I have met Guruma in my dream !! Its not imagination or hallucination. Really blessed 🙏
@cinebox1646Ай бұрын
You can meet physically,
@divyap8674 күн бұрын
@@cinebox1646How? Do you have her address or number?
@anubnaАй бұрын
What to tell I don't know. It's so thrilling,,I can go on hearing you for days. I feel I am elated. we are all sooo, blessed to hear you. You are God sent to bless us. Koti koti to namaskaaraas you, both. How much I wish to be with you like a student.,😢 🙏🙏🙏🙏🙏🙏💕💕💕💕
@subbakrishnan2636Ай бұрын
PRANAMS TO MATHAJI OM SRI SRIMATHA
@radhachidambar9014Ай бұрын
ಧನ್ಯವಾದಗಳು ಗುರುಮಾ ತಾವು ಬರೆದ ಋಷಿಗಳ ಪರಂಪರೆಯ ಬಗ್ಗೆ ನಾನು ಓದಲು ಶುರುಮಾಡಿರುವೆ ನಮ್ಮನೆ ಮರೆಯುವಂಥ ಪುಸ್ತಕ ಧನ್ಯವಾದಗಳು
@jyothi-nt6cmАй бұрын
ಹೃದಯ ಪೂರ್ವಕ ವಾಗಿ ನಿಮ್ಮ ಪಾದ ಗಳಿಗೆ ವಂದನೆ ಗಳು
@muralidhar.g319Ай бұрын
ಜೈ ಶ್ರೀಮಾತಾ ಅಮ್ಮ, ತಮ್ಮ ಮಾತು ಕೇಳುತ್ತಿದ್ದರೆ ನಾನು ನಾನಾಗಿರಲ್ಲ ಕಳೆದು ಹೋಗಿರ್ತೀನಿ . ಈ ವಿಷಯದ ಬಗ್ಗೆ ಎಪಿಸೋಡ್ಸ್ ಬರ್ತಾ ಇರಲಿ . ವಿಷಯ deep ಇದೆ. ತುಂಬಾ ಮನ ಮುಟ್ಟುವಂತೆ ತಿಳಿಸುತ್ತೀರ thank you maa ಜೈ ಶ್ರೀಮಾತಾ.👣🌺🙇🙇🙏🙏😊
@radhachidambar9014Ай бұрын
ಗುರುಮಾ ನಿಮ್ಮ ಮಾತುಗಳು ನಿಮ್ಮ ಅನುಭವ ನಾನು ನಿಮ್ಮ ಹತ್ತಿರ ಕುಳಿತು ಕೇಳುತ್ತಿರುವ ನನ್ನ ನಾನು ಮರೆತುಹೋಗಿದ್ದೆ
@shashikalasb7820Ай бұрын
Thankyou Leelajala Adhytmika Margadarshan sathchinthan Shubhaprda Raviprabha aum Sri Sai Ram ♈.
@ramesharadhya7440Ай бұрын
ಅಮ್ಮ ಅದ್ಭುತ ಅನುಭವದ ವಿಶ್ಲೇಷಣೆ, ಪ್ರಣಾಮಗಳು 🙏🙏🎉🎉
@ashaniranjan397Ай бұрын
ಗುರುಮಾ 🙏🙏🙏🙇♀️
@shashikalasb7820Ай бұрын
Dhanyvadagalu.Shreegurubhyonamha shreekrishnam Vande Jagadgurum Sapariwar Shubhaprda Raviprabhe aum Sri Sai Ram ♈.
@anitham1381Ай бұрын
Amma matte bandiddu tumbha Santhosh 🙏🙏🙏🙏🌺🌺🌺
@LalithaAnand-rw8nxАй бұрын
ಅಮ್ಮಾ ನಿಮ್ಮ ಪರಿಚಯವಾಗಿದ್ದು ನನ್ನ ಹಿಂದಿನ ಜನ್ಮದ ಪುಣ್ಯ ನಿಮಗೆ ಕೋಟಿ ವಂದನೆಗಳು
🙏 Gurumaa my name is Sunil Kumar G, pls bless me 🙏 🙏 🙏
@ananthanarayanasarmakuntim973426 күн бұрын
Veda praachhena adu apaurusheya
@vijayshah4487Ай бұрын
I am from maharashtra Will you please tell me how to meet guru ma
@ananthanarayanasarmakuntim973426 күн бұрын
Brahmananda sukha adu
@meeramurthy2415Ай бұрын
🙏🏽ಸಕಲಮಾ🌷🙏🏽🪷 it's wierd that guruma is calling maharishi ಭಗವನ್ ಅಗಸ್ತ್ಯರನ್ನು sage🙄🫤
@LakshmiLakshmi-ru2gkАй бұрын
He is sage with bhagavan qualities. He saved earth msny times from crisis. But he is a sage only. “Agastya muni”. Sage is not a inferior word
@anubnaАй бұрын
@@meeramurthy2415 ಕನ್ನಡದಲ್ಲಿ ನಾವು ಸಾಧು ಸಂತರು ಅಂತಾ ಹೇಳಲ್ವಾ?ಹಾಗೆ, ಇದೂ ಕೂಡ.ಋಷಿಗಳೂ ಕೂಡ ಸಾಧುಗಳೇ, ಸಂತರೇ .ಅಲ್ಲವೇ ?
@meeramurthy2415Ай бұрын
@@anubna @lakshmi Sage is not = maharshi. English "translations" of Indic words do not depict the meanings in depth/ width... they're loose usages by lay people & not expecting such lax usage like sage vidyaranya🙄🫤 by Guruma😐
@anubnaАй бұрын
ನೋಡಿ, ನೀವು ಹೇಳಿದ್ದು ಸರಿ,ಆದರೆ, word to word meaning ಅಥವಾ literal meaning should not be soooo important. Gurumaa, ಅವರ ಅನಂತ ಜ್ಞಾನ,ಬ್ರಹ್ಮಾಂಡ ಜ್ಞಾನ ವನ್ನು ಗೌರವಿಸೋಣ,ಇದನ್ನು ಕೇಳಿಸಿ ಕೊಳ್ಳುವ ಪುಣ್ಯ ಸಿಕ್ಕಿದ್ದಕ್ಕಾಗಿ ಆ ಭಗವಂತನಿಗೆ ನಮಸ್ಕರಿಸೋಣ.ಗುರುಮಾ ಅವರ ಆಧ್ಯಾತ್ಮಿಕ ಮಟ್ಟಕ್ಕೆ ನಾವು ಏರಬೇಕಾದರೆ ನಾವು ಎಷ್ಟು ಕೋಟಿ ಜನ್ಮಗಳು ಎತ್ತಬೇಕೋ ಗೊತ್ತಿಲ್ಲ.Gurumaa ಅವರಿಗೂ, ಲೀಲಾ ಮೇಡಂ ಅವರಿಗೂ ಅನಂತ ನಮಸ್ಕಾರಗಳು.❤❤❤
@anubnaАй бұрын
@@meeramurthy2415.. ನೀವು ಹೇಳಿದ್ದು ಸರಿ ಆದರೆ ಇದು ನಿರ್ಲಕ್ಷಿಸಬಹುದಾದ ವಿಷಯ,ಏಕೆಂದರೆ Gurumaa ಅವರು ಹೇಳುತ್ತಿರುವುದು,ಅತ್ಯಂತ,ಗಹನವಾದ,ಅನಂತವಾದ,ಬ್ರಹ್ಮಾಂಡವಾದ ,ಆಧ್ಯಾತ್ಮಿಕ ಜ್ಞಾನ.ಇಲ್ಲಿ,word to word or literal meaning should not be soooo important.ಇದನ್ನು ಕೇಳಿಸಿ ಕೊಳ್ಳುವ ಪುಣ್ಯ ನಮ್ಮದಾಗಿದೆ ಎಂದು ಸಂತೋಷ ಪಡೋಣ.Gurumaa ಅವರ ಆಧ್ಯಾತ್ಮಿಕ ಮಟ್ಟಕ್ಕೆ ನಾವು ಏರಲು ಎಷ್ಟು ಕೋಟಿ ಜನ್ಮಗಳು ಬೇಕಾಗೊತ್ತೋ ಗೊತ್ತಿಲ್ಲ. ಈ ಇಬ್ಬರೂ ತಾಯಂದಿರಿಗೆ ನನ್ನ ಅನಂತ ನಮಸ್ಕಾರಗಳು.❤❤❤.
@ananthanarayanasarmakuntim973426 күн бұрын
Paramatma bere, jeevatma bere
@venugopal266025 күн бұрын
No no garbha is 100percent starile and clean well managed by body imune system .how do u say it is like drainage.
@ananthanarayanasarmakuntim973426 күн бұрын
Dayavittu neevu Sribhashyam odi
@ananthanarayanasarmakuntim973426 күн бұрын
Brahmana hattira anubhava adu, adare jiva brahma alla