұрын
Rayaru edare nangu help madidare madathane erathae nanu hene problems edtunu namma rayaru edare annu nambike ede
@mangalay5145Ай бұрын
ಮೇಡಂ ಹೇಳುವ ಮಾತಲ್ಲಿ ಸತ್ಯ ನಮಗೂ ದೇವರ ಮೇಲೆ ತುಂಬಾ ನಂಬಿಕೆ ಇದೆ ಆದರೆ ಕೆಲವರ ಜನರಲ್ಲಿ ನಂಬಿಕೆ ನಾನು ತುಂಬಾ ಕಷ್ಟಪಟ್ಟಿದ್ದೇನೆ ತಾಯಿ ಚಾಮುಂಡೇಶ್ವರಿ ಆಶ್ರಮದಿಂದ ಚೆನ್ನಾಗಿದೆ ನಮ್ಮತ್ರ ಮಾತಾಡಬೇಕು ನಿಮ್ ನಂಬರ್ ಹಾಕಿ ಪ್ಲೀಸ್ ನಾವು ಚಾಮುಂಡೇಶ್ವರಿ ದೇವಸ್ಥಾನ ಇದೆ ಮೇಡಂ
@ShivaupparShivauppar4 ай бұрын
Nimma mathugolona kelthidre allu banthu akka.🙏🙏🙏
@ashwinidevikoppa75184 ай бұрын
Nija madam nim video nodi nange rayara mele bakthi jasthi agide madam🙏🙏
@gurumurthy12174 ай бұрын
Really great Dr Divya madam raghavendra swamy nimghey nim family gey oledhu maadli
@jyothiudaya36874 ай бұрын
ರಾಯರಿದ್ದಾರೆ ರಾಯರಿದ್ದಾರೆ💚💚💚💚🙏🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🏽🙏🏽🙏🏽🙏🏽
@umakantpatil81567 күн бұрын
🙏🌹🌹Om Sri Guru Ragvendraya namah 🌼🌼🙏
@shalinipoojary4225Ай бұрын
ನಾವು ನಿಯತಿನಿಂದ ಇದ್ರೆ ದೇವ್ರು ಯಾವಾಗ್ಲೂ ನಮ್ ಜೊತೆ ಇರ್ತರೆ
@AnnappaAnni-z5h2 ай бұрын
Thank you akka 💯 Rayaru idare nanu kuda naubike hittiddene thank you so much akka🙏🙏🙏🙏🙏🌹🌹🌹🌹🌹🌺🌺🌺🌺🌷🌷🪷🪷🌸🌸