No video

New Opportunity | Degree Holders, Students | UPSC KPSC | JOBS | Masth Magaa | Amar Prasad

  Рет қаралды 118,452

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 23rd MAY
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
#Journalism #Media #News #DegreeHolders #Students #UPSC #KPSC #JOBS #MasthMagaa #AmarPrasad #GovernmentJobs #CompetitiveExams #MasthMagaa #UPSC #KPSC #PSI #AmarPrasad #FDA #SDA #IAS #KAS

Пікірлер: 240
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z Course Starts - 10th June 2023 ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! CODE WILL EXPIRE ON 23rd MAY - Amar Prasad Classroom -------
@Educationist661
@Educationist661 Жыл бұрын
Amar Sir nanu India alli illa bere country li work madodu nange challenge akond course join agidene but nanu Degree holder alla but Journalist agi prove madtene adu abroad alli credit Masth Magaa 🫡
@prashanthakumar.s
@prashanthakumar.s Жыл бұрын
I am very very interested in this topic
@veerannahavaldar6244
@veerannahavaldar6244 Жыл бұрын
Sir amount pay madabeka first... Spayee labs pvt ltd ಗೆ
@devarajmallasamudra9078
@devarajmallasamudra9078 Жыл бұрын
ನಾವು ಉತ್ತರ ಕರ್ನಾಟಕದವರಿಗೆ ವಿದ್ಯೆ ಜಲ್ದಿ ತಲಿಗೆ ಹತ್ತಲ್ಲಾ ಅಮರ ಬೈ, ನೀವು ವರ್ಷದ ಅಂತ್ಯದಲ್ಲಿ exam ಇಟ್ಟು ನಾವು ಫೇಲ್ ಆಗ್ಬಿತ್ರೆ ಮತ್ತೊಮ್ಮೆ exam ಬರಿಬೇಕಾ? ಅಥವಾ ಇನ್ನೊಂದು ಅವಕಾಶ ಕೊಡ್ತೀರಾ? ಅಥವಾ ಮುಂದಿನ ವರ್ಷದವರೆಗೂ ಕಾಯಿಬೇಕಾ?
@SM-bf3gd
@SM-bf3gd Жыл бұрын
ನಮಸ್ಕಾರ..ಕೆಲವೊಂದು ಮಾಹಿತಿಗಾಗಿ ಮನವಿ. ಈ ಕೆಳಗಿನ ಅಭ್ಯರ್ಥಿಗಳು ಅರ್ಹರೇ ತಿಳಿಸಿ. ೧. ೫೦+ ವಯಸ್ಸಿನವರು ೨. ದೂರ ಶಿಕ್ಷಣದಲ್ಲಿ ನೇರವಾಗಿ ಸ್ನಾತಕೋತ್ತರ ಪದವಿಯನ್ನು ಪಡೆದವರು ೩. ಕಂಪ್ಯೂಟರ್ ಶಿಕ್ಷಣದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದವರು. ನಿಮ್ಮ ಶೀಘ್ರ ಉತ್ತರದ ನಿರೀಕ್ಷೆಯಲ್ಲಿದ್ದೇನೆ. ಧನ್ಯವಾದಗಳು.
@malunipanalsinger..
@malunipanalsinger.. Жыл бұрын
Really proud u sir for not promoting gambling ❤️❤️❤️❤️❤️
@ancienthistoricplacechanne2227
@ancienthistoricplacechanne2227 Жыл бұрын
Iam BA COMPLETED (HEK) Love from chickballapur sir Good night sweet dreams sir 😴 🙏
@ajayt5260
@ajayt5260 Жыл бұрын
ನಾನೂ ಕಾಯ್ತಾ ಇದ್ದೀನಿ,, ತರಗತಿಗೆ,,,,,❤❤❤❤
@tarunmiji4558
@tarunmiji4558 Жыл бұрын
ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..
@snapstreaks6475
@snapstreaks6475 Жыл бұрын
​@@tarunmiji4558 😂
@siddappaky7012
@siddappaky7012 Жыл бұрын
now congress govt is doing good for Unemployment degree holders.They should create Jobs But they are giving money to unemployment students.This is not fare
@shashidharagowda642
@shashidharagowda642 Жыл бұрын
They are giving money for only 2 years, that the newly graduated students can invest in learning and they can spend for competitive exams or other courses, seems it's very useful.
@vaseemakram7984
@vaseemakram7984 Жыл бұрын
​@@shashidharagowda642 🔥🔥🔥🔥👌👌👌👌
@bossssss514
@bossssss514 Жыл бұрын
​@@shashidharagowda642 but not eligible who are completed previous or more years back unemployed.😢
@MrA2Z2199
@MrA2Z2199 Жыл бұрын
Pls introduce THANKS option also ...genuine people will try to pay .....
@SumaGowda-pf1zb
@SumaGowda-pf1zb Жыл бұрын
I don't want to miss this apportunity ❤
@hekanthappa9605
@hekanthappa9605 Жыл бұрын
ನೀವು Smart ಇದೀರಾ ಅದ್ಕೆ Select ಆಗೀರಿ
@mohanraj104
@mohanraj104 Жыл бұрын
Guldu not for smart see reality
@santoshnelogi8642
@santoshnelogi8642 Жыл бұрын
Adu bege anna
@abhishekh183
@abhishekh183 Жыл бұрын
Heyy BSDK information use madako misuse madako beda😠
@vikramkage4548
@vikramkage4548 Жыл бұрын
smart yaar bekaadoru agabahudrii
@IMAX8
@IMAX8 Жыл бұрын
Smart ala skill 😅
@user-jn4xe3rg1i
@user-jn4xe3rg1i Жыл бұрын
ಈ ಕೋರ್ಸ್ ಮುಗಿಸಿದ ಮೇಲೆ ನಮಗೆ ಕೆಲಸ ಸಿಗುತ್ತದ ಅಮರ್ ಸರ್
@1823SumanRaj
@1823SumanRaj Жыл бұрын
Proud to be masth magaa viewer
@aanchalsharma4991
@aanchalsharma4991 Жыл бұрын
Excited for this course sir
@26anusaini
@26anusaini Жыл бұрын
Just paid for your Journalism Course. Super Excited🎉
@suresha9199
@suresha9199 Жыл бұрын
Bro did u completed journelism...?
@tarunmiji4558
@tarunmiji4558 Жыл бұрын
ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..
@prashanthvn5245
@prashanthvn5245 Жыл бұрын
Hats off to you brother ❤
@Historyunfolded234
@Historyunfolded234 Жыл бұрын
My kind request to Amar Prasad sir is to upload the demo videos of the journalism course you have created for us,so that we can have a general view on your course..
@rajnayak2723
@rajnayak2723 Жыл бұрын
ಸರ್ ಈ ಕೋರ್ಸ್ ನ Udemy ಅಪ್ಲಿಕೇಶನ್ ಮುಖಾಂತರ ಮಾಡಿ. ಇನ್ನೂ ಹಲವಾರು ಜನ join ಆಗುವ ಸಾಧ್ಯತೆ ಇರುತ್ತದೆ. ಮತ್ತೆ lifetime access ಕೊಡಿ, ಇದ್ರಿಂದ join ಆಗುವವರಿಗೂ ಯಾವ ಸಮಯದಲ್ಲಿ ಬೇಕಾದರೂ ಕಲಿಯಲು ಅನುಕೂಲವಾಗುತ್ತದೆ. Don't mind, it's my suggestion. Thank you.. ❤️
@vaseemakram7984
@vaseemakram7984 Жыл бұрын
Just joined sir ❤️ we hope all your content will be very informative and qualitive waiting for the classes One more request amar sir for who have joined the course give once opportunity to meet u directly 😍
@vikashammigi9295
@vikashammigi9295 Жыл бұрын
Sir entrepreneurship bagge video Maadi please
@parthavi768
@parthavi768 Жыл бұрын
i have joined...n waiting for the classes....
@pankajshetti6253
@pankajshetti6253 Жыл бұрын
I purchased yesterday I am passed in 2nd puc in March 2023 exam was completed my degree will Start in August in between this 3 months I think this skill I will learn from you 😊👍
@manojbabuh
@manojbabuh Жыл бұрын
Good same to you
@tarunmiji4558
@tarunmiji4558 Жыл бұрын
ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..
@JeevanSamagar
@JeevanSamagar Жыл бұрын
Bro 12th science admele best course yavdu pls heli CET through 😢
@AjayAjay-cn6hc
@AjayAjay-cn6hc Жыл бұрын
Ondolle prayatna congratulations brother ❤❤
@dacchukarnataka766
@dacchukarnataka766 Жыл бұрын
Class time table heli sir ಯಾಕಂದ್ರೆ ನಾನು callege ge hogttini adakke heli sir plz. ಈ corse madokke nanvu intrest ede
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. -ಧನ್ಯವಾದಗಳು
@rangaswamyks8287
@rangaswamyks8287 Жыл бұрын
very nice video sir i like it and also loved it it is an useful video god bless you.
@uttangilatha
@uttangilatha Жыл бұрын
Sir nin salary yestu Edy E generalism nalli hegy salary kodthare plz 1 video madee more people question plz plz
@Lifespark1998
@Lifespark1998 Жыл бұрын
Hi sir I'm interested in joining this course. But I want to know can a visually impaired person join this and perceive this course?
@sharanagoudbiradar4761
@sharanagoudbiradar4761 Жыл бұрын
ಸರ್ ನಿಮ್ಮ ವಿಡಿಯೋ ನೋಡಿದೆ ತುಂಬಾ ಚೆನ್ನಾಗಿತ್ತು ಅದೇನೆಂದರೆ ಈ ದೇಶದಲ್ಲಿ ಬೇರೆ ದೇಶಕ್ಕೆ ಏನ್ ಹೋಗುತ್ತೆ ಬೇರೆ ದೇಶದಿಂದ ಏನಿಲ್ಲ ನಮ್ಮ ದೇಶಕ್ಕೆ ಬರುತ್ತೆ ವಿಡಿಯೋ ಮತ್ತು ಇವಾಗ ನಮ್ಮ ಬೇಕು ಸರ್ ದಯವಿಟ್ಟು ಸಬ್ಸ್ಕ್ರೈಬ್ ಮಾಡ್ತೀವಿ ನಮ್ಮ ಗೆ ಬೇಕಾಗಿದೆ
@harishdk4668
@harishdk4668 Жыл бұрын
ಮಾನ್ಯರೆ ತಾವು journlisam course ಪ್ರಾರಂಭ ಮಾಡಿರುವುದು ತುಂಬಾ ಸಂತೋಷ. ಬದ್ಧತೆಯನ್ನು provoke ಮಾಡಿ.
@riteshbhatnagar6463
@riteshbhatnagar6463 Жыл бұрын
Excited for the course sir
@keerthikkkeerthikk1737
@keerthikkkeerthikk1737 Жыл бұрын
Nandhu para medical cours ಆಗಿದೆ diploma in health inspector ಆಗಿದೆ ನಾವು ಮಾಡೋಕೆ ಆಗುತ್ತಾ
@chidanandaraaj2349
@chidanandaraaj2349 Жыл бұрын
FDA SDA Bagge heli sir🙏
@ramanujsarkar-if4du
@ramanujsarkar-if4du Жыл бұрын
Just now enrolled for your Journalism course! Super excited
@shreethestar9782
@shreethestar9782 Жыл бұрын
What is the fees, please tell me sir
@pavanurs1995
@pavanurs1995 Жыл бұрын
@@shreethestar9782 1500
@pallavisb448
@pallavisb448 Жыл бұрын
ಒಳ್ಳೆ ಪ್ರಯತ್ನ sir
@yathishbg5147
@yathishbg5147 Жыл бұрын
ಗುರುಗಳೇ ನಾನು ಯತೀಶ್ ಅಂತ. ನಾನು ನಿಮ್ಮ ಬಳಿ ಮಾತನಾಡಬೇಕು ದಯವಿಟ್ಟು ನಿಮ್ಮ ನಂಬರ್ ಕೊಡಲು ಸಾಧ್ಯ ಆಗುತ್ತಾ 🙏🏻🙏🏻🙏🏻
@navachethnaik5806
@navachethnaik5806 Жыл бұрын
Diploma madidavarige yavella opportunities idhe ondu vedio madi
@yuvarajakg6012
@yuvarajakg6012 Жыл бұрын
Hi Amarprasad sir, I have enrolled the course yesturday. My suggestion is to create a what's app group with all the enrolled students. and will help to share information.
@tarunmiji4558
@tarunmiji4558 Жыл бұрын
ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..
@bossssss514
@bossssss514 Жыл бұрын
I knew he is never be like that
@lohithprabhalkar3516
@lohithprabhalkar3516 Жыл бұрын
Please extend the discount time
@nataraj4634
@nataraj4634 Жыл бұрын
Dear sir 1499 ಇದು ಸಂಪೂರ್ಣ ಒಂದು ವರ್ಷಕ್ಕೆ ನಿಗದಿಪಡಿಸಿದ ಶುಲ್ಕವೇ! ಅಥವಾ ಪ್ರತಿ ತಿಂಗಳು ಶುಲ್ಕ ತುಂಬಬೇಕ? ಇಂತಿ ಕೋರ್ಸ್ ಸೇರಬಯಸುವ ಆಸಕ್ತಿದಾಯಕ..
@girishn223
@girishn223 Жыл бұрын
Super amar sir❤
@astitavkumar5454
@astitavkumar5454 Жыл бұрын
Finally the wait is over, thank you for coming up
@user-ip5dg1kp1o
@user-ip5dg1kp1o Жыл бұрын
ಸರ್ ನಮಸ್ತೆ ನಾನು ಜೈನ್ ಆಗ್ಬೇಕಂತ ಇದ್ದೇನೆ ಸರ್ ಕೋರ್ಸ್ ಎಷ್ಟು ವರ್ಷ ಸರ್ ಆಗಿ ಈ ಕೋರ್ಸ್ ಚರ್ಚೆ ಫುಲ್ ಎಷ್ಟು ಸರ್ ನಾನು ಒಬ್ಬ ಬ್ಲೈಂಡ್ ಸರ್ ನನಗು ಅವಕಾಶ ಇದಿಯಾ ಸರ್ ಇದ್ದರೆ ಹೇಳಿ ಸರ್ ಧನ್ಯವಾದಗಳು ಸರ್
@mahendras7829
@mahendras7829 Жыл бұрын
super information sir..❤
@Durgamitra13
@Durgamitra13 Жыл бұрын
July 10ವರೆಗೆ ಸಮಯ ನೀಡೋಕೆ ಆಗುತ್ತಾ
@tarunmiji4558
@tarunmiji4558 Жыл бұрын
ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..
@sanjaykp2779
@sanjaykp2779 Жыл бұрын
Sir, please extend discount date
@Tech_shiva2
@Tech_shiva2 Жыл бұрын
ಸರ್, ಒಳ್ಳೆ ಕೆಲಸ ಆದರೆ ದಯವಿಟ್ಟು ಫ್ರೀ ಆಗಿ ಹೇಳಿಕೊಡಿ ನಮ್ಮಂತ ಎಷ್ಟು ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದೀರಿ ದಾರಿ ತೋರಿಸುತ್ತಿದ್ದೀರಿ ದಯವಿಟ್ಟು ಫ್ರೀ ಕ್ಲಾಸ್ ಗಳನ್ನು ಮಾಡಿ...... 🙏
@entertainment2k447
@entertainment2k447 Жыл бұрын
ಈ ಕೋರ್ಸ್ ನ demo vedio ಮಾಡಿ , ಇದು ನಮ್ಮ decition ಗೆ help ಆಗುತ್ಹೆ
@umeshhadimani9804
@umeshhadimani9804 Жыл бұрын
2010ರಲ್ಲಿ ನಂದು BA ಡಿಗ್ರಿ ಆಗಿದೆ. ಮತ್ತೆ ನಾನು ಈಗ BA ಮಾಡಬಹುದಾ? ತಿಳಿಸಿ ಸರ್ 🙏
@shanmukhahonnur7176
@shanmukhahonnur7176 Жыл бұрын
ಸರ್ ನಂಗೆ ಯಾವುದೇ job ಬೇಡ ನಂಗೆ ಸ್ವಲ್ಪ ಆಸಕ್ತಿ ಇದೆ ಹಾಗಾಗಿ ಈ ಕೋರ್ಸ್ ಮಾಡ್ತೀನಿ
@Jayaramgowda02
@Jayaramgowda02 Жыл бұрын
Pls give information about advertisement agency😊
@rajshekar5423
@rajshekar5423 Жыл бұрын
Unemployed from 4 years during same covid reason any suggestion?
@bossssss514
@bossssss514 Жыл бұрын
Yes , Congress doesn't helps like this unemployment person😢
@anilpalegar2277
@anilpalegar2277 Жыл бұрын
PSI scam bagge report madi sir nam paristhith thumba kasta agtha ide case en agide antha heli plz sir
@justarandomperson3288
@justarandomperson3288 Жыл бұрын
ಅಮರ್ ಪ್ರಸಾದ್ ಸರ್, ಸೂಪರ್
@royalonline4522
@royalonline4522 Жыл бұрын
Sir Banjar ( lamani ) samaja SC Yavag Sertu Yaru Serisidru ..plz one vedio madi sir
@burhanbegh2193
@burhanbegh2193 Жыл бұрын
Just paid for your journalism course. Superb sir. ❤️
@tarunmiji4558
@tarunmiji4558 Жыл бұрын
ಅಮರ ಪ್ರಸಾದ್ ಹೇಗೆ freedom app na cs ಸುಧೀರ್ ಅವ್ರು ಹಣ ಹೂಡಿಕೆ ಬಗ್ಗೆ ಕೋರ್ಸ ಮಾಡಿ ಜನರನ್ನು ಯಾಮಾರಿಸಿದರೋ ಹಾಗೆ ನೀವು ಮಾಡ್ತಿರೇನೋ? ಅನ್ನೋ ಭಯ..
@vikasvicky6311
@vikasvicky6311 Жыл бұрын
I am a working professional i am a technical support engineer i have enrolled to the course
@anithagb7384
@anithagb7384 Жыл бұрын
Sir part time work from home edre heli sir
@sikra928
@sikra928 Жыл бұрын
ನಾನು ಕಯಿಯುತ್ತಿದ್ದೇನೆ ಸರ್ ತರಗತಿ ಪ್ರಾರಂಭ ಮಾಡಿ ಸರ್
@mohankumar-yx9ve
@mohankumar-yx9ve Жыл бұрын
ಸರ್ ನಾನು ಟೀಚರ್ ಆಗಿ ಕೆಲಸ ಮಾಡ್ತಾ ಇದೀನಿ ಆದ್ರೆ ನನಗೆ ಈ ಕೋರ್ಸ್ ಅಂದ್ರೆ ಬಹಳ ಇಷ್ಟ. ಆದ್ದರಿಂದ ಹೇಗೆ ಮಾಡೋದು ಈ ಕೋರ್ಸ್ನ.
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. -ಧನ್ಯವಾದಗಳು
@marutibhajantri1176
@marutibhajantri1176 Жыл бұрын
But time 5 to 6 hours ಇದೆ ಇರೋ ಕೆಲಸ ಬಿಟ್ಟು ಇದನ್ನ ಮಾಡೋದಿಕೆ ಆಗಲ್ಲಾ sir ಹಾಗಾಗಿ ಟೈಂ ಕಡಿಮೆ ಮಾಡಿದ್ರೆ ಚೆನ್ನಾಗಿರುತ್ತದೆ sir
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. -ಧನ್ಯವಾದಗಳು
@user-me6fr2zy5s
@user-me6fr2zy5s Жыл бұрын
💪👌👍hige continue Aagi
@lakshmic9854
@lakshmic9854 Жыл бұрын
Everything is ok but why can't you give information on KPSC from ATo Z
@manjunathmaradikolli5653
@manjunathmaradikolli5653 Жыл бұрын
Hi sir E course purchase madidene adare how to use E website ಬಗ್ಗೆ ಒಂದು ವಿಡಿಯೋ ಮಾಡಿ ಹೇಳಿ sir
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z Course Starts - 10th June 2023 ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! CODE WILL EXPIRE ON 23rd MAY - Amar Prasad Classroom -------
@boraiahparvathi61
@boraiahparvathi61 Жыл бұрын
God bless you Amar sir
@venkatvrao3629
@venkatvrao3629 Жыл бұрын
You are great person dear friend 🙏🌹
@savithasavitha2716
@savithasavitha2716 Жыл бұрын
ನಮಸ್ಕಾರ ಸರ್ ಧನ್ಯವಾದಗಳು
@raghavendrabilebhavi5274
@raghavendrabilebhavi5274 Жыл бұрын
You're great sir
@prashantaprashanta349prash6
@prashantaprashanta349prash6 Жыл бұрын
ಸರ್ ನಿಮ್ಮ ನಂಬರ್ ಕೊಡ್ತೀರಾ ಈ ಕೋರ್ಸ್ ಬಗ್ಗೆ ನಿಮ್ಮತ್ರ ಮಾತಾಡಬೇಕು
@prashanthadnagara5464
@prashanthadnagara5464 Жыл бұрын
❤❤❤❤masth Maga❤❤❤❤
@Manjushri-sy4jt
@Manjushri-sy4jt Жыл бұрын
Iam MA in kannada
@yashavanthayashsd7502
@yashavanthayashsd7502 Жыл бұрын
Thank you sir Think madtini
@husainappapuli1863
@husainappapuli1863 Жыл бұрын
Super ❤️ I'm joining sir✨❤️
@vishalakshijeevraj8485
@vishalakshijeevraj8485 Жыл бұрын
Your searching team is extremely good 🎉
@lavanyaanilaanilkumara5971
@lavanyaanilaanilkumara5971 Жыл бұрын
I have joined sir
@Meghanatk0798
@Meghanatk0798 Жыл бұрын
Good job sir... Good bless you...
@raghav9721
@raghav9721 Жыл бұрын
Sir what do we need to do after the completion of course?
@gururajhebbar.maravanthe8942
@gururajhebbar.maravanthe8942 Жыл бұрын
ಸಿದ್ಧರಾಮಯ್ಯ ಸರಕಾರದ ಹಣ ಉಳಿತು 😃😂😂(ತಮಾಷೆಗಾಗಿ)
@justmeithings
@justmeithings Жыл бұрын
You Look like Shubman Gill❤
@harir1411
@harir1411 Жыл бұрын
Ss
@dhanukumarm.h4056
@dhanukumarm.h4056 Жыл бұрын
I am chikkamagalur boy
@higgsboson67
@higgsboson67 Жыл бұрын
Thanks Amar Brother ❤️
@vineethkumar5314
@vineethkumar5314 Жыл бұрын
Thanks sir❤
@pratibhapriya4514
@pratibhapriya4514 Жыл бұрын
Was waiting for the course , thankyou already enrolled
@kavirajmbiradar980
@kavirajmbiradar980 Жыл бұрын
Extend admission date sir.
@DNEWZ22
@DNEWZ22 Жыл бұрын
ನಾನು join ಆಗಿದ್ದೀನಿ
@Lakshmi23451
@Lakshmi23451 Жыл бұрын
I was waiting for like this courses
@rudragoudachinnappagoudra305
@rudragoudachinnappagoudra305 Жыл бұрын
Sir EMI ediya😞
@puttammap6037
@puttammap6037 Жыл бұрын
Sir,,, puc complete agide and degree ge join agilladavaru ega agilla but feauture lli aguvavaru eeee course ge join agbahuda,,,
@Cricketnews476
@Cricketnews476 Жыл бұрын
sir ಕ್ರಿಮಿನಲ್ investigation reporter bagge nu mahiti kodi
@ashasp9214
@ashasp9214 Жыл бұрын
UPSC exam process bagge information heli please sir
@royalcoachingcenterhullahalli
@royalcoachingcenterhullahalli Жыл бұрын
Enrolled👍
@pavithrap281
@pavithrap281 8 ай бұрын
Hi sir BA ge jobs bhage video madi sir
@ankitasharaf838
@ankitasharaf838 Жыл бұрын
Thank you sir for introducing this course
@maheshhalli4481
@maheshhalli4481 Жыл бұрын
Sir nanu join agabeku adre nann hatra yavde online payment madoke agalla nann hatra yav card kuda illa so nan cash nimage heg kodabahudu matte heg join agodu bere alternative option idiya sir.
@makeadifference9180
@makeadifference9180 Жыл бұрын
Sir ನಾನು ಡಿಪ್ಲೊಮಾ in ಆಗಿದೆ. ನಾನು ಮಾಡಬಹುದ..?
@veereshsr8935
@veereshsr8935 Жыл бұрын
Sir nimma jarnalisum cours kannadali erutta
@muralikuttappan3609
@muralikuttappan3609 Жыл бұрын
Ninu Amar Prasad antha gothuu but your information is very good
@vidyavathi4638
@vidyavathi4638 Жыл бұрын
Proud of you 👏
@arathiarathi6758
@arathiarathi6758 2 ай бұрын
My dream Indian army 🇮🇳🪖
@maalam4104
@maalam4104 Жыл бұрын
Sir e government jobgalige degree marks consider madtara pls heli
@ManikyaNakul-bi3sr
@ManikyaNakul-bi3sr Жыл бұрын
Hellow sir. Do about some information of MSW course
@MA-cn1zm
@MA-cn1zm Жыл бұрын
Sir time yavatara irutte heli.
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 42 МЛН
黑天使遇到什么了?#short #angel #clown
00:34
Super Beauty team
Рет қаралды 37 МЛН
How he became a developer with ₹3,00,00,000 salary!
47:29
Brototype Malayalam
Рет қаралды 293 М.