ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಬರೆದ್ರು - ಧಾರೇಶ್ವರ | Subramanya Dhareshwara Life Story Epi 06 | Heggadde

  Рет қаралды 18,074

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಬರೆದ್ರು - ಧಾರೇಶ್ವರ | Subramanya Dhareshwara Life Story Epi 06 | Heggadde Studio
#Subramanya_Dhareshwara_Life_Story #Heggadde_Studio #Subhramnaya_Dhareshwar_Interview
#SubramanyaDhareshwaraYakshaganaPadya #SubhrmanyaDhareshwar #SubramanyaDhareshwaraLifeStory #Yakshagana #YakshaganaVideos #KalingaNavada #yakshagana
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 41
@sadanandshetty1371
@sadanandshetty1371 Жыл бұрын
ಒಳ್ಳೆಯ ಭಾಗವತರು ಬಹಳ ವರ್ಷ ನಮ್ಮ ಪೆರ್ಡೂರು ಮೇಳದಲ್ಲಿ ಹಾಡಿದವರು
@sudharshanvailaya7300
@sudharshanvailaya7300 Жыл бұрын
🙏🙏🙏ದಾರೇಶ್ವರ ಭಾಗವತರು
@gajendravc6528
@gajendravc6528 Жыл бұрын
ಸುಂದರ ಸಂಚಿಕೆ ಧನ್ಯವಾದಗಳು
@poornimas2013
@poornimas2013 Жыл бұрын
ಸುಬ್ರಮಣ್ಯ ಧಾರೇಶ್ವರ
@malenaducartoon
@malenaducartoon Жыл бұрын
ಮತ್ತಷ್ಟು ಸಂಚಿಕೆಗಳು ಬಂದ್ರೆ ಚೆನ್ನಾಗಿರ್ತಾ ಇತ್ತು.
@manjunathjs7834
@manjunathjs7834 Жыл бұрын
ಸಂದೀಪರವರೆ,ದಯವಿಟ್ಟು ರಾಘವೇಂದ್ರ ಮಯ್ಯರ ಸಂಧರ್ಶನ ಮಾಡಿ.
@hiriyannayn4421
@hiriyannayn4421 Жыл бұрын
ಖುಷಿ ಆಯ್ತು ಬಾಗವತರೆ
@shamabhatshama9841
@shamabhatshama9841 Жыл бұрын
Anubhavakke sharanu🙏🙏
@arunapooyj5864
@arunapooyj5864 Жыл бұрын
ಗೋಪಾಲ ಆಚಾರ್ ಸಂದರ್ಶನ ಸೂಪರಾಗಿದೆ
@Dhanushputhran823
@Dhanushputhran823 Жыл бұрын
Sprr❤❤ episode
@shettydivakara1353
@shettydivakara1353 Жыл бұрын
ಒಳ್ಳೆ ಮಾತು
@Dhanushputhran823
@Dhanushputhran823 Жыл бұрын
First comment 😍
@shabarinath6991
@shabarinath6991 Жыл бұрын
🙏🙏🙏🙏🙏
@arunapooyj5864
@arunapooyj5864 Жыл бұрын
ಧಾರೇಶ್ವರ್ 🤭🙏
@poornimas2013
@poornimas2013 Жыл бұрын
ಒಂದು ಸಂದರ್ಶನ ಅಂತ ಹೇಳಿದರೆ ಬರೀ ಸಂತೋಷ ಹೇಳ್ಕೊಡಲ್ಲ ಅವರಿಗೆ ದುಃಖಗಳನ್ನು
@arunapooyj5864
@arunapooyj5864 Жыл бұрын
ರಾಘವೇಂದ್ರ ಸಂದರ್ಶನ ಮಾಡಿ
@miniratnanivas7197
@miniratnanivas7197 Жыл бұрын
6:55
@swarnanoopura
@swarnanoopura Жыл бұрын
??
@poornimas2013
@poornimas2013 Жыл бұрын
ಕಥೆಗೆ ಈಗ ಒಂದು ತಿರುವು ಬಂತು
@arunapooyj5864
@arunapooyj5864 Жыл бұрын
ಗೋಪಾಲ
@swarabharatha5953
@swarabharatha5953 Жыл бұрын
ಮತ್ಸರದ ಮಾತು ಬಿಟ್ಟು ಒಳ್ಳೆ ಮಾತಾಡಿ ಮಾರ್ರೆ
@kannadayoutubefriend4243
@kannadayoutubefriend4243 Жыл бұрын
ಮತ್ಸರದ ಕಣ್ಣಿಂದ ನೋಡಬೇಡಿ, ಅವರ Jeevanada ಅನುಭವ Yakshaganada ಅನುಭವ ತುಂಬಾ ದೊಡ್ಡದು,
@kannadayoutubefriend4243
@kannadayoutubefriend4243 Жыл бұрын
ಬಿಟ್ಟಿ comment madoke ondu mobile ide anta yeneno type madbedi, Matina shabdharta bere bhavarta ne bere irutade. Cheep mentality valledalla
@keerthanhb906
@keerthanhb906 Жыл бұрын
​@@kannadayoutubefriend4243 ಈ ಯೂಟ್ಯೂಬ್ ಅಲ್ಲಿ ೨-೩ ಅಕೌಂಟ್ ಇದೆ..ಧಾರೇಶ್ವರರಿಗೆ ಹೀಗೆಲ್ಲ ಹೇಳುವವರು..
@frankmaninde3989
@frankmaninde3989 Жыл бұрын
@@kannadayoutubefriend4243 Well Said. ಈಗ ಏನಾಗಿದೆ ಅಂದರೆ, 3 ತಿಂಗಳಿಗೆ 790 ರುಪಾಯಿ ಕರೆನ್ಸಿ ಹಾಕಿಸಿಕೊಂಡು 1099 ಮಾತಾಡುತ್ತಾರೆ... ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಲು ಅಂದರೆ ಕಾಮೆಂಟ್ ಮಾಡಲು ಇರುವ ಏಕೈಕ ಯೋಗ್ಯತೆ ಎಂದರೆ ಮೊಬೈಲ್ ಡಾಟಾ.!! ಮೊಬೈಲ್ ಡಾಟಾ ಒಂದಿದ್ದರೆ ಸಾಕು.. ತಲೆಯಲ್ಲಿ ಏನೂ ಡಾಟಾ ಬೇಕಾಗಿಲ್ಲ..😂
@poornimas2013
@poornimas2013 Жыл бұрын
ನೋಡಿ ಯಾರು ಬೇಸರ ಆಗಬೇಡಿ
@swarnanoopura
@swarnanoopura Жыл бұрын
Reason???
@vishwanathraoullure
@vishwanathraoullure Жыл бұрын
ನೀವು ಬೆಳ್ಳಿ ಗೆಜ್ಜೆ ಕೊಡುವಾಗ ಕೂಡ weight ment madidavaru April 25th 2017
@swarnanoopura
@swarnanoopura Жыл бұрын
Nonsense
To Brawl AND BEYOND!
00:51
Brawl Stars
Рет қаралды 17 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
ಆ ಪುಣ್ಯಾತ್ಮನೇ 'ಕಾಳಿಂಗ ನಾವಡ' | Subramanya Dhareshwara Life Story Epi 02 | Heggadde Studio
21:21
Heggadde Studio I ಹೆಗ್ಗದ್ದೆ ಸ್ಟುಡಿಯೋ
Рет қаралды 16 М.
ನಾವಡರಿಗೆ ತುಂಬಾ ಜನ ಮೋಸ ಮಾಡಿದ್ರಾ? | Kalinga Navada Jeevanayana Epi 23 | Vijaya Shree | Heggadde Studio
16:25
To Brawl AND BEYOND!
00:51
Brawl Stars
Рет қаралды 17 МЛН