ನನ್ನ ತಿಂಗಳ ಸಂಬಳ ಎಷ್ಟು? ಯೂಟ್ಯೂಬ್ ಬಗ್ಗೆ, ನನ್ನ ಫ್ಯಾಮಿಲಿ ಬಗ್ಗೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನನ್ನ ಉತ್ತರ. Q&A

  Рет қаралды 102,243

Ramya Jagath Mysuru - ರಮ್ಯ ಜಗತ್ ಮೈಸೂರು

Ramya Jagath Mysuru - ರಮ್ಯ ಜಗತ್ ಮೈಸೂರು

Күн бұрын

ನನ್ನ ತಿಂಗಳ ಸಂಬಳ ಎಷ್ಟು.. ನನ್ನ ಫ್ಯಾಮಿಲಿ ಬಗ್ಗೆ.. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನನ್ನ ಉತ್ತರ..
ನನ್ನ ಫೇಸ್ ಬುಕ್ ಪೇಜ್..
/ ramyajagathram
ನನ್ನ Instagram ID
/ ramyajagathmysuru
#drbro #drbrokannada #youtube #youtubetips #drbroyoutubepayment #youtubeshorts #youtubepayment #ramyajagath #cooking #cookingvideo #cookingvlog #hometour #dailyvlog #lifestyle #viral #viralvideo #viralshorts #home #usefulinformation #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

Пікірлер: 476
@ramyajagathmysuru
@ramyajagathmysuru Жыл бұрын
ವೀಡಿಯೋದ ಸಮಯ ಹೆಚ್ಚಾಗಿದೆ ದಯಮಾಡಿ ಕ್ಷಮೆ ಇರಲಿ.. ನಿನ್ನೆ ಬಂದಂತಹ ಯೂಟ್ಯೂಬ್ ಗೆ ಸಂಬಂಧಪಟ್ಟಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲೇಬೇಕಾಗಿತ್ತು.‌ ಆ ಕಾರಣಕ್ಕಾಗಿ ವೀಡಿಯೋ ದೊಡ್ಡದಾಗಿದೆ.. ಮುಂದಿನ ದಿನಗಳಲ್ಲಿ ಬೇರೆ ರೀತಿಯ ಕಂಟೆಂಟ್ ನೀಡಬೇಕಿದೆ.. ಆ ಕಾರಣಕ್ಕಾಗಿ.. ಪದೇ ಪದೇ ಇದೇ ರೀತಿಯ ವೀಡಿಯೋ ಮಾಡುವುದು ಬೇಡವೆಂದು ಎಲ್ಲಾ ಪ್ರಶ್ನೆಗಳಿಗೂ ಒಂದೇ ವೀಡಿಯೋದಲ್ಲಿ ಉತ್ತರ ಕೊಟ್ಟು ಮುಗಿಸಿರುವೆ.. ಧನ್ಯವಾದಗಳು 🙏🙏 -ರಮ್ಯ ಜಗತ್ ಮೈಸೂರು..
@Svk-d1r
@Svk-d1r Жыл бұрын
ಸ್ಪೂರ್ತಿದಾಯಕ. ಸೂಪರ್.ಅಕ್ಕ
@Inspiringlife-s
@Inspiringlife-s Жыл бұрын
ಧವ್ಯದಗಳು 🙏🙏
@ChetanAdventureDairies
@ChetanAdventureDairies Жыл бұрын
It's informational sis❤
@shwetaal9489
@shwetaal9489 Жыл бұрын
Prshne kelida. Partivobbrigu ans kododke astu samya beke beku,nima busy schedules alli namgagi time kottidke tqs akka,,🙏 new KZbin'rs ge help agtide Nima videos inda 😊
@Oggaranedabbi6
@Oggaranedabbi6 Жыл бұрын
Kanditha Bejar illa akka ,yavudho artha illadha movies na 2 nd half hour nodthivi,anthadralli nimma arthapoorna vedios na free maadkondu nododralli thappilla akka
@shylajashyli8579
@shylajashyli8579 Жыл бұрын
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮಂತ ವ್ಯಕ್ತಿಗಳೂ ಇರ್ತಾರಾ? ನನಗಂತೂ ವಿಸ್ಮಯ. ಎಷ್ಟು ಒಳ್ಳೆ ಹುಡುಗಿ ನೀವು. ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನೂ ಚೆನ್ನಾಗಿಟ್ಟಿರಲಿ. ❤❤
@jalaja329
@jalaja329 Жыл бұрын
ನಾನು ಯಾವ ಪ್ರಶ್ನೆ ಕೇಳಿಲ್ಲ ಆದರೆ ನನ್ನ ಮನಸಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ Thank you so much 🙏🌹❤️
@anithaprashanth-2023
@anithaprashanth-2023 Жыл бұрын
ವಿಡಿಯೋ ದೊಡ್ಡದು ಅಯ್ತು ಅಂತ ಅನಿಸಿಲ್ಲ sis... ನಿಮ್ಮ ಮಾತು ಕೇಳೋದೇ ಒಂದು tara ಖುಷಿ sis... ನಾವು ತುಂಬಾ ಕಷ್ಟ ದಲ್ಲಿ ಇದೀವಿ... ನಿಮ್ಮ ಮಾತೆ ನಮಗೆ ಧೈರ್ಯ sis... ನಾವು ಒಂದೇ ದಿನ ಖಂಡಿತ್ ಈ ಎಲ್ಲಾ ಕಷ್ಟ ನೋವು ಯಿಂದ ಹೊರಗೆ ಬಂದೆ ಬರ್ತೀವಿ... Thank u sis❤❤❤
@EVVS5198
@EVVS5198 Жыл бұрын
ದಯವಿಟ್ಟು ಯಾರು ಅವರ ವೈಯುಕ್ತಿಕ ವಿಚಾರ ದಯವಿಟ್ಟು ಕೇಳದೇ ಇದ್ದರೆ ಒಳ್ಳೆಯದು ಅವರಿಂದ knowledge-based videos barta ide please ಅದು ನೋಡಿ support ಮಾಡಿ ಹೆಣ್ಣು ಜೀವ ಕೆಟ್ಟದಾಗಿ comments beda lovely kind hearted person all the best madam
@sukanyasuki623
@sukanyasuki623 Жыл бұрын
ಯಾವ youtuber ಗಳ ಕುಟುಂಬದ ಬಗ್ಗೆ ಕೇಳಬೇಡಿ. ವಿಡಿಯೋ ನೋಡುವಾಗಲೇ ಗೊತ್ತಾಗುತ್ತೆ. ರಮ್ಯಾ ಅವರ ತುಂಬಾ ಬುದ್ದಿವಂತೆ. ಅವರಿಗೆ ನೋವು ಕೊಡಬೇಡಿ. ರಮ್ಯಾ ನೀವು great 👏👍💐.
@shwetaal9489
@shwetaal9489 Жыл бұрын
Personal life kelbedi friends maretu hoda novu matte matte kelidre avrige hurt agute 👍❤
@PrashantPKKannadiga
@PrashantPKKannadiga Жыл бұрын
Movie promotional maduvudu hege Adan nivu professional aagi maduvudu hege tilsi thank you Ramya avarre
@manoharjayapura9492
@manoharjayapura9492 Жыл бұрын
ಅಕ್ಕ ಬೇಡ ನಿಮ್ ತುಂಬಾ ಪರ್ಸನೆಲ್ ಎಲ್ಲಾ ಹೇಳ್ಬೇಡಿ.... U r a good motivator.....
@roopakkkudugalmane3527
@roopakkkudugalmane3527 Ай бұрын
Perfectly right
@Shilpa638
@Shilpa638 Жыл бұрын
ಸ್ವಲ್ಪನೂ ಸ್ಕಿಪ್ ಮಾಡ್ದೆ ನಿಮ್ಮ ಪೂರ್ತಿ ವಿಡಿಯೋ ನೋಡಿದೀನಿ ಮೇಡಂ ದೇವರು ಯಾವಾಗಲೂ ನಿಂಜೊತೆ ಇರ್ತಾನೆ ಧನ್ಯವಾದಗಳು
@shrutihugar97
@shrutihugar97 Жыл бұрын
Good and bad things happen in life but only important thing isto live with a smile ❤
@parvathicraftidea4678
@parvathicraftidea4678 Жыл бұрын
ನಿಮಗೆ ಇಷ್ಟ ಇಲ್ಲ ಅಂದರೆ ಫ್ಯಾಮಿಲಿ ವಿಷಯ ಏನು ಹೇಳುವುದು ಬೇಡ ಮೇಡಂ ನಿಮಗೆ ಹೇಗೆ ಸಂತೋಷವಾಗಿರುತ್ತದೆ ಹಾಗೆ ಇರಿ ನಿಮ್ಮ ಧೈರ್ಯ ನಿಮ್ಮ ಛಲಕ್ಕೆ ಹ್ಯಾಟ್ಸಾಫ್❤🎉
@manjuviews
@manjuviews Жыл бұрын
ವೀಡಿಯೋ ನೋಡಿ ಪದಗಳೇನೂ ಇಲ್ಲ... Great Women 🙏🙏🙏🙏 ನಾವೆಲ್ಲರೂ ನಿಮ್ಮ ಅಣ್ಣ ತಮ್ಮಂದಿರೇನೆ🎉 ನೀವು ನಮ್ಮ ಸಹೋದರೀನೇ🎉
@AmbikaAmbikapa
@AmbikaAmbikapa Жыл бұрын
ನೀವು ತುಂಬಾ ಚೆನ್ನಾಗಿ ಎಲ್ಲರಿಗೂ ಅರ್ಥ ಆಗುವ ರೀತಿ ಮಾತನಾಡುತ್ತೀರಾ
@vjakshatha9167
@vjakshatha9167 Жыл бұрын
Ramya you are a great and inspiration to every women... 🙏
@duthivlog
@duthivlog Жыл бұрын
Ok dear sis.. Thank you so much.. ನನ್ನ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ❤
@bbcreationspanaje.puttur.6454
@bbcreationspanaje.puttur.6454 Жыл бұрын
ನಾನು ಕಂಡ ಅತ್ಯಂತ ಉತ್ತಮ ಯೂಟ್ಯೂಬ್ ಚಾನೆಲ್
@pundalikkalliganur2969
@pundalikkalliganur2969 Жыл бұрын
ಶುಭಾಶಯಗಳು ಪೂರ್ಣ ವಿಡಿಯೋ ನೋಡಿದೆ. ಸಂತೋಷ. ಸಮಾಧಾನವೆ ಈ ನಿಮ್ಮ ಸಕ್ಸಸ್... ಮಾದರಿಯಾದವರು..‌ ಶುಭಾಶಗಳು
@-ka-1160
@-ka-1160 8 ай бұрын
🙏🙏ಸೂಪರ್ ಅಕ್ಕ ಒಳ್ಳೆದು ಆಗುತ್ತದೆ 😊 ನಿಮ್ಮ ಸಾಧನೆ ತುಂಬಾ ಇಷ್ಟ ಆಯ್ತು ಹಾಗೂ ದೊಡ್ಡದು ನಿಮ್ಮ ಗುರಿ
@susheelashetty4233
@susheelashetty4233 Жыл бұрын
ದಯವಿಟ್ಟು ಯಾರೂ , ಯಾರಿಗೂ family life ಬಗ್ಗೆ ಕೇಳ್ಬೇಡಿ. ಅದು ಅವರಿಗೆ ತುಂಬಾ ನೋವು ಕೊಡುತ್ತೆ. ಯಾರದೇ youtuber personal life ಬಗ್ಗೆ ಕೇಳೋ ರೈಟ್ಸ್ ಯಾರಿಗೂ ಇಲ್ಲ. ರಮ್ಯ ಅವ್ರು ತುಂಬಾ ಸ್ಪೂರ್ತಿದಾಯಕ ಮಾಹಿತಿ ನೀಡುತ್ತಿದ್ದಾರೆ. ಅದರಿಂದ ಕಲಿಯಬೇಕಿರುವುದು ತುಂಬಾ ಇದೆ. Thank you Ramya... You are very strong. I am so happy for ypu dear. 🙏🏼 Keep rocking. ನಿಮ್ಮ ಆದಾಯ ಇನ್ನೂ ದುಪ್ಪಟ್ಟಾಗಲೀ🙏🏼❤️
@mohanmohan-ch9qr
@mohanmohan-ch9qr 7 ай бұрын
You tube ಚಾನೆಲ್ಗಳನ್ನು ಅಷ್ಟಾಗಿ ನೋಡ್ತಾ ಇರ್ಲಿಲ್ಲ. ಸೋನು ದಿ ಸಂಚಾರಿ ನಿಮ್ಮ ಮನೆಯ ಹೋಮ್ ಟೂರ್ ಸರಣಿ ನೋಡಿದಾಗ ಕುತೂಹಲ ಮೂಡಿ ನಿಮ್ಮ ಸರಣಿಗಳನ್ನು ನೋಡಿದೆ. ನಿಮ್ಗೆ.......... 🙏
@KomalaShankar-q9e
@KomalaShankar-q9e 22 күн бұрын
ಮೇಡಮ್ ನೀವು ಸುಖವಾಗಿರಿ. ನಿಮ್ಮ ಮಗನ ಭವಿಷ್ಯ ಉಜ್ವಲವಾಗಿರಲಿ.ಎಲ್ಲಾ ವಿಷಯಗಳಲ್ಲೂ ನಿಮಗೆ ದೇವರು ಜೊತೆಯಾಗಿರಲಿ.
@brijeshs5632
@brijeshs5632 7 ай бұрын
Ramya madam, Hats of nimma challenging lifestylige,
@prathibhaprabhakar3156
@prathibhaprabhakar3156 Жыл бұрын
Namstae... Ramyaavre this is the first KZbin video which I would hv watched completely... Again it's basically time constraints...( I am a Doctor by profession)... But my mum used to follow u n she told me to watch ur video as it was a Sunday morning I started watching... N is very motivating... N this is my first comment on KZbin aswell... Though there channels of my frns but hadn't commented on any... I really like... The positive vibe u Carry... All the very best ...
@SarithaKulal-ob2zz
@SarithaKulal-ob2zz Жыл бұрын
Madam nimma life nimma thoughts tuma janarige inspiration. Thank you so much for inspiring us 🥰nimma vedios nodidaga manasige yeno samadana sigutte life alli hopes barute🤗
@mohanmohan-ch9qr
@mohanmohan-ch9qr 7 ай бұрын
ನಿಮ್ಮ ಮುಂದಿನ ಜೀವನ, ಭವಿಷ್ಯ ಚನ್ನಾಗಿರಲೆಂದು ಹಾರೈಸುವೆ 💐🙏
@LalithaN-rk8id
@LalithaN-rk8id 10 ай бұрын
Fortune favours the brave allade nimma seve vishalavagi bekide..God will bless your service & will have bright days.
@haroonrasheed4481
@haroonrasheed4481 Жыл бұрын
Very sincere and truthful. I have not seen in social media such a true person who is working for the benefit of common folk. Please encourage her by sharing to your contacts.
@vasudevp3371
@vasudevp3371 Жыл бұрын
ಇರಲಿ ಬಿಡಿ ಮೇಡಂ...ಎಲ್ಲರ್ಗು ಇರೋ ತೊಂದರೆ ನೆ...ಬೇಜಾರು ಮಾಡ್ಕೋಬೇಡಿ,.god bless you...
@aishuuma1592
@aishuuma1592 22 күн бұрын
hiii mam tumba Kushi agte nim videos nodoke and clear agi helikodtira pratiyodannnu nive nan inspiration so nan kuda e month alli KZbin channel start madidini tq so much your helping nature ❤
@gonsalvesmonica1153
@gonsalvesmonica1153 8 ай бұрын
You are too good sister. Jivisodu hege tilisi kottidira thanks. God bless you❤
@PoornimaAM-fj4tv
@PoornimaAM-fj4tv Жыл бұрын
ಹೆಣ್ಣಿಗೆ ಮದುವೆ ಕೊನೆ ಅಲ್ಲ medam be strong, god bless you
@kanchanaloka...4022
@kanchanaloka...4022 Жыл бұрын
Thnk u madam ..nimminda nanu ondu KZbin channel start maddade adakke nimma wish erli....🎉🎉🎉🎉🎉❤❤❤
@Raksh-d5j
@Raksh-d5j 10 ай бұрын
You are my inspiration akka❤️ you are very down to earth 👌 the way u talk prooves that.. Nimminda thumba kalibeku
@nethrakm1234
@nethrakm1234 7 ай бұрын
Nimma videos nodi nanu food videos start madini, ur the inspiration for me thank you so much mam
@nagarajsingh5362
@nagarajsingh5362 Жыл бұрын
I very much appreciate Ramya jagath's humbleness , humility , simplicity and warm heart ! Her sincerity is defnitely very much appealing! Hats off to her ! May GOD bless her abundently .
@ramyajagathmysuru
@ramyajagathmysuru Жыл бұрын
🙏🙏🙏🙏
@AshwiniManjunath-j5t
@AshwiniManjunath-j5t 7 ай бұрын
ನೀವು ಒಳ್ಳೆಯ ಹೆಣ್ಣು ಮಗಳು, ನಿಮಗೆ ದೇವ್ರು ಒಳ್ಳೆಯದು ಮಾಡ್ಲಿ ❤❤
@ambujac2307
@ambujac2307 8 ай бұрын
U r awesome sis, neevu kuda nammalli obru annustira bere ansolla, lengthy video adru tumbane Kushi agutte nim math keloke.so sweet of you sis. Swalpa sensitive ansutte neevu ene adru strong agiri.
@ondusannaprayatna23
@ondusannaprayatna23 Жыл бұрын
Thank you madam nan question ge ans sikkitu..... Nimage yavaaga biduvu sigutto awaga ond sarti nan kelid question n video mukhantara heli kodi🙏🙏
@mrudulass9724
@mrudulass9724 Жыл бұрын
Your a beautiful and strong soul may the universe bless you with lot of abundance hav a great future madam
@NandiniwordkannadaNandiniwordk
@NandiniwordkannadaNandiniwordk Жыл бұрын
Hii ramya medum nivu nim ammanige onedu mane katti ,gift antha kottri a video nodi nange thumba kushi ayithu .hage salpa nan kannalu neeru banthu yakandre nan ammanigu onedu mane kattikodbeku nanu sayovastrali antha .onedu ase ede nan life
@vanithayj-rm2hd
@vanithayj-rm2hd 10 ай бұрын
Nimma video thumbha inspiration madan thank you
@mamatha9936
@mamatha9936 10 ай бұрын
ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಇಷ್ಟ ಆಯ್ತು ಮೇಡಂ ಥ್ಯಾಂಕ್ಯು ಮೇಡಂ
@hemasankarsh2524
@hemasankarsh2524 Жыл бұрын
Correct madam. Respect ellada kade dhoora eruwudhe olledu....nim personal life...great....
@roopakkkudugalmane3527
@roopakkkudugalmane3527 Ай бұрын
Right
@sunilshetshet2646
@sunilshetshet2646 Жыл бұрын
Akka comments ge ans tuba chanage,madere nana namskragalu
@Lathasworld77
@Lathasworld77 8 ай бұрын
Ramya mam nimma chanelge nanu hosabalu nimma video nodi tumba istaitu subscribe madkondidini. Nimma personal life bagge Keli tumba novaitu.but ondu matu helok bayasthini really great madam neevu devari nimmannu sada chennagittirli yendu bedutthene.
@official_sumi_fitness_
@official_sumi_fitness_ 6 ай бұрын
Great n brave mother m inspired Madam ❤
@sudharma7034
@sudharma7034 Жыл бұрын
ನನ್ನ ಜೀವನದ ಕಥೆಯನ್ನು ನಿಮ್ಮ ಬಾಯಿಂದ ಕೇಳಿದ ಅನುಭವ ❤
@pushpashivuvlogs
@pushpashivuvlogs Жыл бұрын
Hai akka nivu really great nivu thumba channagi helthira
@NameIsMallu1995
@NameIsMallu1995 Жыл бұрын
ಕೊನೆಯದಾಗಿ ಈ ವಿಡಿಯೋ ದಲ್ಲಿ ತುಂಬಾ ವಿಷಯಗಳನ್ನ ತಿಳಿದುಕೊಂಡೆ... ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಮಾಸದ ನೋವು ಇರುತ್ತೆ ಬದುಕು ವಾಸ್ತವಕ್ಕೆ ಅನುಗುಣವಾಗಿ ಇರಬೇಕು ಅನ್ನೋದು ಅರ್ಥ ಆಗ್ತಿದೆ...... ನನ್ನ ಕಾಮೆಂಟ್ ಗೆ ವಿಶೇಷವಾಗಿ ಉತ್ತರಿಸಿದ್ದಿರಿ,,, ಅದು ಅಲ್ಲದೆ ಬಾಯಿ ತುಂಬಾ ಅಕ್ಕ ಅಂತಾರೆ ಅಂತ ಹೇಳಿದ್ರಿ ತುಂಬಾ ಧನ್ಯವಾದಗಳು ಅಕ್ಕ❤❤ ಹೀಗೆ ಸಾಗಲಿ ನಿಮ್ಮ ಒಳ್ಳೆಯ ಕಾರ್ಯ. ಶುಭದಿನ💐💐
@kavyagokul8276
@kavyagokul8276 25 күн бұрын
Nimage heste novu edaru ennobbarige help madthira Your very very great akka nimmana nodi nanu kalibeku dairya dinda eridanu❤ I Love you akka❤
@sonuganu6731
@sonuganu6731 Жыл бұрын
1:19:30 nijvaglu Nan question ge answer madthira antha ankondrlilla mam ,sonu ganu antha nim bayalli keli thumba khushi aithu
@rajiniracchu4841
@rajiniracchu4841 Жыл бұрын
Hi mdm nim information inda nanu KZbin channel open madidini tq so much mdm
@sunithak900
@sunithak900 Жыл бұрын
Ramya nenu nanna magala age but ninna boldness tumba Kushi kottide.yavattu devru ninna jotegirli God lord Subrahmanya bless U and ur family
@vinaykambar7331
@vinaykambar7331 Жыл бұрын
ನನ್ನ ಪ್ರಶ್ನೆ ಯನ್ನಾ ನೆನಪಿನಲ್ಲಿ ಇಟ್ಟುಕೊಂಡು ತಿಳಿಸತಿನಿ ಅಂತ ಹೇಳಿದ್ದು ಬಹಳ ಖುಷಿ ಆಯ್ತು ಅಕ್ಕ ನಿಮ್ಮ guidance ಗೆ wait madta ಇರ್ತೀವಿ
@leeleshb.k8424
@leeleshb.k8424 2 ай бұрын
God bless you mam.You r genius
@ParvatammaParvati-s9m
@ParvatammaParvati-s9m Жыл бұрын
Super very nice magaliddare nimma hage irabeku ❤❤❤
@Jnanasamruddhiyoutubechannel
@Jnanasamruddhiyoutubechannel Жыл бұрын
Nimma video nodi nange este kasta bandru kuda nanna maglige life securing madbeku anta nirdara madidini akka
@Niyolasworld
@Niyolasworld 11 ай бұрын
Well done all the best God bless u
@nagjavswamy
@nagjavswamy 4 ай бұрын
Akka nim matugalige yen helbeku gottagtilla but nimmana nodi tumba hennu makkalige motivation sigatte devaru olled madli nimge nim maganige ege vedios madi thank u
@sowmyamathan3095
@sowmyamathan3095 Жыл бұрын
Tumba danyavadagalu sis nanu nim na nodi single parent anta ankonde adke questions kelde sorry nan enda nim mansige novagidre mathe nim tara adesto hennu maklu erthare nam Kai enda henu agala anno paristiti Li avrgela niv tumba spoorthi agidira tumba thanks henno helbeku annistide bt msg nali agtila sis tumba tumba thanks
@iamgunda-aliasminisimha5524
@iamgunda-aliasminisimha5524 7 ай бұрын
I like your voice and your communication way
@vanajakulkarni761
@vanajakulkarni761 7 ай бұрын
May God bless you Madam.
@nagucoorg
@nagucoorg Жыл бұрын
Naanu nim new subscriber, nim maathu keli motivate aagi videos nodde, ee video full nodidini kushi aythu Ramya ❤️
@KavithaNagarajnaik-md2sq
@KavithaNagarajnaik-md2sq Жыл бұрын
Super ninu nange tumba ista aytu nim bagge keli
@shamanthakitchenkannadavlo1114
@shamanthakitchenkannadavlo1114 Жыл бұрын
u r great mam, nimma mathu mana muttuvanthide nimma channel thumba sari nodidde video open madirlilla ega nimma ella videos nodidde mam super
@sateeshkumarn614
@sateeshkumarn614 Жыл бұрын
Thank you medam YATSUP 🙏 last 5min speech Hart tach
@thippeswamyg7155
@thippeswamyg7155 Жыл бұрын
You are a GREAT LADY.AND INSPIRING.GOD BLESS YOU.
@Cooklikey
@Cooklikey Жыл бұрын
Nivu namge inspiration mam...nim vedio nodi alu banthu .nivu thumba kasta pattidira.nim jeevana chennagirli antha manjunatha devra jothe bedkothini mam.
@pushpalatha1726
@pushpalatha1726 7 ай бұрын
Mam am watching from last 3 days now am repenting how did I missed your vlogs, Why i didnt find before. Very much useful videos and your wordings verymuch meaningful ❤
@SudhaPrakash-96633
@SudhaPrakash-96633 6 ай бұрын
Helo mam nanu new Rangoli channel open madidini enadru suggestion madi
@Turbo__fantasy
@Turbo__fantasy Жыл бұрын
Ramya akka novinaliruva manasige Spoortidayaka jeevana nimmadu🙏
@LeelaMS-e6c
@LeelaMS-e6c 8 ай бұрын
Good girl God bless you 🎉🎉💐
@hemalatharavikumar5219
@hemalatharavikumar5219 Жыл бұрын
Actually nobody should ask anybody s salary or income it’s too personal. But you have answered ie your greatness
@LeelaMS-e6c
@LeelaMS-e6c 8 ай бұрын
Hi sister thank you very much ❤❤❤ good information
@srinathks7670
@srinathks7670 Жыл бұрын
ನಿಮ್ಮ ವೀಡಿಯೋಗೆ ಧನ್ಯವಾದಗಳು ಮೇಡಂ, ನಿಮ್ಮ ವೀಡಿಯೋ ತುಂಬಾ ಅದ್ಭುತವಾಗಿದೆ, ನೀವು ಮಾತನಾಡಿದ ರೀತಿ ಮತ್ತು ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಾನು ಗೃಹ ಲಕ್ಷ್ಮಿ ಯೋಜನೆಯ ವಿವರಗಳನ್ನು ತಿಳಿಯಲು ಬಯಸುತ್ತೇನೆ ಮೇಡಂ.
@rameshk2872
@rameshk2872 Жыл бұрын
Excellent speech mam and good thought speech 👍well done Ramesh Bmtc daughter vaishnavi
@mamtagowda7393
@mamtagowda7393 Жыл бұрын
Hogli bidi maa. Nodkobedi. Nanna sister kuda single parent. Namma kannada da jana yella artha madkotare. Nimma video nodlikke tumba kushi agutte. Magunna olledagi belsi. Love u.
@btpriyanka064
@btpriyanka064 Жыл бұрын
Maam plz make one video on how to make correction in income caste certificate OBC online or...
@poornimashankar48
@poornimashankar48 6 ай бұрын
Hi mam inspired by you mam I am also from mysore but living I n bangalore now yesterday one video upload madidde ninne one day alli 100 views bandide
@sushanthbelapu818
@sushanthbelapu818 Жыл бұрын
ಇಷ್ಟು ನೋವು ಇದ್ರು ಕೂಡ ತೋರ್ಸಲ್ಲ ಅಕ್ಕ ನೀವು ಗ್ರೇಟ್. ಆಲ್ ದ ಬೆಸ್ಟ್ ಅಕ್ಕ. 👍
@Mayainspire
@Mayainspire 2 ай бұрын
Hi mam .nanu video madi edit madi apload madidini adru copy right anta torustide ...onde video ee tara heltide
@Vijayalaxmichannel-qo5or
@Vijayalaxmichannel-qo5or Жыл бұрын
Simple in all ways intelligent mature girl
@neelambikanitin-sv2vd
@neelambikanitin-sv2vd Жыл бұрын
I liked ur responsibilities towards ur son mam.......keep 😊
@deepandevadiga2043
@deepandevadiga2043 8 ай бұрын
U r great mam.. really inspirational
@Fab_Vihaan_Shiya
@Fab_Vihaan_Shiya Жыл бұрын
Akka, elru nim personal life athva marriage life bagge kelidaga neevu eshtu dukha padtira nange nodoke tumba bejar agutte.. plz dukha padbedi.. be strong and happy always. Next time nimge yaradru comment Alli nim personal life bagge yaradru kelidre just ignore madi ashte
@chetankumar5825
@chetankumar5825 Жыл бұрын
Thanks for teaching🙏🙏 your teaching is best understand
@vaishalinayak2168
@vaishalinayak2168 Жыл бұрын
Nange nim ramya jagat mysore channel nodode khushi madam super madam nivu .❤
@jayashree7892
@jayashree7892 Жыл бұрын
Your very inspiring mam, All the best 😍👍
@KumudaLokeshKumudaLokesh
@KumudaLokeshKumudaLokesh 5 ай бұрын
👍 👌👌👌👌u r a ಇನ್ಸ್ಪಿರೇಷನ್ 👍👍👍
@salmanahmed-fr9dl
@salmanahmed-fr9dl Жыл бұрын
Hi mam nan hesaru Shaziya antha nanna prashne yenu Andre nan kannada handwriting chanagide but articles yav Tara bareyabeku heli
@Sumithra_aduge_mane
@Sumithra_aduge_mane 7 ай бұрын
Bejaru madikollabedi please madam
@jwalamalini7268
@jwalamalini7268 Жыл бұрын
Tq medam super vlog
@vinayamd6824
@vinayamd6824 Жыл бұрын
Great madam hats off you, nim life ella hennumakkaligu inspiration 💥🙏
@indirav.mathpati4299
@indirav.mathpati4299 Жыл бұрын
Madam tumbane chennagi heltiri nange ista tq🎉
@Vijayalaxmichannel-qo5or
@Vijayalaxmichannel-qo5or Жыл бұрын
You are great inspiration and my youtube guru
@sanath23
@sanath23 Жыл бұрын
Nim mathale gothaguthe nev yest novu anubhavisidera antha .good luck..
@HiSri143
@HiSri143 Жыл бұрын
ನೀವು ತುಂಬಾ ಒಳ್ಳೆಯವರು ಅಕ್ಕ ಇಷ್ಟು ಯೌಟ್ಯೂಬ್ರ ನ ನೋಡಿದೀನಿ ಕೇಳ್ಲಿದಿನಿ ನಮ್ಮ ಯೌಟ್ಯೂಬ್ ನ ಪ್ರಮೋಷನ್ ಮಾಡಿ ಕೊಡಿ ಅಮೌಂಟ್ ಕೊಡತೀನಿ ಅಂತ ಅದರೂ ಯಾರು ನಿಮ್ಮ ತರ ಸಹಾಯ ಮಾಡಿಲ್ಲ ಅಕ್ಕ 😢😢😢 I LOVE YOU ಅಕ್ಕ 😍😍😍 ನಿಮ್ಮನ್ನ ನಾನು ಮೀಟ್ ಮಾಡಬೇಕು 🥰🥰🥰
@sabeenascakesandrecipeskan3948
@sabeenascakesandrecipeskan3948 Жыл бұрын
ಧನ್ಯವಾದಗಳು ಸಿಸ್ಟೆರ್ ನನ್ನ ಕಮೆಂಟ್ಗೆ ರಿಪ್ಲೇ ಮಾಡಿದಕ್ಕೆ, ಅದ್ರೆ ನಾನು ಮುಖ ತೋರಿಸದೆ ಸೌಂಡ್ ಕೊಡದೆ ವಿಡಿಯೋ ಮಾಡ್ತಾ ಇದ್ದೆ, ನನ್ನ ಮಗಳು ಸೌಂಡ್ ಕೊಡ್ತಾ ಇದ್ದಲೇ, ಅದ್ರೆ ಕೆಲವರು ವಿಡಿಯೋ ಹಾಕ್ಬಾರ್ದು ಅಂತ ಹೇಳಿದ್ದಾರೆ, ಅದಕ್ಕೆ ಕೇಳಿದ್ದು ನಾನು,, ಧನ್ಯವಾದಗಳು ನನ್ನ ಕಮೆಂಟ್ಸ್ ಓದಿದ್ದಕ್ಕೆ 🙏🙏🙏🙏🙏🙏
@SNCREATIONS62
@SNCREATIONS62 Жыл бұрын
ರಮ್ಯ ಮೇಡಂ,ಎಷ್ಟು ತಿಳಿಯಾಗಿ ವಿಷಯ ತಿಳಿಸುತ್ತೀರಾ!! ನಿಮ್ಮ ತಾಳ್ಮೆಗೆ ಮೆಚ್ಚಬೇಕು.
@navufoundation-2021
@navufoundation-2021 Жыл бұрын
ಎಲ್ಲರಿಗೂ ಗೌರವ ಕೊಡಬೇಕು;ಗೌರವ ಸಿಗದಿದ್ದಲ್ಲಿ ಅಂತರ ಕಾಯ್ದುಕೊಳ್ಳಬೇಕು💯 wellsaid. All the best ❤️
Human vs Jet Engine
00:19
MrBeast
Рет қаралды 89 МЛН
Я сделала самое маленькое в мире мороженое!
00:43
Кушать Хочу
Рет қаралды 4,8 МЛН
Миллионер | 2 - серия
16:04
Million Show
Рет қаралды 1,6 МЛН
Pranesh Latest Comedy 2020 | GANGAVATHI PRANESH in Beechi Utsava| SANDALWOOD TALKIES
1:15:41
The Future Skills of FP&A's and CFO's ft. Dr Tamer AlSayed & Mohamed ElRouby
2:25:04
Hub of Finance Transformation
Рет қаралды 2,1 М.
Authentic Khavda? Ft. Maulik Thakkar - Grow Like A Gujarati EP02
2:36:00
Grow Like A Gujarati
Рет қаралды 1,3 М.
Humanity and Spirituality ft.Sourabh Kammar |Kannada Podcast|MKWS-57
1:27:18
Human vs Jet Engine
00:19
MrBeast
Рет қаралды 89 МЛН