ಶೃಂಗೇರಿಯ ಮಠ ನೆನಪಾಗುತ್ತೆ ಇದನ್ನು ಕೇಳಿದಾಗ. ನನಗೆ ತುಂಬಾ ಇಷ್ಟವಾದ ಹಾಡು
@poornimanagaraj76722 жыл бұрын
ನಾವು ತಿರ್ಥಹಳ್ಳಿಯವರು ಶ್ರೀಧರ ಸರ್ ಅವರ ಪರಿಚಯ ವಿದೆ ಆದರೆ ಅವರ ವಿಳಾಸ ವಾಗಲೀ ಫೋನ್ ನಂಬರ್ ಆಗಲೀ ಸಿಕ್ಕೀದ್ರೆ ತುಂಬಾ ಒಳ್ಳೆಯ ದಿರುತ್ತಿತ್ತು ಅವರ ಸಂಗೀತ ಸಾಧನೆ ಸಾಮಾನ್ಯ ದಲ್ಲಾ ಅತ್ಯುತ್ತಮ ಅತ್ಯದ್ಬುತ ವಾಹ್ ಕಿವಿಗೆ ಮತ್ತು ಮನಸ್ಸಿಗೆ ಅಮೃತ ದಂತೆ ಇಂಪು ತಂಪು ಸೂಪರ್ ಆ ವರದರಾಜ ಸ್ವಾಮಿ ಯ ಆಶೀರ್ವಾದ ವೇ ಅವರ ಆ ಸಂಗೀತ ಸಾಧನೆ,