ಇತಿಹಾಸವನ್ನು ಓದಬೇಕಾದ ಬಗೆ ಹೀಗೆ. ಧನ್ಯವಾದಗಳು ಸಂವಾದ ಟೀಂ. ಧನ್ಯವಾದಗಳು ಸೇತುರಾಂ ಸರ್ 🙏🙏
@Uday-o7p Жыл бұрын
ಬ್ರಿಟಿಷರು ಭಾರತಕ್ಕೆ ಬರೋಕು ಮುಂಚೆ ನಮ್ಮ ದೇಶ ಶ್ರೀಮಂತವಾಗಿತ್ತು ನಿಜ ಆದರೆ ಆ ಶ್ರೀಮಂತಿಕೆ ಮಾತ್ರ ಬ್ರಾಹ್ಮಣರ ಹಾಗೆ ರಾಜರ ಕೈಲಿ ಮಾತ್ರ ಇತ್ತು🙂 , ಮಿಕ್ಕವರು ಗುಲಾಮರಂತೆ ದುಡಿಯುತ್ತಿದ್ದರು ಅಷ್ಟೇ.🤫ರಾಜರು ಬಡವರಿಂದ ಬಲವಂತವಾಗಿ ತೆರಿಗೆ ವಸೂಲಿ (ಇದು ಒಂದು ರೀತಿ ಲೂಟಿಯೇ) ಮಾಡಿ ತಮ್ಮ ಖಜಾನೆ 💰ತುಂಬಿಸಿಕೊಳ್ಳುತ್ತಿದ್ರು , ಅಂದು ಎಷ್ಟು👹 ಕ್ರೂರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು ಅಂದ್ರೆ ಕೆಳವರ್ಗದ 🤱ಹೆಣ್ಣು ಮಕ್ಕಳ ಮೊಲೆಗಳಿಗೂ (ಮೊಲಕ್ಕರಂ) ತೆರಿಗೆ ವಿಧಿಸುತಿದ್ದರು !😳 ಅದನ್ನ ಹೊರಗಿನಿಂದ ಬಂದ 👳ಮೊಗಲರು ಹಾಗೆ ಬ್ರಿಟಿಷರು🎅 ಲೂಟಿ ಮಾಡಿಕೊಂಡು ಹೋಗ್ತಿದ್ರು. 😂 ಹಾಗಾಗಿ ನಮ್ಮ🤴 ರಾಜರ ಹಾಗೆ 👶ಧಾರ್ಮಿಕ ಮುಖಂಡರ ಬಗ್ಗೆ ನಾವು ಹೆಮ್ಮೆ ಪಡಬೇಕಿಲ್ಲ !😏 ಎಲ್ಲರೂ ಕಂತ್ರಿಗಳೇ , ಲೂಟಿ ಕೋರರೇ ! ಕೇವಲ ಬೆರಳೆಣಿಕೆಯ ಜನ ಮಾತ್ರ ಒಳ್ಳೆಯವರಿದ್ರು ಅಷ್ಟೇ.😄
@MallayyaMamathe Жыл бұрын
ಸೂಪರ್ ನಿಮ್ಮ ಭಾಷಣ ನಮ್ಮಹಿಂದೂಗಳ ಬಗ್ಗೆ ಜಾಗೃತಿ ಹೇಗಿರಬೇಕು ಮುಂದೆ ಏನು ಮಾಡಬೇಕು ಅಂತ ತಿಳಿಸಿದ್ದೇರೆ ನಿಮಗೆ ಅಭಿನಂದನೆಗಳು ಜೈ ಭೀಮ್ ಜೈ ಹಿಂದ್ (ಮಲ್ಲಯ್ಯ ಮಾದಿಗ ಹಿಂದೂ)
@veerappamudagoudr8718 Жыл бұрын
ನಿತ್ಯವೂ ಅನಂತ,,ಅದೂ ದಿಗಂತ,,ಯಾವತ್ತೂ ಸತ್ಯವು,,!!ತುಂಬಾ ಚೆನ್ನಾಗಿ ಹೇಳಿ ಒಳ್ಳೆಯ ಕೆಲಸ ಮಾಡಿದ್ದೀರಿ,,ಸರ್..
@dr.prakash482011 ай бұрын
ತುಂಬಾ ಚೆನ್ನಾಗಿದೆ ಸರ್
@ganpatibhat8120 Жыл бұрын
ತುಂಬಾ ಅರ್ಥವತ್ತಾಗಿ ವಿವರಣೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏
@rekhac1616 Жыл бұрын
Jai Hind 🙏 Jai modi ji 🙏 dhanyawadagalu sir 🙏 samvaada team 🙏
@mohankumar2959 Жыл бұрын
👌🏼ಈ ಪುಸ್ತಕ ಜ್ಞಾನ ಬಂಡಾ ರ. ಅದರ ಬಗ್ಗೆ ವಿಶ್ಲೇಷ ಣೆ ಅದ್ಬುತ.🙏🏼🙏🏼🙏🏼
@jyogo1 Жыл бұрын
Thank u samvada team for your awareness programme
@nagarajakm6374 Жыл бұрын
ನಿಜವಾದ ನಿತ್ಯ ಸತ್ಯದ ನುಡಿ ಮುತ್ತು ತಮಗೆ ಶತ ಶತ ವಂದನೇ. ..🙏
@chakravarthy.Sudarshana Жыл бұрын
ಸೇತೂರಾಂ ರವರ ಮಾತುಗಳನ್ನು ಕೇಳುತ್ತಿದ್ದರೆ..ಕಾಲದ ಪರಿವೆಯೇ ಇಲ್ಲವಾಗುತ್ತೆ. ನಮ್ಮ ನಡುವೆ ಇಂತಹ ಅದ್ಭುತ ಚಿಂತಕರು ಇರುವುದೇ ನಮ್ಮ ಭಾಗ್ಯ.
@santhoshpishe6777 Жыл бұрын
ಸತ್ಯಸುಂದರ ಸಂದರ್ಶನದ ಪುಸ್ತಕ ಬಂಢಾರದ ಬಂಗಾರದಂತ ಭಾಷಣ ಚಂದ ಸರ್🙏🙏
@guruprasadks6243 Жыл бұрын
Seturam sir tumba chennagi helidiri 👌👌🙏
@veerendraveerendra2654 ай бұрын
Great sir
@srinivas7480 Жыл бұрын
Thank you very much 🙏
@rameshjayalakshmi9731 Жыл бұрын
Adbutha Sambashane Dhanyavadagalu
@ShashiKumar-lp1gq Жыл бұрын
ಸತ್ಯವಾದ ಮಾತು ಸರ್
@gopalakrishnan8363 Жыл бұрын
Awesome on history
@TSS928 Жыл бұрын
Well said sir 🙏
@RaviRavi-fq4nk Жыл бұрын
Jai sri RAMa
@satyasathisha5526 Жыл бұрын
Nimma kannada tumba channagide
@gayathrikumar96628 ай бұрын
🎉🎉🎉🎉🎉
@prasannasn650 Жыл бұрын
👍🏽👍🏽👍🏽👍🏽
@ramalingegowda7432 Жыл бұрын
Super sir 🚩 🚩🚩
@winappssoftware3433 Жыл бұрын
Abba... Very true sir.. u explained very well
@dr.shiddalingeshwarayyavas198 Жыл бұрын
ಧನ್ಯವಾದ🎉❤ ಸರ್ 😅
@shobhabasu4738 Жыл бұрын
Super.
@anandas7083 ай бұрын
ಮನ ಮುಟ್ಟುವಂತೆ ಇದೆ
@JeevanKumar-xi4yj Жыл бұрын
Yes sir
@shivakumarcg4285 Жыл бұрын
Yes superb
@sowbhagyads2323 Жыл бұрын
Encyclopaedia of what should we ought to learn from real historical events and democracy hit school feeding bogus less memorable events, the digestive mode explanations beautiful perhaps after a lapse of some if thoroughly the great orator want to give someore the essence of such outcome perhaps more precious and knowledge explanative.
@shalinikanth1 Жыл бұрын
❤
@vijaykumarbangalore Жыл бұрын
Its very shameful that we had forgeton our history.
@guruprasad3597 Жыл бұрын
Please post the details of the book. It is not visible properly
@ತೃಪ್ತಿಕೆ.ವಿ Жыл бұрын
ಈ ಪುಸ್ತಕ ಎಲ್ಲಿ ದೊರೆಯುತ್ತದೆ?
@narashimmurthinarashimmurt4141 Жыл бұрын
He who do not interested in history, shall be taken as dead or not interested to live. animal. Listen to shri seturam ji he is unique.
ಓದೋದಿಲ್ಲ, ಯೋಚಿಸಬೇಡಿ... ಹಾಗೇನಾದ್ರೂ ಆಸಕ್ತಿ ಇದ್ದಿದ್ದರೆ ಈಗಾಗಲೇ ಅವರಿಗೆ ಓದಲು ಬೇಕಾದಷ್ಟು ಪುಸ್ತಕಗಳಿದ್ದೆ ಇವೆ. ಇನ್ನೊಂದು, ಎಲ್ಲ ರಾಜಕಾರಣಿಗಳೂ ಸಿದ್ಧ, ಡಿಕೆಶಿ ಅಲ್ಲ, ಆದರೆ ಉಳಿದವರಿಗೆ ಅವರ ಮನಸ್ಸಿನಂತೆ ನಡೆಯಲು ಸಾಧ್ಯವಿಲ್ಲ ಅಲ್ಲವೇ? ಪ್ರಜಾಪ್ರಭುತ್ವ.....?!!
@vinaya6333 Жыл бұрын
ಊರು ಹೊತ್ತಿಉರಿಯುತ್ತಿರುವಾಗ ಚಂದ್ರನ ವರ್ಣನೆ ಯಿಂದ ತಂಪಾಗುವುದೇ
@SBH708 Жыл бұрын
Terrorists producer Pakistan ge idanna ಹೇಳಕ್ಕೆ guts ideya, Khangress free bus madi Auto rickshaw and taxi ge yeshtu problem ಆಗಿದೆ ಕೆಳಕ್ಕೆ guts ideya
@Uday-o7p Жыл бұрын
ಬ್ರಿಟಿಷರು ಭಾರತಕ್ಕೆ ಬರೋಕು ಮುಂಚೆ ನಮ್ಮ ದೇಶ ಶ್ರೀಮಂತವಾಗಿತ್ತು ನಿಜ ಆದರೆ ಆ ಶ್ರೀಮಂತಿಕೆ ಮಾತ್ರ ಬ್ರಾಹ್ಮಣರ ಹಾಗೆ ರಾಜರ ಕೈಲಿ ಮಾತ್ರ ಇತ್ತು🙂 , ಮಿಕ್ಕವರು ಗುಲಾಮರಂತೆ ದುಡಿಯುತ್ತಿದ್ದರು ಅಷ್ಟೇ.🤫ರಾಜರು ಬಡವರಿಂದ ಬಲವಂತವಾಗಿ ತೆರಿಗೆ ವಸೂಲಿ (ಇದು ಒಂದು ರೀತಿ ಲೂಟಿಯೇ) ಮಾಡಿ ತಮ್ಮ ಖಜಾನೆ 💰ತುಂಬಿಸಿಕೊಳ್ಳುತ್ತಿದ್ರು , ಅಂದು ಎಷ್ಟು👹 ಕ್ರೂರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು ಅಂದ್ರೆ ಕೆಳವರ್ಗದ 🤱ಹೆಣ್ಣು ಮಕ್ಕಳ ಮೊಲೆಗಳಿಗೂ (ಮೊಲಕ್ಕರಂ) ತೆರಿಗೆ ವಿಧಿಸುತಿದ್ದರು !😳 ಅದನ್ನ ಹೊರಗಿನಿಂದ ಬಂದ 👳ಮೊಗಲರು ಹಾಗೆ ಬ್ರಿಟಿಷರು🎅 ಲೂಟಿ ಮಾಡಿಕೊಂಡು ಹೋಗ್ತಿದ್ರು. 😂 ಹಾಗಾಗಿ ನಮ್ಮ🤴 ರಾಜರ ಹಾಗೆ 👶ಧಾರ್ಮಿಕ ಮುಖಂಡರ ಬಗ್ಗೆ ನಾವು ಹೆಮ್ಮೆ ಪಡಬೇಕಿಲ್ಲ !😏 ಎಲ್ಲರೂ ಕಂತ್ರಿಗಳೇ , ಲೂಟಿ ಕೋರರೇ ! ಕೇವಲ ಬೆರಳೆಣಿಕೆಯ ಜನ ಮಾತ್ರ ಒಳ್ಳೆಯವರಿದ್ರು ಅಷ್ಟೇ.😄
@vinayaksbhatdr3152 Жыл бұрын
Advaita Vicharagalu yellarigu arthavagabeku
@ravikumarakabaddifan4065 Жыл бұрын
ಊರ್ವತ್ತಿರುತ್ತಿರುವಾಗ ನೀನು ಅದನ್ನು ಆರಿಸುವುದು ಬಿಟ್ಟು ಇಲ್ಲಿ ಏನು ಕಾಮೆಂಟ್ ಮಾಡ್ತಾ ಇದ್ದೀಯಾ