ಸೂಪರ ವಿಲಾಗ್ ಪದ್ಮ 👌🏻👌🏻ಮನೇದು ಡೆಕೋರೇಷನ್ ತುಂಬಾ ಚೆನ್ನಾಗಿ ಆಗಿದೆ 👌🏻👍🏻😊
@ujwalavidur46467 сағат бұрын
Regarding deepa, you are right🙏
@padmaslifeinkannadavlogs3 сағат бұрын
👏😊
@bharatigudagur90697 сағат бұрын
Nice vlog 🎉.Puja enu job madatre.
@padmaslifeinkannadavlogs3 сағат бұрын
Pooja Garments alli work madtale
@ujwalavidur46466 сағат бұрын
ಬಡದ ವಡಿ ಅಂದರೆ ಏನು??
@padmaslifeinkannadavlogs4 сағат бұрын
ಜೋಳದ ವಡೆ ಅಂತನೂ ಕರೆಯುತ್ತಾರೆ ಸದ್ಯದಲ್ಲೇ Recipe Share ಮಾಡ್ತೀನಿ ma'am Thank you 😊
@ujwalavidur46467 сағат бұрын
Hi padma❤. ಕುರಿ ಹಾಲು ಕುಡಿಯಲು ಯೋಗ್ಯವಾ???edible??? Anyways.....alllllllll the best to alllllll ❤❤
@padmaslifeinkannadavlogs4 сағат бұрын
ದೇಹ ಗಟ್ಟಿ ಆಗುತ್ತೆ ಅಂತ ನಮ್ಮ ಅಜ್ಜ ಹೇಳಿದ್ದರು ಮತ್ತ ಅವರು ದಿನ ಕುರಿ ಹಾಲು ಕುಣಿಯುತ್ತ ಇದ್ದರು ನನಗೆ personally ಯಾವುದೇ ಹಾಲು ಕುಡಿಯಲು ಇಷ್ಟ ಆಗಲ್ಲ ಊಟಗಳ ಜೋತೆ ಹಾಲು ಊಟ ಮಾಡ್ತೀನಿ ಆದರೆ ಕುಡಿಯುವದಿಲ್ಲಾ 👏😊