ತಾಯಿ ಶಾರದೆ ಹಾಡುವುದು ಹೇಗೆ? || How To Sing Thaayi Sharade Loka Poojithe || Kannada Song 🔥🔥🔥

  Рет қаралды 833,144

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

ತಾಯಿ ಶಾರದೆ ಹಾಡುವುದು ಹೇಗೆ? || How To Sing Thaayi Sharade Loka Poojithe || Kannada Song
kannada Lyrics:
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ ||ಪ||
ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು ||1||
ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ||2||
ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮನಡೆಸು
ವಿದ್ಯೆಯ ಕಲಿಸು ಆಸೆ ಪೂರೈಸು ||3||
English Lyrics:
Taayi Sharade Loka Poojite
Jnaanadaate Namostute..
Premadindali Salahu Maate
Needu Sanmati Saukhyadaate ||P||
Andhakaarava Odisu
Jnaanajyotiya Belagisu
Hrudhaya Mandiradalli Nelesu
Chinteya Alisu Shaantiya Ulisu ||1||
Ninna Madilina Makkalamma
Ninna Nambida Kandaramma
Ninna Karuneya Belakalemma
Baalanu Belagamma
Namma Korike Aalisamma ||2||
Olle Maatugalaadisu
Olle Kelasava Maadisu
Olle Daariyalemma Nadesu
Vidyeya Kalisu Aase Pooraisu ||3||
ತಾಯಿ ಶಾರದೆ ಹಾರ್ಮೋನಿಯಂ ದಲ್ಲಿ ನುಡಿಸುವುದು : • ತಾಯಿ ಶಾರದೆ - ಹಾರ್ಮೊನಿಯ...
HI Everyone Namaskaram 🔥
ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. ಈ ಚಾನಲ್ ದಲ್ಲಿ ಎಲ್ಲಾ ರಾಗಗಳ ಅಧ್ಯಾಯಗಳ ಪರಿಚಯ, ತಾಳಗಳ ಪರಿಚಯ, ಎಲ್ಲಾ ಭಾಷೆಗಳ ಹಾಡು, ಹಾರ್ಮೋನಿಯಂ ಕಲಿಕೆ, ಅಲಂಕಾರಗಳು, ಧ್ವನಿ ಸಂಸ್ಕಾರವನ್ನು ಹೇಳಿಕೊಡಲಾಗುತ್ತದೆ.
This channel helps to learning all raags, alankaars, voice culture, all languages songs, taals, harmonium .
Don't forget to LIKE, COMMENT, SHERE, & SUBSCRIBE...
Follow Me On :
Manjunath M Hosaval
Instagram - / manjunathhosaval
Facebook Page - / about
Soumya Manjunath (Soumya Pattar )
Instagram - / soumya.pattar17
Facebook Page - / about
Our other Channel -
MS Swar Channel : / msswar
Voice Culture - ಧ್ವನಿ ಅಭ್ಯಾಸ :
• Voice Culture ಧ್ವನಿ ತಯ...
Besic Alankaars- ಅಲಂಕಾರಗಳು :
• Besic Alankaars ಪ್ರಾರಂ...
ರಾಗಗಳು -
Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
Raag Durga : • ರಾಗ ದುರ್ಗಾ ಅಧ್ಯಾಯಗಳು R...
Raag Brundavani Sarang : • Raag Brundavani ರಾಗ ಬ್...
Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
• kannada songs Lessons
Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
• ಹಾರ್ಮೋನಿಯಂ ಅಭ್ಯಾಸ Harm...
Taals - ತಾಳ ಅಭ್ಯಾಸ :
• ತಾಳದಲ್ಲಿ ಅಲಂಕಾರಗಳು
Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
• Music Theory Knowledge...
Vlogs :
• Vlogs
THANKS FOR WATCHING ...#Sangeethmane
Disclaimer -
Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.
#Thaayisharadekannadasong
#howtosingsharadesong
#sangeethmane

Пікірлер: 819
@Sangeetha_Mane
@Sangeetha_Mane 4 жыл бұрын
ಎಲ್ಲರಿಗೂ ಧನ್ಯವಾದಗಳು 🙏 ಕಲಿಯಲು ಆಸಕ್ತಿ ಇದ್ದವರಿಗೆಲ್ಲರಿಗೂ ಶೇರ್ ಮಾಡಿ. ಈ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ 🙏 ಈ ಹಾಡನ್ನು ಹಾರ್ಮೋನಿಯಂ ದಲ್ಲಿ ಹೇಗೆ ನುಡಿಸುವುದು ಎಂದು ಇನ್ನೊಂದು ವಿಡಿಯೋದಲ್ಲಿ ತಿಳಿಸಲಾಗಿದೆ ನೋಡಿ.
@shivumuttagi6156
@shivumuttagi6156 4 жыл бұрын
Suapr akk👌😍😍😍💝💝💝🙏🌈🌹🌹💐🎻🎸🇮🇳
@indumatighale831
@indumatighale831 4 жыл бұрын
Yes
@indumatighale831
@indumatighale831 4 жыл бұрын
Techer
@vijayalaxmikarajgikar1081
@vijayalaxmikarajgikar1081 4 жыл бұрын
@@indumatighale831 Be
@shidramayyahiremath2965
@shidramayyahiremath2965 4 жыл бұрын
P
@dineshrao3119
@dineshrao3119 4 жыл бұрын
Super voiec sister
@ramyakampli8752
@ramyakampli8752 3 жыл бұрын
Super Mam Sangeeta saligalu Heli mam
@sapnakushtagi798
@sapnakushtagi798 4 жыл бұрын
Very nice. Reminded my childhood memories
@malakayyahirematthhiremstt3159
@malakayyahirematthhiremstt3159 4 жыл бұрын
ತಾಯಿ ಶಾರದೆ ಹಾಡು ತುಂಬಾ ಚೆನ್ನಾಗಿ ಧೆಹೀಹಾಡುಹಾಮುನೀಯಮನಲೀಹೆಗೆನುಡಿಸುವುದುಕಲಿಸಿಮೀಸ್
@jyothigayanasabha8399
@jyothigayanasabha8399 7 ай бұрын
WE ARE SATISFIED THANK MADAM
@vishalakshivaidya
@vishalakshivaidya 4 жыл бұрын
Nice voice n teaching. Thank you
@balgurudev4835
@balgurudev4835 3 жыл бұрын
Avvi esth Chand haadti avvvakka..har kadam prit ki bahar mile umar bhar Zindagi Ka pyaar mile khilte rahe tammannaye fhoolonki tarah ishwar kare har Khushi tumhe baar baar mile 🙏avvi
@jayammast7938
@jayammast7938 3 жыл бұрын
Supersister
@roopahiremath8981
@roopahiremath8981 3 жыл бұрын
ಆದಷ್ಟು ಹಾಡನ್ನು ಸ್ಕ್ರೀನ್ ಮೇಲೆ ಬರೆಯಿರಿ
@indiraindira9243
@indiraindira9243 6 ай бұрын
🙏🙏🙏🙏🙏❤❤
@veenasantoshkulkarni2692
@veenasantoshkulkarni2692 4 жыл бұрын
Wow Medam romanchana ayitu nimma hadugarike keli
@preetamrj5204
@preetamrj5204 4 жыл бұрын
Super sis..,.
@basavarajpatil1842
@basavarajpatil1842 4 жыл бұрын
Good song mam 🙏🙏👌👌
@mamamapranesh3692
@mamamapranesh3692 3 жыл бұрын
I love Sangeetha mane
@kannadiyakanasu9722
@kannadiyakanasu9722 4 жыл бұрын
ಧನ್ಯವಾದಗಳು ಮೇಡಂ.. ...ಸ್ವರ ಹೇಳಿಕೊಡಿ.
@nirmalaan5367
@nirmalaan5367 4 жыл бұрын
Nice voice
@sajareesingh801
@sajareesingh801 4 жыл бұрын
Liked
@TSS928
@TSS928 4 жыл бұрын
Nice
@shwetapattar8032
@shwetapattar8032 2 жыл бұрын
Sarasawathi nee karunakari nee karunethorisu antha sarsawathi song nemage gottha eddare heli plz plz
@sujathaaradhya5576
@sujathaaradhya5576 4 жыл бұрын
ನಮಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹಾಗೂ ಪ್ರೀತಿಯಲ್ಲಿ ಹೇಳಿ ಕೊಡುತ್ತೀರಾ ಮೇಡಂ ಗುರುಗಳ ಬಳಿ ಹೋಗಿ ಕಲಿಯಲು ಆಗದವರಿಗೆ ತುಂಬಾ ಸ್ಪೂರ್ತಿಯಿಂದ ಕಲಿಸಿ ಕೊಡುತ್ತಿದ್ದೀರಾ ಆ ಶಾರದಾ ಮಾತೆ ಯಾವಾಗಲೂ ಹೀಗೆ ಆಶೀರ್ವಾದ ನೀಡಲಿ ನಿಮಗೆ ಧನ್ಯವಾದಗಳು ಮೇಡಂ
@basappapujer9227
@basappapujer9227 3 жыл бұрын
59
@ProudHindugirl610
@ProudHindugirl610 Жыл бұрын
Jai Shree Saraswati Mata ji 🙏
@saishashimusicbangalore
@saishashimusicbangalore 2 жыл бұрын
ತುಂಬಾ ಚನ್ನಾಗಿ ಹೇಳಿಕೊಡ್ತೀರಾ tquuu sooo much sister..🙏🙏💐💐ಹಾರ್ಮೋನಿಯಂ ಜೊತೆ ಹೇಳಿಕೊಡಿ ಸಿಸ್ಟೆರ್ ಪ್ಲೀಸ್...
@RAGHU_M_G
@RAGHU_M_G 4 жыл бұрын
*ತಾಯಿ ಶಾರದೆ ಲೋಕ ಪೂಜಿತೆ* *ಜ್ಞಾನದಾತೆ ನಮೋಸ್ತುತೆ..* *ತಾಯಿ ಶಾರದೆ ಲೋಕ ಪೂಜಿತೆ* *ಜ್ಞಾನದಾತೆ ನಮೋಸ್ತುತೆ* *ಪ್ರೇಮದಿಂದಲಿ ಸಲಹು ಮಾತೆ* *ನೀಡು ಸನ್ಮತಿ ಸೌಖ್ಯದಾತೆ..* *ಪ್ರೇಮದಿಂದಲಿ ಸಲಹು ಮಾತೆ* *ನೀಡು ಸನ್ಮತಿ ಸೌಖ್ಯದಾತೆ* *ಅಂಧಕಾರವ ಓಡಿಸು* *ಜ್ಞಾನಜ್ಯೋತಿಯ ಬೆಳಗಿಸು* *ಅಂಧಕಾರವ ಓಡಿಸು* *ಜ್ಞಾನಜ್ಯೋತಿಯ ಬೆಳಗಿಸು* *ಹೃದಯ ಮಂದಿರದಲ್ಲಿ ನೆಲೆಸು* *ಚಿಂತೆಯ ಅಳಿಸು* *ಹೃದಯ ಮಂದಿರದಲ್ಲಿ ನೆಲೆಸು* *ಚಿಂತೆಯ ಅಳಿಸು* *ಶಾಂತಿಯ ಉಳಿಸು* *ಶಾಂತಿಯ ಉಳಿಸು* *ತಾಯಿ ಶಾರದೆ ಲೋಕ ಪೂಜಿತೆ* *ಜ್ಞಾನದಾತೆ ನಮೋಸ್ತುತೆ* *ನಿನ್ನ ಮಡಿಲಿನ ಮಕ್ಕಳಮ್ಮ* *ನಿನ್ನ ನಂಬಿದ ಕಂದರಮ್ಮ..* *ನಿನ್ನ ಮಡಿಲಿನ ಮಕ್ಕಳಮ್ಮ* *ನಿನ್ನ ನಂಬಿದ ಕಂದರಮ್ಮ* *ನಿನ್ನ ಕರುಣೆಯ ಬೆಳಕಲೆಮ್ಮ* *ಬಾಳನು ಬೆಳಗಮ್ಮ* *ನಿನ್ನ ಕರುಣೆಯ ಬೆಳಕಲೆಮ್ಮ* *ಬಾಳನು ಬೆಳಗಮ್ಮ* *ನಮ್ಮ ಕೋರಿಕೆ ಆಲಿಸಮ್ಮ* *ನಮ್ಮ ಕೋರಿಕೆ ಆಲಿಸಮ್ಮ* *ತಾಯಿ ಶಾರದೆ ಲೋಕ ಪೂಜಿತೆ* *ಜ್ಞಾನದಾತೆ ನಮೋಸ್ತುತೆ* *ಒಳ್ಳೆ ಮಾತುಗಳಾಡಿಸು* *ಒಳ್ಳೆ ಕೆಲಸವ ಮಾಡಿಸು* *ಒಳ್ಳೆ ಮಾತುಗಳಾಡಿಸು* *ಒಳ್ಳೆ ಕೆಲಸವ ಮಾಡಿಸು* *ಒಳ್ಳೆ ದಾರಿಯಲೆಮ್ಮ ನಡೆಸು* *ವಿದ್ಯೆಯ ಕಲಿಸು* *ಒಳ್ಳೆ ದಾರಿಯಲೆಮ್ಮ ನಡೆಸು* *ವಿದ್ಯೆಯ ಕಲಿಸು* *ಆಸೆ ಪೂರೈಸೂ..* *ಆಸೆ ಪೂರೈಸೂ..* *ತಾಯಿ ಶಾರದೆ ಲೋಕ ಪೂಜಿತೆ* *ಜ್ಞಾನದಾತೆ ನಮೋಸ್ತುತೆ..* *ಪ್ರೇಮದಿಂದಲಿ ಸಲಹು ಮಾತೆ* *ನೀಡು ಸನ್ಮತಿ ಸೌಖ್ಯದಾತೆ..* *✍🏻......ಆರ್.ಎನ್ ಜಯಗೋಪಾಲ್*
@subramanyaveenabhat9298
@subramanyaveenabhat9298 4 жыл бұрын
🙏🙏
@RAGHU_M_G
@RAGHU_M_G 4 жыл бұрын
@@subramanyaveenabhat9298 🙏🏻🙏🏻
@sharadhasp3330
@sharadhasp3330 4 жыл бұрын
Uy
@sharadhasp3330
@sharadhasp3330 4 жыл бұрын
J
@kamaladevikamaladevi8573
@kamaladevikamaladevi8573 4 жыл бұрын
Super mom
@mahadevamahadeva7819
@mahadevamahadeva7819 3 жыл бұрын
ತುಂಬಾ ಧನ್ಯವಾದಗಳು ಮೆಡಮ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಥ್ಯಾಂಕ್ಸ್ ನಿಮಗೆ ಇಷ್ಟೆಲ್ಲಾ ವಿವರವಾಗಿ ತಿಳಿಸಿದ್ದಕ್ಕೆ ಶಾರದಾ ದೇವಿ ಆಶಿರ್ವಾದ ಸದಾ ಇರಲಿ
@s.m.udayashankars.m.udayas8765
@s.m.udayashankars.m.udayas8765 4 жыл бұрын
ಸಹೋದರಿ ಯವರೇ ತುಂಬಾ ಸರಳವಾಗಿ ಸಂಗೀತ ಅಭ್ಯಾಸ ಮಾಡಿಕೊಡುತ್ತಿದ್ದೀರಿ , ದೇವರು ನಿಮಗೆ ಒಳಿತನ್ನು ಮಾಡಲಿ , 🙏🙏🙏🌺🌺🌷💐
@deepikadiaries5306
@deepikadiaries5306 4 жыл бұрын
ನಮಸ್ತೆ.... ನನ್ನ ಈ channel ಗೆ ಒಂದು ಭೇಟಿ ಕೊಡಿ plz😊...ಇಷ್ಟ ಆದ್ರೆ ಪ್ರೋತ್ಸಾಹಿಸಿ😊..
@golappatoravi632
@golappatoravi632 4 жыл бұрын
ಮೇಡಮ್ ತುಂಬಾ ಚನ್ನಾಗಿ ಸಂಗೀತದ ರಸದೌತಣ ಉಣಬಡಿಸಿದ್ದಿರಿ.ತಾಯಿ ಶಾರದೆ ಇಳಿದು ಬಂದಾಗ ಇತ್ತು.thank you medam
@lavanyar2993
@lavanyar2993 4 жыл бұрын
ತುಂಬಾ ಚೆನ್ನಾಗಿ ಹಾಡಿದಿರಿ ಕೇಳಿ ನಮ್ಮಗೂ ಹಾಡಬೇಕು ಅನ್ನಿಸಿತು ತುಂಬಾ ಧನ್ಯವಾದಗಳು
@radhasiddu379
@radhasiddu379 3 жыл бұрын
madam nimbiya banada myagala Chandrama chandada song Haley
@raajub5435
@raajub5435 3 жыл бұрын
ಅದ್ಬುತ ಮೇಡಂ ನನಗೆ ತುಂಬಾ ಇಷ್ಟ ಆಯ್ತು ನೀವು ಹಾಗುವ ರೀತಿ ನಿಮಗೆ ತುಂಬಾ ಧನ್ಯವಾದಗಳು ಮೇಡಂ,,😊😊👌💐
@narayanshrikhande1300
@narayanshrikhande1300 4 жыл бұрын
ನೀವು ತುಂಬಾ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು ಮೇಡಂ.
@nandinienen769
@nandinienen769 2 жыл бұрын
Mam ಹೇ ಶಾರದೆ........... Song ಹೇಳಿಕೊಡಿ mam commonಅಗಿ ಎಲ್ಲರೂ ತಾಯಿ ಶಾರದೆ ಲೋಕ ಪೂಜಿತೆ songಎ ಹೇಳತರೆ ಅಲ್ವ mam so please ಹೇ ಶಾರದೆ........ Song ಹೇಳಕೊಡಿ mam.
@vinodashetty3385
@vinodashetty3385 4 жыл бұрын
I likeed Sri Ganesha song ,sujugada and this song 😘😘
@uthamkumaruthamkumar3191
@uthamkumaruthamkumar3191 4 жыл бұрын
ಈ ಹಾಡನ್ನ ಹಾಡಿದವರು(ಚಿತ್ರದಲ್ಲಿ) ನಮ್ಮ ಮೇಷ್ಟ್ರು, ಪ್ರೊಫೆಸರ್ ಶ್ರೀ ಸಂಜೀವ ರಾಮಚಂದ್ರರಾವ್ ಅಂತ!!!
@yogendrakb2328
@yogendrakb2328 Жыл бұрын
ಹೇ ಶಾರದೆ ದಯಪಾಲಿಸು ಹಾಡು ಕಲಿಸಿ ಮೇಡ೦
@yashika8473
@yashika8473 2 жыл бұрын
Super song thank you for shar the song
@drawwithme9186
@drawwithme9186 3 жыл бұрын
Your voice is soo beautiful 😍❤️❤️❤️
@sheelasheelagcs9237
@sheelasheelagcs9237 3 жыл бұрын
ತುಂಬಾ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ
@Sangeetha_Mane
@Sangeetha_Mane 3 жыл бұрын
Thank you 😍🙏
@nagarathnammaa.g1597
@nagarathnammaa.g1597 4 жыл бұрын
ಸಂಗೀತ ಕಲಿಯಬೇಕು ಎನ್ನುವವರಿಗೆ ಸ್ಫೂರ್ತಿ ತುಂಬುತ್ತಿದ್ದೀರಾ ತಮ್ಮ ದ್ವನಿ ತುಂಬಾ ತುಂಬಾ ಮಧುರವಾಗಿದೆ. ಧನ್ಯವಾದಗಳು.
@groupofurmari8333
@groupofurmari8333 Жыл бұрын
Super voice😊
@padmapai2464
@padmapai2464 3 жыл бұрын
Thayi sharade lyrics pl
@RameshRamesh-gu2jd
@RameshRamesh-gu2jd 4 жыл бұрын
*ಅಕ್ಕ ಈ ಹಾಡಿನ ನೊಟೆಷನ್ ಹೇಳಿ ಕೊಡಿ ಪ್ಲೀಸ್ 🙏🏻🙏🏻*
@sumansanthosh9976
@sumansanthosh9976 3 жыл бұрын
Very DeVine Song and you have a very beautiful voice 👍🙏🙏❤️❤️🙏😊
@vijaylaxmikadam1835
@vijaylaxmikadam1835 4 жыл бұрын
ಧನ್ಯವಾದಗಳು ಟೀಚರ್ 🌷🌷 ಹಾಡುವುದನ್ನು ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕಲಿಸುವುದಕ್ಕೆ 🙏
@laxmanpujarlaxman9870
@laxmanpujarlaxman9870 25 күн бұрын
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಾ ಹಾಗೂ ನಿಮಗೆ ಧನ್ಯವಾದವುಗಳು ಹಾಡೋದರ ಜೊತೆಗೆ ಹಾರ್ಮೋನಿಯಂ ನುಡುಸೋದು ಹೇಗೆ ಅಂಥ ಹೇಳಿ ಕೊಡೋಕೆ ಹಾಗುತ್ತಾ ನಿಮಗೆ
@ajjendraswamy5302
@ajjendraswamy5302 3 жыл бұрын
ಮೇಡಂ ನಾವು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇವೆ. ನಿಮ್ಮ ಎಲ್ಲಾ ವಿಡಿಯೋಗಳು ನಮಗೆ ತುಂಬಾ ಸಹಾಯಕವಾಗಿದೆ. ಪ್ಲೀಸ್ ಒಂದು ಜಾನಪದ ಹಾಡನ್ನು ಹೇಳಿಕೊಡಿ
@pavansparu9141
@pavansparu9141 2 жыл бұрын
ಶಾರದೆ ದಯೆ ತೋರಿದೆ. ಶಾರದೆ ದಯೆ ತೋರಿದೆ. ನಿನ್ನ ಕರುಣೆಯ ಕಡಲಲ್ಲಿ ಮುತ್ತದೆ. ಸಾಂಗ್ ಹಾಡಿ ಮಾಮ್.
@hemavatishantkumar8940
@hemavatishantkumar8940 4 жыл бұрын
Sooooper ಶಾಲೆ ಮಕ್ಕಳಿಗೆ ಕಲಿಸಲು ತುಂಬಾ ಸಹಾಯ ವಾಯಿತು ಹೀಗೆ ಮುಂದುವರಿಯಲಿ ತುಂಬಾ ತುಂಬಾ ಧನ್ಯವಾದಗಳು 🙏👌👍
@srinathbrhills3861
@srinathbrhills3861 4 жыл бұрын
ನೀವು ಶಾಲಾಶಿಕ್ಷಕಿಯಾಗಿದ್ದೀರ ? ಸರ್ಕಾರಿ ಶಾಲಾಶಿಕ್ಷಕಿಯಾಗಿದ್ದರೆ ನಿಮಗೆ ಕಲಿಸಲು ಕಷ್ಟ ಈ ದರಿದ್ರ ವ್ಯವಸ್ಥೆ ಬಿಡುವುದಿಲ್ಲ. ಸನಾತನ ಧರ್ಮದ ಶ್ಲೋಕ, ಪ್ರಾರ್ಥನೆ ಮಕ್ಕಳಿಗೆ ಕಲಿಸಿದರೆ ಕೆಲವರ ಹೊಟ್ಟೆಯಲ್ಲಿ ಬೆಂಕಿ ಉರಿಯುತ್ತದೆ
@varshashiremath1431
@varshashiremath1431 Жыл бұрын
Thank you so much mam.. Because of you I have developed interest in singing
@gururajkulkarni9486
@gururajkulkarni9486 11 күн бұрын
ಹಾಡನ್ನು ಸ್ಕ್ರೀನ್ ಮೇಲೆ ಬಂದರೆ ಅದನ್ನು ನೋಡಿಕೊಂಡು ಹಾಡಲು ತುಂಬಾ ಅನುಕೂಲ ಆಗುತ್ತೆ ಮೇಡಂ
@ganih4394
@ganih4394 3 жыл бұрын
🙏🌼🙏🙏🌺🙏🙏🥀🙏🙏🌹🙏🙏💮🙏🙏🏵️🙏🙏🌸🙏🙏💐🙏
@manjulachandana5922
@manjulachandana5922 2 жыл бұрын
ಮೇಡಂ, ಹಾರುತಿದೆ ಹಾರುತಿದೆ ನಮ್ಮ ಬಾವುಟ ಎಂಬ ದೇಶಭಕ್ತಿ ಗೀತೆ ಹಾಡನ್ನು ಹೇಗೆ ಹಾಡುವುದು ಎಂಬುದಾಗಿ ಹೇಳಿಕೊಡಿ ಮಾಮ್ ಪ್ಲೀಸ್ ಧನ್ಯವಾದಗಳು ನಿಮಗೆ
@sidduvalmiki1853
@sidduvalmiki1853 2 жыл бұрын
Om saraswatiai namha
@somuhongal2236
@somuhongal2236 3 жыл бұрын
Mam ಯೂಟ್ಯೂಬ್ ಮೂಲಕ ತಾವು ಸಂಗೀತ ಕಲಿಸುತ್ತಿರುದಕ್ಕೆ ಧನ್ಯವಾದಗಳು.mam' ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ'ಈ ಸಾಲು ಸರಿ ಇದೆಯಾ? ತಿಳಿಸಿ mam ನಾನು 5ನೇ ತರಗತಿ ವಿದ್ಯಾರ್ಥಿನಿ ನೀಲಗಂಗಾ.
@adilakshmiranganatha2810
@adilakshmiranganatha2810 2 жыл бұрын
ನಿಜಕ್ಕೂ ತಾಯಿ ಶಾರದೆಯೆ ಹೇಳಿಕೊಡ್ತೀದಾರೆ ಅನಿಸಿತು ನಮೋ ನಮ
@umaramaswamy4776
@umaramaswamy4776 4 жыл бұрын
Very nice mam. Your way of teaching is very impressive. Am a tamilian but learnt this very easily.
@Motivational_31518
@Motivational_31518 3 жыл бұрын
Mam please we want lirics
@Motivational_31518
@Motivational_31518 3 жыл бұрын
Mam please we want lirics
@swapnaallimore1487
@swapnaallimore1487 Жыл бұрын
Mam ,1)ಶೋಭೆಯಿಂದಲಿ ಭಾವ ತುಂಬಿದ ತಾಯಿ ಸರಸ್ವತಿ ಸೊಬಗಿನಿ e hadannu hege haduvadu tilisi kodi please
@keshavamurthy.p9803
@keshavamurthy.p9803 2 жыл бұрын
ನಿಮ್ಮ ವಿದ್ಯೆಗೆ ಕೋಟಿ ಶರಣು...... ನೀವೇ ನಮಗೆ ಶಾರದಾಂಬೆ........
@amareshkiresurjuniorsiddar7922
@amareshkiresurjuniorsiddar7922 2 жыл бұрын
ತಾಯಿ ಶಾರದೆ ಲೋಕ ಪೂಜಿತೇ 👌💕👌💕👌💕👌💕👌🌹🌹🌹🌹🌹🌹🌹🌹🌹
@shivanagoudahuded2590
@shivanagoudahuded2590 11 ай бұрын
ನಿಮ್ಮ ಸಾಂಗ್ , waise good
@Venkatraman422
@Venkatraman422 2 жыл бұрын
T q mam so sweet your voice ❤️❤️❤️
@jaganathjagan6034
@jaganathjagan6034 2 жыл бұрын
ಶ್ಲೋಕಗಳು ಮಕ್ಕಳಿಗಾಗಿ ಹಾಕಿ
@vaishalibhat2439
@vaishalibhat2439 3 жыл бұрын
ತುಂಬಾ ಥ್ಯಾಂಕ್ಸ್ ಮೇಡಂ...6 ಹಾಡು ಕಲಿತು ಕೊಂಡಿದ್ದೇನೆ.
@jyotiushetty4629
@jyotiushetty4629 Жыл бұрын
ನಮ್ಮ school ನಲ್ಲ ಹೇಲಕೊಟ್ಟಿದ್ರು ತುಂಬಾನೇ ಇಷ್ಟ❤🙂
@shanthkumareshwar505
@shanthkumareshwar505 3 жыл бұрын
ನೀವು ಹೇ ಶರೇಡ್ ಹಾಡು ಮಾಡಬಹುದು
@shrikmamma4455
@shrikmamma4455 4 жыл бұрын
ನನಗೆ ನನ್ನ ಬಾಲ್ಯದ aa golden moments ನೆನಪು ಮಾಡಿ ಕೊಟ್ಟದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು.. ತುಂಬಾ ಇಂಪಾಗಿದೇ ನಿಮ್ಮ ಗಾಯನ 👌👌👌
@jagannathkendhuli1084
@jagannathkendhuli1084 2 жыл бұрын
super ri medam ನಾನು ಕಲಿಯಬೇಕು ಹೇಗೆ ಕಲಿಯಬೇಕು ಹೇಳಿ
@girishkumarbs996
@girishkumarbs996 4 жыл бұрын
Nananu.1 Ne.ತರಗತಿ ಹಿನ್.ದ.10.ne.ತರಗತಿ ವರೆಗೂ ಓದ್ದಿ ಸಿ.i.t I ಮಾಡಿದೆ.ನಂತರ.apprentice.ಮಾಡಿದೆ.. ಹರಿ.ಹರ ದಲೈ.ನಂತರ.ಬೆಂಗಳೂರು Yelahanka.ಎಸ್ಕಾರ್ಟ್ಸ್ ನಲಿ. ಕೆಲಸಾ.madutiden.ಈ
@harishbachenahalli4246
@harishbachenahalli4246 4 жыл бұрын
🙏 ಮೇಡಂ ತಾಯಿ ಶಾರದೆ ಲೋಕ ಪೂಜಿತೆ ಹಾಡನ್ನು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಮಸ್ಕಾರ
@jsdhruvarao3266
@jsdhruvarao3266 2 жыл бұрын
Good and melodious singing madam, God bless you.
@savithribl2116
@savithribl2116 4 жыл бұрын
ನಿಮ್ಮ ಕಲಿಸುವಿಕೆ ತುಂಬಾ ಚೆನ್ನಾಗಿದೆ, ನಿಮ್ಮ ಧ್ವನಿ ಯೂ ಕೂಡ ತುಂಬಾ ಚೆನ್ನಾಗಿದೆ ! ಧನ್ಯವಾದಗಳು 🙏
@ಎನ್ಸಿಪಾಟೀಲಪಾಟೀಲ
@ಎನ್ಸಿಪಾಟೀಲಪಾಟೀಲ 4 жыл бұрын
ತುಂಬಾ ಚನ್ನಾಗಿ ಹೇಳಿಕೊಡ್ತಿರಾ ಮೇಡಂ ಧನ್ಶವಾದಗಳು
@sureshray2596
@sureshray2596 3 жыл бұрын
🙏🏻 The Powerful Song in Our Kannada Language, Good Teaching for Anyone.
@lingannathogaragunte4955
@lingannathogaragunte4955 4 жыл бұрын
ಧನ್ಯವಾದಗಳು ಮೇಡಂ ತಾಯಿ ಶಾರದೆ ಲೋಕ ಪೂಜಿತೆ ಹಾಡು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ
@varshakruthanuk4952
@varshakruthanuk4952 4 жыл бұрын
Super madam
@bhagyashreekm3155
@bhagyashreekm3155 3 жыл бұрын
ದಿನ ಈ ಹಾಡನ್ನ ನಮ್ ಶಾಲೆ ಯಲ್ಲಿ ಹಾಡ್ತಿದ್ವಿ 🙏🌼
@Jayaram-iv6ge
@Jayaram-iv6ge Жыл бұрын
Very goodmusic.learning method is also good.
@santoshs.yakkundiguruji6486
@santoshs.yakkundiguruji6486 4 жыл бұрын
ಉತ್ತಮ ಪ್ರಯತ್ನ ತುಂಬಾ ಚನ್ನಾಗಿ ಹಾಡಿದ್ದೀರಿ.
@archanaganachari4692
@archanaganachari4692 3 жыл бұрын
ಜಯ ಜನಾರ್ಧನ ಕೃಷ್ಣ ರಾಧಿಕಾಪತೆ ಹಾಡು ಕಲಿಸಿ ಮೇಡಮ್
@saraswathammabn1471
@saraswathammabn1471 4 жыл бұрын
ನಾವು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮರಸನಹಳ್ಳಿಯಲ್ಲಿ ಓದುತ್ತಿದ್ದ ಸಮಯದಲ್ಲಿ ಶಾಲೆ ಪ್ರಾರ್ಥನೆಗೆ ಈ ಹಾಡನ್ನು ಹೇಳಿಕೊಡುತ್ತಿದ್ದರು. 1975 -1982. ಇಷ್ಟು ವರ್ಷಗಳ ನಂತರ ಈ ಹಾಡನ್ನು you tube channel ನಲ್ಲಿ ನೋಡಿ ತುಂಬಾ ಖುಷಿಯಾಯಿತು. ಈ ವಿಡಿಯೋ ಮಾಡಿದ ತಮಗೆ ತುಂಬಾ ತುಂಬಾ ಧನ್ಯವಾದಗಳು .
@karnatakamathsmaster8686
@karnatakamathsmaster8686 3 жыл бұрын
Looking forward at all
@ashwiniathreya507
@ashwiniathreya507 Жыл бұрын
Thank you for teaching so we'll mam. My daughter was able to learn this beautiful song. Could you please teach Hindi prayer song- Ithini Shakti hame Dena dhatha please..
@cloudinabusters8468
@cloudinabusters8468 4 жыл бұрын
ಚೆನ್ನಾಗಿದೆ 'ತಾಯಿ ಶಾರದೆ ಲೋಕ ಪೂಜಿತೆ' notes kalisi
@shrimantmargur62
@shrimantmargur62 3 жыл бұрын
Super 👌
@letstrysomething8319
@letstrysomething8319 4 жыл бұрын
ಅಕ್ಕ ನನಿಗೆ ಹಾರ್ಮೋನಿಯಂ ಕಲಿಯೋಕೆ ಬಹಳ ಆಸೆ ಸೋ plz ಸ್ವರ ಕೂಡಾ display ಯಲ್ಲಿ ಹಾಕಿ
@raghunathsingri6137
@raghunathsingri6137 2 жыл бұрын
lot of thanks
@chitrabhat8624
@chitrabhat8624 3 жыл бұрын
Beautiful beautiful voice, God bless you 🙏🙏
@ushaushs9612
@ushaushs9612 2 жыл бұрын
ತುಂಬಾ ಚನ್ನಾಗಿ ಇದೆ ಮೇಡಂ ಧನ್ಯವಾದಗಳು ಮೇಡಂ
@vasundharabangalore5698
@vasundharabangalore5698 Жыл бұрын
Old film song ,very good .which raga this song.?.please
@aravindkeshavmurthy7519
@aravindkeshavmurthy7519 4 жыл бұрын
You are also like Sharade my devine light. I bless you, Sharade grace you.
@gowdasr5341
@gowdasr5341 4 жыл бұрын
Supper akka ege bere bere hadugalanu haduva niyamavanu tilisikodi
@bhagyapal1411
@bhagyapal1411 2 жыл бұрын
ಸೂಪರ್ 👍🙏
@leelavathisp
@leelavathisp 4 жыл бұрын
Naanu e song na kalite, channagi kalisi kottiddire danyavadagalu nemage ege ella song’s kalitine tumba thanks 🙏🙏
@manjukosigi5680
@manjukosigi5680 3 жыл бұрын
ಶ್ರೀ ತಾಯಿ ಶಾರದಾದೇವಿ ನಮಃ
@venkateshg8332
@venkateshg8332 2 жыл бұрын
thank you sister nanu nam kannali hivathu hadbeku nimhinda nanu easy yagi kalithe thank you very nice song 😘😘😘😘🥰🥰🥰😍
@artlightofkavitharavinda9249
@artlightofkavitharavinda9249 3 жыл бұрын
ನಮಸ್ತೇ!
@SriPrasannaGuruji
@SriPrasannaGuruji 4 жыл бұрын
Dana masako yenna song can u teach me.
@sunandabinkadakatti4060
@sunandabinkadakatti4060 3 жыл бұрын
ಜಯ ದೇವ ಜಯ ದೇವ ಜೈ ಮಂಗಳ ಮೂರ್ತಿ ಹಾಡು ಹಾಕಿರಿ
@rukminidevimanjunath106
@rukminidevimanjunath106 4 жыл бұрын
Very nice song sing also 🙏💐
@abhinavn4482
@abhinavn4482 4 жыл бұрын
ಚೆನ್ನಾಗಿದೆ. ಕಲಿಯಲು ಆಸಕ್ತಿ ಇರುವ ಎಲ್ಲರಿಗೂ ಒಂದು ಒಳ್ಳೆ ಅವಕಾಶ. ಧನ್ಯವಾದಗಳು.
@nirmalani3927
@nirmalani3927 3 жыл бұрын
Nanu nina hosa subcriber, tumba chanagi hadugalana helikodutidira. Niu yelikoduva rethi tumba chanagide. Nanage nana makalige rumba estahagide. Nam makaligagi hey sharade daya barade song helikodi pls. Nanage kapadu sri sathyanarayana, namasthestu mahamaye he song yelikodi pls .
@shripathigu1965
@shripathigu1965 4 жыл бұрын
Bala Chelo aagide sister. Nananu Primary Salege karakondu hodanh ayetu Thanks .
哈哈大家为了进去也是想尽办法!#火影忍者 #佐助 #家庭
00:33
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 16 МЛН
小丑妹妹插队被妈妈教训!#小丑#路飞#家庭#搞笑
00:12
家庭搞笑日记
Рет қаралды 38 МЛН
Worst flight ever
00:55
Adam W
Рет қаралды 28 МЛН
ತುಳಿಯುವವರ ಮಧ್ಯೆ ಬೆಳೆಯುವುದು ಹೇಗೆ?
20:53
Punyakoti Kannada Song | Govina Haadu Full Version | Infobells
16:56
infobells - Kannada
Рет қаралды 322 МЛН
哈哈大家为了进去也是想尽办法!#火影忍者 #佐助 #家庭
00:33