No video

ನಮ್ಮ ತಂದೆ ಹೀರೋ ಆಗಿ ಚಿತ್ರರಂಗ ಪ್ರವೇಶ ಮಾಡಿದ್ದು..!! | ಹಾಸ್ಯ ನಟ MS ಸತ್ಯ ಅವರ ಮಗ ಇವರು | Shiva Sathya | Ep 1

  Рет қаралды 5,779

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#annavru
#rajkumar
#mssatya
#shivasatya
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 28
@akshayacreations8416
@akshayacreations8416 Ай бұрын
ಇಂತಹ ಅನೇಕ ಹಾಸ್ಯ ಕಲಾವಿದರು ನಮ್ಮ ನಡುವೆ ಇದ್ದರು ಎಂಬುದು ವಿಶೇಷ. ಎಂ .ಎಸ್ ಸತ್ಯ ಅವರ ಬಗ್ಗೆ ಮತ್ತಷ್ಟು ಮಾಹಿತಿ ಹೊರಬರಲಿ. ಧನ್ಯವಾದಗಳು 🙏.
@k.shreenivas3310
@k.shreenivas3310 Ай бұрын
ಸಾರ್....ಶಿವಸತ್ಯ ರವರೆ, ನಿಮ್ಮಲ್ಲೀ ಹಾಸ್ಯ ಕಲಾವಿದ ನಿದ್ದಾನೆ.. ಕನ್ನಡ ಚಿತ್ರರಂಗದಲ್ಲಿ ನಿಮಗೂ ಅವಕಾಶವಿದೆ.
@r.bnagaraj8559
@r.bnagaraj8559 Ай бұрын
90 ರ ದಶಕದಲ್ಲಿ ನಾನು ಆರ್ಕೇಸ್ಟ್ರಾ ರಂಗಕ್ಕೆ ಬಂದಾಗ ಶ್ರೀಯುತ ಶಿವಸತ್ಯ ರವರು ಅದ್ಬುತ ತಬಲ ವಾದಕರಾಗಿದ್ದರು. ಆಗ ನನ್ನ ಗಮನ ಸೆಳೆದದ್ದು ಇವರ ಹಾಸ್ಯ ಪ್ರಜ್ಞೆ. ಜೊತೆಗೆ ಸ್ನೇಹ ಪ್ರೀತಿ ವಿಶ್ವಾಸ.
@sravi4895
@sravi4895 Ай бұрын
ನಮ್ಮ ಒಡಹುಟ್ಟಿದವರು ಹಾಗೂ ನಾವು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಮಮತೆಯಿಂದ ಮಾತನಾಡಿಕೊಂಡಂತೆ ಇತ್ತು ಸ್ವಾಮಿ ನಿಮ್ಮ ಹಾಗೂ ಶ್ರೀ ಶಿವಸತ್ಯ ಅವರ ಮಾತು-ಕತೆ.. ಸೂಪರ್.......❤
@jainarayan8123
@jainarayan8123 Ай бұрын
ಒಳ್ಳೆ ಮಾಹಿತಿ ಇಷ್ಟವಾಯಿತು
@smg8975
@smg8975 Ай бұрын
ಚೆನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು.... 🙏
@kolarmuniraja
@kolarmuniraja Ай бұрын
ತುಂಬಾ ಅದ್ಭುತ ಮ್ಯೂಸಿಕ್ ಮಾಂತ್ರಿಕ
@shekarmaa7654
@shekarmaa7654 Ай бұрын
ಉಪಯುಕ್ತ ಮಾಹಿತಿ 🙏🏼
@hassanvlogs2410
@hassanvlogs2410 Ай бұрын
Vichitra samsara. Good movie tumba chenngi ide.
@sudhindrarn5188
@sudhindrarn5188 Ай бұрын
Very. Nice. And. Interesting❤
@shilpaswara
@shilpaswara Ай бұрын
ಒಳ್ಳೆಯದಾಗಲಿ ಸರ್ 💐
@singegowda9121
@singegowda9121 Ай бұрын
ಮರೆಯಲಾಗದ ಕಲಾವಿದರು
@rajaramk6007
@rajaramk6007 Ай бұрын
ಬಬ್ರುವಾಹನ, ಬಡವರ ಬಂಧು, ನಾ ನಿನ್ನ ಬಿಡಲಾರೆ ಚಿತ್ರಗಳ ಅಭಿನಯ ಮರೆಯಲಾಗದ್ದು
@Girish-zz7vy
@Girish-zz7vy Ай бұрын
Singer Bangalore latha avra bagge mahiti kodi
@prajy895
@prajy895 Ай бұрын
Umesh anna helabaudittu ivra bagge. Ellu helilla
@narasimhamurthy8048
@narasimhamurthy8048 Ай бұрын
Sir I also studied at BHS high school chamraj pet Bangalore during 1968 -70 batch
@harishpradhan3061
@harishpradhan3061 Ай бұрын
Very nice episode
@rajeevarashmi748
@rajeevarashmi748 Ай бұрын
You done a good job Sir❤
@Gurupalegar
@Gurupalegar Ай бұрын
❤️👌
@user-ht7cu9jk6b
@user-ht7cu9jk6b Ай бұрын
❤❤👌👌🙏🙏
@armuralidhar2011
@armuralidhar2011 Ай бұрын
RAJKUMAR ERUTTIDDA HOTEL HIGHLANDS nalli not woodlands
@srinivashd2593
@srinivashd2593 Ай бұрын
❤🙏🙏🙏
@srinivasamurthy8887
@srinivasamurthy8887 Ай бұрын
He and his sister studied in our school (mahila vidyalaya) that time his father visiting lunch time
@venkateshprasanna7657
@venkateshprasanna7657 Ай бұрын
Shivasatya avaranna nodi santoshavaytu.
@australia3190
@australia3190 Ай бұрын
Badavara bandu mathe sampathige Savala movie alli super agi acting madidare
@suryanarayanassurya6251
@suryanarayanassurya6251 Ай бұрын
ಮಹಾನ್ ಕಲಾವಿದರು ಎಂ ಎಸ್ ಸತ್ಯ. ಮಾಹಿತಿ ಇಷ್ಟವಾಯಿತು. ಶಿವಸತ್ಯ ನಿಮ್ಮನ್ನು ಭೇಟಿ ಮಾಡಿ ಬಹಳ ದಿನಗಳಾಗಿತ್ತು, ಇಂದು ವಾಹಿನಿ ಮುಖಾಂತರ ಕಂಡು ಆನಂದವಾಯಿತು.
Fortunately, Ultraman protects me  #shorts #ultraman #ultramantiga #liveaction
00:10
Schoolboy Runaway в реальной жизни🤣@onLI_gAmeS
00:31
МишАня
Рет қаралды 3,5 МЛН
黑天使遇到什么了?#short #angel #clown
00:34
Super Beauty team
Рет қаралды 46 МЛН
Joker can't swim!#joker #shorts
00:46
Untitled Joker
Рет қаралды 40 МЛН
Fortunately, Ultraman protects me  #shorts #ultraman #ultramantiga #liveaction
00:10