Sir first haircut madisikondu school ge ogi yake andre makkalu nimmanna nodi kalithare
@bgraghunatharao61853 күн бұрын
ಕನ್ನಡ ಓದಲಿಕ್ಕೆ ಬರದ ಈ ವ್ಯಕ್ತಿ ವಿದ್ಯಾಮಂತ್ರಿ. ನಮ್ಮ ಕರ್ನಾಟಕ್ಕೆ ದೊಡ್ಡ ಅವಮಾನ. ಕನ್ನಡ ಸಂಘಗಳು ಯಾಕೆ ಪ್ರತಿಭಟಿಸುತ್ತಿಲ್ಲ?.
@srijanshikarbelham91043 күн бұрын
sir....ನೀವ್ ಫಸ್ಟ್ hair cut madsi..my request..ur education minister 😂
@lovemynation3 күн бұрын
ಈತ ಮೇಷ್ಟ್ರು ಹೇಳಿದ ಮಾತನ್ನು ಕೇಳಿದಿದ್ದರೆ ಕನ್ನಡ ಚೆನ್ನಾಗಿ ಕಲಿತಿದ್ದ.
@nagamani89693 күн бұрын
ಎಣ್ಣೆ ಅಂಗಡಿಗಾದರೂ ಇವನನ್ನು ಸಚಿವನಾಗಿ ಮಾಡಬಾರದಿತ್ತಾ😂😂😂😂
@ashwathashwath11193 күн бұрын
ಅವಿದ್ಯ ಮಂತ್ರಿ
@BoudhikBoudhik3 күн бұрын
Comedy Piece 😂
@Shivakumar-2493 күн бұрын
😂😂😂😂 ಹೌದ ಇಲಿಯ
@shantharajuks3 күн бұрын
ಗೋಧಿ ಮೀಡಿಯಾ ಎಲ್ಲ ಮಾರಾಟ ಆಗಿದ್ದಾರೆ
@fitnesslover74592 күн бұрын
ಕತ್ತೆನಾ ಕತ್ತೆ ಅಂದ್ರೆ ಗೋಧಿ ಮಿಡಿಯಾ ...ಪಪ್ಪು ನ ಐನ್‌ಸ್ಟೈನ್ ಅಂದ್ರೆ ಒಳ್ಳೆ ಮಿಡಿಯಾ.... ಕಾಂಗಿಗಳು ಕೇಂದ್ರದಲ್ಲಿ ಇದ್ದಾಗ ಇದ್ದ ಮಿಂಡ್ರಿ ಮಿಡಿಯಾ ಈಗ ಇಲ್ಲ.. ಅವಾರ್ಡ್ ಬಿಟ್ಟಿ ಎಣ್ಣೆ ಊಟ ಕೂಡ ಇಲ್ಲ 😂😂😂
@siddeshwarprasad3 күн бұрын
every K'taka Cangress mantri is a specimen. Thanks to people who voted for Cangress. It's not just Madu Bangarpa's dirty looks, it's his arrogance & ignorance which gets on the nerves.
@ShivuKing-jo7ij3 күн бұрын
First give him kannda book and ask him to read that then ask him to punish that poor headmaster or teacher or kid. First Correct Your Self Honerable Educatin Minister.
@UnknownU-l7i3 күн бұрын
Good Speech ❤❤❤❤
@maheshd113 күн бұрын
ಈಗಿನ ಮಕ್ಕಳೇ ಮುಂದಿನ ಪ್ರಜೆಗಳು ಆಗ ನಿಮ್ಮ ಪಕ್ಷದವರು ನಿಮ್ಮಂತಹ ವ್ಯಕ್ತಿಗಳು ಮತ ಕೇಳೋಕೆ ಹೋಗಿ ಇದಾವೆ ಆಗ ಕೊಡುತ್ತಾರೆ ಉತ್ತರ.
@Mats-bx2io3 күн бұрын
Anna full urkondavne ದರಿದ್ರ education ಮಂತ್ರಿ ಗೆ ಕನ್ನಡ ಓದಲು ಬರಲ್ಲ yen ದೊಡ್ಡ್ ಯೋಜನೆ😂😂😂 patya ಪುಸ್ತಕ ಪದೇ ಪದೇ change ಮಾಡಿ politiciaze ಮಾಡಿ are you education minister.question ಮಾಡೋ ಅಧಿಕಾರ ಯೆಲ್ಲಾರಿಗೂ ಇದು student ಆದ್ರೂ coorect ಆಗಿ ಕೇಳಿ daane