ಜೀವನವನ್ನೇ ರೂಪಿಸಿತು ಒಂದು ಸಣ್ಣ ಸಹಾಯ | Shanthi | Pratap Simha | NewsFirst Kannada

  Рет қаралды 483,006

NewsFirst Kannada

NewsFirst Kannada

Күн бұрын

Пікірлер: 725
@snsatwar
@snsatwar Жыл бұрын
ಸೋಮಣ್ಣ ಮತ್ತು ಪ್ರತಾಪ್ ಸಿಂಹ ಸರ್ ಒಬ್ಬರಿಗೂ ದೇವರು ಒಳ್ಳೇದ್ ಮಾಡಲಿ 🌺🌺🏵🌺🌺
@Raviravi-bb9rv
@Raviravi-bb9rv Жыл бұрын
ಪ್ರತಾಪ್ ಸರ್ ನೀವು ಏಷ್ಟು ಜನರಿಗೆ ಸಹಾಯ ಆಗುತೋ ಅಷ್ಟು ಜನರಿಗೆ ಮಾಡಿ ದೇವರು ನಿಮಗೆ ನೂರು ವರ್ಷ ಚನ್ನಾಗಿತಿರ್ಲಿ
@cmuniyappa6180
@cmuniyappa6180 11 ай бұрын
ಶಾಂತಿ ಬಾಳಿಗೆ ಬೆಳಕಾಗಿ ಪುಣ್ಯ ಕಾರ್ಯಗಳನ್ನು ಮಾಡುತ್ತಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಪಾಲಿಸುವ ಸಂಸದರಾದ ಪ್ರತಾಪ್ ಸಿಂಹ ಸಾರ್ ರವರಿಗೆ ಅನಂತಾನಂತ ಧನ್ಯವಾದಗಳು.ಜೈ ಭೀಮ್.
@kareppapatil6210
@kareppapatil6210 2 жыл бұрын
ಪ್ರತಾಪ್ ಸಿಂಹ ಸರ್ 🙏ಸೋಮಣ್ಣ ಸರ್ ತುಂಬಾ ಧನ್ಯವಾದಗಳು
@manvitham.r9572
@manvitham.r9572 Жыл бұрын
ಪ್ರತಾಪ್ ಸಿಂಹ ಅಣ್ಣ ಅವರಿಗೆ ಧನ್ಯವದಗಳು
@CRUSH--IT
@CRUSH--IT 2 жыл бұрын
ಇಂತಹ ಎಷ್ಟೋ ಜನ ಇದ್ದಾರೆ ಎಲ್ಲರಿಗು ಇಂತಹ ಸೌಲಭ್ಯ ಸಿಗಲಿ ಜೈ ಕರ್ನಾಟಕ
@gowrilakshmiamruthmahal6319
@gowrilakshmiamruthmahal6319 2 жыл бұрын
ಮಾಧ್ಯಮ ದವರು ಇಂತಹ ಅಂಗವಿಕಲ ರಿಗೆ ಸಹಾಯ ಮಾಡಿ ಬದುಕು ಕಟ್ಟಿ ಕೊಂಡು ಜೀವನ ನಡೆಸಲು ಸಹಕಾರಿಯಾಗಿ 🙏🏻ಧನ್ಯವಾದಗಳು ಇಂತಹ ಸಂದರ್ಶನ ಮಾಡಿದ್ದಕ್ಕೆ 🙏🏻
@susheelashetty4233
@susheelashetty4233 2 жыл бұрын
ಪ್ರತಾಪ್ ಸಿಂಹ great person. ನಿಮ್ಮಂತ ಶಾಸಕರು ಎಲ್ಲ ಜಿಲ್ಲೆಗಳಿಗೂ ಬೇಕು Sir. 🙏🏼
@subhashbharani7008
@subhashbharani7008 10 ай бұрын
@susheelashetty4233 he is MP. Not MLA.
@siddubiradar1317
@siddubiradar1317 3 жыл бұрын
ನ್ಯೂwಸ್ 1st ಹಾಗೂ ಪ್ರತಾಪ್ ಶಿಮ್ಹಾ ಅವರಿಗೆ ಅಭಿನಂದನೆಗಳು
@nagarajb8367
@nagarajb8367 3 жыл бұрын
ಒಳ್ಳೆಯದಕ್ಕೆ ಸ್ಪಂದಿಸುವ ಸೋಮಣ್ಣನವರಿಗೆ ಅನಂತ ಅನಂತ ಧನ್ಯವಾದಗಳು, ಒಳ್ಳೆಯದಕ್ಕೆ ಫೋಕಸ್ ಮಾಡೋಕ್ಕೆ ಸಾವಿರಾರು ಸಮಸ್ಯೆಗಳಿವೆ ಮಾಧ್ಯಮಗಳಿಗೆ ತುಂಬಾ ಜವಾಬ್ದಾರಿಯಿದೆ, ಇಂತಹ ಒಳ್ಳೆಯ ಕೆಲಸಗಳಿಂದ ಉತ್ತಮ ಸಮಾಜ ನಿರ್ಮಿಸಬಹುದು.
@ಮಹಾಂತೇಶ.ಮಂಕಣಿಪಿಕಳಿಹಾಳ
@ಮಹಾಂತೇಶ.ಮಂಕಣಿಪಿಕಳಿಹಾಳ 2 жыл бұрын
ಉತ್ತಮ ಕೆಲಸ ಮಾಡುತ್ತಿರುವ ತಮಗೆ ಹೃದಯಪೂರ್ವಕ ಅಭಿನಂದನೆಗಳು. ನೀವು ಮಾಡುತ್ತಿರುವ ಕಾರ್ಯ ನಿರಂತರವಾಗಿರಲಿ ಎಂಬುದು ನಮ್ಮ ಆಶಯ. ಒಳ್ಳೆಯದಾಗಲಿ ಒಳ್ಳೆಯದನ್ನೇ ಬಯಸಿ, ಒಳ್ಳೆಯದನ್ನೇ ಮಾಡಿ.
@manoharkhot4428
@manoharkhot4428 3 жыл бұрын
ಸೂಪರ್ ಸರ್ ಸೋಮಣ್ಣ ಮತ್ತು ಪ್ರತಾಪ್ ಸಿಂಹ ಸರ್ ಒಬ್ಬರಿಗೂ ದೇವರು ಒಳ್ಳೇದ್ ಮಾಡಲಿ 💛❤️
@mukeshgowda1532
@mukeshgowda1532 2 жыл бұрын
Super
@jaanusathee
@jaanusathee 3 жыл бұрын
ನಿಮ್ಮ ಒಳ್ಳೆ ಕೆಲಸ ಹೇಗೆ ಮುಂದುವರಿಸಿ ನಿಮಗೆ ನನ್ನ ಶುಭಾಶಯಗಳು
@bkchandrapahr1887
@bkchandrapahr1887 3 жыл бұрын
My co.. ,
@bhaskarvs557
@bhaskarvs557 3 жыл бұрын
ನಿಜವಾಗಿಯೂ ಒಳ್ಳೆಯ ಕೆಲಸ ದೇವರು ಒಳ್ಳೆಯದು ಮಾಡಲಿ
@sociology1468
@sociology1468 3 жыл бұрын
ಸೋಮಣ್ಣ, ಪ್ರತಾಪ್ ಅಣ್ಣ,ನಿಮ್ಮ್ ಮೇಲಿರುವ ಅಭಿಮಾನ ಹೆಚ್ಚಾಯಿತು.
@ravikiran2532
@ravikiran2532 3 жыл бұрын
ಜೈ ಪ್ರತಾಪ್ ಸಿಂಹ ಜೀ ಹಾಗೂ ಸೋಮಣ್ಣ ಮಾಚಿವಾಡ ಜೀ ...ಉತ್ತಮ ಕೆಲಸ ಇಬ್ಬರಿಗೂ ಕೋಟಿ ನಮನಗಳು
@udayakumara5400
@udayakumara5400 3 жыл бұрын
ಇದು ನಿಜವಾದ ಮಾನವೀಯತೆ... ದೇವರು ನಿಮಗೆ ಒಳ್ಳೆದು ಮಾಡಲಿ..👏👏🙏👌
@chandramurulik1267
@chandramurulik1267 3 жыл бұрын
ಒಳ್ಳೆಯದಾಗುತ್ತೆ ದೇವರಿದ್ದಾನೆ ನ್ಯೂಸ್ 1ದೇವರು ಒಳ್ಳೆಯದನ್ನು ಮಾಡಲಿ
@abhilashn7201
@abhilashn7201 10 ай бұрын
ನಿಜವಾಗಲೂ ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಪ್ರತಾಪ್ ಸಿಂಹ ಅವರಿಗೆ ಧನ್ಯವಾದಗಳು. ಕೈಲಾದಷ್ಟು ಬಡವರ ಬಂಧು ನೀವಾಗಿ ಎಂದು ಈ ಮೂಲಕ ವಿಂತಿಸುತ್ತೇನೆ ಆ ಭಗವಂತ ನಿಮಗೆ ಸದಾ ಇದೇ ರೀತಿ ಮನಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
@gopalkarl6238
@gopalkarl6238 2 жыл бұрын
ಸಹಾಯ ಮಾಡಿದಂತ ಎಲ್ಲಾರಿಗೂ ತುಂಬು ಹೃದಯದ ದನ್ಯವಾದಗಳು
@harishnaik66
@harishnaik66 3 жыл бұрын
ಪ್ರತಾಪ್ ಸಿಂಹ ಸರ್ ಸೋಮಣ್ಣ ಸರ್ 👏👏👏👏🙏 ನಿಮಗೆ ಆಯಸ್ಸು ವೃದ್ಧಿ ಕೊಡಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಐ ಲೈಕ್ ಇಟ್ ಐ ಲೈಕ್ ಇಟ್ ಅಲ್ಲಿ ಕೆಟ್ಟ 👌🤘🌹🤝👏🙏 ಜೈ ಸೇವಾಲಾಲ್
@divakar7111
@divakar7111 3 жыл бұрын
ನಿಮಗೆ ದೇವರು ಒಳ್ಳೇದು ಮಾಡಲಿ 🙏🙏
@sureshchinya9848
@sureshchinya9848 2 жыл бұрын
ಇದೆ ರೀತಿ ಕಷ್ಟ ದಲ್ಲಿ ಇರುವವರಿಗೆ ಸಹಾಯ ಮುಂದುವರೆಸಿ .
@sreelakshmichandramohan7115
@sreelakshmichandramohan7115 3 жыл бұрын
ಚೆನ್ನಾಗಿ ಬಾಳಮ್ಮ,ದೈವ ಸಹಾಯ ಮಾಡುತ್ತದೆ.ಪ್ರತಾಪ ಸಿಂಹ ಅವರು ದೇವರ ಕೆಲಸ ಮಾಡಿದ್ದಾರೆ.
@rayappavalmiki8998
@rayappavalmiki8998 2 жыл бұрын
ಸೋಮಣ್ಣ ಮತ್ತು ಪ್ರತಾಪ್ ಸಿಂಹ ಸರ್ ಒಬ್ಬರಿಗೂ ದೇವರು ಒಳ್ಳೇದ್ ಮಾಡಲಿ
@sharanusharanu7087
@sharanusharanu7087 3 жыл бұрын
ಸೋಮಣ್ಣ ಸರ್ ತುಂಬಾ ಧನ್ಯವಾದಗಳು ಸರ್... ನಿಮಗೆ ಹಾಗೆ ನಿಮ್ಮ ಚಾನಲ್ ಗೇ.. ಶತ ಶತ...ಕೋಟಿ ನಮನಗಳು. 🙏🙏🙏🙏🙏 ಬಡವರ ಬಾಳಲ್ಲಿ ಬೆಳಕಾದ ನಿಮಗೆ ದೇವರು ಯಾವಾಗಲೂ ನಿಮ್ಮ ಜೊತೆ ಗೇ ಇರುತ್ತಾನೆ ಸರ್...
@yashodhabai6580
@yashodhabai6580 2 жыл бұрын
ನಮಸ್ತೆ ಸಾರ್.. ತುಂಬಾ ತುಂಬಾ ಧನ್ಯವಾದಗಳು.. ಒಂದೇ ಕರೆಗೆ ಓಗೊಟ್ಟು ಸಹಾಯ ಮಾಡಲು ಧಾವಿಸಿ.. ಸಹಾಯ ಮಾಡಿದ್ದೀರಿ.. ನಿಮ್ಮ ಮಾನವೀಯ ಗುಣಕ್ಕೆ ಧನ್ಯವಾದಗಳು
@shashibushanbl3672
@shashibushanbl3672 8 ай бұрын
Somanna sir and prathap simha Great work done congrats both of you God Bless you 🙏
@jskarthik295
@jskarthik295 3 жыл бұрын
ತಮಗೂ, ಪ್ರತಾಪ ಸಿಂಹ ರಿಗೂ ಒಳ್ಳೆಯದಾಗಲಿ ಸರ್ 🙏🙏
@guruprasadsr4665
@guruprasadsr4665 3 жыл бұрын
News First ನ ಸೋಮಣ್ಣ ರವರಿಗೆ ಮತ್ತು ಸಂಸದರಾದ ಪ್ರತಾಪ್‌ ಸಿಂಹ ರವರಿಗೆ ಅನಂತ ಅನಂತ ಧನ್ಯವಾದಗಳು
@deepikasagara7353
@deepikasagara7353 3 жыл бұрын
ಒಳ್ಳೆ ಕೆಲಸ ಮಾಡಿದ್ದೀರಿ ಸೊಮ್ಮಣ್ಣ ಸರ್, ನಿಮ್ಮ ಅಂತವ್ರು ಇಂತ ಕಷ್ಟದಲ್ಲಿ ಇರೋರನ್ನ ಗುರುತಿಸಿ, ಸಹಾಯ ಮಾಡುವ ಮನಸ್ಥಿತಿ ಇರೋದಕ್ಕೆ ತುಂಬಾ ಧನ್ಯವಾದಗಳು
@basawarajsaradgi3108
@basawarajsaradgi3108 3 жыл бұрын
ಪ್ರತಾಪ್ ಸಿಂಹ ಸೋಮಣ್ಣ ಅವರಿಬ್ಬರಿಗು ಧನ್ಯವಾದಗಳು 🙏🙏
@girijap6663
@girijap6663 3 жыл бұрын
ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ಒಳ್ಳೆಯ ಕೆಲಸ ಮಾಡುತ್ತಿದ್ದೀರ. ಇದರಲ್ಲಿ ಇಬ್ಬರೂ ಸಮ ಪಾಲು ಇದೆ.
@muniraj213
@muniraj213 2 жыл бұрын
P
@muniraj213
@muniraj213 2 жыл бұрын
p
@subramanik5219
@subramanik5219 2 жыл бұрын
Very very good kelasa somanna sir munde ide kelasa madi devaru olledu maduthere sir
@janardhant3222
@janardhant3222 10 ай бұрын
Jai ho prathap simha ji🎉🎉🎉🎉🎉jai ho somanna ji 🎉🎉🎉🎉🎉
@prabhug2624
@prabhug2624 2 жыл бұрын
ಸೋಮು ಸರ್ ಮತ್ತು ಪ್ರತಾಪ್ ಸಿಂಹ ಸರ್ ಧನ್ಯವಾದಗಳು ಸರ್...ನಿಮ್ಮ ಸೇವೆ ಮುಂದುವರಿಯಲಿ....
@UmeshGuruRayaru
@UmeshGuruRayaru 3 жыл бұрын
ದೇವರು ಸದಾ ಕಾಲ ನಿಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ
@Anil2881985
@Anil2881985 3 жыл бұрын
congratulations to whole team and respected M P Mr Pratap Simha..keep going
@malleshkuratti1287
@malleshkuratti1287 2 жыл бұрын
ಸೂಪರ್ ಸರ್ ಮತ್ತು ಪ್ರತಾಪ್ ಸರ್ ಇಬ್ಬರಿಗೂ ದೇವರು ಒಳ್ಳೇದು ಮಾಡಲಿ 🙏🙏❤️
@MamathannMamathann
@MamathannMamathann 8 ай бұрын
ಪ್ರತಾಪ್ ಸಿಂಹ ಸರ್ ನಮಗೂ ಸಹಾಯ ಮಾಡಿದ್ದಾರೆ. 🙏
@divakarbv4975
@divakarbv4975 8 ай бұрын
God bless you... ಪ್ರತಾಪ್ ಸಿಂಹ... ಸಹಾಯ ಮಾಡಿ Sir....❤
@latharaniramesh5785
@latharaniramesh5785 8 ай бұрын
ಹ್ಯಾಟ್ಸ್ ಆಫ್ ಪ್ರತಾಪ್ ಸಿಂಹ ಸರ್ ❤
@lakshmishab.r6754
@lakshmishab.r6754 2 жыл бұрын
ಇದೇ ನಮ್ಮ ಭಾರತ ದೇಶದ ನಿಜವಾದ ಜೀವನ ಮತ್ತು ಸಂಸ್ಕೃತಿ ,ಪ್ರತಿ ಹಣವಂತ ಭಾರತೀಯರು ಈ ರೀತಿ ಬಡವರಿಗೆ ಸಹಾಯ ಮಾಡಬೇಕು...
@shamshuzama7097
@shamshuzama7097 2 жыл бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಹಾಗೆ ನಮ್ಮ ಪಿರಿಯಾಪಟ್ಟಣ ತಾಲೂಕಿನ ಚತ್ತದ ಬೀದಿಯಲ್ಲಿ ಇದೇ ತರಹ ಸುಮಾರು ಬಡವರಿದ್ದಾರೆ ಅವರಿಗೂ ಸಹ ಬಂಧು ಸಹಾಯ ಮಾಡಿ
@maltheshk6927
@maltheshk6927 3 жыл бұрын
As usual Prathap simha great worker and somanna ....superb good work anna ...
@ramyanagaraj3847
@ramyanagaraj3847 2 жыл бұрын
Great sir....no words to express...yes....this is wat people required,who takes initiative to help people in needy...🙏🙏
@hknmurthy1698
@hknmurthy1698 2 жыл бұрын
ಯುವಸಂಸದ ಶ್ರೀ ಪ್ರತಾಪಸಿಂಹ ನಿಜಕ್ಕೂ ಪ್ರತಿನಿಧಿಯಾಗಲು ಅರ್ಹ.ದೇವರು ಒಳ್ಳೆಯದು ಮಾಡಲಿ.
@Chandra-rm5nn
@Chandra-rm5nn 8 ай бұрын
ದಯಾಳು ದಾನ ಕರ್ಣ ಪ್ರತಾಪ್ ಸಿಂಹ 🎉🎉🎉🎉🎉🎉
@rajucpatilrajucpatil6047
@rajucpatilrajucpatil6047 2 жыл бұрын
ನಾನು ನೊಡತಾ ಇದ್ಧ ಹಾಗೆ ಪ್ರತಾಪ ಸಿಂಹ ಅವರು.....ಬಹಳ ಒಳ್ಳೆಯ ಕೆಲಸವನು ಮತ್ತು...ಬಹಳ ..ಚತುರತೆಯಿಂದ.....ಸಮಾಜಕೆ...ಒಳ್ಳೆಯ ಕೆಲಸವನ್ನು ....ಮಾಡತವಾರೆ......ಒಳ್ಳೆಯ ಕೆಲಸಗರ...ಸಂಸದ...ಸಿಂಹ..ಅವರು....ಇಂತ ..ರಾಜಕಾರಣಿಗಳ....ನಮ್ಮ ರಾಜ್ಯಕೆ...ಬೇಕು.....ದೇವರು ಒಳ್ಳೆಯದ ಮಾಡಲಿ....ಇವರಗೆ....
@ganeshappanna
@ganeshappanna 2 жыл бұрын
Humanity still there but we have to wait... for good things or rewards .. God bless u New First Teams ( Somanna)and Prathap ...
@gowthamkumar869
@gowthamkumar869 2 жыл бұрын
Good job ಸೋಮಣ್ಣ ದೇವರು ಒಳ್ಳೆಯದು ಮಾಡಲಿ ನಿಮಗೆ
@mainavijay9895
@mainavijay9895 2 жыл бұрын
ನಾನು ಸೋಮಣ್ಣ ಅವರ ಅಭಿಮಾನಿ ಮುಂಚಿನಿಂದಲೂ. ಅವರ ನೇರ ಮಾತು ಮಾತಿನ ಶೈಲಿ ಇಷ್ಟ. ಈ ವೀಡಿಯೊ ನೋಡಿ ಅಭಿಮಾನ ಹೆಚ್ಚಾಯ್ತು.
@SunilKumar-nq6qf
@SunilKumar-nq6qf 2 жыл бұрын
Ella Channel Avru intha Sahaaya manobhaava thorisidre Tumba Jana badavrige Nijvaaglu Kushi Aagutte Alva" Maina Vijay" Madum,
@SunilKumar-nq6qf
@SunilKumar-nq6qf 2 жыл бұрын
Ella Channel Avru intha Sahaaya manobhaava thorisidre Tumba Jana badavrige Nijvaaglu Kushi Aagutte Alva" Maina Vijay" Madum,
@SunilKumar-nq6qf
@SunilKumar-nq6qf 2 жыл бұрын
Ella Channel Avru intha Sahaaya manobhaava thorisidre Tumba Jana badavrige Nijvaaglu Kushi Aagutte Alva" Maina Vijay" Madum,
@usmansharif7448
@usmansharif7448 3 жыл бұрын
Hats up pratap simha ur great anna long live and also long live sisster Edu Nijavada Sahaya( help)
@rubyaugustin8799
@rubyaugustin8799 3 жыл бұрын
There's no words to express sir ...May God Bless you
@sujathakammaradisuji7205
@sujathakammaradisuji7205 2 жыл бұрын
Nijvaglu great somanna sir and prathap simha sir🙏
@prakashwodeyar5192
@prakashwodeyar5192 3 жыл бұрын
Somanna you are doing laudable job .Keep doing this kind of noble service.I also appreciate Pratap Simha for his generous act.
@harishshetty302
@harishshetty302 2 жыл бұрын
Devaru nimage olledu madli pratapanna 🙏🏻🙏🏻🙏🏻🙏🏻🙏🏻🙏🏻🙏🏻 🙏🏻
@jamunarani7429
@jamunarani7429 2 жыл бұрын
Somanna avarigu,pratapa Simha avarigu Ananta ananta dhanyavadagalu.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@manjugowda857
@manjugowda857 10 ай бұрын
ಜೈ ಸಿಂಹ, and ಸೋಮಣ್ಣ 🙏👌👏💪✌️👍🙏💞
@usha2163
@usha2163 3 жыл бұрын
Thank u sir somanna machimada and pratap simha god bless u sir🙏
@bsvijayabasker7333
@bsvijayabasker7333 11 ай бұрын
Helping nature is always good sir. 👌👍👌👍✅✅
@bettaswamykn1151
@bettaswamykn1151 2 жыл бұрын
ಒಳ್ಳೆಯವರಿಗೆ ಒಳ್ಳೆಯವರು ಯಾವತ್ತು ಸಹಾಯ ಮಾಡ್ತಾರೆ. ರಾಜಕೀಯ ಪಕ್ಷಗಳ ನಾಯಕರು ಇಂತಹ ಚಲ ಇರುವ ಹೆಣ್ಣುಮಕ್ಕಳಿಗೆ ಸಹಾಯ ಮಾಡಿ .
@sdkonline4529
@sdkonline4529 3 жыл бұрын
Great work Somanna . We have thousands of people who want to help but dont know how. Please continue such great act and assistance will happen magically. ನಿಮ್ಮ ಒಳ್ಳೆ ಕೆಲಸ heege ಮುಂದುವರಿಸಿ ನಿಮಗೆ ನನ್ನ ಶುಭಾಶಯಗಳು
@tabraizmehdi6090
@tabraizmehdi6090 2 жыл бұрын
Thanks news 1St team and ಪ್ರತಾಪ್ ಸಿಂಹ sr
@manjappagm3414
@manjappagm3414 3 жыл бұрын
Great somanna nimma jeevana sukavagirali
@hanumanthpatil97
@hanumanthpatil97 9 ай бұрын
Somanna Sir Prathap Simha sir Good work Thank you sir 🙏🙏
@mutturajkatawa4366
@mutturajkatawa4366 3 жыл бұрын
1news past madyam somanna sir koti koti namaskara pratapa sinha ji seluta sir ಶುಭಾಶಯಗಳು ಅಕ್ಕ ಜೈ ಹೋ
@priyadarshiniv.d1169
@priyadarshiniv.d1169 3 жыл бұрын
Somanna 👑⛑👒🎩 yuo
@dsldsl3740
@dsldsl3740 Жыл бұрын
Thank you Very much Mr MP -Prathap Simha,
@sarojachandrahas8677
@sarojachandrahas8677 3 жыл бұрын
ಆ ಹೆಣ್ಣು ಮಗಳ ಮುಖದಲ್ಲಿ ಮೂಡಿದ ನಗು ನಿಮ್ಮಿಬ್ಬರನ್ನೂ ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ಶುಭವಾಗಲಿ 👏💐
@nalinakshib6999
@nalinakshib6999 2 жыл бұрын
ಹೀಗೆ ನೊಂದ ವರಿಗೆ ಸದಾ ಇರಲಿ ನಿಮ್ಮ ಸಹಾಯ
@ekanthabn2536
@ekanthabn2536 3 жыл бұрын
Hats off u Prathap simha sir 🙏🙏🙏🙏🙏🙏
@chandrappa1920
@chandrappa1920 3 жыл бұрын
Thank you news 1Chanel Great Prathap Simha avare
@ayyappam4877
@ayyappam4877 3 жыл бұрын
Pratap simha mattu news 1st channel ge Tumbu Hrudayada Dhanyavaadagalu 🙏
@veerannakvveeranna7244
@veerannakvveeranna7244 11 ай бұрын
ನ್ಯೂಸ್ ಫಸ್ಟ್ ವಾಹಿನಿಯ ಈ ಸ್ಪನಂದನೆಗೆ ಅನಂತ ಕೋಟಿ ಪ್ರಣಾಮಗಳು ಮತ್ತು ಸಂಸದರಾದ ಶ್ರೀ ಪ್ರತಾಪ್ ಸಿಂಹ ಸರ್ ಅವರಿಗೂ ಧನ್ಯವಾದಗಳು ಸರ್ 💐🙏🙏🙏💐
@kashipatil972
@kashipatil972 3 жыл бұрын
The man with golden heart ❤❤
@rangumrangum1323
@rangumrangum1323 3 жыл бұрын
Momma e sahayakke tq sir...nim tumba interview nodtirtini sir spl nonda henmaklige santavana heltira...avara manasina vedaneyannu nimmade matina shailiyali,enu vyatyasa agadante hora hakstira..nim simplycity ge🙏🙏sir
@ZahidHussain-pr5om
@ZahidHussain-pr5om 3 жыл бұрын
News first & pratap simha great job keep up the good work help the needy
@vanamalavardhan9028
@vanamalavardhan9028 3 жыл бұрын
Great pratap Simha sir & Somanna 🙏🙏
@koushikagowda213
@koushikagowda213 3 жыл бұрын
Somanna sir neevu Nam coorg avru antha helkolloke tumba proud aagtide namge ,nimge devru olled madli sir 🙏🙏
@chandanvijay3992
@chandanvijay3992 2 жыл бұрын
God bless
@maheshtalagac1456
@maheshtalagac1456 3 жыл бұрын
Nimma esto interview nodidini somanna sir. Nanage nimminda sahaya beda but nimma sahayakke nanu chiraruni. Hats off sir.god bless you
@muralidharacl9222
@muralidharacl9222 2 жыл бұрын
Thank you very much MR.SOMANNA AND MR.PRATHP SIMHA ravarige e nimma sahaya badavara , Asahayakarigu saha namma koogige spandisuva hrudayagalive ennuva nambike unitu madide. Dhanyavadagalu sir.
@venkatesht7134
@venkatesht7134 3 жыл бұрын
👌👌👌👌👌👌👌 Sommanna & Prathap Simha
@omkarjains.d6551
@omkarjains.d6551 11 ай бұрын
ಇದು ಒಳ್ಳೆಯ ಕಾರ್ಯಕ್ರಮವಾಗಿದೆ
@venuvenugopal8453
@venuvenugopal8453 3 жыл бұрын
Hatsap sir love u news fist plz heege Nonda jeeva galige sahaya madtidira tumba danyavadagalu kannalli neeru Bantu.
@maheshpoojari6950
@maheshpoojari6950 3 жыл бұрын
Sommanna great efforts..pratap simma is youths role modell ,kind hearted ,hats up to sense that amongst many MP MLA you have choosen Pratap...
@premam1873
@premam1873 3 жыл бұрын
Good hearted person prathap sinha. God bless u for good act. Cary on your good work Somnna blessing from God.
@kumarbd2813
@kumarbd2813 3 жыл бұрын
All the best somanna, ನಿಮ್ಮ ಈ ನಿಷ್ಕಲ್ಮಶ ಸೇವೆಗೆ ಸಾಸ್ತಾಂಗ ನಮಸ್ಕಾರ
@jhemavathi8210
@jhemavathi8210 3 жыл бұрын
ಸರ್ ನಿಮ್ಮ ಸಹಾಯಕ್ಕೆ ಎಲ್ಲರ ಹೆಣ್ಣುಮಕ್ಕಳ ಪರವಾಗಿ ಪ್ರೀತಿಯ ದನ್ಯವಾದ . ನಿಮ್ಮ ಕನಸು ನಿಜವಾಗಲಿ ಖುಷಿಯಾಗಿರಿ.
@HCL_STUDIOS
@HCL_STUDIOS 3 жыл бұрын
ಒಳ್ಳೇ ಕೆಲಸ ದೇವರು ಒಳ್ಳೆಯದನ್ನು ಮಾಡಲಿ
@rukminimohanram2502
@rukminimohanram2502 3 жыл бұрын
Hats off to you sir and pratap simha 🙏🙏
@kittupoonacha4012
@kittupoonacha4012 3 жыл бұрын
Excellent humanitarian work! Keep up. My best regards to News first. Many people suffering like this without any family support.
@shobhagh7213
@shobhagh7213 2 жыл бұрын
Thank you very much Pratap simha avre realy you are. Great sir
@sathyanselladurai8885
@sathyanselladurai8885 Жыл бұрын
🙏To to kind hearted people Humanity exists 👍
@gracy8511
@gracy8511 3 жыл бұрын
God bless your good work.... kind hearted sir🙏🙏
@Dakshh549
@Dakshh549 2 жыл бұрын
Idu shrimantike..... Esto Jana innobra hottemel hodedu shrimantike torskotare.... Aadare Shanti madam antavru inta paristitilu swavalabi jeevana bayastare..... Dayvittu kasta irorge adastu sahaya madona..... Ellrigu olledagli....thank u somanna sir .. and Pratap sir..
@gmgirishgmgirish5667
@gmgirishgmgirish5667 3 жыл бұрын
Somanna 🙏 super working
@mohangowda2443
@mohangowda2443 3 жыл бұрын
Great somanna 🙏
@ashwathks7660
@ashwathks7660 3 жыл бұрын
Hats off to Somanna Machivada and good hearted and dashing young MP of Mysuru Prathap Simha.
@mohandasshettyn8370
@mohandasshettyn8370 2 жыл бұрын
Good work, well done Somanna, God bless you and Prathap simha
@BhupathiSagar-gh9ke
@BhupathiSagar-gh9ke 11 ай бұрын
👌👌👌🙏🙏🙏
@SampathKumarGPKumar
@SampathKumarGPKumar 3 жыл бұрын
ಒಳ್ಳೆಯ ಕಾಯಕ
@vinoddaniel5008
@vinoddaniel5008 3 жыл бұрын
An appreciable work. All the best
@vkballid6542
@vkballid6542 3 жыл бұрын
Thanks 🙏 Somannavare 🙏
黑天使被操控了#short #angel #clown
00:40
Super Beauty team
Рет қаралды 61 МЛН
黑天使被操控了#short #angel #clown
00:40
Super Beauty team
Рет қаралды 61 МЛН