Рет қаралды 64,699
#blessygodwin #leenaprashanthsongs
#brorobin “ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು; ಕೀರ್ತನೆಗಳು 13:3
New Kannada Christian Song #Drushtisu
Lyrics Tune Composed By : Robinson
Ft Blessy Godwin , Immac Melwin
A Immac Melwin Musical
Flute:Aben Jotham
Sarangi : Manonmani
Video : Yadah Production | LR Directions
#kannadachristian #kannadachristianmessage #brorobin #praiseandworship #yadahproductions
Lyrics
Drushtisu Lyircs And Description
“ಯೆಹೋವನೇ, ನನ್ನ ದೇವರೇ, ನನ್ನಲ್ಲಿ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು;
ಕೀರ್ತನೆಗಳು 13:3
ಯೆಸಯ್ಯ ನಿನ್ ಸಹಾಯ ಬೇಕೇನಗೆ
ಯೆಸಯ್ಯ ..... ನೀನೇ ಸಾಕೆನಗೆ
ದೃಷ್ಟಿಸು..... ನಿನ್ ದಯೆಯಿಂದಲೆ
ಕರುಣಿಸು ..... ನಿನ್ ಕೃಪೆಯಿಂದಲೇ [2]
ಯಾಬೇಚನ ಜೀವಿತವನ್ನು ನೀ ನೋಡಿದ ಹಾಗೆ
ನನ್ನ ಜೀವಿತವನ್ನು ನೋಡಯ್ಯ
ಹನ್ನಾ..ಳ ಪ್ರಾರ್ಥನೆಯನ್ನು ನೀ ಕೇಳಿದ ಹಾಗೆ
ನನ್ನ ಪ್ರಾರ್ಥನೆಯನ್ನು ಕೇಳಯ್ಯ... [2]
ನಿನ್ನ ದಯೆಯೊಂದೆ... ಸಾಕು
ನಿನ್ ಕೃಪೆಯೊಂದೆ ಸಾಕು
ನೀನಿದ್ದರೆ ನನಗೆ ಸಾಕು.... [2]
ದೃಷ್ಟಿಸು....
ಬಲಹೀನ ಸಮದಯಲ್ಲಿ ಕೃಪೆಯೊಂದೆ ಸಾಕು ಎಂದೆ
ಸೋತಂತ ಸಮಯದಲ್ಲಿ ನೀನೇ ಜೊತೆಯಾಗಿ ಬಂದೆ
ನಿನ್ನ ದಯೆಯೊಂದೆ... ಸಾಕು
ನಿನ್ ಕೃಪೆಯೊಂದೆ ಸಾಕು
ನೀನಿದ್ದರೆ ನನಗೆ ಸಾಕು.... [2]
ದೃಷ್ಟಿಸು....