No video

ಆ ಪಾತ್ರ ತಪ್ಪಿದ ಅವಮಾನ, ದುಃಖದಿಂದ ಕಾರಿಗೂ ಕಾಯದೇ ಮನೆಗೆ ನಡೆದೇ ಹೋದರು ಅಣ್ಣಾವ್ರು | Halu Jenu Ramkumar | Ep 87

  Рет қаралды 91,752

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Жыл бұрын

Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #kalyankumar #udaykumar

Пікірлер: 115
@rajnikanthization
@rajnikanthization Жыл бұрын
ಅಣ್ಣಾವ್ರ ಬಗ್ಗೆ ಎಷ್ಟು ಕೇಳುದ್ರೂ ದಿನ ದಿನ ಕುತೂಹಲ ಜಾಸ್ತಿ ಆಗ್ತಾ ಇದೆ.
@prakashdoddalingegowda1030
@prakashdoddalingegowda1030 Жыл бұрын
ಮಂಜುನಾಥ್ ಸರ್ ರಾಜಕುಮಾರ್ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮ ಪ್ರಸಾರ ಮಾಡಿ ಸರ್, ಅವರ ಬಗ್ಗೆ negative ಕಾಮೆಂಟ್ ಮಾಡುವ ವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಅವರು ನಿಜವಾದ ಕನ್ನಡಿಗರಲ್ಲ, ನಮಗಾಗಿ ಕಾರ್ಯಕ್ರಮ ನಿರಂತರ ವಾಗಿ ಪ್ರಸಾರ ಮಾಡಿ 👌
@lokesh369
@lokesh369 Жыл бұрын
ಮಂಜುನಾಥ್ ಸರ್ ರಾಮ್ ಕುಮಾರ್ ಸರ್ ನಿಮ್ಮಿಬ್ಬರ ಈ ಸಂದರ್ಶನವು ತುಂಬಾ ಅತ್ಯುತ್ತಮವಾಗಿ ಮೂಡಿ ಬರುತ್ತಿದೆ ಡಾಕ್ಟರ್ ರಾಜಕುಮಾರ್ ಅವರ ಸಮಗ್ರ ಮಾಹಿತಿಯನ್ನು ನಮ್ಮಂತಹ ರಾಜಕುಮಾರ್ ಅಭಿಮಾನಿಗಳಿಗೆ ತಿಳಿಸಿ ಕೊಡುತ್ತಿರುವುದು ತುಂಬಾ ಸಂತಸ ತಂದಿದ್ದೇನೆ ರಾಮ್ ಕುಮಾರ್ ಸರ್ ನಿಮ್ಮ ನೆನಪಿನ ಶಕ್ತಿ ಎಷ್ಟು ಅಗಾಧವಾಗಿದೆ ಸರ್ ನಿಜವಾಗ್ಲೂ ಆಶ್ಚರ್ಯ ಆಗುತ್ತೆ ನಿಮ್ಮನ್ನು ನೋಡಿದ್ರೆ ಇದು ಹೇಗೆ ಸಾಧ್ಯ
@dhanuthanu7973
@dhanuthanu7973 Жыл бұрын
ಸೂಪರ್ ಸರ್ ನಾವು ಬರಿ ಅಮರ ಶಿಲ್ಪಿ ಜಕಣ ಚಾರಿ ರಾಜಣ್ಣ ಕೈ ಬಿಟ್ಟ ಚಿತ್ರ ಅಂತ ಅಂದುಕೊಂಡವ್ವಿ 14ಚಿತ್ರ ಗಳು ಅಂತ ಈಗ ನಿಮ್ಮಿಂದ ತಿಳಿಯಿತು ಧನ್ಯವಾದಗಳು ಸರ್ 🌹🙏
@ramkudr
@ramkudr Жыл бұрын
ನಿಮ್ಮ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@prasadk6510
@prasadk6510 Жыл бұрын
ರಾಜ್ ಜಕ್ಕನ್ನಾಚರಿ ಚಲನ ಚಿತ್ರ ಮಾಡದ್ದಿದ್ದದ್ದು ಒಳ್ಳೆಯದೇ ಆಯಿತು . ಕೃಷ್ಣದೇವರಾಯದ ಮುಂದೆ ಜಕ್ಕನ್ನಾಚರಿ ಸಪ್ಪೆಯ ಕಥೆ. ಒಂದು ಫೈಟಿಂಗ್ ಕೂಡ ಇಲ್ಲ ಕಥೆಯಲ್ಲಿ ಕುತೂಹಲವೇ ಇಲ್ಲ ನಿರ್ದೇಶನವು ಅಂತ ಹಿರಿಮೆಯದಲ್ಲ ಪಂತಲು ಮುಂದೆ
@user-hx8pv4gz4l
@user-hx8pv4gz4l Жыл бұрын
ಅದ್ಬುತ ಜ್ಞಾನ ಭಂಡಾರ ರಾಮ್ ಕುಮಾರ್ ಸಾರ್ ಈ ಸಂಚಿಕೆಗಳನ್ನ ನೋಡುತಿದ್ದರೆ ಅಣ್ಣಾವ್ರ ಸಿನಿಮಾಗಳನ್ನು ನೋಡಿದಷ್ಟೆ ಆನಂದವಾಗುತ್ತದೆ ಮಂಜುನಾಥ್ ಸಾರ್ ರವರ ಮಾತುಗಾರಿಕೆ ಸಹ ಅದ್ಬುತವಾಗಿದೆ ......ಧನ್ಯವಾದಗಳು.....
@ramkudr
@ramkudr Жыл бұрын
ನಿಮ್ಮ ನಿರಂತರ ವೀಕ್ಷಣೆಗೆ, ಸ್ಪಂದನೆಗೆ, ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@sumanthraj223
@sumanthraj223 Жыл бұрын
ಕೆಲವು ಪಿಸುಣರ ಮಾತಿಗೆ ಬೆಲೆ ಕೊಡುವುದು ಅಗತ್ಯವಿಲ್ಲ. ಹೆಚ್ಚಿನ ವಿಚಾರ ಕೇಳ ಬಯಸುವವರು ಲಕ್ಷಾಂತರ ಜನರಿದ್ದಾರೆ.
@janakisrinivasan908
@janakisrinivasan908 Жыл бұрын
Padma Bhushana Karnataka Ratna Dr RajKumar Annavru king of kannada film industry
@someshwarbendigeri4197
@someshwarbendigeri4197 Жыл бұрын
ಅದ್ಭುತವಾದ ಮಾಹಿತಿ, ಧನ್ಯವಾದಗಳು ಸರ್, ಕೇಳಿದಷ್ಟು ಕೇಳಬೇಕು ಅನ್ನಿಸುತ್ತೆ
@ramkudr
@ramkudr Жыл бұрын
ನಿಮ್ಮ ನಿರಂತರ ವೀಕ್ಷಣೆಗೆ, ಸ್ಪಂದನೆಗೆ, ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@Maddy44979
@Maddy44979 Жыл бұрын
Hats off to Mr Ramkumar's memory power 🙏 ನಿಜವಾದ ಅಭಿಮಾನಿ ಅಂದರೆ ಇವರೇ. Our best wishes to him . Love ❤️ From FL, USA
@ramkudr
@ramkudr Жыл бұрын
ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.
@sadashivasadashiva2258
@sadashivasadashiva2258 Жыл бұрын
ಅಣ್ಣಾವ್ರೇ ಎಲ್ಲಾತರ ಪಾತ್ರಗಳನ್ನು ಮಾಡಿಬಿಟ್ಟಿದ್ದರೆ ಉಳಿದಿದ್ದನ್ನು ಬೇರವರ ಮಾಡುತ್ತಾರೆ ಅಷ್ಟೇ ಮಂಜುನಾಥ ಅಣ್ಣ ರಾಮ್ ಕುಮಾರಣ್ಣ ಅಣ್ಣಾವ್ರು ಬಿಟ್ಟುಹೋದ ಚಿತ್ರಗಳು ಮಾಡಿದ್ರೆ 300 ಸಿನಿಮಾಗಳತ್ತ ಆಯ್ತು ಇನ್ನೂ ಅಣ್ಣಾವ್ರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳು ಕೊಡುತ್ತೀರಿ❤️💙💚
@thyagarajlahsettypnthyagar3458
@thyagarajlahsettypnthyagar3458 6 ай бұрын
ಅಣ್ಣಾವ್ರ ಬಗ್ಗೆ ಇನ್ನೂ ಹೆಚ್ಚಿನ ವಿಷಯಗಳು ನಮಗೆ ಬೇಕು ಸರ್
@golllalakumbar7647
@golllalakumbar7647 Жыл бұрын
ಇನ್ನು ಸ್ವಲ್ಪ ಯಾರಿಗೂ ಗೊತ್ತಿರದ ಮಾಹಿತಿ ಯನ್ನು ಹೆಳಿ....
@HanumanthappaHanumanthap-hh8lw
@HanumanthappaHanumanthap-hh8lw Жыл бұрын
ಮೇರು. ನಟ ಸರ್. ಅವರು
@rajeshdhanu355
@rajeshdhanu355 Жыл бұрын
ಸರ್ ಅಣ್ಣಾವ್ರ ಬಗೆ ತುಂಬ ಚನ್ನಾಗಿ ಕಾರ್ಯಕ್ರಮ ಮಾಡಿದಿರಿ ಇನ್ನು ಹೆಚ್ಚು ಹೆಚ್ಚಾಗಿ ಅಣ್ಣಾವ್ರ ಬಗೆ ಕಾರ್ಯಕ್ರಮ ಮಾಡಿ
@chandrikar8892
@chandrikar8892 Жыл бұрын
Arathi number one actress in sandel wood please tell about about arathi Raj pair both are wonder full acter actress
@kavithasridhar1563
@kavithasridhar1563 Жыл бұрын
Rajkumar avara maneavarigu estella details gothidyo elavu, Ramkumar sir... Rajkumar Wikipedia nevu,vandanegalu sir
@ramkudr
@ramkudr Жыл бұрын
ನಿಮ್ಮ ಮನದಾಳದ ಮಾತಿಗೆ ಹೃದಯಪೂರ್ವಕ ಧನ್ಯವಾದಗಳು.
@varunkrishnamurthy2940
@varunkrishnamurthy2940 Жыл бұрын
Watched almost all your episodes Sir, you spent great time with Rajanna. Really ur blessed 🙏
@jayashankarkr4738
@jayashankarkr4738 Жыл бұрын
Thank you hariharapura Manjunath and ramkumar sir
@ramkudr
@ramkudr Жыл бұрын
ಸಂಚಿಕೆಯ ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@chandrashekara67
@chandrashekara67 7 ай бұрын
ರಾಮಕುಮಾರ್ ಅಪ್ಪಾಜಿ ಮಂಜುನಾಥ್ ಸರ್ ❤❤💞💞💞💞💞💞🙏🙏🙏🙏🙏🙏
@shahajanyerimani622
@shahajanyerimani622 Жыл бұрын
Ramkumar sr u make book about all ur experience with Rajkumar sr
@ramkudr
@ramkudr Жыл бұрын
ಈಗಾಗಲೇ ನಾನು ಬರೆದ ಮೂರು ಪುಸ್ತಕಗಳು ಪ್ರಕಟವಾಗಿದ್ದು ಮಾರುಕಟ್ಟೆಯಲ್ಲಿ ಲಭ್ಯವಿದೆ.
@prakashmn3559
@prakashmn3559 Жыл бұрын
​@@ramkudr❤Qqaa
@chaithrasrikanth4353
@chaithrasrikanth4353 7 ай бұрын
​@@ramkudrಅನೇಕ ಆಸಕ್ತಿದಾಯಕ ವಿಚಾರಗಳು ತಿಳಿಸುತ್ತಿದ್ದೀರಿ....ಒಂದೊಂದು ಸಂಚಿಕೆಯೂ ಅದ್ಬುತವಾಗಿದೆ... ನಿಮ್ಮ ಪುಸ್ತಕಗಳ ಬಗ್ಗೆ ಹೆಚ್ಚಿನ ವಿವರ ತಿಳಿಸಿ..ಕೊಳ್ಳಲು ಅನಕೂಲವಾಗುತ್ತದೆ
@mahadevna6713
@mahadevna6713 Жыл бұрын
ಧನ್ಯವಾದಗಳು .ಸರ್
@natarajab8906
@natarajab8906 Жыл бұрын
Good morning Sir.
@prakashkiccha4714
@prakashkiccha4714 7 ай бұрын
ನಮ್ಮ ಅಪ್ಪಾಜಿ ❤️
@arnoldarnold817
@arnoldarnold817 2 ай бұрын
Legend annvaru ❤️❤️🙏🙏
@ksrumar-mg9iu
@ksrumar-mg9iu 5 күн бұрын
ಬಂಗಾರದ ಮನುಷ್ಯ ಚಿತ್ರದ ಕಡೆಯ ದೃಶ್ಯ ನೆನಪಾಯಿತು.
@namdevnamdev9258
@namdevnamdev9258 Жыл бұрын
ಇವಾಗ್ಲೂ ನಮಗೆ ಕಥೆ ಹೇಳುತ್ತಾ ಹೋದ ಹಾಗೆಲ್ಲಾ ಇಂಟರೆಸ್ಟಿಂಗ್ ಸಿನಿಮಾ ನೋಡಿದ ಅನುಭವ ಆಗ್ತಾ ಇದೆ .
@ramkudr
@ramkudr Жыл бұрын
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು .
@prk1989
@prk1989 Жыл бұрын
Ram kumar sir 🙏🙏🙏🙏🙏
@RameshRaj-lu9st
@RameshRaj-lu9st Жыл бұрын
Super message
@anilkumarcm4804
@anilkumarcm4804 Жыл бұрын
We love you Anna
@jayanthapoojari597
@jayanthapoojari597 Жыл бұрын
Super.sir
@Jackie-hc6fc
@Jackie-hc6fc Жыл бұрын
Superb 👌
@Sandeep_DS
@Sandeep_DS Жыл бұрын
ಬ್ರಹ್ಮಚಾರ್ಯವೇ ಜೀವನ ವೀರ್ಯನಾಶವೇ ಮೃತ್ಯು
@raghu1131
@raghu1131 Жыл бұрын
ಯಾವ ಮಠ ದಲ್ಲಿ ಭೇಟಿಯಾಗಬೇಕು ನಿಮ್ಮನ್ನ 😄😄😄
@maritammappahaveri6091
@maritammappahaveri6091 Жыл бұрын
Jai rajkumar
@anidevadiga455
@anidevadiga455 Жыл бұрын
Sir bidi bogalo nayigalu yavaglu boglata irtave... kannada Andre modlubarodu Rajkumar avare sir. Egalu avaru namge inspiration sir thank you nimge olle Vichare share madkondidake
@sharanappakadi5161
@sharanappakadi5161 Жыл бұрын
Coment bagge nondukobedi sir ,nimma work munduvaresi please
@lathavijayakumar1798
@lathavijayakumar1798 Жыл бұрын
Tq sir
@user-el7qm7pb3h
@user-el7qm7pb3h Жыл бұрын
❤❤❤❤❤
@Vishvamanava_Dr.Rajkumar
@Vishvamanava_Dr.Rajkumar Жыл бұрын
❤❤❤❤❤❤❤❤❤
@kumarkkumar2756
@kumarkkumar2756 8 ай бұрын
Jai d.raj
@niceinternetzone1271
@niceinternetzone1271 Жыл бұрын
nice information..
@shankarslshankar1003
@shankarslshankar1003 Жыл бұрын
Yousuf whom you referred to was from Bangalore . He was a wresler. There was a Egyptian Bakery about 2 furlongs away from Coles park, he was from that family. I do not know if the Bakery still exists. It was there in the nineteen sixties
@prismaticindia9046
@prismaticindia9046 Жыл бұрын
Kalyan kumar mattu uday kumar don jayaraj ge dr rajravara ondu film release aadaga ondu theaternalli screen ge benki hacchoke supari kottidru.
@bhaskarhegde6804
@bhaskarhegde6804 Жыл бұрын
ರಾಜ್ಕುಮಾರ್ ಅವರನ್ನು ಹೊರತುಪಡಿಸಿದರೆ, ಚಿತ್ರರಂಗದ ಯಾವೊಬ್ಬನಿಗೂ ವಿವೇಚನೆಯೇ,ಇರಲಿಲ್ಲ. ಏನಂತೀರಾ ಸರ್?
@prasadpasala391
@prasadpasala391 Жыл бұрын
Your thinking is very good, yes it is true
@ramkudr
@ramkudr Жыл бұрын
@@prasadpasala391 ಭಾಸ್ಕರ್ ಹೆಗ್ಡೆ ಯವರು ಮಾಡಿರುವುದು ಪ್ರಶಂಸೆಯಲ್ಲ. ಪ್ರಶಂಸೆಯ ಸೋಗಿನ ಟೀಕೆ.ಅದಕ್ಕೆ ನಿಮ್ಮ ಸಹಮತ ಇದೆಯೇ?
@shreyashravya3362
@shreyashravya3362 Жыл бұрын
ಅಣ್ಣಾವ್ರು ದೈವಾಂಶ ಸಂಭೂತ ಯಾರಾದರೂ ವಿರೋಧಿಸಲಿ ಬಿಡಿ ಅವರು ದೇವರೇ
@ravindrasr2008
@ravindrasr2008 Жыл бұрын
ಬಾಸ್ಕರ ಹೆಗಡೆಯವರೆ ಈ ರೀತಿ ಹೇಳಿಕೆ ನೀಡಬೇಡಿ ನಿಮ್ಮದು ಕುಹಕ ಬುದ್ದಿ .ರಾಜಕುಮಾರ ಸರ್ ಬ್ರಾಹ್ಮಣ ಅಲ್ಲ ಒಬ್ಬ ಈಡಿಗರು. ( ನಾಮದಾರಿ ನಾಯ್ಕ).ಶೂದ್ರ ಒಬ್ಬ ಜಗತ್ಪ್ರಸಿದ್ದಿ ಆಗಿದ್ದಾನೆ ಎಂಬ ಹೊಟ್ಟೆ ಉರಿ ಅಸ್ಟೆ
@vinayg2594
@vinayg2594 Жыл бұрын
Haudu... "Yarobbarigu" vivechane iralilla... Yakandre avraaru "rajkumar" rante "nataasarvabhouma" aagalu saadyavilla!!
@lokeshm7550
@lokeshm7550 Жыл бұрын
ಸರ್ ನೀವು ಹೇಳಿದ್ರಿ ಅಲ್ವಾ ದಶಾವತಾರ ಸಿನಿಮಾದಲ್ಲಿ ರಾಜ್ ಕುಮಾರ್ ಸರ್ ರಾತ್ರಿ ಪೂರ್ತಿ ನಿಂತು ಶೂಟಿಂಗ್ ಮಾಡಿ ಬೆಳಗ್ಗೆ ಪರ್ಜ್ಞೆ ತಪ್ಪಿದ್ರು ಅಂತ ಅದೆ ರೀತಿ ಅದೆ ಪಾತ್ರ n t r ಮಾಡಿ ಅವ್ರಿಗು ಹಾಗೆ ಹಾಗಿತ್ತು ಅನ್ನೋ ಹಾಗೆ n t r ಬಾಯೋ ಪಿಕ್ ಅವ್ರ ಮಗ ಬಾಲಕೃಷ್ಣ ಮಾಡಿದ್ದಾರೆ ಈಗ ನೋಡಿ ಅದ್ರಲ್ಲಿ ಅದನ್ನೆ ಕಾಫಿ ಮಾಡಿದ್ದಾರೆ ನೋಡಿ ಸರ್ ಅವರಿಗು ಕುಡ ಹಾಗೆ ಆಗಿತ್ತ ಹತವ ರಾಜ್ ಕುಮಾರ್ ಸರ್ ಸ್ಟೋರಿ ತಿಳುಕೊಂಡು ಅದನ್ನ ಕಾಫಿ ಮಾಡಿದ್ದಾರ ಹೇಗೆ ಸರ್ ಇದರ ಬಗ್ಗೆ ಗೊತ್ತಿದ್ರೆ ಹೇಳಿ ಸರ್
@deepakshashikumar
@deepakshashikumar Жыл бұрын
ಇಲ್ಲ, ಎನ್ ಟಿ ಆರ್ ಸಹ ನಟಿಸಿದ್ದರು ಆದರೆ ಮೊದಲು ಮಾಡಿದ್ದು ರಾಜಕುಮಾರ್.
@anandjoshi5397
@anandjoshi5397 Жыл бұрын
Sir. You r name we don't. Know. But. Your. Anchor & your voice is very good. to hear why don't. You . Act movies. & Serials & can give back ground voice because your voice. Base is. Solid. It's my. Opinion Thanks .......
@k.shreenivas3310
@k.shreenivas3310 Жыл бұрын
Low pitch words ಏನೂ ಕೇಳುವುದಿಲ್ಲ Sound ಸರಿ ಮಾಡಿ
@puttannam322
@puttannam322 Жыл бұрын
Dr.raj.kelavaru.mosamadihaladharu .ragavendhrukapadidharu.
@subhashyaraganavi8910
@subhashyaraganavi8910 Жыл бұрын
Nikaravada sanchike
@ramkudr
@ramkudr Жыл бұрын
ನಿಮ್ಮ ಮನದಾಳದ ಮಾತಿಗೆ ಹೃದಯಪೂರ್ವಕ ಧನ್ಯವಾದಗಳು.
@indraravishankar1584
@indraravishankar1584 Жыл бұрын
Llllll
@olacab6536
@olacab6536 Жыл бұрын
Rajkumar mathu avara kutumbadinda tulithakke olagadhavara baggenu nimminda sheershikegalanna eduru nodabahuda.? Illi sathya helo dhairya matthu adanna heli keli tilidhu kolluva sahane samarthyada korathe sumaru dashakagalindha kandu keli bandhiddeve... Sathyameva Jayathe ???
@raghu1131
@raghu1131 Жыл бұрын
ಯಾರೂ ಯಾರನ್ನು ತುಳಿಯೋಕೆ ಆಗಲ್ಲ. ಅವರವರ ಪ್ರತಿಭೆ, ಪ್ರಯತ್ನ ಮತ್ತು ಬದ್ಧತೆ ಇದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಿಕ್ಕೆ ರಾಜಣ್ಣನವರೇ ಸಾಕ್ಷಿ. ಯಾರನ್ನೂ ನಿಂದಿಸದೇ ಎಲ್ಲಾ ಅಡ್ಡಿಗಳನ್ನು ಸವಾಲುಗಳನ್ನ ಮೆಟ್ಟಿಲು ಮಾಡಿಕೊಂಡು ಎಷ್ಟು ಎತ್ತರಕ್ಕೆ ಬೇಕಾದ್ರೂ ಬೆಳಿಯಬಹುದು ಅನ್ನೋದನ್ನ 4 ನೇ class ಮಾತ್ರ ಓದಿದ ಒಬ್ಬ ಹಳ್ಳಿಯಿಂದ ಬಂದ ವ್ಯಕ್ತಿ ಸಾಧಿಸಿ ತೋರಿಸಿದರು. ಈ ತುಳಿದರು, ಬೆಳಿಯೋಕೆ ಬಿಡಲಿಲ್ಲ, ಹಿಂಸೆ ಕೊಟ್ಟರು ಅನ್ನೋ ಸೊಗಲಾಡಿಗಳು ವಿಕೃತರು. ಒಳ್ಳೇದಕ್ಕೆಲ್ಲಾ ನಾವು ಕೆಟ್ಟದ್ದಾಕ್ಕೆಲ್ಲಾ ಬೇರೆಯವರು ಅಂತ ನೆಪ ಹೇಳೋ ಕುಣಿಯಲಾಗದವರು ola cab ಅವರೇ. ಆಹಾ ಏನ್ ಹೆಸರುಗಳು ಅಂತ ಇಟ್ಕೊತೀರಾ.
@nesara4980
@nesara4980 Жыл бұрын
ನೀವು ಮಾಡಿ ಯಾರ್ಯಾರು ರಾಜ್ ಕುಮಾರ್ ಅವರಿಂದ ತುಳಿತಕ್ಕೆ ಒಳಗಾಗಿದ್ದರೆಂದು ಅದರಿಂದ ನಮಗೂ ಅಂದು ನಿಜವೇ ಅಥವಾ ಸುಳ್ಳೆ ಎಂಬುವುದು ತಿಳಿಯಲಿ.ಸತ್ಯಂ ವದ ಧರ್ಮಂ ಚರ.
@rahulhm1406
@rahulhm1406 Жыл бұрын
Even Rajkumar na Ondhalla Ondhu shadyanthra athva sullu aropa Madi avrna Thuliyoke esht Jana Hero gallu Nodidhare Mathe Avrge Jathi Vishyakke eshtella Thondre kottidhare Annavrge Initial days alli ivathu Kooda avr Family success Nodi sullu aropa Madkonde barthidare,Annavru Mele agiro Fake allegations agendas bere yav Hero Melu agilla,Dr Rajkumar ashtu Power Ful agi beludru avr Mele Multiple Attacks Madidare,kidnap aythu and Thumba thondre kottidhare but avru Yavathu adunna Heli sympathy Thagondilla,Avr mele eshte sullu aropa,Tejovadhe Madudru Avru Mathe kushiyindha Bandhu Abhimanigalle Namane devru andru horthu yavathu Namge hang aythu hing aythu anlilla,Dr Rajkumar bere Rajyadhali ididre Pakka ivathu Bharatha Rathnaa sikthithu Namma Rajyadhali avrna Nodi urkolore jasthi,Avr Thara innoba Nata,Singer Nanu iduavregu Nodilla
@raghu1131
@raghu1131 Жыл бұрын
@@rahulhm1406 super sir 🙏
@rahulhm1406
@rahulhm1406 Жыл бұрын
@@raghu1131 Bro jana hegidare andre Rajkumar kidnap aythu,Life Threatening attacks aythu avr mele Thumba,castism hesralli Chithra himse kottavre avrge,Raj Family ge enadru Thondre adre adukke avre karana,Kannada Chithra Rangadhalli bere hero ge Thondre adru Raj Family ne karana anno level ge avrna blame Madthare,Avr Family success thumba janakke Niddhe kedsidhe,Papa Sumne Blame Madthare avrna,Eshtu Mental Torcher kottidhare avrge Papa Konege avrne Blame Madthare
@ceell8089
@ceell8089 Жыл бұрын
Madiddu salada, durase avanige, bere nataranella oodisida,
@prakashys6487
@prakashys6487 Жыл бұрын
ನಿಂದಕರಿರಬೇಕು ಕೇರಿ ಕೇರಿ ಗಳಲ್ಲಿ ಹಂದಿ ಗಳಿದ್ದಂತೆ
@abhishekv978
@abhishekv978 Жыл бұрын
Third class ನನ್ ಮಗನೆ ಉರ್ಕೊಳೋದು ನಿಲಸೊ ಫರ್ಸ್ಟ್
@thrilokeshwarabm6095
@thrilokeshwarabm6095 Жыл бұрын
𝑁𝑖𝑚𝑚𝑎 𝑖𝑏𝑏𝑎𝑟𝑎 𝑠𝑛𝑑𝑎𝑟𝑠ℎ𝑛𝑎 𝑘𝑒𝑙𝑢𝑡ℎ𝑎𝑙𝑒 𝑖𝑟𝑎𝑏𝑒𝑘𝑢 𝑠𝑎𝑑𝑎 𝑎𝑛𝑛𝑖𝑠𝑢𝑡𝑡ℎ𝑒
@sharanappakadi5161
@sharanappakadi5161 Жыл бұрын
Coment bagge nondukobedi sir ,nimma work munduvaresi please
Son ❤️ #shorts by Leisi Show
00:41
Leisi Show
Рет қаралды 10 МЛН
managed to catch #tiktok
00:16
Анастасия Тарасова
Рет қаралды 22 МЛН
Jumping off balcony pulls her tooth! 🫣🦷
01:00
Justin Flom
Рет қаралды 35 МЛН