ವಿಶ್ವ ಕಂಡ ಪರಿ ಪೂರ್ಣ ಕಲಾವಿದ ಅದ್ಭುತ ಗಾಯಕ ಡಾ. ರಾಜ್ ಕುಮಾರ್
@gopinathyh18 күн бұрын
ಕನ್ನಡ ಚಿತ್ರರಂಗದಲ್ಲಿ ನಮ್ಮ ಅಣ್ಣಾವ್ರು ಅನುಭವಿಸಿದಷ್ಟು ಕಷ್ಟಗಳು, ನೋವು, ಅವಮಾನ ಬೇರೆ ಯಾವ ನಟರೂ ನೋಡಿಲ್ಲ,ಕಂಡಿಲ್ಲ. ಇಡೀ ಕನ್ನಡ ಚಿತ್ರರಂಗವನ್ನು ಒಂದು ಕುಟುಂಬ ಅಂತ ಹೇಳ್ತಾ ಇದ್ದರು.
@vinayakscreenprinters18 күн бұрын
ಅಣ್ಣಾವ್ರು ಅವರಿಗೆ ಮಾಡಿರುವ ದ್ರೊಹ ಇವಾಗ ಇ ರೀತಿ ಚಿತ್ರರಂಗದ ಹಿಗಾಗಿರುವುದು ಅವರ ಶಾಪ ಅನಿಸುತ್ತದೆ
Karnataka Ratna padmabhushana Dr Raj Kumar Annavru God of Kannada film industry
@rudrakumar639817 күн бұрын
ನಿಜ ಸಾರ್ ಅಣ್ಣಾವ್ರು ಅಂದಿನ ಕಾಲದಲ್ಲಿ ಮದರಾಸಿನಲ್ಲಿ ಕೇವಲ ಪಾಕೆಟ್ ಊಟ ಮಾಡಿಕೊಂಡು ರಾತ್ರಿ ಯಲ್ಲಿ ಮಾತ್ರ ನಿದ್ದೆಗೆಟ್ಟು ಸಿನಿಮಾ ಆಕ್ಟಿಂಗ್ ಮಾಡುತ್ತಿದ್ದರು ಮತ್ತು ಕಡು ಬಡತನ ಮನೆಯಲ್ಲೂ ತುಂಬಾ ಜನ ಆಕ್ಟಿಂಗ್ ಬಿಟ್ಟರೆ ಬೇರೆ ಆದಾಯ ಇಲ್ಲ ಆಕ್ಟಿಂಗ್ ಕಡಿಮೆ ಇದ್ದಾಗ ನಾಟಕ ಮಾಡಿ ಜೀವನ ಸಾಗಿಸಿದರು ಮತ್ತೆ ಇವೆಲ್ಲವನ್ನೂ ಮೆಟ್ಟಿ ನಿಂತು ದೇವರ ಅನುಗ್ರಹ ಅವರ ಕಡೆ ಇದ್ದುದ್ದರಿಂದ ಅವರನ್ನು ಅಕಿಕೊಂಡು ಸಿನಿಮಾ ಮಾಡಿದರೆ ಹೆಚ್ಚು ದುಡ್ಡು ಬರುತ್ತದೆ ಎಂದು ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಿದರೆ ಅವಗ್ಲೂ ಕೆಟ್ಟ ಜನಗಳು ಇವರು ಬೇರೆಯವರನ್ನು ಬೆಳೆಯಲಿಕ್ಕೆ ಬಿಡಲಿಲ್ಲ ಎಂದು ಜರಿದರು ಜಾತಿಯ ವಿಷಯ ಇರಬಹುದು ಆದ್ರೆ ಅಣ್ಣಾವ್ರು ಕನ್ನಡ ಕನ್ನಡ ಅಂತ ಕನ್ನಡದಲ್ಲೇ ನಟಿಸಿದ್ದಕ್ಕೆ ಮತ್ತು ಕನ್ನಡ ಕರ್ನಾಟಕ ನೆಲ ಜಲ ಬಾಷೆ ಬಗ್ಗೆ ಹೋರಾಟ ಮಾಡಿದ್ದಕ್ಕೆ ತಮಿಳುನಾಡಿನಲ್ಲಿ ಶೂಟಿಂಗ್ ಸಮಯದಲ್ಲಿ ಮಾರಣಾಂತಿಕ ಹಲ್ಲೆ ನಡೆಯಿತು ಮತ್ತು ಮದರಾಸಿನ ಅಣ್ಣಾವ್ರ ಮನೆಯ ಮೇಲೆ ಕಲ್ಲಿನ ದಾಳಿ ನಡೆಯಿತು ಹಾಗೆ ಎನ್ ಆರ್ ರಮೇಶ್ ಅವರು ಹೇಳಿದ ಹಾಗೆ ಎರಡು ಕನಸು ಸಿನಿಮಾ ಶೂಟಿಂಗ್ ಸಮಯದಲ್ಲಿ ಆ್ಯಸಿಡ್ ದಾಳಿ ನಡೆಸುವ ಸಂಚು ಇತ್ತಂತೆ ಮತ್ತು ಸಂಪತ್ತಿಗೆ ಸವಾಲ್ ಸಿನಿಮಾ ಶೋ ವೇಳೆ ಬೆಂಗಳೂರಿನ ಚಿತ್ರಮಂದಿರದ ಸ್ಕ್ರೀನ್ ಗೆ ಬೆಂಕಿ ಅಚ್ಚಲಾಗಿತ್ತಂತೆ ಹಾಗೆ ಜೀವನ ಚೈತ್ರ ಸಿನಿಮಾ ಬಿಡುಗಡೆಯ ಸಮಯದಲ್ಲಿ ಅಣ್ಣಾವ್ರ ಅಭಿಮಾನಿಗಳು ನಕ್ಷತ್ರಗಳ ಮೆರವಣಿಗೆಗೆ ತಮಿಳರಿಂದ ಕಲ್ಲಿನ ದಾಳಿ ನಡೆದಿದೆ ಇದೆಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರು ತಮಿಳು ಕಳ್ಳ ವೀರಪ್ಪನ್ ಇಂದ ಅಪಹರಣಗೊಂಡು 108 ದಿವಸ ವನವಾಸ ಮುಗಿಸಿ ಬಂದರು ಆದ್ರೆ ಇಷ್ಟೆಲ್ಲಾ ಕಷ್ಟ ಅವಮಾನ ನೋವು ಉಂಡಿದ್ದರು ಎಂದು ಅಣ್ಣಾವ್ರು ನನಗೆ ಅಪಮಾನ ಆಯಿತು ನೋವು ಆಯಿತು ಅವರಿಗೂ ತೊಂದರೆ ಕೊಡಿ ಎಂದು ಪ್ರಚೋದನೆ ಮಾಡಲಿಲ್ಲ ಬದಲ್ಲಾಗಿ ಶಾಂತಿ ಇಂದ ಇರುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಬ್ಎಲ್ಲಾ ನೋವು ತಡೆದುಕೊಂಡು ವಿಶ್ವ ಶಾಂತಿಪ್ರಿಯ ರಾಗಿ ವಿಶ್ವ ಮಾನವರಾದರು ನಮ್ಮ ಅಣ್ಣಾವ್ರು ಸಿಂಪಥಿ ⭐ ಅಗಲಿಲ್ಲ ಸೂಪರ್ ಸ್ಟಾರ್ ಆಗಿ ಕರ್ನಾಟಕ ರತ್ನ ವಾದರು
@rajmanish694115 күн бұрын
🙏🙏🙏🙏🙏🙏🙏
@mohankumarkn674711 күн бұрын
ರಾಜ್ ಕುಮಾರ್ ರಾಜಕುಮಾರರೇ.... ಅವರೊಬ್ಬ ಯುಗಪುರುಷ. ಕನ್ನಡದ ಅಸ್ಮಿತೆ ಡಾ|| ರಾಜಕುಮಾರ್
@YankuVenkatesh11 күн бұрын
ಈ ನಿಮ್ಮ ಕಾಮೆಂಟ್ ಓದಿದ ಮೇಲೆ ಎಲ್ಲರಿಗೂ ರಾಜ್ಕುಮಾರ್ ಅವರ ಮೇಲೆ ಸಿಂಪಥಿ ಹುಟ್ಟುತ್ತದೆ.
@lokeshgowda561017 күн бұрын
Dr. Rajkumar the legend of indian cinemas Karnataka rathna should be honoured with baratha rathna award
@madhubajarangi903318 күн бұрын
ಅಣ್ಣವ್ರು ❤️
@AirtelDistribution17 күн бұрын
ಅಂಬಿ ರಾಜಣ್ಣ ವಿಷ್ಣು ❤❤❤
@delassociatesconsultants921718 күн бұрын
Dr Rajkumar ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು
@srinivasmathubd460114 күн бұрын
Kannada kantirava Dr.Rajkumar was the most versatile successful hero singer and great legend in Indian cinema, he was worthy to get Bharatha rathna.
@prakasholekar809413 күн бұрын
100%
@KaleelAhamad17 күн бұрын
Dr Rajkumar is Rajkumar is soul of Kannada film
@anandvenkatesh552215 күн бұрын
Jai Rajanna 👍
@lellabainarashagirao942317 күн бұрын
ಅಣ್ಣಾವ್ರಿಗೆ ತೊಂದರೆ ಕೊಡ್ತಾ ಇದ್ದಿದ್ದು ಅಣ್ಣಾವ್ರು ಕಿರಿ ಜಾತಿಯವರು ಮೇಲ್ ಬರ್ತಾರಲ್ಲ ಅಂತ ತೊಂದರೆ ಕೊಟ್ಟಿದೆ ಇವರು ಅವೆಲ್ಲ ಮೆಟ್ಟಿ ನಿಂತಿ ಕರ್ನಾಟಕದ ದೇವರಾದ್ರು ಅಣ್ಣಾವ್ರು ತುಂಬಾ ಕಷ್ಟಗಳು ಕೊಟ್ರು ಅಣ್ಣಾವ್ರಿಗೆ ಯಾವಾಗ ಯಾ ಬೆವರ್ಸಿ ಮಾಧ್ಯಮದವರು ಅಣ್ಣಾವ್ರ ಪರವಾಗಿ ನಿಂತಿಲ್ಲ ಅವಾಗ ನಿಂತಿದ್ದೆ ಅಭಿಮಾನಿ ದೇವರುಗಳು
@chandraprasad154917 күн бұрын
True bro, avagin media yella almost brahmins iddiddu.
@sane215817 күн бұрын
Don't bring caste here. BR pantulu GV Ayer Chi Uday shankar R Nagendra rao all preferred Rajkumar when industry was nowhere. Caste feeling started with new generation of artists who have no talent but caste fan following. Kannada industry will never be pan Indian with present violent movies
@chandraprasad154917 күн бұрын
@@sane2158 bro there was caste discrimination if u dont many then don't talk about it, yes offcourse not all people only some people did discrimination not everyone is bad or good in every community but discrimination is big problem in india, initially and upto 80's some people tried to destroy rajkumaar even vishnuvardhan issue also same for that he is brahmin so some people made rivalry between these two legends, when guru raghavendra swany movie had to make that time many of them rejected rajkumaar sir but see God selected him only and many times puttanna tried to insult rajkumaar sir and he did many time still God and people accepted him so much this is the fact if u dont know go n see interviews of many people
@darshans253717 күн бұрын
ನಿಜ brother.. ಅಣ್ಣಾವ್ರಿಗೆ ಬಡತನ ಮತ್ತು ಜಾತಿ ನಿಂದನೆ ಮುಳುವಾಯಿತು... ಅಷ್ಟೇ ಅಲ್ಲ ನಿರ್ಮಾಪಕರು ಕೂಡ ಮೋಸ ಮಾಡಿದ್ದಾರೆ... 😢🙏
@bhaskarhegde680417 күн бұрын
ಬ್ರಾಹ್ಮಣರು ರಾಜ್ಕುಮಾರ್ಗೆ ಎಲ್ಲಾ ಆಯಾಮಗಳಲ್ಲಿ ಆಧಾರವಾಗಿ ಮುನ್ನಡೆಸಿಕೊಂಡು ಬಂದ್ರು. ಆದ್ರೂ ರಾಜ್ಕುಮಾರ ಜಾತಿ ಮುಂದಿಟ್ಕೊಂಡು, ಬ್ರಾಹ್ಮಣರನ್ನು ಹೀಗಳೆಯುತ್ತ, ಸಿಂಪತಿ ಗಿಟ್ಟಿಸಿಕೊಂಡು, ದಬ್ಬಾಳಿಕೆ ಮಾಡಿಕೊಂಡೇ ಬಂದ್ರು. ಕೊನೆಗೆ ಬ್ರಾಹ್ಮಣರನ್ನೇ ಅಪರಾಧಿಗಳನ್ನಾಗಿ ಮಾಡುವಲ್ಲಿ ಯಶಸ್ವಿಯೂ ಆದರು.
ಅವರು ಈಗ ಅಷ್ಟೇ ಅಲ್ಲ, ಹಿಂದೆಯೂ, ಈಗಲೂ, ಮುಂದೆಯೂ ಮುತ್ತಿನಂತಹ ಮಾತನ್ನೇ ಆಡಿದ್ದಾರೆ/ಆಡುತ್ತಾರೆ...
@kalyansingh845418 күн бұрын
🙏🙏🙏 ರಾಜೇಂದ್ರ ಸಿಂಗ್ ಬಾಬು ಸರ್ ನಿಮ್ಮ ನಿರ್ದೇಶನದ ಚಿತ್ರ ಬರಲಿ
@siddutk924412 күн бұрын
ಅಂಬಿ ವಿಷ್ಣು ದೇವ ಮಾನವರು 🙏💞🌹👌👍❤️💞👍🌹🙏🌹👍🌹
@KanakaRaj-q8y17 күн бұрын
Jai kannada Jia Dr Raj Kumar
@RajarathnaMahadev17 күн бұрын
ಅಣ್ಣಾವ್ರು
@YankuVenkatesh18 күн бұрын
ಕನ್ನಡ ಚಿತ್ರರಂಗದ ಮರೆಯದ ಮಾಣಿಕ್ಯ ವಿಷ್ಣುವರ್ಧನ್ ❤❤❤
@shankart124911 күн бұрын
ಖಂಡಿತವಾಗಿಯೂ ವಿಷ್ಣುವರ್ಧನ್ ಅವರು ಕನ್ನಡದ ಮರೆಯದ ಮಾಣಿಕ್ಯ.....❤❤❤ ವೆಂಕಟೇಶ್ ಅವರೇ ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
@YankuVenkatesh11 күн бұрын
@@shankart1249 ಶಂಕರ್ ಅವರೆ ತುಂಬಾ ದಿನ ಆದ್ಮೇಲೆ ನಿಮ್ಮ ಕಾಮೆಂಟ್ ನೋಡಿದ್ದು ತಮಗೂ ಕೂಡ ಹೊಸ ವರ್ಷದ ಶುಭಾಶಯಗಳು .
@r.bnagaraj855918 күн бұрын
ಅದ್ಭುತ ಅನುಭವದ ಮಾತುಗಳು.
@ravikumarbl148417 күн бұрын
Just one word is enogh from Dr. raj entire ministers are in front Raj house. That's the power of Dr. Raj
@ClockworkSales116 күн бұрын
Dr Rajkumar ❤
@jagadishhbjagadish686917 күн бұрын
Annovru ❤
@basavarajuyl17 күн бұрын
ಜೈ ಅಂಬಿದೇವ್ರು
@Shrinivas-s3j17 күн бұрын
ambhi.sir❤❤❤❤❤
@Shruthiaditya17 күн бұрын
Anna dr rajkumaar nodidh craze yaaru nodake agalla
@MuneshwaraSwamyTemple8118 күн бұрын
❤❤❤❤❤❤❤❤ Rebal Star Ambarish Anna ❤❤❤❤❤❤❤❤❤
@BasavarajS-si4ry18 күн бұрын
ಸರ್, ರಾಜೇಂದ್ರಸಿಂಗ್ ಬಾಬು ನಮ್ಮೊಡನೆ ಹೆಚ್ಚು ಮಾತನಾಡಿ. ನಿಮ್ಮ ಮಾತು ಆನಂದಬಾಷ್ಪವನ್ನು ತರಿಸಿವೆ
@puttannam32218 күн бұрын
Dr. Raj. Raghavendhra. Swamy.. Kapadithu. Ex. Menakapathrike. Kelavu. Kidigedigalu. Raj. Devatha. Manushya
@anushinfobase315913 күн бұрын
ಒಳ್ಳೊಳ್ಳೆ ಸಿನಿಮಾಗಳು ಕನ್ನಡದಲ್ಲಿ ಬರಬೇಕು.. ಆಗ ಮಾತ್ರ ಕನ್ನಡಿಗರೂ ಸೇರಿ ಎಲ್ಲರೂ ನೋಡುತ್ತಾರೆ.. ಸುಮ್ಮನೆ ನಮಗೆ ಅಭಿಮಾನ ಇಲ್ಲ ಅನ್ನೋದು ನಿಲ್ಲಿಸಿ. .
@manjunaths5017 күн бұрын
JaiDADA❤
@ananthapadmanabhamn648817 күн бұрын
Jai Vishnudada.......
@manuaum200218 күн бұрын
Bandana and Muttinahaara namma praana❤
@ಗುಬ್ಬಚ್ಚಿ-ಮರಳಿ-ಬಾ17 күн бұрын
❤ambi
@umeshks248017 күн бұрын
❤a❤m❤b❤i❤
@ಗುಬ್ಬಚ್ಚಿ-ಮರಳಿ-ಬಾ17 күн бұрын
❤
@rajumallannavar348515 күн бұрын
ನಮ್ಮ ವಿಷ್ಣುವರ್ಧನ ಅವರ ಅಷ್ಟೂ ಕಷ್ಟ ಇಡಿ ಚಿತ್ರರಂಗದಲ್ಲಿ ಯಾರು ಅನುಭವಿಸಿಲ ನಮ್ಮ ದಾದಾಗ ಅಷ್ಟ ಅನ್ಯಾಯ ಆಗಿದೆ
@gopalreddy374212 күн бұрын
Yesterday I saw MAYOORA 🙏 Annavre, You're The Ultimate 🌹
@lohithgowda928318 күн бұрын
Nimma age ge experience ge thuba ollya mathugau sir❤❤❤❤
@sagarcr508718 күн бұрын
Super sir 🙏
@ShankarSingh-nn5zz17 күн бұрын
Jai karnataka 🙏💐
@MaritammappaHaveri12 күн бұрын
Dr Rajkumar ❤❤❤❤❤❤
@r.nagaraj272316 күн бұрын
Times have changed. There is a drastic reduction in audience in other languages also due to availability of various forms of entertainment mobiles, TV, IPL, reality shows, increase in ticket price. Apart from short of content, cost of production is huge because every artist and technicians are taking huge remuneration irrespective of their strength and capabilities. For example, lyrics writer, singer, character artists, etc are taking huge remuneration.