ಧನ್ಯವಾದಗಳು ಹೆಗ್ಗದ್ದೆ ಸ್ಟೂಡಿಯೋ... ಧನ್ಯವಾದಗಳು ಸುನೀಲ್ ಸರ್ ಕುಟುಂಬ ವರ್ಗಕ್ಕೂ... ಒಂದುವೇಳೆ ಸುನೀಲ್ ಸರ್ ಬದುಕಿದ್ದಿದ್ದರೆ ಯಾವ ಹೀರೋ ಗಳಿಗು ಕಡಿಮೆ ಇರಲಿಲ್ಲ...ಮಿಸ್ ಯು ಸುನೀಲ್ ಸರ್🙏🙏🙏
@sultansahebnadaf43412 жыл бұрын
ಸುನೀಲನ ಬಾವನವರಿಗೆ ನನ್ನ ಧನ್ಯವಾದಗಳನ್ನು ತಿಳಿಸಿ ಸರ್.
@madhuthara35842 жыл бұрын
ಸರ್ ಪ್ಲೀಸ್ ಸುನಿಲ್ ಅವರ ಒಂದ್ ಫೋಟೋ ಹಾಕೋಕೆ ಹೇಳಿ ಸರ್ ಸಮಾದಿ ಮೇಲೆ ತುಂಬಾ ಚೆನ್ನಾಗ್ ಇರುತ್ತೆ,,
@RamNaik-zo3tt2 жыл бұрын
Mis u ಚಾಕ್ಲೇಟ್ ಬಾಯ್ sunil sir.. Tq sir❤️
@yamunatc32722 жыл бұрын
We miss you handsome cute lovely actor ಸುನಿಲ್ sir ಮತ್ತೆ ಹುಟ್ಟಿ ಬನ್ನಿ ಇದೆ type face n smile
@sunilgowdas24642 жыл бұрын
ನನ್ನ ಹೆಸರು ಸುನಿಲ್ ಕುಮಾರ್ ನಾನು ಹೀರೋ ಸುನಿಲ್ ಸರ್ ನಿಧನ ಹೊಂದಿದ ನಂತರ ಹುಟ್ಟಿದ್ದು. ಆದ್ದರಿಂದ ನನಗೂ ಸುನಿಲ್ ಕುಮಾರ್ ಅಂತ ಹೆಸರು ಇಟ್ಟರು ಯಾಕೆ ಅಂದರೆ ಸುನಿಲ್ ಸರ್ ನಾ ದೊಡ್ಡ ಅಭಿಮಾನಿಗಳು ನಮ್ಮ ಮನೆಯಲ್ಲಿ..💖
@RekhaRekha-ls6vv2 жыл бұрын
ಸುನೀಲ್ ಅವರ ಬಾವನವರಿಗೆ ಧನ್ಯವಾದಗಳು ತಿಳಿಸಿ ಸುನೀಲ್ ಅವರ ಅಭಿಮಾನಿಗಳು
@sharathshetty53792 жыл бұрын
ಹೆಗ್ಗದ್ದೆ ಸ್ಟುಡಿಯೋ ದವರಿಗೆ ಧನ್ಯವಾದಗಳು 🙏
@tulasinaveen50192 жыл бұрын
ಸುನಿಲ್ ಅವರ ಅಭಿಮಾನಿಗಳ ಪರವಾಗಿ ವಂದನೆಗಳು🌹. ಮೇಲಿಂದ ಮೇಲೆ ಒತ್ತಡ ಹಾಕಿದ ಕಾರಣ ಒಂದು ಸ್ಮರಣೀಯವಾಗಿ ಮೂಡಿಬಂದಿದೆ. ಥ್ಯಾಂಕ್ಯೂ😍
@vishalyashawinolekar25182 жыл бұрын
I miss you Sunil sir 🙏
@ushashettigar41682 жыл бұрын
ತುಂಬಾ ಥ್ಯಾಂಕ್ಸ್ sir (ಸುನಿಲ್ ಅವರ ಭಾವನವರಿಗೆ 🙏🙏🙏🙏
@kingraj.12342 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ ಹಗ್ಗದೆ ಸ್ಟುಡಿಯೋ ಹಾಗೂ ಸುನಿಲ್ ಸರ್ ಅವರ ಕುಟುಂಬಕ್ಕೂ ಧನ್ಯವಾದಗಳು 🙏🙏🙏
@madhuthara35842 жыл бұрын
ತುಂಬಾ ಒಳ್ಳೆ ಕೆಲಸ ಮಾಡಿದರೆ,,ಸುನಿಲ್ ಅವರ ಭಾವಗೆ ಧನ್ಯವಾದಗಳು,,ಹಾಗು ಹೆಗ್ಗದ್ದೆ ಸ್ಟುಡಿಯೋ ಅವರಿಗೂ ಒಳ್ಳೇದ್ ಆಗ್ಲಿ🙏🙏💐💐🙏🙏😍😍🎉🎉👍
@subhasnetaji13842 жыл бұрын
Miss U Sunil Sir Hampi Ge Hodre Nimde Nenapu Sir Bellikalungara
@madhu7029 Жыл бұрын
ಸುನಿಲ್ ಅವರ ಸಮಾಧಿ ಅಭಿವೃದ್ಧಿ ಆಗಿದ್ದೇ ಹೆಗ್ಗದ್ದೆ ಸ್ಟುಡಿಯೋ ಹೀಗಾಗಿ ನಿಮಗೆ ಧನ್ಯವಾದಗಳು 💐
@lillyjosphine58382 жыл бұрын
Thank u heggadde studio ...n thank u for family member also ..really miss u Sunil sir..my favorite actor always with charming face n cute smile
@manjulachandana23732 жыл бұрын
ಸುನಿಲ್ ಭಾವನವರಿಗೆ ಧನ್ಯವಾದಗಳು
@laxmiparaddi88472 жыл бұрын
Thank you sir Sunil sir smaraka kattiddakke
@krishnamurthymurthy87802 жыл бұрын
Thumba thanks sir Sunil sir bava avrige adbutha nata nam Sunil sir miss u sir Chocolate hero and handsome hero sir
@hemanthchandrashekara2 жыл бұрын
28 years on & still Sunil Sir's memories still live on...
@shimaj76282 жыл бұрын
Really salute to u both sir we miss great legends of our industry ♥️♥️💐💐💐💐 now it's so happy moments
@Yogesh_4112 жыл бұрын
ಹಾಗೆಯೇ ಸುನೀಲ್ ಅವರ ಪುತ್ಥಳಿ ಮಾಡಿದ್ರೆ ಚೆನ್ನಾಗಿರುತ್ತದೆ ಸರ್.
ಬಹಳ ಖುಶಿ ಆಯಿತು, ಬಾರ್ಕೂರು ಶಾಂತಾರಾಮ್ ಶೆಟ್ರ ಕೋಣದ ಅಭಿಮಾನಿ ನಾನು ,. ಅವರಿಂದ ಇ ಕೆಲಸ ಆಗಿದ್ದು ತುಂಬಾ ಸಂತೋಷ ಧನ್ಯವಾದ ಶೆಟ್ರು ಗೆ ಮತ್ತೆ ಹೆಗ್ಗದೆ ಸ್ಟುಡಿಯೋ ಗೆ
@ganeshpoojary10082 жыл бұрын
Nange e adress heltira sunil Sir Mane siir
@premkumargk6847 ай бұрын
ದನ್ಯವಾದಗಳು ಸರ್ ನಮ್ಮೆಲ್ಲರ ನೆಚ್ಚಿನ ನಟನ ನೆನಪುಗಳನ್ನು ಮೆಲುಕು ಹಾಕುವ ಹಾಗೆ ಮಾಡಿದಿರ ❤❤
@gurunathchavan79242 жыл бұрын
Super super super sir Sunil sir my heart I love you ,,❤️🙏🙏🙏
@mr-ct4ff2 жыл бұрын
ತುಂಬಾ ಧನ್ಯವಾದಗಳು ಹೆಗ್ಗದ್ದೇಸ್ಟುಡಿಯೋ. 🙏🙏🙏👍
@sharath53652 жыл бұрын
Thanks Heggadde studio❤️
@VijayaLakshmi-ph8xy2 жыл бұрын
ಸುನಿಲ್ ಸರ್ ಅವರ ಅಭಿಮಾನಿ ಸರ್ ಅಂತಹ ಕಲಾವಿದರು ಮುಂದಿನ ಪೀಳಿಗೆಗೂ ಅವರ ಹೆಸರು ಅಜರಾಮರ ಸರ್
@savitharathod40812 жыл бұрын
ಸುನೀಲ್ ಸರ್ ನಮಗೂ ಇಷಟ
@santhuhp58352 жыл бұрын
Neev Namma Hrudayadalli yavaglu idira Sunil Sir.... Nangantu tumba novagide...mis u Sunil Sir Malashri madam Nan favourite... Yavaglu...
@sprspr80602 жыл бұрын
My favourite Hero ❤️ miss you ...
@jayashreesbhat36342 жыл бұрын
Hats off to santharam shetty💞💞Great job brother 💖💖🙏🙏
@BhagyaLakshmi-jj7fz11 ай бұрын
Chocolate 🍫 hero .Sunil sir.❤❤❤❤❤❤❤❤❤❤❤❤❤❤nanna nechina chitra.sunil sir malashree medum natisiruva.all time hit movie.halli Krishna Delly radha❤
@surajs21572 жыл бұрын
Love from mangalore...always sunil sir in our heart...
@jayalakshmishankar26362 жыл бұрын
Thank you sir. Shantharam sir it's very nice.miss you Sunil.
@harishn569511 ай бұрын
ಅದಕ್ಕೆ ಸುತ್ತೆಲು ಸ್ಟೀಲ್ ಗ್ರಿಲ್ಸ್ ಹಾಕಿಸಿದರೆ ತುಂಬಾ ಚೆನ್ನಾಗಿ ಕಾಣಿಸುತದೆ ಸರ್ 🙏
@harinihr2462 жыл бұрын
We miss u sunil sir cute face and very tallented natanna agena kannada industry sareyagi balasikolla bahudethu ennu olle film kodabahudittu etha sundara nata kannadadalli eddaru annuude hemmeya vichara enta olle natananna industry lose madikonditu mathe beku andaru siguudilla evaru famouse star maga ageddare evara hesaru yello eruthaettu
@nadapost33962 жыл бұрын
Thumba Khushi aytu
@NamitaBh-qd1zq3 ай бұрын
Nama here Sunil sir my favorite ❤❤❤ miss you sunil sir