ಅತ್ಯದ್ಭುತ ವ್ಯಕ್ತಿ .. ಇವರ ಜೀವನದ ಅನುಭವಗಳು ಮುಂದಿನ ತಲೆಮಾರಿಗೆ ಮಾದರಿ.... ಬಹಳ ಖುಷಿಯಾಗುತ್ತೆ ಇಂಥ ಹಿರಿಯರ ಮಾತುಗಳನ್ನು ಕೇಳಲು.. 🙏
@sumaghegde85795 ай бұрын
Excellent experience d personal.
@sidduholal748 Жыл бұрын
😢😢😢 ಅದ್ಭುತ ಜೀವನ ವಾಚನ.....ಮಹಾ ರುದ್ರ ಅಣ್ಣಾ....ಬೇಜಾರು ಆಗಿ ಕುಳಿತು ಕೊಂಡಿದ್ದ ನಾನು....ಈಗ ನನ್ ಅಂಗಿ ತೊಳೆ ಯಾಕ ಹತ್ತಿನಿ...ನಿಮ್ ಮನೆ ಗೆ ಬಂದು ನಿಮ್ ಹೆಂಡತಿ ಸೀರೆ ಒಗಿಲಿಕ್ಕೆ ನಾನು ತಯಾರಿ ಇಲ್ಲ ರೀ ಈ ಮಾತು ಕೇಳಿ ನಿಜಕ್ಕೂ ಅವರ ಬಗ್ಗೆ ಹೆಮ್ಮೆ ಎನಿಸುತ್ತದೆ....