ಜೋಗಿ ಸಾರ್ ಬರವಣೆಗೆ ಚೆನ್ನಾಗಿ ಇರತ್ತೆ …ಅವರ ಪುಸ್ತಕಗಳನ್ನು ಓದುಗರಲ್ಲಿ ನಾನು ಕೂಡ ಒಬ್ಬ🙏
@RajeshS-u3x8 күн бұрын
ಓಶೋ ರಜನೀಶ್ ಗುರುಗಳ ಪರಿಚಯ ಆಗಿದ್ದೆ ಜೋಗಿರವರ ಬರವಣಿಗೆಯಿಂದ ಅವರಿಗೆ ಹೃದಯಪೂರ್ವಕ ಧನ್ಯವಾದಗಳು
@karthikbhardwaj22247 күн бұрын
Sir yav Book antha heltira please?
@RajeshS-u3x7 күн бұрын
@karthikbhardwaj2224 ರವಿ ಬೆಳಗೆರೆ ಅವರ ಹಾಯ್ ಬೆಂಗಳೂರು ಪತ್ರಿಕೆಯಲ್ಲಿನ l ಜೋಗಿಯವರ ಅಂಕಣದಲ್ಲಿ ಪರಿಚಯ ಆಯ್ತು ಆಗಿನಿಂದ ಓಶೋ ವಚನ ಮಾಸ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ
@RajeshS-u3x7 күн бұрын
@karthikbhardwaj2224 ಪುಸ್ತಕಗಳ ಹೆಸರು ಪರಿಪೂರ್ಣ ತಾವೋ, ಸಕ್ರಿಯ ತಾವೋ, ಶೂನ್ಯ ನಾವೇ, ವಿದ್ರೋಹಾತ್ಮಕ ಜ್ವಾಲೆ, ಸಮಾಧಿಯ ಸಪ್ತ ದ್ವಾರಗಳು, ಈಶವಾಸ್ಯೋಪನಿಷತ್ತು etc
@RajeshS-u3x7 күн бұрын
@karthikbhardwaj2224 in english Zorba the budha , mystic of the east
@RajeshS-u3x7 күн бұрын
@@karthikbhardwaj2224 ಓಶೋ ವಚನ ಮಾಸ ಪತ್ರಿಕೆ, ಶೂನ್ಯ ನಾವೆ , ಸಮಾಧಿಯ ಸಪ್ತ ದ್ವಾರಗಳು, ಪರಿಪೂರ್ಣ ತಾವೋ, ಸಕ್ರಿಯ ತಾವೋ, ಈಶಾವಾಸ್ಯೋಪನಿಷತ್ತು
@TrollBro19839 күн бұрын
ಜೋಗಿ ಅವರ ಬರವಣಿಗೆ ಯಾವತ್ತೂ ಬೇಜಾರಾಗಿಲ್ಲ. ಅವರನ್ನು ಬಿಡಬೇಡಿ ಮತ್ತೆ ಸಿಗೋಲ್ಲ, ೧೦ ಎಪಿಸೋಡ್ ಮಾಡಿ ಮಾತಾಡ್ಸಿ.
@bharathitn49767 күн бұрын
ತುಂಬಾ ಹೊಳ್ಳೆಯ ಕೆಲಸ ಮಾಡ್ತಿದೀರ ಸರ್ 🙏🙏
@GaurishAkkiStudio7 күн бұрын
ಒಳ್ಳೆಯ ಮಾತಿಗೆ ಧನ್ಯವಾದ
@kantharaja-w6g4 күн бұрын
Interesting
@vishwanathavishwa80089 күн бұрын
Jogi sir helidu sari ide. Super super 🎉
@swamydinesh23859 күн бұрын
PRANAM hari om
@ranganatha85409 күн бұрын
ಇಳೊಂಗೋವನ್ ಅರ್ಥ ಏನು ಸರ್?
@sukumarppc8 күн бұрын
❤❤❤❤❤
@nataraju.nroshan99668 күн бұрын
🙏🙏🙏
@rcb05839 күн бұрын
He is interpreting other thinkers not his own thoughts in that book
@someshwarhs52866 күн бұрын
Did Osho really talk about Basavanna and Allama? Please give reference of those books or discourses🙏
@girishdc24645 күн бұрын
Know, Osho has not written anything about Allama
@raghavendrais58818 күн бұрын
Please don't leave him minimum 10 episodes.
@suresh.s.b91229 күн бұрын
ರಮಣ ಮಹರ್ಷಿ ಬಗ್ಗೆ ಹೇಳಿ
@Waterflowtech9 күн бұрын
Osho hasn't written anything but spoken spontaneously please correct
@GaurishAkkiStudio9 күн бұрын
He's written not one, but one hundreds of books.
@Waterflowtech9 күн бұрын
@GaurishAkkiStudio he hasn't written a single book, he spoke improptu to his discpiles audio and video is available and out of that without editing were books published, even his (not really autobiography) the rebellious child was told by him to a selct few to be published during dental sessons 🙏
@HkBlockWalkar9 күн бұрын
Number hakiji
@rcb05839 күн бұрын
@@GaurishAkkiStudio he has not written anything he gave lecture addressing many topics, his followers made it as a book based on his regular speech. Giving different titles based on the subject ... osho never written anything
@ramesharadhya74407 күн бұрын
ಇವ್ರ ಹೆಸರೇ ಕೇಳಿರಲಿಲ್ಲ ಇದುವರೆಗೂ, ಈ ಸಂದರ್ಶನ ದಿಂದ ತಿಳಿಯಿತು, ಧನ್ಯವಾದಗಳು 🙏🙏ಇವ್ರ ಪುಸ್ತಕ ಕೊಂಡು ಓದುತ್ತೇನೆ. 💐💐
@rcb05839 күн бұрын
UG Krishnamurthy married only 1ns ... Mr Jogi saying UG got married 2 -3 times ... ita a insult to UG, bcoz UG is always used to say marriage is biggest mistake of his life.... talk should not be very casual when it comes to great thinkers
@satya_meya_ayate4 күн бұрын
Agree .. UG has only talked the Truth .. he can be understood only if we have done very honest attempt to find true Self .. having any preconceived beliefs definitely stops us from knowing UG’s discourse