ಅದ್ಭುತ ಸೌಂದರ್ಯ ಜಗತ್ತು ಒಂದು ವಿಸ್ಮಯಕಾರಿ ಪ್ರಪಂಚ .ನೀವು ಅದನ್ನು ತೋರಿಸೋದೇ ಒಂದು ಖುಷಿ ಸಂಗತಿ . ನೀವು ಕನ್ನಡದ ಆಶಾಕಿರಣ ಎಂಬುದೇ ನಮ್ಮ ಹೆಮ್ಮೆ ಜೈ ಕನ್ನಡಾಂಬೆ❤
@HanamanthaHK Жыл бұрын
ಚಂದ್ರನ ಮೇಲೆ ಭಾರತಾಂಬೆ ಧ್ವಜ ಆರಿಸಿದ್ದು ಆಯ್ತು ಇನ್ಮೇಲೆ ಭೂಮಿಯ ತುಂಬಾ ಕರ್ನಾಟಕದ ಧ್ವಜ ಆರಿಸಿದ್ದ ಕ್ಕಾಗಿ ಮತ್ತು ಉಳಿದ ದೇಶದಲ್ಲಿ ಧ್ವಜ ಹಾರಿಸಿ ಧನ್ಯವಾದಗಳು ಆಶಾ ಮತ್ತು ಕಿರಣ್ ಲವ್ ಫ್ರಮ್ ಕೊಪ್ಪಳ ❤
@Siddu.S.goudar Жыл бұрын
ನಿಮಗೆ ನಿಜಕ್ಕೂ ಅಂತರಾಳದಿಂದ ವಂದನೆಗಳು. ನಿಮ್ಮ ಎಲ್ಲಾ ಪ್ರವಾಸಗಳು ಯಶಸ್ವಿಯಾಗಲಿ ಎಂದು ಆ ದೆವರಲ್ಲಿ ಕೇಳುತ್ತೆವೆ.🎉🎉
@anandkitturkittur5346 Жыл бұрын
ಕಿರಣ್ ಸರ್ ಅಂದ್ರೆ ಪ್ರಾಣ ಆಶಾ mam ಅಂದ್ರೆ ಜೀವ... God bless u both💐🙏🏻🙏🏻🙏🏻💐..
@poorvithavijendran. Жыл бұрын
ನೀವಿಬ್ಬರೂ ನಿಜವಾಗಲೂ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು ಸರ್ 🌱❣️....
@poorvithavijendran. Жыл бұрын
@@venkateshbk8973Kanditha Anna 🙂.....
@Kidscartoon-r5r Жыл бұрын
Yavo ivvella
@aratiaru26397 ай бұрын
Ri dudd edre world tour madbahudu Ada yen Dodd sadhane anta Karnataka ratna Kodi antira
@Gurunath.Ashtaga3 ай бұрын
ಕಲ್ಬುರ್ಗಿ ಯಿಂದ ಗುರುನಾಥ ಆರಾಮರಿ ಸರ್ and ಮೇಡಂ 🙏🙏🙏🙏🙏ಹ್ಯಾಪಿ ಜರ್ನಿ
@vishalamalimali8259 Жыл бұрын
ಜೈ ಕನ್ನಡಾಂಬೆ❤ ಕನ್ನಡದ ಎರಡು ಕಣ್ಣುಗಳು
@Deenu298 Жыл бұрын
ಈ ನಿಮ್ಮ Iceland series thumba channagi thorsiddira waiting for some more episodes
@shrimathishrimathi2906 Жыл бұрын
👍👍👍👍ವಾವ್ ಅದ್ಬುತ ಜೈ ಕರ್ನಾಟಕ 🚩 ಜೈ ಆಂಜನೇಯ, 🚩 ನಿಮ್ಮ ಪಯಣ ಹೀಗೆ ಸಾಗುತಿರಲಿ.... ಎದೆಂದು ನಗುವಿರಲಿ.... ನಿಮ್ಮ ಮೊಗದಲಿ... ಗೆಲುವಿರಲಿ ನಿಮ್ಮ ಪ್ರಯತ್ನದಲಿ... 👍👍👍😍😍😍😍😍
@2306teju Жыл бұрын
You are the best couples.. guru baa maklu Mane asthi yallaru madthare Niv madthirodu really awasome... Haa devru nimge innu Shakthi kodli love you guys
@shobhaurs8381 Жыл бұрын
👌ವರ್ಣಿಸಲು ಪದಗಳೇ ಬರುತ್ತಿಲ್ಲ. ತುಂಬಾ, ತುಂಬಾ ಚನ್ನಾಗಿದೆ. ಪ್ರಕೃತಿಯನ್ನು ಎಷ್ಟು ನೋಡಿದರು ಸಾಲದು. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನೀವು ತುಂಬಾ ಗ್ರೇಟ್. 👍
@israelappuarts007 Жыл бұрын
ಆದಷ್ಟು ಬೇಗ 1M Subscribers ಆಗ್ಲಿ ❤
@ManjulaBannikoppa Жыл бұрын
Iceland🏔️ನ cool ಆಗಿ explore ಮಾಡಿದಕ್ಕೆ ನಮ್ಮ💛ಕನ್ನಡಿಗರಿಗೆ❤️ತುಂಬು ಹೃದಯದ ಧಾನ್ಯವಾದಗಳು💐
@MuraliMurali-m3g20 күн бұрын
Bhuvaneshwari tayi ya hemme a makkalu nivu ❤
@ambikasiddu6004 Жыл бұрын
ಮಾತೆ ಇಲ್ಲ.. ತುಂಬಾ ಸುಂದರವಾಗಿದೆ.....ಲವ್ ಯು ಆಶಾ ಅಕ್ಕ ಕಿರಣ್ ಅಣ್ಣ ❤️
@prasadravi054 Жыл бұрын
ಆಶಾ ಕಿರಣ 😍ನೀವು ಐಸ್ ಲ್ಯಾಂಡ್ ಆದ್ರೆ. ಅಲ್ಲಿ ನಮ್ಮ ಹೆಮ್ಮೆಯ ಇಸ್ರೋ ಚಂದ್ರಯಾನ 3 ವಿಕ್ರಮ ಚಂದ್ರನ ಮೇಲೆ ಲ್ಯಾಂಡ್ ಆಗವ್ನೆ.. ಜೈ ಹೋ ಇಸ್ರೋ 💐🔥😍♥️🔥💪👏👍🙏🇮🇳🇮🇳🇮🇳ಜೈ ಭಾರತಾಂಬೆ 🙏
@harishv3682 Жыл бұрын
ಅದ್ಭುತ ಜಾಗಗಳನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು❤❤
@mamathahs1381 Жыл бұрын
ನೀರಿನ ಅವೀ ಅನುಸುತೆ, ದೋಣಿ ವಿಹಾರ, ಕುದುರೆ 🐎 ಬೆಟ್ಟ, ಸಮುದ್ರ,ಯಾಲ್ಲಾ ಸುಂದರವಾಗಿ, ತುಂಬಾ ಇಷ್ಟ ಆಯ್ತು ❤❤❤🎉🎉🎉
@chandanchanduchandanchandu6918 Жыл бұрын
Innu yaak 1 million agilla? Nijvaaglu bejar agtide. You people deserves atleast 2 million subscribers. Anyway keep going on.
@UmarMuktharmg Жыл бұрын
ಜೈ ಕರ್ನಾಟಕ.... ತುಂಬಾ ಖುಷಿಯಾಗುತ್ತೆ ಸರ್ ನಿಮ್ಮಿಬ್ಬರ ಮಾತು ಕೇಳೋಕ್ಕೆ.... ನಿಮ್ಮ ಎಲ್ಲಾ ವಿಡಿಯೋವನ್ನು ನಾ ತಪ್ಪದೆ ನೋಡುತ್ತೇನೆ 🥰
@manjulabharath9304 Жыл бұрын
ಅದ್ಬುತವಾದ ಪ್ರವಾಸಿ ಸ್ಥಳಗಳ ತೋರಿಸುವ ಜೊತೆಗೆ ಆ ಜಾಗದ ವಿಶೇಷತೆ ಬಗ್ಗೆ ಕನ್ನಡದಲ್ಲಿ ಅಷ್ಟು ಚನ್ನಾಗಿ ವಿವರಣೆ ಕೊಡುವ ಜೋಡಿಗೆ ಧನ್ಯವಾದಗಳು 🙏💕 ಯಾರಲ್ಲಿ ಒಂದು ಲೋಟ ಕಾಪಿ ಬರ್ಲಿ ಅಂತೂ 👌👌😄
@brostephensunil6879 Жыл бұрын
ನಿಮ್ಮ ಎಲ್ಲ video ಗಳನ್ನ Miss ಮಾಡದೆ ನೋಡುತ್ತಿನಿ ತುಂಬಾ ಅದ್ಬುತವಾಗಿ ತೋರಿಸಿ ವಿವರಣೆ ಮಾಡುತ್ತೀರಾ. ನಿಮ್ಮ ವಿಡಿಯೋ ನೋಡೋದೆ ನಮಗೆ ಖುಷಿ ನಮ್ಮ ಮನೆಯರೆಲ್ಲ ಕೂತು ಸಿನಿಮಾ ಅಂತೂ ನೋಡಲ್ಲ ಅದ್ರೆ ನಿಮ್ಮ ವಿಡಿಯೋ ಮಾತ್ರ ನೋಡುತ್ತಿವಿ.❤
@jagadambadasenahallichanna98536 ай бұрын
ಅದ್ಭುತ , ವಾವ್ ಮುಖ್ಯವಾಗಿ ನಾವಿಬ್ಬರು ಖಂಡಿತ ಅದ್ಭುತ. ನಿಮ್ಮ ದ್ಯೇಯ, ಉದ್ದೇಶ ಹಾಗೂ ಸಾಧನೆ ಏನೇ ಇರಲಿ ನಾವಿಬ್ಬರು ಗ್ರೇಟ್. ಒಳ್ಳೆಯದಾಗಲಿ . God bless you, All rhe best
ನಿಮ್ಮ video noduvudakke shuru ada ಮೇಲೆ a ಕಡೆ e ಕಡೆ ಅಲ್ಲಾಡುವುದೇ ella yakkendare last video dali ಒಂದು nimishanu important ಅಂತ thillithu ಅದಕ್ಕೆ prathi second miss madade noduthene thanks asha 💑kiran❤❤❤❤❤
@veerendraprasad8649 Жыл бұрын
Nice Video 👌 ಅದ್ಭುತ, ತುಂಬಾ ಸುಂದರವಾದ ಜಾಗ ವಾವ್ 👍
@thanuja3097 Жыл бұрын
ಖಂಡಿತ ನೀವು ಒಂದ್ ಸಾಧನೆ ಮಾಡ್ಕೊಂಡೆ ಭಾರತಕ್ಕೆ ಬರ್ತಿರ..... All the best .
@Lucky_tiffins11 Жыл бұрын
ಸೂಪರ್ ಶೂಟಿಂಗ್ ಜಾಗ ನೀರಿನ ಮೇಲೆ ನಡೆದದ್ದು ಚನ್ನಾಗಿದೆ. ನಿಮ್ಮಿಬ್ಬರಿಗೂ ಧನ್ಯವಾದಗಳು ಹಾಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.🙏💐🫶🌹
@sumasudhi7592 Жыл бұрын
ಸೂಪರ್ ಆಶಾ ಕಿರಣ್ ಅವರೇ ನಾವು ಮನೆಯಲ್ಲೇ ಕೂತು ಐಸ್ಲ್ಯಾಂಡ್ ಅನ್ನು ನೋಡಿದ್ವಿ ನಮಗೆ ತುಂಬಾ ಸಂತೋಷ god bless you
@ghanashyamjog8913 Жыл бұрын
ಬಹು ಸುಂದರ ಮನ ಮೋಹಕ ರಮಣೀಯ. ಟೈಟಲ್ ನೋಡಿ ನಾನು ನಿಜವಾಗಿಯೂ ನೀರಿನ ಮೇಲೆ ನಡೆಯಬಹುದು ಅಂತ ಊಹಿಸಿದ್ದೆ..... ಆದರೆ ಅವರ ನೀರಿನಲ್ಲಿ ನಡೆದುಕೊಂಡು ಹೋಗಿದ್ದು ......ಆದರೂ ಪರವಾಗಿಲ್ಲ ನೋಡಿ ಆನಂದವಾಯಿತು.
@Sahithyav7s8s18 Жыл бұрын
No words guys ... incredible efforts from both you guys ......
@sheelarb613 Жыл бұрын
Nanu nam yella frnds group.nd relative yella nim video share madi ..sapport madi anta kelde...Ashakiran avre Nija namgella nim enda thumba use full agtide.. Nim video na tv connect madi notivi family kuthu...ast chenag erutve.. Ege continu. Madi ❤👍😍
@prayad1000 Жыл бұрын
ತುಂಬಾ ಖುಷಿಯಾಗುತ್ತೆ, ನಿಮ್ಮ ಎಲ್ಲಾ ಪ್ರವಾಸಗಳು ಯಶಸ್ವಿಯಾಗಲಿ, ಧನ್ಯವಾದಗಳು
@irannaswadeyar2998 Жыл бұрын
Super sir ಒಳ್ಳೆ ವಿಸ್ಮಯಕಾರಿ ಜಾಗ ಎಲ್ಲಾ ನಿಮ್ಮನ ಬಿಟ್ಟರೆ ಬೇರೆ ಯಾರಿಗೂ ತೋರ್ಸೋ ಕೆ ಆಗಾಲ,🎉🎉🎉🎉🎉🎉🎉🎉🎉
@madhuav783 Жыл бұрын
Ashakiran really best youtubers in India......proud of kannadigas ಜೈ ಕರ್ನಾಟಕ ಜೈ ಕನ್ನಡ..
@sunshinechannel8254 Жыл бұрын
Without passport with out air ticket we saw the Iceland wow. This is all from u love you Kiran and asha take care
@rukminiroopa937 Жыл бұрын
ಜಗತ್ತಿನ ಎಲ್ಲ ಸ್ಥಳ ಗಳನ್ನು ನಿಮ್ ಮೂಲಕ ನೋಡುತಿದೆವೆ .ನಿಮಗೆ ಧನ್ಯವಾದವುಗಳು ಆಶಾಕಿರಣ ಅವರೆಗೆ💐
@yogeshgowda1920 Жыл бұрын
Bro and sister nivu thumba lakki helladu place na nodtha edira direct agi ade thara nivu kuda namge direct agi nodiro thara thorustha edira thanks 🙏🙏 bro sister' I like you
@ullasm8439 Жыл бұрын
ಜೀವನದಲ್ಲಿ ಭಯ ಇರಬೇಕು ಕಣಣ್ಣ. ಉಷಾರು ❤
@ManjunathaMattikoppa Жыл бұрын
ನಂಗೆ ತುಂಬಾ ಇಷ್ಟವಾದ episode ಇದು. ಪ್ರಕೃತಿ ಸೌಂದರ್ಯ ಸವಿ ಬಡಿಸಿದ ನಿಮಗೆ ನನ್ನ ತುಂಬು ಹೃದಯ ಧನ್ಯವಾದಗಳು
@lingappalingappagowda4939 Жыл бұрын
ಈ ಜಾಗವನ್ನು ತೋರಿಸಿದಕ್ಕೆ ಧನ್ಯವಾದಗಳು
@rsgbs5233 Жыл бұрын
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ. ನಮ್ಮ ಬಗ್ಗೆ ಮಾತಾಡಲು ಪದಗಳೆ ಇಲ್ಲ. God bless both of you Forever. TQ so much
@Middleclassfamilylifestyle9 Жыл бұрын
Super sharing
@PuneethrBabu Жыл бұрын
ಅಧ್ಬುತ ಪ್ರಪಂಚ ತೋರಿಸ್ಥಿದೀರ. ತುಂಬ ಸುಂದರವಾಗಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ❤😊
@Wonderschic Жыл бұрын
ಅದ್ಭುತ ಜಾಗಗಳನ್ನು ತೋರಿಸುವ ನಿಮಗೆ 🎉❤ ಎಷ್ಟು 🤝👏 ಹೇಳಿದರು ಸಾಲದು 😊 ಒಳ್ಳೆಯ ಮತ್ತು ಉತ್ತಮ video ನಿಡುವರಿಗೆ sopport❤❤
@anuradhak55805 күн бұрын
Superb. Thanku asha kiran to show all these sight seeing places.
@deekshithashetty667 Жыл бұрын
I like you both of you.... because you people no overacting no ego No drama..... naturally you make feeling Happy
@thetrend5252 Жыл бұрын
Karvali avnu nanu. Hagage helta edene NIV en room anta heledre ela adu room alla fish ala store made ice hake cover mado jaga long fishing hodaga Alle hake store made ertare
@saraswathibhatt6141 Жыл бұрын
ಸೂಪರ್ ಆಗಿದೆ ಹೀಗೂ ಇರುತ್ತಾ ಅನ್ನಿಸಿತು ಧನ್ಯವಾದಗಳು ನಮಸ್ಕಾರ
@vidyashree3549 Жыл бұрын
Iceland series are amazing.... Hats off for your efforts 👏👌👍
@thimmegowdathimmegowda8454 Жыл бұрын
ವಿಡಿಯೋ ಚೆನ್ನಾಗಿ ಬರುತ್ತಿದೆ ಚ Oದ್ರಯನ 3 ಯಶಸ್ಸಿನ ಬಗ್ಗೆ ನಿಮ್ಮ ಅಭಿಪ್ರಾಯ. ಜೈ ಭಾರತ ಮಾತೆ 🇮🇳🇮🇳🇮🇳
@lokeshkdotin Жыл бұрын
In Goa, Palolem beach also you can walk like this. it happens in the evening
@nagappamangalagatti9141 Жыл бұрын
ಸೂಪರ್ ಜೈ ಹಿಂದ ಜೈ ಕರ್ನಾಟಕ ಮಾತೇ🚩
@maheshraj4710 Жыл бұрын
12:20 iddarammayilatho interval flight scene
@niranjanaswamy6084 Жыл бұрын
👌ಆಶಾ 💝ಕಿರಣ್ ನಿಮಗೆ ಒಳ್ಳೇದು ಅಗಲಿ 🙏🏼👍
@Thenameis_Me Жыл бұрын
Vikings , I love tht series ❤️🔥
@manjunathh9963 Жыл бұрын
Love you Kiran and Asha, I greatly appreciate your work..proud to be kannadiga, I always exited to see your videos…
@Snakeyash Жыл бұрын
ಅದ್ಭುತ ದೃಶ್ಯ ಸೂಪರ್ ಜೋಡಿ ❤🎉
@venkateshnayaka458 Жыл бұрын
ಎಂತಾ ಸ್ಥಳ..ನಿಮಗೆ ಕನ್ನಡಾಂಬೆ ಆಶೀರ್ವದಿಸಲಿ
@janavi24 Жыл бұрын
True sweet hearts u two are....thanx for showing beautiful places
@Samanya_Mahiti Жыл бұрын
Ultra legends from Hurasagundagi
@Parjaithaallvidio Жыл бұрын
ಧನ್ಯವಾದಗಳು ಆಶಾಕಿರಣ .
@smithajv6960 Жыл бұрын
I feel happy to see you guys... Enjoying life together with eachother despite all the difficulties you face which is v important in life Watching from Sweden belongs to Mysore Karnataka.
@ashokdiwanaji73986 ай бұрын
ನಿಮ್ಮ ಧೈರ್ಯಕ್ಕೆ ಮನಸೋತೆ
@manjunathamanjunatha.c802 Жыл бұрын
ಅದ್ಭುತ....❤ ಆದರೆ ಚಂದ್ರಯಾನ 3 ಬಗ್ಗೆ ಏನು ಮಾತನಾಡಲೇಇಲ್ಲ ಅದೇ ಬೇಜಾರ್ ಹಾಗಿದ್ದು.
@nirmalababy3885 Жыл бұрын
Amazing video namage island annuva adbhuta vada prapancha vanne tòrista yiddira bahala sundara vada sogasada video galu Tq asha kiran rige god bless you
@walkiDr Жыл бұрын
Very nice Iceland Very nice Videos Very nice commentary Very nice time lapse We appreciate your hard work, dedication to travels and to show us too May God give all your wishes to travel more.
@kanni007 Жыл бұрын
Awesome video sir💛❤💐👍🙏
@prematp61709 ай бұрын
Very good massage asha and Kiran thank you
@bethechange5355 Жыл бұрын
U people r brave n adventurous enough to travel in such less populated areas..ice land is a true wonderland..
@invisiblefanofddoss802 Жыл бұрын
You guys r doing fantabulous job.. we are enjoying the joy videos, which you are having the ambition to show our Kannadigas. We always support you for the best 👍🇮🇳👏🏻Jai C3
@pri1076 Жыл бұрын
Ennu tumba janaa subscribe maadikondu nodidare nimagu ennu utsaha baruthhe. Wish u good luck always. Beauty of nature marvelous
@ericsouza2594 Жыл бұрын
Thank you both for showing such a beautiful land of Iceland..
@Surya-ub4xb Жыл бұрын
I love from Mandya
@nanaiahys9721 Жыл бұрын
Very fantastic place . Thank you both.
@user-sush120 Жыл бұрын
soooper🎉❤ty for showing iceland miracles....god blesss both😊
@ritheshshetty4883 Жыл бұрын
ಜೈ ಆಂಜನೇಯ ❤🚩
@Raju-vg7ep Жыл бұрын
Super jay karnataka
@sumahs5741 Жыл бұрын
ಅದ್ಭುತ ಮತ್ತು ವಿಸ್ಮಯ ಪ್ರದೇಶ ಗಳನ್ನ್ನು ತೋರಿಸಿದ್ದಿರಿ. Hatts off for your efforts. ಮುಂದಿನ ಪ್ರಯಾಣ Barrow ಗೆ in North America ಮಾಡಿ. Explore Escimos Life.
@devikachandrashekar3153 Жыл бұрын
ವರ್ಣನೆ ಮಾಡೋದಕ್ಕೆ ಸಾಲದು ಧನ್ಯವಾದಗಳು ಆಶಾ ಕಿರಣ್ ಅವರಿಗೆ 👌👌🙏🙏
@B_learningalways Жыл бұрын
Great couples exploring world in kannada by giving knowledge ABT tat place hatts off to them asha akka and Kiran Anna #jaikannadambe #flyingpassport
@kavya.mkavyavishwanath780 Жыл бұрын
Nim video gagi kaita irtivi,,, amazing agi irutte nim video full exited agi irutte,,,,,, Heaven ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤osssssaaaaaaaaammmmmmmmmmmm💃🕺💃🕺💃🕺💃🕺💃🕺💃🕺💃🕺💃🕺💃🕺💃🕺💃🕺💃🕺💃🕺
@shruti_d_h Жыл бұрын
Luckiest couple in Karnataka ❤❤❤I lov u both ❤❤
@hariprasadknayak9881 Жыл бұрын
Ice land Ep 10 video was superb. Walking in water very nice. Old village nice. Staying tent place very nice. Bathroom story is difficult. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@spandanavideos9985 Жыл бұрын
ಧನ್ಯವಾದಗಳು ಆಶಾ ಮತ್ತು ಕಿರಣ್
@ROYSONCREATIONS Жыл бұрын
Very happy to see you both. Love from Channarayapatna, Hassan 🧡🤍💚
@RockyBhai-zt7bq Жыл бұрын
Such a lovely couple of karnataka One suggestion is spasta vaagi matadi
@PruthviMV-qk9sy7 ай бұрын
Wow! Very nice. I would also try to visit within this year
@manjunathak7704 Жыл бұрын
You have certainly raised Kannada KZbin bars by this Iceland trip. The best of best and No1 Travel KZbin channel according to me. You guys have raised bar so high that I am wondering how will you beat your own record next 😁
@puneethpuneeth5717 Жыл бұрын
So beautiful maind blowing view atsup 🙏
@thaseerk6475 Жыл бұрын
ಕನ್ನಡದ ಮುತ್ತು ರತ್ನಗಳಿಗೆ ಸಲಾಂ 🔥🤙
@travelerpraki9952 Жыл бұрын
peace of mind while watching these places
@hamsaranishamsa5511 Жыл бұрын
ಸೂಪರ್ ಆಗಿದೆ ಧನ್ಯವಾದಗಳು ನಿಮಗೆ
@naginahosakeri9084 Жыл бұрын
ನನಗೆ niv nirmele ನಿಂತಿದ್ ನೋಡಿ ಭಯಾ ಐತು.ಹುಷಾರಾಗಿರಿ sir mdm.
@tarunrao8599 Жыл бұрын
lucky couple exploring world's unexplored please with love and dedication happy to see your videos I don't miss your videos I follow Flying passport and Dr.bro You both channel are The Best and pride of our Kannada KZbinrs explore more wishing you all good from BANGALORE VIJAYNAGAR
@ank1947india Жыл бұрын
sir and madam you both are giving us the practical knowledge about world that too in kannada. 🙏🙏🙏
@krsathya6756 Жыл бұрын
ವ್ಹಾ ನಿಜಕ್ಕೂ ಅದ್ಭುತ ಥ್ಯಾಂಕ್ಸ್ 👍👌🤝💐
@Rupeshyadav1000 Жыл бұрын
Proud of you guys..Keep exploring the world.All the best 🎉
@sonaerappasona9965 Жыл бұрын
Amazing Iceland, super 👌💗 take care both of you ❤️❤️