ಧನ್ಯವಾದಗಳು..🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@sharmistasharmi12222 жыл бұрын
D Supar guru TQ sir
@SIKKANTESANCHARA2 жыл бұрын
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@govindraju30762 жыл бұрын
Super please
@SIKKANTESANCHARA2 жыл бұрын
Thank you.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ
@LokeshKV-p3t7 ай бұрын
Bro ಜೂನ್ ತಿಂಗಳಲ್ಲಿ ಹೋಗಬಹುದಾ
@SIKKANTESANCHARA7 ай бұрын
ಮಳೆಗಾದಲ್ಲಿ ಬೆಟ್ಟ ಜಾರುತ್ತದೆ. ಆದ್ದರಿಂದ, ಮಳೆಗಾಲ ಮುಗಿದ ಮೇಲೆ ಹೋಗಿ, ಮಳೆಯಲ್ಲಿ ಹೋದರೆ, ಈ ರೀತಿ ಕಾಣೋದಿಲ್ಲ. best time is after mansoon ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಮರಿಯದೇ ಶೇರ್ ಮಾಡಿ. ಧನ್ಯವಾದಗಳು
@basavarajgs6219 Жыл бұрын
ಗುರೂ ಜುಲೈ ನಲ್ಲಿ ಹೋಗ್ಬಹುದಾ
@SIKKANTESANCHARA Жыл бұрын
ಹೋಗಿ ಬನ್ನಿ
@raamaakrishna67312 жыл бұрын
Thumba kushi aythu sir.... Nature🌿🍃 beautiful😍
@SIKKANTESANCHARA2 жыл бұрын
ಅದು ತುಂಬ ಅದ್ಭುತವಾದಸ್ಥಳ... ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
@ramyanv75162 жыл бұрын
Super 👍🏼
@SIKKANTESANCHARA2 жыл бұрын
Thank you ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
ಸ್ವರ್ಗದಂಥ ಸ್ಥಳ. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
@nageshme66592 жыл бұрын
so good
@SIKKANTESANCHARA2 жыл бұрын
Thank you ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
@sureshbhat22742 жыл бұрын
😌🙏🏼👌🏽👌🏽👌🏽👌🏽👌🏽👌🏽👌🏽
@SIKKANTESANCHARA2 жыл бұрын
Thank you sirr.. ವೀಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@raghavendramc69642 жыл бұрын
ಮತ್ತೋಮ್ಮೆ ನೇತ್ರಾವತಿ ಚಾರಣ ಮಾಡಿದ ಅನುಭವವಾಯಿತು, ಧನ್ಯವಾದಗಳು ಸರ್.
@SIKKANTESANCHARA2 жыл бұрын
ತುಂಬಾನೇ ಸಂತೋಷ thank you
@lokeshshivamogga17252 жыл бұрын
ಚೆನ್ನಾಗಿ ಇದೆ ....ರವಿ
@SIKKANTESANCHARA2 жыл бұрын
Thank you sirr
@shivaswamy122602 жыл бұрын
Sir time mention maadi start to end
@SIKKANTESANCHARA2 жыл бұрын
ಬೆಳಿಗ್ಗೆ 7:45ಕ್ಕೆ ಪ್ರಾರಂಭ ಮಾಡಿ.. ಬೆಟ್ಟದ ಮೇಲೆ ಊಟ ಮುಗಿಸಿಕೊಂಡು ಕೆಳಗೆ ಇಳಿದಾಗ ಸುಮಾರು 4 ಗಂಟೆ..
@amulyau76772 жыл бұрын
Nimma ella videos tumba chennag ide
@SIKKANTESANCHARA2 жыл бұрын
Thank you.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
@raamaakrishna67312 жыл бұрын
Hage prathi (sanchara) da budget na heli sir..... Namgu useful aguthe🙏
@SIKKANTESANCHARA2 жыл бұрын
ಹಣಕಾಸಿನ ವಿವರ ನೀಡುವುದರಿಂದ ಉಪಯೋಗ ಆಗುತ್ತದೆ ಎನ್ನುವುದಾದರೆ.. ಕಂಡಿತ ಇನ್ನ ಮೇಲೆ ಅದರ ಮಾಹಿತಿಯನ್ನೂ ನೀಡುತ್ತೇನೆ.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ thank you
@dananjayakadeswalya43922 жыл бұрын
ನಮ್ಮ ಊರಿನ ನದಿ ನೇತ್ರಾವತಿ ಉಗಮಸ್ಥಾನ ನೋಡಿ ತುಂಬಾ ಖುಷಿಯಾಯಿತು 🙏🙏🙏
@SIKKANTESANCHARA2 жыл бұрын
Thank you so much.. ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@malijames75932 жыл бұрын
Sir guide ellde ogboda sir entry fees kotti
@SIKKANTESANCHARA2 жыл бұрын
ಪಶ್ಚಿಮ ಘಟ್ಟಗಳ ಚಾರಣ ಸ್ಥಳಗಳಲ್ಲಿ ಅರಣ್ಯ ಇಲಾಖೆ ಮತ್ತು ಸ್ಥಳೀಯರು ಸೇರಿಕೊಂಡು ಅಲಿಖಿತ ನಿಯಮ ಮಾಡಿಕೊಂಡಿದ್ದರಿಂದ.. ಗೈಡ್ಗಳು ಇಲ್ಲದೆ ನೀವು ಹೋಗುವುದಕ್ಕೆ ಆಗುವುದಿಲ್ಲ. ಸ್ಥಳೀಯರು ಮಾತ್ರ ಹೋಗಬಹುದು.. ನೀವು ಹತ್ತು ಜನ ಹೋದರೆ ಗೈಡ್ ಫೀ ಒಬ್ಬರಿಗೆ 100 ಮಾತ್ರ ಆಗುತ್ತದೆ..
@vishalchinnu61972 жыл бұрын
Total trekking hr?
@SIKKANTESANCHARA2 жыл бұрын
It may take 5-6 hours from base. We started @7:45am and back to base camp 3:30pm.