ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@nagarajuag56747 ай бұрын
ಆಕಾಶ್ ಮನಗೂಳಿ ಅವರ ಇಂಟರ್ವ್ಯೂ ಮಾಡಿ....... ಎಲೆ ಮರೆ ಕಾಯಿ ತರ ಇದ್ದಾರೆ ಅಂಥವರ ಇಂಟರ್ವ್ಯೂ....... ಮಾಡಿ..... ದಯವಿತ್ತು...ನಾರ್ಥ್ ಕರ್ನಾಟಕದ ಪ್ರತಿಮೆ
@PadmanabhaK-s2b7 ай бұрын
🌹ನಮ್ಮ ಮುಖ್ಯ ಮಂತ್ರಿ ಚಂದ್ರು ರವರು ಒಳ್ಳೆಯ ನಟರು ಅವರಿಗೆ ನಮ್ಮ ಶುಭೋದಯಗಳು
@eracinemas48547 ай бұрын
ದೊಡ್ಡಣ್ಣ ಅವರ ಇಂಟರ್ವೀವ್ ಮಾಡಿ
@gknaghashreegk7 ай бұрын
🙏🙏🙏🙏🙏🙏💐💐💐💐
@SammuAmmuVlogs17237 ай бұрын
Yes
@madhukumar93437 ай бұрын
Sir doddanna avara sandarshana maadi sir Namma jilleyavaru Madhukumar Arakalagudu
@JeevithaSachinjeevitha7 ай бұрын
Howdu bro
@GaneshDevadiga-g7m7 ай бұрын
Howdu
@sauravspeed7 ай бұрын
ಅದ್ಬುತ ಕಲಾವಿದ ಎಂತಹುದೇ ಪಾತ್ರವಾದರೂ ಸಲೀಸಾಗಿ ಮಾಡಬಲ್ಲ ನಟ.ಇವರ comedy timing ತುಂಬಾ ಇಷ್ಟ ನನಗೆ.
@DadapeerLatipanavar-id9um7 ай бұрын
ಇವರ ಹಳೆಯ ಸಿನಿಮಾ ಕಾಮಿಡಿ ತುಂಬಾ ಚನ್ನಾಗಿ ಇರುತ್ತೆ ❤❤
@shashikalamurugan67687 ай бұрын
Suruyavamsha cinema dhalli nimma captain role 😂natikoli thinno dailog oh my god super sir neevu nimma attitude , involvement ,kannadadhalli helbeku andhre parakaya pravesha annabahudhu sir❤love you so much sir,long live happy live ❤❤❤
@dakshayinikumar71307 ай бұрын
ಅಚ್ಚುತ್ ಕುಮಾರ್ ಅವರನ್ನು ಸಂದರ್ಶನ ಮಾಡಿ ಪರಂ ಅವರೇ
@kushalrevankar67427 ай бұрын
Legend old is gold
@gknaghashreegk7 ай бұрын
🙏🙏💐💐💐💐🙏💐
@ganeshampai84347 ай бұрын
He is a great actor.Complements to him & you for anchoring the interview.
@RekhaanilRekhaanil-lq8pp7 ай бұрын
Nyayada para mathadtira sir nevu tumba channagi mathadtira god bless you ❤❤❤❤❤❤❤❤❤❤❤
@VinayakDhavali-yd7ox7 ай бұрын
ಸಂದರ್ಶನವು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ಓಳ್ಳೆಯ ಮಾಹಿತಿ ನೀಡುತ್ತಿದ್ದೀರಿ ತುಂಬಾ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರಲ್ಲೂ ದೇವರನ್ನು ನೋಡೋಣ
@SureshR-by4fh7 ай бұрын
ಗುರುರಾಜ್ ಕರ್ಜಗಿ ಅವರ ಬಗ್ಗೆ ಸಂದರ್ಶನ ಮಾಡಿ ಸರ್ ಧನ್ಯವಾದಗಳು