Namma Bahubali With Dr. Raju Krishna Murthy | Raghav Surya | TV5 Kannada

  Рет қаралды 456,202

TV5 Kannada

TV5 Kannada

Күн бұрын

Namma Bahubali With Dr. Raju Krishna Murthy | Raghav Surya | TV5 Kannada
#NammaBahubali #Rajukrishnamurthy #TV5Kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.co...

Пікірлер: 1 600
@mamathar858
@mamathar858 3 жыл бұрын
ಯಂಥ ಅದ್ಬುತ ಮಾತು ಡಾಕ್ಟರ್ ಕೋಟಿ ಕೋಟಿ ನಮನ, ರಾಘವಂದ್ರಸ್ವಾಮಿ ದೇವರು ನಿಮಗೆ ಆಯುಶು ಆರೋಗ್ಯ ಕೊಟ್ಟು ಕಾಪಾಡಲಿ.....
@shubhas415
@shubhas415 3 жыл бұрын
ಸತ್ಯ ಹೇಳುತ್ತಿದ್ದೀರಿ ಸಾರ್. ಹುಷಾರಾಗಿರಿ. ಹಾವು ಹದ್ದುಗಳಿವೆ, ಜನರ ಕೋಟೆಯ ಒಳಗಿರಿ. ಸುರಕ್ಷಿತವಾಗಿರಿ.
@singhktemullu
@singhktemullu 3 жыл бұрын
ಇಷ್ಟು ದಿವಸಕ್ಕೆ ಇವತ್ತು ಬಂದಿರುವವರು ಪಕ್ಕಾ ಬಾಹುಬಲಿ.ಥ್ಯಾಂಕ್ಯೂ ಟಿವಿ೫.
@vishalakshiv4068
@vishalakshiv4068 3 жыл бұрын
Yes 👍👍👍👌
@gseethalakshmisureshbabu7556
@gseethalakshmisureshbabu7556 3 жыл бұрын
💯 true
@vedharoopesh5071
@vedharoopesh5071 3 жыл бұрын
Yes
@sumasham1978
@sumasham1978 3 жыл бұрын
100% truth he is real hero
@basavarajk5009
@basavarajk5009 3 жыл бұрын
@@sumasham1978 great sir
@sadiqmd9466
@sadiqmd9466 3 жыл бұрын
ತುಂಬಾ ಅಪರೂಪದ ವ್ಯಕ್ತಿ Dr ರಾಜು ಅವರು. ಇಂತಹ ವೈದ್ಯರು ನಮ್ಮ ದೇಶದ ಗಲ್ಲಿ ಗಲ್ಲೀ ಗಳಲ್ಲಿ ಇರಬೇಕು. ಅದು ಸಾಧ್ಯ ನಾ?
@vishalakshiv4068
@vishalakshiv4068 3 жыл бұрын
ಡಾಕ್ಟರ್ ನಿಮಗೆ ತುಂಬಾ ತುಂಬಾ ತುಂಬಾ ಥ್ಯಾಂಕ್ಸ್ ಸಾಷ್ಟಾಂಗ ನಮಸ್ಕಾರಗಳು ನಿಮ್ಮ ಪಾದಕ್ಕೆ ಆ ಭಗವಂತ ನಿಮಗೂ ನಿಮ್ಮ ಫ್ಯಾಮಿಲಿಗೂ ಒಳ್ಳೆದು ಮಾಡಲಿ ನಿಮ್ಮಿಂದ ರಾಜ್ಯಕ್ಕೆ ಒಳ್ಳೇದ್ ಆಗುವಂತಹ ದಿನವನ್ನು ಆ ಭಗವಂತ ನಿಮಗೆ ಕೊಟ್ಟು ಕರುಣಿಸಲಿ ಭಗವಂತನ ಕರುಣೆ ಸದಾ ನಿಮ್ಮ ಮೇಲಿರಲಿ ಶ್ರೀಕೃಷ್ಣಪರಮಾತ್ಮ ದಯತೋರು ತಂದೆ 🙏🙏🙏🙏🙏
@SantoshKumar-jh4tc
@SantoshKumar-jh4tc 3 жыл бұрын
He is next-generation Dr. B.M. Hegde. Wish his dreams come true 👍🙏
@JayaLakshmi-nl6xq
@JayaLakshmi-nl6xq 3 жыл бұрын
really next generation to B M Hegde
@lgsmartphone5411
@lgsmartphone5411 3 жыл бұрын
Very True, that is why the medical fraternity hates him, because he speaks truth
@scorpiojustice1368
@scorpiojustice1368 3 жыл бұрын
Yes Dr. B M Hegde😍😍😍😍
@archanahebbar889
@archanahebbar889 3 жыл бұрын
Yes absolutely. His words r 100% true
@bharathsurs
@bharathsurs 3 жыл бұрын
A great man with the highest philosophy of life.
@mysurumanju4072
@mysurumanju4072 3 жыл бұрын
ಅದ್ಭುತವಾದ ಮಾಹಿತಿ ತಿಳಿಸಿದ್ದಿರಿ ತುಂಬು ಹೃದಯದ ಧನ್ಯವಾದಗಳು ಸ್ವಾಮಿ ಇಂತಹ ಕರ್ನಾಟಕದ ಮುತ್ತುಗಳು ಇನ್ನೂ ಹುಟ್ಟಲಿ ಬೆಳೆಯಲಿ ಬದುಕಲಿ
@nathaliadsouza7074
@nathaliadsouza7074 3 жыл бұрын
ಡಾ. ⭐️.. ನಿಮಗೆ 115 ವರ್ಷದ ಒಳ್ಳೆ ಆರೋಗ್ಯ ದೇವರು ಕೊಡಲಿ 🙏🙏🙏 ಹಾಗೂ ನಿಮ್ಮ ಕುಟುಂಬಕ್ಕೆ ದೇವರು ರಕ್ಷಣೆ ಕೊಡಲಿ🙏 ಎಂದು ನನ್ ಪ್ರಾರ್ಥನೆ👍👏👏
@rameshramu6680
@rameshramu6680 3 жыл бұрын
Amen
@sudhakarsudhakar4083
@sudhakarsudhakar4083 3 жыл бұрын
Being a doctor... I feel 100℅ truth in his words...
@reenareena6943
@reenareena6943 3 жыл бұрын
Tq
@nandinathgs8184
@nandinathgs8184 3 жыл бұрын
100 Percent Correct sir Knowledge is Power
@sureshking89
@sureshking89 3 жыл бұрын
Those dislikes are from private hospitals.
@kalpanaboormane5269
@kalpanaboormane5269 3 жыл бұрын
ಕಣ್ಣು ತುಂಬಿ ಬಂತು ನಿಮ್ಮ ಮಾತು ಕೇಳಿ ನಿಮಗೆ ಹೃತ್ಪೂರ್ವಕ ನಮನಗಳು 🙏🙏🙏🙏🙏
@unnathicareeracademy4189
@unnathicareeracademy4189 3 жыл бұрын
ನಿಜಕ್ಕೂ ಹಾಟ್ಸ್ ಆಫ್ ಡಾಕ್ಟ್ರೇ.... ನಿಮ್ಮ ಮಾತುಗಳಲ್ಲಿ ಜ್ಞಾನ ಎದ್ದು ಕಾಣುತ್ತಿದೆ. ಹೀಗೆ ನಿಮ್ಮ ಸೇವೆ ಮುಂದುವರಿಯಲಿ
@VinodsCreate
@VinodsCreate 3 жыл бұрын
ಇಂತಹ ವೈದ್ಯರು ದೇವರಿಗೆ ಸಮಾನ❤️❤️
@basavarajk5009
@basavarajk5009 3 жыл бұрын
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ
@basavarajk5009
@basavarajk5009 3 жыл бұрын
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ
@harinaik9805
@harinaik9805 3 жыл бұрын
Yes bro♥️♥️
@basuraju1542
@basuraju1542 3 жыл бұрын
ಕಣ್ಣಿಗೆ ಕಾಣೋ ದೇವರು ನೀವೇ,love you sir ❤
@vijaykumarkarjagi5974
@vijaykumarkarjagi5974 3 жыл бұрын
ವೈದ್ಯ ನಾರಾಯಣ ಗುರು ಧನ್ಯಾವಧಾಗಳು ಹೃದಯವಂತ ಮಹಾರಾಜ ಡಾಕ್ಟರ್🙏💪👌
@guru39944
@guru39944 3 жыл бұрын
ರಾಜು ಸರ್ ನಿಮ್ಮಂಥವರನ್ನು ಪಡೆದ ನಾವು ಧನ್ಯ. ನಿಜವಾದ ವೈದ್ಯೋ ನಾರಾಯಣೋ ಹರಿಃ ಪದಕ್ಕೆ ನೀವು ಮಾತ್ರ ಅರ್ಹ.
@prakashavaram6571
@prakashavaram6571 3 жыл бұрын
🙏🙏🙏🙏👋👋👋👋
@vijayabayar7708
@vijayabayar7708 3 жыл бұрын
ಈ ದಿನಕ್ಕೆ ನಿಮ್ಮ ಟಿ ವಿ ನೋಡುತ್ತಾ ಇರುವುದು ಸಾರ್ಥಕ ಆಗಿದೆ ಡಾಕ್ಟರ್ಗೆ ಶುಭಾಶಯಗಳು
@mrkwodeyar5084
@mrkwodeyar5084 3 жыл бұрын
160 dislikes, those are money making evils, these evils are so strong that we have to fight hard to beat them, we need people like This doctor
@nishivishi1290
@nishivishi1290 3 жыл бұрын
Pharma mafia agents disliked
@vishalakshiv4068
@vishalakshiv4068 3 жыл бұрын
ಅಯ್ಯೋ ಬೇಗ ಮುಗ್ದೋಯ್ತು ಅಲ್ಲ ಇನ್ನೂ ತುಂಬಾ ಹೊತ್ತು ಅವರನ್ನ ಮಾತನಾಡಿಸಬೇಕಿತ್ತು 24 ಗಂಟೆನೂ ಅವರ ಮಾತನ್ನ ಕೇಳ್ತಾನೆ ಇರ್ಬೇಕು ಅಂತ ಅನ್ಸತ್ತೆ ಎಷ್ಟು ಬೇಗ ಮುಗಿಸಿಬಿಟ್ಟರೆ
@kalpanakgowda1990
@kalpanakgowda1990 3 жыл бұрын
👌👌👌👌👌
@sandeepbg3194
@sandeepbg3194 3 жыл бұрын
Neemma Tv5 Ge Reall T.R.P.Bandhidu E Episode Indhane.Dr.Raju Krishnamurthy Sir Neev Neejakku Maha Manavatha Vaadhi Sir.Forever God BlessbYou.
@savithagardeningz5169
@savithagardeningz5169 3 жыл бұрын
ಇಂಥವರನ್ನು ಆರೋಗ್ಯ ಮಂತ್ರಿ ಮಾಡಿ, ಆಗ ನೋಡಿ ಜನಕ್ಕೆ ಒಳ್ಳೇದು, ಇಂಥವರು ಬಂದ್ರೆ, ದೇಶ ಉದ್ಧಾ ರ ಆಗುತ್ತೆ.
@JayaLakshmi-nl6xq
@JayaLakshmi-nl6xq 3 жыл бұрын
Yes sir surely,
@shivarajbm9182
@shivarajbm9182 3 жыл бұрын
ಈ ಪುಣ್ಯಾತ್ಮನಿಗೆ ಧನ್ಯವಾದ ಹೇಳಿ ಧೈರ್ಯದಿಂದ ಬದುಕಿ
@nalinakshij7588
@nalinakshij7588 3 жыл бұрын
ಭಗವಂತ ಅರಿವನ್ನು ಎಲ್ಲಾರಿಗೂ ಕೊಡುವುದ್ದಿಲಾ.ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತಾನೆ .🙏🙏🙏
@thriveniiyer7403
@thriveniiyer7403 3 жыл бұрын
ನಿಮ್ಮಂತಹ ವೈದ್ಯರು ಇದ್ದರೆ ಯಾವ ಖಾಯಿಲೆ ಬರೋದಿಲ್ಲ ನಿಮ್ಮ ಮಾತು ಕೇಳಿ ಬಹಳ ಸಂತೋಷವಾಯಿತು ನಿಮ್ಮಂತಹ ಮನೋಭಾವ ಎಲ್ಲಾ ವೈದ್ಯರಿಗೂ ಬರಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
@natannanatanna3024
@natannanatanna3024 3 жыл бұрын
ದೇವುರು ನಿಮಗೆ ಒಳೆದು ಮಾಡಲಿ ಸರ್
@vijayviji1985
@vijayviji1985 3 жыл бұрын
ನಿಮ್ಮ ಒಳ್ಳೆ ಗುಣ ಎಲ್ಲಾ ವೈದ್ಯಕೀಯ ಮತ್ತು ಇತರ ಜನರಿಗೆ ಬರಲಿ
@shamshina1307
@shamshina1307 3 жыл бұрын
ಹೃದಯವಂತರು, ನಿಮಗೆ ಸಾವಿರ ಸಾವಿರದ ಶರಣು 🙏🙏🙏🙏🙏🙏
@naseerahmadm2887
@naseerahmadm2887 3 жыл бұрын
Supar
@abhilash_byakarvalli
@abhilash_byakarvalli 3 жыл бұрын
I tested positive, I get panic every day and after seeing this video I have recoverd from corona, thank you so much Raju sir.
@sandeepnulife5422
@sandeepnulife5422 3 жыл бұрын
Dislike madidoru corporate doctors irbeku
@dakshayaninagaraj8468
@dakshayaninagaraj8468 3 жыл бұрын
Howdu....100%
@sumi9457
@sumi9457 3 жыл бұрын
Yes exactly 😂😄😄
@deshbhakth876
@deshbhakth876 3 жыл бұрын
101% True
@kusumakb2675
@kusumakb2675 3 жыл бұрын
😂😂
@manjunatht5149
@manjunatht5149 3 жыл бұрын
Sir ನಿಮಗೆ ನಿಮ್ಮ ಮನೆಯವರಿಗೆ ದೇವರು ಒಳ್ಳೇದು ಮಾಡಲಿ
@sureshsuryasureshsurya8867
@sureshsuryasureshsurya8867 3 жыл бұрын
ಕನ್ನಡ ನಾಡಿನ ನಿಜವಾದ ರಾಜಕುಮಾರ *ಅಂದರೆ ಅವರೇ* "ಡಾ. ರಾಜು ಕೃಷ್ಣ ಮೂತಿ೯ ಸರ್" ನಿಮಗೆ ನಮ್ಮ ನಾಡಿನ ಜನತೆಯ ಪರವಾಗಿ ಅನಂತ ಅನಂತ ಧನ್ಯವಾದಗಳು
@rangaswamy8333
@rangaswamy8333 3 жыл бұрын
ರಾಜು ಸರ್ ನೀವು ನಮ್ಮ ಸಮಾಜಕ್ಕೆ ದೊಡ್ಡ ಜ್ಞಾನದ ಆಸ್ತಿ ಬಾಳ್ಗೆ ಸಮೃದ್ಧಿಯೊಂದಿಗೆ
@bhagyasheelak4705
@bhagyasheelak4705 3 жыл бұрын
Baalge Samruddhiyondige
@asharanirani9680
@asharanirani9680 3 жыл бұрын
Sir...you are really model to each others...
@jayaprakashk7341
@jayaprakashk7341 3 жыл бұрын
I also request tv5 Kannada people to dub this conversation in English, which will definitely help to open the eyes in present education system.
@johndavid6172
@johndavid6172 3 жыл бұрын
Mr Raju is an educated Doctor, may his tribe increase.
@msbagadbagad6541
@msbagadbagad6541 3 жыл бұрын
ಸರ್ ನಿಮ್ಮನ ಬಣ್ಣಿಸಲು ನಮ್ಮ ಹತ್ತಿರ ಶಬ್ದಗಳಿಲ್ಲ . ನಿಮ್ಮನ್ನ ಬೇಳೆಸಿದಂತ ನಿಮ್ಮ ತಂದೆ ತಾಯಿ ಗಳಿಗೆ ನನ್ನ ವೃದಯ ಪೂರ್ವಕ ಧನ್ಯ ವಾದಗಳು
@chandranm4194
@chandranm4194 3 жыл бұрын
Balge somruthyonthige.namakara.
@vijayalaxijaya417
@vijayalaxijaya417 3 жыл бұрын
Vaiydhu narayanu hari yogi sir neevu ,
@krishika4192
@krishika4192 3 жыл бұрын
ನಮ್ಮ ಮೆಚ್ಚಿನ‌‌ ಡಾಕ್ಟರ್ ಸಂದರ್ಶಿಸಿದ್ದಕ್ಕೆ ಮಾಧ್ಯಮಕ್ಕೆ ಧನ್ಯವಾದಗಳು
@madhumadhu1340
@madhumadhu1340 3 жыл бұрын
Address kodi sir plz plz
@veenaveena8788
@veenaveena8788 3 жыл бұрын
Vijayanagar Moodalpalya Bangalore
@cutearmygirl592
@cutearmygirl592 3 жыл бұрын
@@veenaveena8788 clinic address plz
@venkatc01
@venkatc01 3 жыл бұрын
Goto Raju's healthy india Facebook page you can find the address , sagar clinic, tent road, moddlapalya, Vijayanagar, Bangalore
@shekharappasoratur9453
@shekharappasoratur9453 3 жыл бұрын
ಇವರು ದೇವರಿಗೆ ಸಮಾನ, ದೇವರು ಬೇರೆ ಎಲ್ಲಿಯೂ ಇಲ್ಲ
@523pratheekshakarkera7
@523pratheekshakarkera7 3 жыл бұрын
ನಿಮಗೆ ಕೋಟಿ ವಂದನೆಗಳು 🙏
@rangaswamyrsrangaswamy126
@rangaswamyrsrangaswamy126 3 жыл бұрын
Karnataka medical council banned his clinic center....who viewed ofter...banned...like..me
@gnyaneshwaricr6015
@gnyaneshwaricr6015 3 жыл бұрын
ಡಾಕ್ಟರ್ ಗೆ ಮತಾಡೋಕೆ ಬಿಡಿ...ಮದ್ಯ ಮಾತಾಡಬೇಡಿ
@anilkumarrm7429
@anilkumarrm7429 3 жыл бұрын
ಆ ದೇವರೇ ನಿಮ್ಮನ್ನು ಭೂಮಿಗೆ ಕಳಿಸಿದ್ದಾನೆ.....👏🤝✊👍👌🙏🙏🙏🙏🙏💛❤
@umeshuks333
@umeshuks333 3 жыл бұрын
ದೇವರಿಗೆ ಸಮಾನ ನೀವು ಸರ್... ನಿಮ್ಮ you tube ಎಲ್ಲಾ ನೋಡಿದ್ದೀನಿ ಸರ್.... ನಿಮ್ಮ ವಿಡಿಯೋ ದಿಂದ ತುಂಬಾ ಧೈರ್ಯ ಬಂದಿದೆ...
@kannadatraveller1437
@kannadatraveller1437 3 жыл бұрын
Those who Dislike this Video they may belongs to other Doctors and medical staffs... Dr//Raaju Sir Real God... Vaidhoo Narayaano Hari...
@santivnu
@santivnu 3 жыл бұрын
Anchor is interrupting every talk...
@vidyashreens7155
@vidyashreens7155 3 жыл бұрын
We need this type of doctors
@prathimaprabhu2658
@prathimaprabhu2658 3 жыл бұрын
ನಿಮ್ಮ ಮಾಧ್ಯಮಕ್ಕೆ ಧನ್ಯವಾದಗಳು. ನೀವು ನಮ್ಮ dr ರಾಜುರವರನ್ನು ಸಂದರ್ಶನಕ್ಕೆ ಕರೆದು ದೊಡ್ಡ ಕೆಲಸ ಮಾಡಿದ್ದೀರಿ.
@veerannaramatirth6748
@veerannaramatirth6748 3 жыл бұрын
This doc has been arrested, let's unite against this corrupt system
@chandrappaks1558
@chandrappaks1558 Жыл бұрын
ಬೇಡ ಸಾರ್ ನಿಮ್ಮ ಸೇವೆ ಬಡವರಿಗೆ ಸಿಗುತ್ತಿರಲಿ ಆದರೆ ಸತ್ಯ ಎಂಬುವುದು ಭಯಂಕರ ಅಸ್ತ್ರ ಬೇರೆಯವರ ಮೇಲೆ ಪ್ರಯೋಗಿಸಲು ಹೋದಂತೆ ತಿಳಿಯುತ್ತಾರೆ, ಬೇಡ ಒಳ್ಳೆಯದೆಲ್ಲಾ ನಿಮ್ಮಲ್ಲೇ ಇರಲಿ ಆಡಿ ನಿಷ್ಠುರವಾಗಿ ನಿಮ್ಮ ಬದುಕಿಗೆ ಭಾವನೆಗಳಿಗೆ ಕಂಟಕ ಬರುವವುದು ಬೇಡ ಮಾಡಿ ತೋರ್ಸಿ ಅಷ್ಟೇ ಸಾಕು ನೀವು ನೂರು ವರ್ಷ ನಮಗೆ ಬೇಕು ವಂದನೆಗಳು.
@gurumurthy6384
@gurumurthy6384 3 жыл бұрын
ನಿಮ್ಮ ತಂದೆ ಮಾಡಿದ ಜನಸೇವೆ ನಿಮ್ಮ ರಕ್ತದಲ್ಲಿ ಬಂದಿದೆ ಧನ್ಯವಾದಗಳು
@Varshini.KR.ArtandDrawings.
@Varshini.KR.ArtandDrawings. 3 жыл бұрын
ಡಾ॥ರಾಜು ಸರ್ ನಿಮ್ಮ ಈ ಮಾತು ಕೇಳಿದ ನಂತರ ನಮಗೆ ಅರ್ಧ ಕಾಯಿಲೆ ಗುಣವಾಯಿತು. ಅನ್ನಿಸುತ್ತದೆ. ಧನ್ಯವಾದಗಳು 🙏👌
@saraswatibk6995
@saraswatibk6995 3 жыл бұрын
Supar anna
@swamycr1549
@swamycr1549 3 жыл бұрын
@@saraswatibk6995 000000qq
@rameshtm2719
@rameshtm2719 3 жыл бұрын
Super sir
@sharadashankar9501
@sharadashankar9501 3 жыл бұрын
Kkko
@sharadashankar9501
@sharadashankar9501 3 жыл бұрын
Ooppn
@priyaprayog9034
@priyaprayog9034 3 жыл бұрын
Really very knowledgeable doctor, who is trying to give moral support for covid patients, really great job from Raju Krishna Murthy, loaded with bundle of morals, values, ethics and humanity.
@ಮುಂದೆ.ಬನ್ನಿ
@ಮುಂದೆ.ಬನ್ನಿ 3 жыл бұрын
ಕರೋನಾ ಗೆ..ಪವರ್ ಫುಲ್ ಔಷಧಿ..ನಮ್ಮ ಈ ರಾಜು ಸರ್ ಮಾತುಗಳು...👌👌💐💐💐💐🤝 ವೈದ್ಯರು ಅಂದ್ರೆ ಇವರು...🙂👌🤝
@manjunathks6417
@manjunathks6417 3 жыл бұрын
Helodalla neevu TV yavru negetive things torsodu modalu bidi. Intha programs hechu hechu jodi. Janaralli aatma vishwasa moodisi. Dhanyavadagalu
@sathishbk294
@sathishbk294 3 жыл бұрын
ಸರ್ ನೀವು ಒಬ್ಬ ವೈದ್ಯರು! ಜೊತೆಗೆ ಯಾಕೆ ನೀವು ಜನ ನಾಯಕರಾಗಬಾರದು ನಿಮ್ಮಂತ ವ್ಯಕ್ತಿತ್ವವುಳ್ಳವರು ಈ ಸಮಾಜಕ್ಕೆ ಬೇಕು
@sowmyashimoga
@sowmyashimoga 3 жыл бұрын
Hats off to such a doctor. His words are so impressive and inspiring.
@svishwanath1975
@svishwanath1975 3 жыл бұрын
Sir ನೀ ವು‌. ತೀಳಿಸಿದ ‌ವಿಚಾರ ‌ ತುಂಬಾ ಮಹತ್ವದ ವೀಚಾರ‌ ಸಾಷ್ಟಾಂಗ ಪ್ರಣಾಮಗಳು
@gundurao7329
@gundurao7329 3 жыл бұрын
Ideal doctor
@MrDevsimh
@MrDevsimh 3 жыл бұрын
S seriously!!
@parashuramhosamani8793
@parashuramhosamani8793 3 жыл бұрын
ಡಾಕ್ಟರ್ ದೇವರು ಆ ದೇವರು ನೀವೇ ಸರ್ ನಿಮ್ಮಿಂದ್ ನಮಗೆ ತುಂಬಾ ಧೈರ್ಯ ಬಂದಿದೆ ಸರ್ 🙏🙏🙏🙏🙏🌹🌹🌹love you sir
@deepakr2515
@deepakr2515 3 жыл бұрын
Original Bahubali is Dr Raju👍.Salute to your service. Please continue your Nobel service. God bless you and your family..🙏
@ramachandrab9088
@ramachandrab9088 3 жыл бұрын
Great human being, very proud of him. Society needs such Doctors 🙏🙏🙏
@sunilgowda2847
@sunilgowda2847 3 жыл бұрын
Sir RAJU Krishnamurthi na weekend with Ramesh Alli nodbeku adde nam hasse
@chandrashekar5054
@chandrashekar5054 3 жыл бұрын
Dr ಚನ್ನಾಗಿ ಹೇಳ್ತಾವ್ರೆ ಮದ್ಯದಲ್ಲಿ ನಿರೂಪಕರು interrupt ಮಾಡ್ತಾ ಅವರ ಹೇಳುವಿಕೆಯನ್ನ ಡೈವರ್ಟ್ ಮಾಡಬೇಡಿ. Dr ನಿಮ್ಮ ಮಾತು ಮನ ಮುಟ್ಟಿತು 👌.
@shreepadakarki256
@shreepadakarki256 3 жыл бұрын
ನಾನು 1995 ಇಂದ ಇಂದಿನವರೆಗೂ ಒಂದು ಖಾಯಿಲೆ ಇಲ್ಲ ಮಾತ್ರೆ ಇಲ್ಲ ಅಲ್ಪ ಆಹಾರ,ಯಾವಾಗಲೂ ನಗು, ಸತತವಾಗಿ 2ಸಲ ಯೋಗ , 6. ತಾಸು ನಿದ್ರೆ,ಬೇಗ ಏಳುವುದು,ರಾತ್ರಿ 930 ಮಲಗುವುದು,ಮಾತ್ರೆ ಸೇವಿಸದೇ ಮನೆ ಮದ್ದು,ಯಾವುದೇ ಚಿಂತೆ ಇರಾದೆ ಇರುವುದು ಇದೆ ನನಗೆ immune system ಕೊಟ್ಟಿದೆ Corona nanna ಹತ್ತಿರ ಬರೋದೇ ಇಲ್ಲ ಎಂಬ ಮನಸ್ಟರ್ಯ ಇದೆ
@jagadishk9364
@jagadishk9364 3 жыл бұрын
ಸರ್ ನಿಮ್ಮಂತವರ ಈ ಭೂಮಿ ಮೇಲೆ ತುಂಬಾ ವಿರಳ ನಿಮ್ಮ ವೈದ್ಯಕೀಯ ವೃತ್ತಿ ಸದಾ ಹೀಗೆ ಇರಲಿ ಸರ್ 🙏🙏🙏🙏🙏🙏🙏
@gururaj2619
@gururaj2619 3 жыл бұрын
The way Dr Raju sir treats his patients is exactly like mother take care of her own children’s. One such good soul and honest personality I have came across in my life. The amount of service his rendering to public can’t describe in words... Hope the sagar clinic resumes very soon
@nhhidayathkhan731
@nhhidayathkhan731 3 жыл бұрын
🙏 ನಾನು ಇವರ ದೊಡ್ಡ ಅಭಿಮಾನಿ. ಇವರು ತಿಳಿಸಿದ ಪ್ರತಿಯಂದು ಮಾತು ಕೇಳಿ ನನಗೆ ಹೆಮ್ಮೆ ಎನಿಸುತ್ತದೆ ಇವರಿಂದ ಕಳೆದ ವರ್ಷದ corona ಕಾಲದಲ್ಲಿ ಜನರಿಗೆ ತುಂಬಾ ಒಳ್ಳೆಯದಾಗಿದೆ ಈಗಲೂ ಕೂಡ ಇವರು ತಿಳಿಸಿದ ಔಷದಿ ಗಳಿಂದ ತುಂಬಾ ಜನಕ್ಕೇ ಒಳ್ಳೆಯದಾಗಿದೆ ದೇವರು ಇವರಿಗೆ ನೂರು ಕಾಲ ಸಂತೋಷ ನೆಮ್ಮದಿ ಕೊಟ್ಟು ಕಾಪಾಡಲಿ 🙏
@shilpanagesh638
@shilpanagesh638 3 жыл бұрын
ಆ್ಯಂಕರಿಂಗ್ ಸೂಪರ್ ಸರ್... DR 🙏🙏🙏🙏 ನೀವು ಹೇಳ್ತಿರುವುದು ಸತ್ಯ Thank you So much sir 🙏🙏👍
@cyclestuntboyz5021
@cyclestuntboyz5021 3 жыл бұрын
ಸರ್ ನಿಮ್ಮ ಮಾತುಗಳಿಂದ ಮನಸಿಗೆ ನೆಮ್ಮದಿಯಾಯಿತು ನ್ಯೂಸ್ ಚಾನೆಲ್ ನೋಡಿ ಭಯದಲ್ಲಿ ತುಂಬಾ ಜನ ಸಾಯಿತ್ತಿದಾರೆ ಇಂತವರು ಸಂದರ್ಶನ ಮಾಡಿ ತೋರಿಸಿದರೆ ಎಷ್ಟು ಜನ ಧೈರ್ಯ ಬರುತ್ತೆ 👌😁
@raghu1131
@raghu1131 3 жыл бұрын
Dr Raju ಅವರ ಮಾತು ಕೇಳ್ತಾ ಇದ್ದರೆ ಅಣ್ಣಾವ್ರೇ ಮಾತಾಡೋ ಹಾಗೆ ಇದೆ. ಆದಷ್ಟು ಜನರ ಪ್ರಾಣ ಉಳಿಸಿ. ದೇವರು ನಿಮ್ಮನ್ನ ಚನ್ನಾಗಿ ಇಡಲಿ.
@ಕನ್ನಡದೇಶ
@ಕನ್ನಡದೇಶ 3 жыл бұрын
ಖಂಡಿತ.. ಡಾ||ರಾಜ್ ಎನ್ನುವ ಹೆಸರೇ ಒಂದು ಉತ್ಕೃಷ್ಟ...
@devarajusp5663
@devarajusp5663 3 жыл бұрын
Corana variyars na ನಿಜವಾದ ಹೀರೋ ಡಾ IIರಾಜು ಕೃಷ್ಣ ಮೂರ್ತಿ ಸರ್ ಯವರಿಗೆ. ನನ್ನ ಹೃದಯಪೂರ್ವಕ ಅಭಿನಂದನೆಗಳು .🎉🎉
@premaleelas945
@premaleelas945 Жыл бұрын
ಬಾಳ್ಗೆಸಮೃದ್ಧಿಯೊಂದಿಗೆ,🙏🙌
@nagabhushanmh4318
@nagabhushanmh4318 3 жыл бұрын
ಭಯ ಓಡಿಸುವ ಸಂಜೀವಿನಿ ಸರ್ ನೀವು,👌👌👌
@hanumantharajum8122
@hanumantharajum8122 3 жыл бұрын
ತುಂಬಾ ತುಂಬಾ ಉತ್ತಮವಾದ.ಮಾಹಿತಿಯನ್ನು. ತಿಳಿಸಿದ್ದಾರೆ ಅವರಿಗೆ ನನ್ನ ಕೋಟಿ ಕೋಟಿ. ನಮನಗಳು
@dr.surendrasidhapurker5160
@dr.surendrasidhapurker5160 3 жыл бұрын
Dr Raju very inspirational. Very proud of you and your approach towards patients sir Dr Surendra Sidhapurker Positive health care. Kalburgi
@Bulletjaggu
@Bulletjaggu 2 жыл бұрын
Number 1 hero Dr B M Hegde sir Number 2 hero Dr Raju sir 🙏
@sikandarhnp
@sikandarhnp 3 жыл бұрын
He is a Real Hero Of KARNATAKA and one day he will be awarded by Padmabhooshan , mark my comment, Namma Hemmeya Kanadiga.
@suvarna.tegnoor
@suvarna.tegnoor 3 жыл бұрын
Hats off Dr Raju. My father was also came from Davanagere. He was teaching me about humanity. He was himself followed Gandhi principle. Now lam also some his morals. I am proud of you doctor.
@thelittleenvironmentalistm7163
@thelittleenvironmentalistm7163 3 жыл бұрын
very ĺùçky to have that kind of doctor in that area
@tsdadannatalavar7311
@tsdadannatalavar7311 3 жыл бұрын
Yes
@nandakumar4485
@nandakumar4485 3 жыл бұрын
Super massage thank you sir
@manjunathswamym1614
@manjunathswamym1614 3 жыл бұрын
Dr. Raju ನೀವು ಅತ್ಯಂತ ಒಬ್ಬ ಮಾನವತಾ ಸಾಧಕ. ತಮಗೆ ಕೋಟಿ ನಮನಗಳು ಸಾರ್.
@rajendraponnappa2060
@rajendraponnappa2060 3 жыл бұрын
I appreciate dr.Raju .some his statements really valuable .
@gkkumta
@gkkumta 3 жыл бұрын
Hats of Dr. Raju sir.. He is inspiration for us..
@noothanrajraj5356
@noothanrajraj5356 2 жыл бұрын
I am a student completely inspired by u sir
@vasudha11
@vasudha11 3 жыл бұрын
Pls allow the doctor to speak, anchor is interrupting too much.. ಇಡೀ ದಿನ ಈ ದೇವರು ಮಾತಾಡಿದರೂ ಕೇಳಬಹುದು🙏🙏
@gseethalakshmisureshbabu7556
@gseethalakshmisureshbabu7556 3 жыл бұрын
You said my word, I thought I would comment
@ajclips8022
@ajclips8022 3 жыл бұрын
Really a great warrior.. Hats off to ur priceless contribution
@girishm9510
@girishm9510 3 жыл бұрын
ರಾಘವ ಸೂರ್ಯ ರವರ ಸಂದರ್ಶನ ಅಮೋಘ🙏🙏
@rameshramu6680
@rameshramu6680 3 жыл бұрын
ವ್ಹಾವ್ ಅದ್ಬುತ ಸರ್ ನಮ್ಮ ಜನರು ದೇವರನ್ನು ವೈದ್ಯರಲ್ಲಿ ಕಾಣುತ್ತಿದ್ದಾರೆ ಅಂತವರ ಸಾಲಿನಲ್ಲಿ ನೀವೇ ಮೊದಲು ಸರ್ ನಿಮ್ಮಂತ ವೈದ್ಯರು ನಮ್ಮ ರಾಜ್ಯದಲ್ಲಿ ಇರುವುದು ನಮ್ಮ ಪುಣ್ಯ ನಿಮ್ಮ ಸೇವೆಯನ್ನು ಸರ್ವಶಕ್ತನಾದ ದೇವರು ಆಶೀರ್ವದಿಸಲಿ....❤️🙏
@punithrshety
@punithrshety 3 жыл бұрын
He is doing great work 👍 good doctor....I have ever seen!
@bpmurthy2872
@bpmurthy2872 3 жыл бұрын
ಇಂತಹ ವೈದ್ಯರು ಒಂದೊಂದು ನಮ್ಮ ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ದೈವೀ ಶಕ್ತಿಯನ್ನು ನಾವು ಶಿರಸಾವಹಿಸಿ ನಂಬಬಹುದು ಈ ರೀತಿ ಮಾತಾಡುವ ದೊಡ್ಡ ಮನುಷ್ಯ ರು ನಮ್ಮ ರಾಜ್ಯಕ್ಕೆ , ದೇಶದ ಜನತೆಗೂ ಅತ್ಯಂತ ಅಗತ್ಯ.
@navneetpatil6600
@navneetpatil6600 3 жыл бұрын
All our families have become so much educated after watching his videos, some of the best doctors of karnataka
@raveendracr1308
@raveendracr1308 3 жыл бұрын
Raju sir real God
@samratmaryai
@samratmaryai 3 жыл бұрын
My favourite doctor ❤️❤️ Thank you TV5 for this interview 🙏🙏
@bhavyaravikumar4273
@bhavyaravikumar4273 3 жыл бұрын
Really great sir👌
@rentospropertymanagementso4895
@rentospropertymanagementso4895 3 жыл бұрын
ನಿಮ್ಮನ್ನು ನೋಡಿದರೆ ಕೈ ಮುಗಿಬೇಕು ಅನ್ಸುತ್ತೆ. ವಿಜ್ಞಾನದ ಹೆಸರಲ್ಲಿ ಅಜ್ಞಾನವಂತ ಜನಾಂಗವನ್ನು ಉಧ್ಧರಿಸುವ ಶಕ್ತಿ ನಿಮ್ಮಲ್ಲಿ ಮಾತ್ರ ಇದೆ. ಧನ್ಯವಾದಗಳು.
@harishk7807
@harishk7807 3 жыл бұрын
Super good doctor
@shalinishalini2768
@shalinishalini2768 3 жыл бұрын
So sweet of u raju sir. ನಿಮ್ಮ ಸೇವೆ ಹೀಗೆ ಮುಂದುವರೆಯಲಿ, ನಿಮ್ಮ ತರಹದ ಡಾಕ್ಟರ್ಸ್ ಹೆಚ್ಚು ಹೆಚ್ಚು ಹುಟ್ಟಿ ಬರಲಿ
@ghveerannar8390
@ghveerannar8390 3 жыл бұрын
U r great sir.
@manjunatht5149
@manjunatht5149 3 жыл бұрын
Sir super
@dsbdramas1724
@dsbdramas1724 3 жыл бұрын
ಈ ಕಾರ್ಯಕ್ರಮ ಬಿತ್ತರಿಸಿದ ಚಾನಲ್‌ನವರಿಗೂ ತುಂಬು ಹೃದಯದ ನಮನಗಳು 🙏
@rameshjayarajan9845
@rameshjayarajan9845 3 жыл бұрын
T real bhahubali of Karnataka....please conduct tuition for other money minded dewil doctors who r reason for so many deaths......even doesn't have patience in speaking positive with patients........hatsoff to u sir..Ur videos r immune booster..I'll never miss Ur videos
@rajashekharhrajashekharh6120
@rajashekharhrajashekharh6120 3 жыл бұрын
Super sensitive & nice advice by Dr.Raju sir.
@venkateshmysore4553
@venkateshmysore4553 3 жыл бұрын
Really great.
@VinayGowda
@VinayGowda 3 жыл бұрын
I visited Dr. Raju Clinic in Moodalpalya main road, he a really cool person. I had a fever I asked Dr do I need to check for covid he just smiled and give me a pat on the back. I become very much comfortable he gives so much confidence to his patients
@veenaveena8788
@veenaveena8788 3 жыл бұрын
Yes bro i am also taken treatment
@naturemist750
@naturemist750 3 жыл бұрын
Give me his clinic address, call madidre advice madtara, plz reply
@VinayGowda
@VinayGowda 3 жыл бұрын
@@naturemist750 whats app madi reply madobodu
@lourdupremdas7212
@lourdupremdas7212 3 жыл бұрын
ಸಾರ್, ನೀವೇ ನಿಜವಾದ ಸೂಪರ್ ಸ್ಟಾರ್. ನಿಮ್ಮ ಸೇವೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. சார் உங்களுக்கு ஒரு சலுயூட்.
@ಕನ್ನಡದೇಶ
@ಕನ್ನಡದೇಶ 3 жыл бұрын
👌👌👌👌👌
@maheshkunchiganal
@maheshkunchiganal 3 жыл бұрын
ವಿಶ್ವಾಸ ತುಂಬುವ ಅದ್ಭುತ ವ್ಯಕ್ತಿ ರಾಜು ಸರ್.
@maheshcoycommandarbgm4830
@maheshcoycommandarbgm4830 3 жыл бұрын
Thank a lot
@vishwadharinihosamath2566
@vishwadharinihosamath2566 3 жыл бұрын
Really valuable message 🤝🤝👌👌👌🙏🏻🙏🏻🙏🏻👏🏻👏🏻👏🏻
@RamChandra-nf8xo
@RamChandra-nf8xo 3 жыл бұрын
Great Sir
@ShubhaUpendra
@ShubhaUpendra 3 жыл бұрын
Like dr.Raju after dr.B M Hegde 🙏🙏🙏
@bpmurthy2872
@bpmurthy2872 3 жыл бұрын
Yes really good Doctor Like Padma Bhushan Dr B.M.Hegde,rather than seldom like this humanity doctors but these are given by the GOD .
@rangaswamytthimmappa5950
@rangaswamytthimmappa5950 3 жыл бұрын
Very fantastic Raghav soorya sir... You have to introduce not only a doctor. You introduced great personality it's very inspiring not only Corona patient.its inspires every one.... Hatsup to Dr Raju sir.
@kashirayanandeshwar2126
@kashirayanandeshwar2126 3 жыл бұрын
I am very excited and happy to see our favorite Doctor Raju sir in TV Show..
@sureshasuresha3601
@sureshasuresha3601 3 жыл бұрын
Super
@hemantharalikatti4thshreya36
@hemantharalikatti4thshreya36 3 жыл бұрын
ರಾಜು ಕೃಷ್ಣಮೂರ್ತಿ ಸರ್ ಕೋಟಿ ದನ್ನೇವಾದ ನಿಮಗೆ
@anjalikalamdani9535
@anjalikalamdani9535 3 жыл бұрын
Every doctor should take a lesson or two from your life , the book which I would call "The humane science called practice of medicine"
Стойкость Фёдора поразила всех!
00:58
МИНУС БАЛЛ
Рет қаралды 4,8 МЛН
Крутой фокус + секрет! #shorts
00:10
Роман Magic
Рет қаралды 24 МЛН
Watermelon magic box! #shorts by Leisi Crazy
00:20
Leisi Crazy
Рет қаралды 55 МЛН
Which One Is The Best - From Small To Giant #katebrush #shorts
00:17
Стойкость Фёдора поразила всех!
00:58
МИНУС БАЛЛ
Рет қаралды 4,8 МЛН