ಬಹಳಷ್ಟು ವಿಚಾರಗಳು ಮೇಳೈಸಿಕೊಂಡಿವೆ. ಗುರುಗಳೇ ಹಲವು ಪಂಥಗಳು ನಿಮ್ಮ ಚಿಂತನೆಗಳಲ್ಲಿ ಹಾಸು ಹೊಕ್ಕಿವೆ.. ಧನ್ಯತೆಯ ಭಾವ ಮೂಡಿತು.. ಕಾಪಾಲಿಕ ಪರಂಪರೆಯಲ್ಲಿ ಜಗತ್ತಿನ ದೂಷಣೆಗೆ ಒಳಗಾಗಿ ನಾಚಿ ಕಾಡನ್ನೇ ಆಶ್ರಯಿಸಿಕೊಂಡು ಬದುಕುತ್ತಿದ್ದ ಈ ಪರಂಪರೆಯೂ ತಮ್ಮ ಆಚರಣೆಗಳಿಂದ ನಾಚಿ ನಾಥ ಪರಂಪರೆಯಲ್ಲಿಯೇ ವಿಲೀನಗೊಂಡು ದುರ್ಬಲವಾಯಿತು ಎನ್ನುವ ಮಾತಿದೆ.. ಕೊನೆಯದಾಗಿ ಗೋರಕ್ಷ ನೂ ಕೂಡ ತನ್ನ ಮಾತು ಅಲ್ಲಮನೊಂದಿಗೆ ಮಾಡಿದ ಪ್ರಮಾಣಕ್ಕೆ ಕಟ್ಟಿಬಿದ್ದು ಶರಣಚಳುವಳಿಯನ್ನು ಅನುಸರಿಸಿದನೇ???
@adityabharati375918 күн бұрын
ಅದ್ಭುತ ಜ್ಞಾನದ ಖಣಿಯ ಪ್ರಸಾರಕ್ಕೆ ಅನಂತ ವಂದನೆಗಳೊದಂಗೆ ಧನ್ಯವಾದಗಳು ಸರ್.
@aravindabelchada820712 күн бұрын
ಒಳ್ಳೆಯ ಮಾಹಿತಿ. ಕೃತಜ್ಞತೆಗಳು 🙏 ಸಾಧಕರಿಗೊಂದು ಪ್ರೇರಣೆ.
@UmamaheshwaraMudenur3 күн бұрын
ಕೇಳುತ್ತಾ ಕೇಳುವ ನಾಥ ಪಂಥ ಸಂಸ್ಕೃತಿ ಅಧ್ಯಯನ ತುಂಬಾ ವಿವರ ಇವೆ ಸರ್
@naveenaha211417 күн бұрын
ಅವೈದಿಕ ಗುರು ಮಾರ್ಗದ ವಿವಿಧ ಸ್ತರಗಳನ್ನು ಸೀಮಿತ ಅವಧಿಯಲ್ಲಿ ಬಹಳ ಸೊಗಸಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್. ಬುದ್ಧನು ಮಹಿಳೆಯರ ವಿಷಯದಲ್ಲಿ ರಿಜಿಡ್ ಆಗಿದ್ದ ಅನ್ನೋದನ್ನ ಬಹಳ ವಿಮರ್ಶಾತ್ಮಕವಾಗಿ ನೋಡಬೇಕಲ್ಲವೇ ಸರ್ ಆತನು ಮಹಿಳೆಯರಿಗೆ ಭಿಕ್ಷುಣಿ ಆಗಲು ಅವಕಾಶ ನೀಡಿದನು, ದುಃಖ ಮುಕ್ತಿಗೆ ಮಹಿಳೆಯರು ಅರ್ಹರು ಎಂದು ಸಾರಿದನು, ಬಿಕ್ಕುಣಿ ಸಂಘವನ್ನು ಸ್ಥಾಪಿಸಿದನು. ಹಾಗಾಗಿ ಬೌದ್ಧಧರ್ಮದ ಮಹಿಳಾ ವಿರೋಧಿ ಅನ್ನುವ ನಿಲುವುಗಳು ವೈದಿಕ ಬ್ರಾಹ್ಮಣರು ಬೇಕಂತಲೇ ಬೌದ್ಧ ಸಾಹಿತ್ಯದಲ್ಲಿ ತುರುಕಿದ ಅಂಶಗಳು ಎಂದು ಬಾಬಾ ಸಾಹೇಬರು ಹೇಳುತ್ತಾರೆ ಅಲ್ಲವೇ ಸರ್
@arunkumarkm229718 күн бұрын
ಬಹಳ ತಿಳಿಸಿ ದ್ದಾರೆ, ಅದ್ಭುತ ಸರ್ ಅರಿವು ಸಮುದ್ರ
@prathyushmannur547112 күн бұрын
Rahamat Tarikere andre Mahan Chintanakaara !! Sharanu Guruve...
@shekar.nshekar.n296618 күн бұрын
ನಿಮ್ಮ ಚಂದ್ರಕಾಂತ ಕುಸನೂರ್ ಹಾಗೂ ಕುಸುಮಾಕರ ದೇವರಗಣ್ಣುರರ ಸಂದರ್ಶನಗಳು ರೋಮಾಂಚನಕಾರಿ ಸರ್ 💐💐💐💐💐👏👏👏👏👏
@LoosChaddi18 күн бұрын
ಗುರುಗಳೆ 👏👏👏👏💛❤🇮🇳🙏
@visnaya118 күн бұрын
OMG! never heard such a clear information on Natha pantha and was searching for this. Namaste Rahamat Tarikere sir🙏
@nandannandan934618 күн бұрын
ಮೇಷ್ಟ್ರು ಎಷ್ಟು ಎಂಜಾಯ್ ಮಾಡುತ್ತಾ ಮಾತನಾಡುತ್ತಿದ್ದಾರೆ ವಾವ್❤
@AlexanderFrancisdsouza18 күн бұрын
Thank you so much for the TRUTHFUL information about NATHA pantha i had a Guru at Kadri jogi Matts mangalore
@KalaseGowda-q4s18 күн бұрын
Very interesting knowledge
@harishchandrashetty184218 күн бұрын
Excellent News Super Sir Thank you
@shivanandingalagavi187318 күн бұрын
Amazing lecture gives real diversity history of India 👌👌👌🙏🙏🙏
@pks792718 күн бұрын
ನಮಸ್ಕಾರ ರಹಮತ್ ತರೀಕೆರೆಯವರಿಗೆ...
@sridharbhatk351016 күн бұрын
ಅದ್ಬುತ ಅದ್ಯಯನಕಾರ ಶ್ರೀ ರಹಮತ್. ತಾವು ಓದಿದ ಯಾವುದೇ ಗ್ತಂಥವನ್ನು ಪೂರ್ವಾಗ್ರಹ ಇಲ್ಲದೇ ಆಳವಾದ ಚಿಂತನೆಗಳ ಮೂಲಕ ವಿಮರ್ಶೀಸುತಿದ್ದಾರೆ.
@mohammedshafi725114 күн бұрын
ನಿಮ್ಮನ್ನು ಕೇಳುವುದು ಅತಿ ಸುಂದರ ಗಳಿಗೆ. ಸಂಪೂರ್ಣವಾಗಿ ಮಿಂದು ಮಾತನಾಡುವ, ಯಾವುದಕ್ಕೂ ಅಂಟಿಕೊಳ್ಳದೆ ವಿಷಯ ಮಂಡಿಸಿವುದು ಕೇಳಲು ಇಂಪು.
@kumarswamy437514 күн бұрын
Super sir u r a interreligion mindset teacher u r a Great Indian 🎉
@gangadharagouleru734517 күн бұрын
ರಹಮತ್ ಸಾರ್ ನೀವು ಜ್ಞಾನದ ಗಣಿ, ಎಲ್ಲರಿಗೂ ಮಾದರಿ 🙏🙏❤️❤️
@ಡಾ.ಜಗದೀಶ್.ಸಿ.ಕೆ17 күн бұрын
ಅಪೂರ್ವ ಮಾಹಿತಿಗಳನ್ನು ನೀಡಿರುವಿರಿ ಸರ್, ಧನ್ಯವಾದಗಳು.
@chandrashekarrs352418 күн бұрын
ಧನ್ಯವಾದಗಳು ಸಾರ್
@aravindabelchada820712 күн бұрын
ಭಜ ಗೋವಿಂದಂ ಭಜ ಗೋವಿಂದಂ.....
@prakashniguprakash18413 күн бұрын
ಇವರಲ್ಲಿ ನನ್ನ ನಾನೇ ಕಂಡಂತೆ ತೋಚುತ್ತಿತ್ತು
@basavarajuexcise109617 күн бұрын
ನಾನೊಬ್ಬ ನಾಥಪಂಥ ಅನುಯಾಯಿ ಇವರ ವಾದಸರಣಿ ಮತ್ತೆ ಪ್ರಸ್ತುತಿಯನ್ನು ಮೆಚ್ಚುತ್ತೇನೆ ಬಸವರಾಜು
@sureshkulal941917 күн бұрын
🙏sir ❤️
@jayaramumaddur771616 күн бұрын
ಧನ್ಯವಾದಗಳು ಸರ್.
@shariwings668815 күн бұрын
superb
@basavanagoudasulekal477918 күн бұрын
❤🙏🏻👏🏻👍🏻
@ramchandrapujeri899414 күн бұрын
🙏🙏
@sreenivasamadenahall18 күн бұрын
ಎಂಥಹ ಗಾಢ, ಆಳ ಹಾಗು ವಿಶಾಲ ಜ್ಞಾನ, ಭಾಷೆ ಹಾಗು ನಿರೂಪಣೆ!
@siddudalavayi306615 күн бұрын
ನಾಥಪಂಥದ ಕುರಿತು ಕೃತಿಗಳು ಲಭ್ಯವಿದ್ದರೆ ತಿಳಿಸಿ ಸರ್
@madhusudhananayaka770815 күн бұрын
🙏🙏🙏🙏🙏🙏❤❤❤❤❤❤
@shivasankarkori534910 күн бұрын
ಯಾರ್ಯಾರಿಗೋ ಪದ್ಮಶ್ರೀ ಪ್ರಶಸ್ತಿ ಗಳನ್ನು ಕೊಡುತ್ತದೆ ಸರ್ಕಾರ್.. ನಿಮಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು ಸರ್
@manuyl369418 күн бұрын
Caret nama maneya akapak dhali e anubavigallu edhare