Gopal Deshpande is like Achuth Kumar .. very talented actor....All d best from Dodmane fans ❤
@sadashivasadashiva2258Ай бұрын
ಭೈರತಿ ರಣಗಲ್ ಚಿತ್ರದಲ್ಲಿ ಎಲ್ಲಾ ಅದ್ಭುತ ಕಲಾವಿದರುಗಳು ಇದ್ದಾರೆ ಗೋಪಾಲ್ ದೇಶಪಾಂಡೆ ನೀವು ಕೂಡ ಅದ್ಭುತ ಕಲಾವಿದರು ಯುವ ಶುಭಮಂಗಳ ಗರುಡ ಗಮನ ವೃಷಭ ವಾಹನ ಶಾಖಾಹಾರಿ ಈ ಚಿತ್ರಗಳಲ್ಲಿ ನಿಮ್ಮ ಅಭಿನಯ ನೋಡಿದ್ದೇವೆ ಅದ್ಭುತ ಕಲಾವಿದರು ಎಂಬುದರಲ್ಲಿ ಎರಡು ಮಾತಿಲ್ಲ ನೀವು ಕೂಡ ನಮ್ಮ ಹಾಗೆ ಶಿವರಾಜ್ ಕುಮಾರ್ ಅಭಿಮಾನಿ ಎಂದು ಕೇಳಿ ಸಂತೋಷವಾಯಿತು ಮತ್ತಷ್ಟು ಅವಕಾಶಗಳು ಸಿಗಲಿ ನಿಮಗೆ ಶಿವಣ್ಣನ ಜೊತೆ ಅಭಿನಯಿಸಲು❤❤❤
@shekarmmuniyallappa4964Ай бұрын
ಸರ್ ಯುವ ಸಿನಿಮಾದಲ್ಲಿ ನಿಮ್ಮ ನಟನೆ ತುಂಬಾ ಚೆನ್ನಾಗಿದೆ ❤❤
@bairusabhadimani4668Ай бұрын
ಕನ್ನಡ ಚಿತ್ರರಂಗದಲ್ಲಿ ಅಚ್ಚುತ್ ಅಣ್ಣ ಹೇಗೋ ಅದೇ ರೀತಿ ಇವರು ಕೂಡ ಎರಡನೇ ಅಚ್ಚುತ್ ಅಣ್ಣ ಅಂದರೆ ತಪ್ಪಾಗಲ್ಲ....💯💯💯
@kirangowda6159Ай бұрын
ಕನ್ನಡ ಚಿತ್ರರಂಗದ ಎರಡನೇ ಅಚ್ಯುತ್
@channamallikarjunswamy4198Ай бұрын
Exactly you are right sir Really good actor
@LokeshKP-t5kАй бұрын
ಅಣ್ತಮ್ಮ
@rekhac1616Ай бұрын
Yes
@shravanrpawarshravanrpawar9164Ай бұрын
ಶಿವಣ್ಣ 💥💥
@SUNILKUMARDODDMANEАй бұрын
ನಿಜವಾಗಿಯೂ ತೂಕದ ಮನುಷ್ಯ ನಮ್ಮ ಹೆಮ್ಮೆಯ ಗೋಪಾಲ ದೇಶಪಾಂಡೆ ಸರ್ 🙏💛❤️
@narasimhamurthy9067Ай бұрын
Gopal Deshpande sir good actor and wonderful performance in Kannada film industry.
@Akshaykumar-tf6lqАй бұрын
He is the best. Yestu khushi agutte ivr acting nodta idre❤
@RoadStory707Ай бұрын
ಉತ್ತಮ ಕಲಾವಿದ ದೇಶಪಾಂಡೆ ಸರ್
@sri7764Ай бұрын
Dr Shivanna 🔥❤️✨
@manjunathamanju3718Ай бұрын
Super super super super super super shivarajkumar sir
@Subramanyasubbu-d1fАй бұрын
Super sir jai shivanna super
@harishhari4431Ай бұрын
ಶುಭಾಶಯಗಳು ಸರ್ ಸೂಪರ್ ಜೈ ಶಿವಣ್ಣ ಜೈ ರಾಜವಂಶ ಜೈ ಅಪ್ಪು ಬಾಸ್ ❤️
@rajuraj3959Ай бұрын
ನಮ್ ದೊಡ್ಮನೆ ರಾಜವಂಶ ಶಿವಣ್ಣ 🎉❤🎉
@ChandruChandru01Ай бұрын
Dr shivanna ❤
@shivarajm6572Ай бұрын
ಶಾಕಹಾರಿ ನಿಮ್ಮ ನಟನೆ♥️
@manjunathb6191Ай бұрын
❤ you are talented actor all the best
@AbhiSp-i7lАй бұрын
King shivanna🔥🔥
@Baba_Yaga96-ly4omАй бұрын
Bhairathi Ranagal biggest Mass hit of 2024 🔥
@somashekaraayush8204Ай бұрын
ಗೋಪಾಲ್ ದೇಶಪಾಂಡೆ ಸಾರ್. ನಿಮ್ಮನ್ನು ಯುವ ಪಿಕ್ಚರ್ ನಲ್ಲಿ ನೋಡಿದ ಮೇಲೆ ನಾನು ದೊಡ್ಡ ಅಭಿಮಾನಿ ಆಗಿಬಿಟ್ಟೆ. ಇತ್ತೀಚೆಗೆ ಬಂದ ಬ್ಲಾಕ್ ಬಸ್ಟರ್ ಮೂವಿ ಭೀಮದಲ್ಲಿ ಕೂಡ ತುಂಬಾ ಅದ್ಭುತವಾಗಿ ಮಾಡಿದ್ದೀರಾ ಸಾರ್.....❤❤❤❤
@madhunaik1106Ай бұрын
ನಿಮ್ಮ ನಟನೆ ನೋಡಿದರೆ ಅಚ್ಚುತ್ ಕುಮಾರ್ ತರ ಕನಸ್ತೀರಾ ನಿಮ್ಮ ನಟನೆ ತುಂಬಾ ಚೆನಾಗಿದೆ, ಯುವ ಸಿನಿಮಾದಲ್ಲಿ ತುಂಬಾ ಚನಾಗಿ ಮಾಡಿದಿರಾ
@shimogaabhi1428Ай бұрын
Finest actor💕💕💕
@prabhavathiap3295Ай бұрын
Best actor gopal sir ❤
@SuperKiranrАй бұрын
Very humble... Very talented.. Versatile actor... ಗೋಪಾಲ್ ಕೃಷ್ಣ ದೇಶಪಾಂಡೆ...❤
@RaviKumar-yy4dtАй бұрын
Good actor ❤ King of sandalwood Jai shivanna ❤
@abhishekshankar1445Ай бұрын
10 movie alli Vinay Rajkumar jothe nimma performance as a boxing coach Adhbutha. Vinay Rajkumar also done natural acting. Movie available on Amazon Prime
@maheshramatnal4944Ай бұрын
Gopi ❤
@SachinRaj-d8bАй бұрын
Supar shivanna
@rekhac1616Ай бұрын
Very talented 🎉
@rajgowdaboregowda1526Ай бұрын
❤ ಸಿನಿಮಾ
@devendrappaanveri1428Ай бұрын
Nice actor 🙏💐
@narayanaswamy1168Ай бұрын
Gopal sir 🙏❤️🙏
@SridharaV-wi9nqАй бұрын
🔥🔥🔥🔥🔥
@prakashg3874Ай бұрын
ಯುವ ಸಿನಿಮಾದ ಇವರ ಅಭಿನಯ ನೆನೆಸಿಕೊಂಡರೆ ಖುಷಿಯಾಗುತ್ತೆ. ಅದ್ಭುತ ಕಲಾವಿದರು ಇವರು.