Рет қаралды 7,888
SONG:DEVI BANDALE
Sung By Smt.RASHMI ADISH Mysuru
ದೇವಿ ಬಂದಳೆ ಶ್ರೀದೇವಿ ಬಂದಳೆ
ಚವರಿ ರಾಗು ಟೀ
ಹಾಕಿದ ಚೆಲುವೆ ಬಂದಳೆ
ಬುಗುಡಿ ಮೂಗುತಿ ಇಟ್ಟ ಸುಗುಣೆ ಪಾರ್ವತಿ
ವಾರಿಜಮುಖಿ ರಥವನೇರಿ ಬಂದಳೆ
ಸ್ನಾನ ಮಾಡ್ವೆವುಗೌರಿ ಪೂಜೆ ಮಾಡ್ವೆವು
ದೇವಿ ಮುಂದೆ ನಿಂತುಕೊಂಡು ವರವ ಬೇಡ್ವೆವು
ಸೀರೆ ಹುಟ್ಟಳೆ ಒಳ್ಳೆ ರವಿಕೆ ತೊಟ್ಟಳೆ ಮಗುವನ್ನೆತ್ತಿಕೊಂಡಾಕೆನಗುತ ಬಂದಳೆ
ಪಟ್ಟು ಸೀರೆಯು ಒಳ್ಳೆ ಬದುಕ ಹಾರವು ತಳುಕು ಮಿಳುಕುಹೊಳೆಯುತ್ತ ಲಕ್ಷ್ಮಿ ಬಂದಳೆ
ಕಡಗ ಕಂಕಣ ರುಳಿಗೆಜ್ಜೆ ಪೈಜಣಾ
ಘಲ್ ಗಲ್ ಎನ್ನುತಲಕ್ಷ್ಮೀದೇವಿ ಕುಣಿದು ಬಂದಳೆ ರಂಗವಿಠಲನ ಅರಸಿ ಶೃಂಗಾರ ದಿ
ಬಂದು ನಿಂತು ಭಕ್ತರ ಹೃದಯಕಮಲದಿ
ರಚನೆ :ಶ್ರೀಪಾದರಾಜರು
ರಾಗ ಸಂಯೋಜನೆ : ವಿದೂಷಿ .ನಾಗಲಕ್ಷ್ಮಿ
ರಾಗ :ಶಂಕರಾಭರಣ
ಗಾಯನ :ಶ್ರೀಮತಿ ರಶ್ಮಿ ಆದೀಶ್