"ಥೂ ನಿಮ್​ ಜನ್ಮಕ್ಕೆ" | Farmers Slams BC Patil | NewsFirst Kannada

  Рет қаралды 2,397,564

NewsFirst Kannada

NewsFirst Kannada

Күн бұрын

Пікірлер: 2 200
@Deeraj6645
@Deeraj6645 4 жыл бұрын
🙏🙏🙏🙏 5:18ಕೊನೆಗೆ ಮಾತಾಡಿದ್ ವ್ಯಕ್ತಿ ಏನ್ ಅದ್ಬುತವಾಗಿ ಹೇಳ್ದೆ ಗುರು.. ನಿಂಗೆ ಅಡ್ ಬಿದ್ದೆ 🙏🏻🙏🏻🙏🏻🙏🏻
@krishnakrishna-qv6bn
@krishnakrishna-qv6bn 4 жыл бұрын
🙏🙏🙏🙏🙏🙏🙏🙏🙏🙏 Super sir
@MuraliKrishna-vp4jb
@MuraliKrishna-vp4jb 4 жыл бұрын
Nija.
@mohammadmusthafamusthafa2167
@mohammadmusthafamusthafa2167 3 жыл бұрын
Supre
@mohammadmusthafamusthafa2167
@mohammadmusthafamusthafa2167 3 жыл бұрын
Super bro
@ManjunathManju-jn7xt
@ManjunathManju-jn7xt 3 жыл бұрын
Super agi kelidare.
@pandithateam6518
@pandithateam6518 4 жыл бұрын
ಗುರು ಟವಲಿನಲ್ಲಿ ಕೆರ ಇಟ್ಟು ಹೊಡೆದಂಗಾಯ್ತು 🤔🤔🤔👌
@ravikumarn5441
@ravikumarn5441 3 жыл бұрын
S bro ,and uppendra pakshakke Haaki swamy ootu, nodona one chance kottu
@ShivaKumar-ui7uw
@ShivaKumar-ui7uw 4 жыл бұрын
ಇಲ್ಲಿ ನೆರೆದಿರುವ ಎಲ್ಲಾ ರೈತರಿಗೆ ನನ್ನ ಅಭಿನಂದನೆಗಳು.ಎಲ್ಲಾ ರಾಜಕಾರಣಿಗಳಿಗೂ ಒಂದು ಪಾಠ.
@r_o_c_k_y--d_r7049
@r_o_c_k_y--d_r7049 3 жыл бұрын
You can up ugg
@r_o_c_k_y--d_r7049
@r_o_c_k_y--d_r7049 3 жыл бұрын
We
@evergreen8856
@evergreen8856 3 жыл бұрын
ಇವರ ಯೋಗ್ಯತೆ ನೋಡಿ ಕಾಂಗ್ರೆಸ್ನಲ್ಲಿ ಇವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ ಅನಿಸುತ್ತೆ..
@kamalbashamakandar374
@kamalbashamakandar374 3 жыл бұрын
nija sir yogate illa b c patilge hagagi kottilla minister ivrge
@adavidloy2064
@adavidloy2064 3 жыл бұрын
😂
@praveennidgalkar1069
@praveennidgalkar1069 3 жыл бұрын
Nija guru
@dinnerpoint7494
@dinnerpoint7494 3 жыл бұрын
🤣🤣🤣👌👌👌👌👍👍👍👍👌👌👌👌👌👌🤣🤣🤣🤣🤣🤣🤣🤣
@seemahangalseemahangal5060
@seemahangalseemahangal5060 2 жыл бұрын
@@kamalbashamakandar374 0
@user-ct1zk3bo1k
@user-ct1zk3bo1k 4 жыл бұрын
ಇಂಥವರು ಲಕ್ಷ ಲಕ್ಷ ಜನ ಬರಬೇಕು ಅವಾಗ ಈ ರಾಜಕಾರಣಿಗಳಿಗೆ ಬುದ್ದಿ ಬರುತ್ತೆ
@shabeershabi9144
@shabeershabi9144 3 жыл бұрын
Laksha laksha bandre yivare jagla madsi raithare madiddu avare aathankavadi yelthare aathanka vaadi barvaga yivrenu kadle puri tintha yirthara chi thu
@sunil-rh2vv
@sunil-rh2vv 4 жыл бұрын
ಕೊನೆಯಲ್ಲಿ ಬಿಸಿ ಪಾಟೀಲ್ ಮುಖ ನೋಡಬೇಕು ನಾಯಿ ಮೂಸಿದಂಗೆ ಇದೆ😆😆😆😆😆😆
@ranjithargowdaranju6794
@ranjithargowdaranju6794 4 жыл бұрын
😆😆😆😆
@praveengowda9120
@praveengowda9120 4 жыл бұрын
🌹👌👌
@nikhilkaipule
@nikhilkaipule 4 жыл бұрын
ಪಾಟೀಲ ರ ಮುಖಾ ಕೊನೆಯಲ್ಲಿ "ಬಿಸಿ" ಯಾಯಿತು😂😂😂😂😂😂😂😂
@swamyvishwakarma8328
@swamyvishwakarma8328 4 жыл бұрын
ಸೂಪರ್ 😄😄
@guruhm7321
@guruhm7321 4 жыл бұрын
Nakali raitaru
@ILOVESH_LOVE
@ILOVESH_LOVE 4 жыл бұрын
ಯಾರು ಸರಿ ಇಲ್ಲಾ , ನೆಕ್ಸ್ಟ್ ರೈತರದ್ದೆ ಹೊಸ ಪಕ್ಷವನ್ನು ಕಟ್ಟೋಣ🥰🤩
@darshannagaraj1252
@darshannagaraj1252 4 жыл бұрын
Katri adre 4 acre valag irawru katri,
@Cartoonmnkr1
@Cartoonmnkr1 4 жыл бұрын
ಪ್ರಜಾಕೀಯ ಪಕ್ಷ
@chidananda.rnanda8570
@chidananda.rnanda8570 3 жыл бұрын
Kattid mele adu kuda kettu kulget hogatte
@ILOVESH_LOVE
@ILOVESH_LOVE 3 жыл бұрын
@@chidananda.rnanda8570 elru Ondee tara iralla
@chidananda.rnanda8570
@chidananda.rnanda8570 3 жыл бұрын
@@ILOVESH_LOVE but olleyavre Paksha kattadmele kettavre
@ambreshaambi5976
@ambreshaambi5976 4 жыл бұрын
ಹಾರಿ ಬಂದವನಿಗೇನು ಗೊತ್ತು? ಅನ್ನದ ಬೆಲೆ!!....
@krishnas980
@krishnas980 3 жыл бұрын
Correct
@harshabt7229
@harshabt7229 2 жыл бұрын
What a comment 👏👏
@prakashj6269
@prakashj6269 Жыл бұрын
ಮಾತೆಂದರೆ ಇದಪ್ಪ! ಅಪ್ಪನಿಗೆ ಹುಟ್ಟಿದ ಮಾತು.
@PolitiVoyager
@PolitiVoyager 3 жыл бұрын
I salute this farmer leader, so daringly he questioned the agriculture minister! 🔥👌👏💯👍
@user-fj7ys8jy8s
@user-fj7ys8jy8s 4 жыл бұрын
ಸಕ್ಕತ್ತಾಗಿ ಮಾತಾಡಿದೀಯಾ ಗುರುವೆ
@KaliyugaBheema
@KaliyugaBheema 4 жыл бұрын
ನನ್ನ ಬೆಂಬಲ ನಮ್ಮ ರೈತರಿಗೆ
@RAINBOWTV936
@RAINBOWTV936 4 жыл бұрын
ಮತ ಹಾಕುವಾಗ ಯೋಗ್ಯರಿಗೆ ಹಾಕಿ, ಇಂತಹ ಅಯೋಗ್ಯರನ್ನು ಗೆಲ್ಲಿಸಬೇಡಿ....😏
@drbasava2731
@drbasava2731 4 жыл бұрын
Yogyaru yaru edare swalpa heltira please
@nagarajubc9958
@nagarajubc9958 4 жыл бұрын
Avru yogayre anta avrge akudre avru .ayyognan makle en akkodu otu
@lokeshgowrishofficial6154
@lokeshgowrishofficial6154 4 жыл бұрын
@@drbasava2731 upendra 🤦‍♂
@luckychinnu3586
@luckychinnu3586 4 жыл бұрын
Chunavanege nilluvaga yogyarage erthare. Chunavaneyalli Gedda Mele Ayogyaragthare. Rajakarini sulemaklu😡
@lokeshgowrishofficial6154
@lokeshgowrishofficial6154 4 жыл бұрын
@@luckychinnu3586 neevu bucket idiyodhu bidi praja kiyakke vote haaki
@ಗೌಡ್ರು45
@ಗೌಡ್ರು45 4 жыл бұрын
ಇವರು ಕಣ್ರೋ ನಿಜವಾದ ರೈತರು🔥🙏
@shashikumarjedimal2182
@shashikumarjedimal2182 4 жыл бұрын
ಈ ನಿಮ್ಮ ದೈರ್ಯಕ್ಕೆ ಮೆಚ್ಚಿದೆ ನಾನು.. ರೈತರು ಶಕ್ತಿ ಹೇಗಿದೆ ಅಂತ ಗೊತ್ತು ಆಯಿತಾ ಯಡಿಯೂರಪ್ಪ ..
@sunilbabu9785
@sunilbabu9785 2 жыл бұрын
ಚೆನ್ನಾಗಿ ಮಂಗಳಾರತಿ ಮಾಡಿದೀರ
@krishnagl1552
@krishnagl1552 2 жыл бұрын
Video share madi yella group ge
@hymathkhan2837
@hymathkhan2837 4 жыл бұрын
ರೈತರಿಗೆ ನನ್ನ ಅಭಿನಂದನೆಗಳು ಇದೆ ರೀತಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ 🔥🔥
@nagarajdkambali7189
@nagarajdkambali7189 4 жыл бұрын
ರೈತರಿಗೊಂದು ಸಲಾಮ್
@shree6827
@shree6827 4 жыл бұрын
ಎಲ್ಲಾ ರೈತರು ಒಂದು ವರ್ಷ ನೀವು ಬೆಳೆದಿರುವ ಆಹಾರವನ್ನು ಮಾರಟ ಮಾಡಬೇಡಿ ,ಅವಾಗ ನೋಡಿ ನೀವು ಕೇಳಿದ ಬೆಲೆಗೆ ಸರಕಾರನೇ ನಿಮ್ಮ ಮನೆಗೆ ಬಂದು ಕೇಳುತ್ತದೆ ....ಇದು 100% ನಿಜ..
@Siddaraju-fl8hv
@Siddaraju-fl8hv 3 жыл бұрын
Movie gu nija jeevanakku vyatsa ide bro
@amanulla4794
@amanulla4794 2 жыл бұрын
ನಮ್ಮ ಪರಿಸ್ಥಿತಿ ಸರಿಇಲ್ಲ ಗೊಬ್ಬರ ಬೀಜ ರಾಸಾಯನಿಕ ಬಹಳಷ್ಟು ದುಬಾರಿ ಅಗಿದೆ ಸಾಲ ಮಾಡಿ ತಂದು ಮಳೆಯನ್ನು ಕಾಯಬೇಕು ನಂತರ ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗಲ್ಲ
@shilpac8885
@shilpac8885 2 жыл бұрын
Nija anna
@tamboliyunus223
@tamboliyunus223 3 жыл бұрын
ನನ್ನ ಬೆಂಬಲ ನಮ್ಮ ರೈತರಿಗೆ ಜೈ ಅನ್ನದಾತ ♥️♥️♥️
@Santoshkumar-kx7ot
@Santoshkumar-kx7ot 3 жыл бұрын
ಜೈ ಜವಾನ್ ಜೈ ಕಿಸಾನ್ 👍
@ಗೌರೀಶ್-ಜ8ಷ
@ಗೌರೀಶ್-ಜ8ಷ 4 жыл бұрын
ಹೌದೋ ಹುಲಿ ಕೆಳಿದು ನಿಜಾ
@rajubms4088
@rajubms4088 4 жыл бұрын
ಇದು ಇದು ಬೇಕಾಗಿರೋದು
@anjiyadav7382
@anjiyadav7382 4 жыл бұрын
Super bro
@savithasavitha721
@savithasavitha721 4 жыл бұрын
ರೈತರ ಹೊರಾಟಕ್ಕೆ ಜಯವಾಗಲಿ 🙏🙏
@shanthraj4593
@shanthraj4593 3 жыл бұрын
Hi good morning
@syedabdulrahaman7304
@syedabdulrahaman7304 2 жыл бұрын
Think before voting🙏. Save farmar and agriculture. Save🇮🇳 india🇮🇳 👍🙏🕉☪️✝️
@chidambaratc3851
@chidambaratc3851 2 жыл бұрын
great.... nijvaglu nachke agbeku ee mister galige
@ravikumarsshanthaveerappa4401
@ravikumarsshanthaveerappa4401 4 жыл бұрын
ಮಂತ್ರಿ ಇವನ್ನ ಯಾವುದಾದರೂ ಕೇಸಲ್ಲಿ ಫಿಟ್ ಮಾಡಬೇಕಲ್ಲ ಅಂತ ಯೋಚನೆ ಮಾಡ್ತಿರ್ತಾನೆ.....ಸಮಸ್ಯೆ ಪರಿಹಾರದ ಬಗ್ಗೆ ಅಲ್ಲ
@ashokpujari7476
@ashokpujari7476 3 жыл бұрын
100% right
@mohammedkamal1568
@mohammedkamal1568 4 жыл бұрын
ಪಾಪ ಬಿ ಸಿ ಪಾಟೀಲ್ 😂 😂 😂 ಬೇಜಾರ್ ಮಾಡಬೇಡ.. ತೂ.. ನಿಮ್ಮ ಜನ್ಮಕ್ಕೆ.. ನಾನು ಹೇಳಿದ್ದಲ್ಲ ರೈತರು.. 😂😂😂
@snakebabusankebabu2309
@snakebabusankebabu2309 4 жыл бұрын
Next,film,ge,,,,,,taital,,,,,kamalsir,
@diipak_rao
@diipak_rao 3 жыл бұрын
ರೈತರ ಹೋರಾಟ ಇದು ಅಷ್ಟೇ, ನಿನ್ನ politics ಬೇಡ
@villagebuauty4386
@villagebuauty4386 3 жыл бұрын
Mohammad bjp ಅನ್ಸುತ್ತೆ ಮೆಣಸಿನ ಕಾಯಿ ಮುರಿದು ಹಿಂದೆ ಇಟ್ಟಾಗೆ ಇದೆ
@Petlover77777
@Petlover77777 4 жыл бұрын
ಎಲ್ಲ ಮಿನಿಸ್ಟರ್ ಗಳನ್ನ ಇತರ ಬೀದಿಲಿ ನಿಲ್ಲಿಸ್ಕೊಂಡ್ ಕೇಳ್ಬೇಕು... ಇದು ನಿಜವಾದ ಹೋರಾಟ ಅಂದ್ರೆ....
@michaelanjelmichaelanjel5274
@michaelanjelmichaelanjel5274 3 жыл бұрын
ರೈತರ ಮಾತಿಗೆ.ಸ್ಪಂದಿಸಿದೆ ಇಲ್ವ್ಲ ಲ. 🙏🏼.ಸರಿ ಯಾಗಿ.ಮಾತ್ ಕೊಟ್ಟಿದಾರೆ. ರೈತರು.❤️
@jimaufatv9814
@jimaufatv9814 2 жыл бұрын
Good news
@Basu-m6p
@Basu-m6p 4 жыл бұрын
ಬಂದ್ ಮಾಡೋ ಬದ್ಲು ಹೀಗೆ ನೇರವಾಗಿ ಉಗಿಬೇಕು ಆವಾಗ ಗೊತ್ತಾಗುತ್ತೆ.
@kodandarama986
@kodandarama986 3 жыл бұрын
Super 🔥🔥🔥
@manivijay5140
@manivijay5140 4 жыл бұрын
Voice of farmers should be Listened..
@drabulhasandasankop3737
@drabulhasandasankop3737 3 жыл бұрын
Actually 80% farmers population of India they should rule our country instead 3% Brahman baniyas are ruling us since liberation what an shameful sadistic scenario that's why we are being treated as slaves in our own country
@anandkumarmahishawadgi896
@anandkumarmahishawadgi896 3 жыл бұрын
At what cost by bringing country to shame ?
@dontbeafraidimhere5421
@dontbeafraidimhere5421 4 жыл бұрын
ಅದಕ್ಕೆ ನಮ್ಮ ರಾಜ್ಯಕ್ಕೆ ಹೊಸ ಸರ್ಕಾರ ಬರ್ಬೇಕು ಜೈ ಪ್ರಜಾಕೀಯ 🔥
@amanpolicenavar9449
@amanpolicenavar9449 2 жыл бұрын
ರೈ ತ ಮಿತ್ರರಿಗೆ ಅಭಿನಂದನೆಗಳು ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ
@Chandbasha964
@Chandbasha964 3 жыл бұрын
ರೈತ ಹೋರಾಟಕ್ಕೆ ಜಯವಾಗಲಿ 👏✊
@riyazahemad5209
@riyazahemad5209 4 жыл бұрын
ರೈತ ಹೋರಾಟಕ್ಕೆ ಜಯ ವಾ ಗ ಲಿ
@punarvacare3046
@punarvacare3046 4 жыл бұрын
ಅಬ್ಬೊ.. ಎಷ್ಟಿದೆ ಜಮೀನು 😂😂😄🤔
@mohammedzahid4429
@mohammedzahid4429 4 жыл бұрын
@@punarvacare3046 guru jamin eddrene jai anta helbeku en?
@haraharamahadev7125
@haraharamahadev7125 4 жыл бұрын
@Twitter Bitter ಬಡ್ಡಿ ಮಗನೇ ಅಲ್ಲಿನೊರ್ಗು ನಮ್ಮರ್ಗೋ ಹೋಲಿಕೆ ಸರಿಯಲ್ಲ
@chidanandmurthy5034
@chidanandmurthy5034 4 жыл бұрын
👍 super sir
@jokerjoker-tp2vf
@jokerjoker-tp2vf 4 жыл бұрын
@@haraharamahadev7125 ಹೋಲಿಕೆ ಮಾಡ್ತಿರೇನೋ ನೀವು??..ಅದೇನೋ ಮೊನ್ನೆ ಮೊನ್ನೇ ಅವರ ಪರವಾಗಿ ಬಿದಿಗಿ ಇಲ್ದಿದಿದು ನೀಬಲ್ವಾ?? ಹಂಗಾದ್ರೆ.. ??
@jaganathjagan6896
@jaganathjagan6896 4 жыл бұрын
ರೈತರು ಉಗಿದ್ರು ನಗುತ್ತಿರಲಾ ಸಾರ್
@sunil-rh2vv
@sunil-rh2vv 4 жыл бұрын
Mana illa avarige 😆😆😆😆
@krishnakrishna-qv6bn
@krishnakrishna-qv6bn 4 жыл бұрын
Same Same
@kumarsuresh6940
@kumarsuresh6940 4 жыл бұрын
See BC Patil’s face after hearing the farmers aggressive talk😝 he was bold n didn’t know to answer. You are called minister
@appasabtanvashi9910
@appasabtanvashi9910 4 жыл бұрын
Super brother
@FactsfactoryFQ
@FactsfactoryFQ 4 жыл бұрын
Bro idella mugadmele avr ibdru seri yenni hodithar
@haraharamahadev7125
@haraharamahadev7125 4 жыл бұрын
@@FactsfactoryFQ ನೀನೇ ತಾನೇ supply ಮಾಡೋದು ಎಣ್ಣೆನಾ ಯಾವುದು brand....... ಕೋತಿ ಬಡ್ಡೆತ್ತದೆ ಹೋಗ್ ಅತ್ತಗಿ
@FactsfactoryFQ
@FactsfactoryFQ 4 жыл бұрын
@@haraharamahadev7125 😂
@haraharamahadev7125
@haraharamahadev7125 4 жыл бұрын
@@FactsfactoryFQ ಲೋ ನಿಂಗೆ ಕಣೋ ಹೇಳಿದ್ದು ಬಡ್ಡೆತ್ತದೆ
@deepakankanawadi4232
@deepakankanawadi4232 4 жыл бұрын
ಮತ ಹಾಕುವಾಗ ಸ್ವಲ್ಪ ಯೋಚಿಸಿ ಮತಹಾಕಿದ್ರ ನಮಗೆ ಇ ಪರಿಸ್ಥಿತಿ ಬರತಿರಲೀಲ್ಲಾ.... 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@kalakappa6970
@kalakappa6970 2 жыл бұрын
ಇಂಥಾ ಜ್ಞಾನ ಬರಲಿಕ್ಕೆ ತುಂಬಾ ತಡ ಆಗಿದೆ.ಇನ್ನೂ ಮುಂದಾದರೂ ಎಚ್ಚೆತ್ತು ಕೊಂಡು ಮತ ಚಲಾಯಿಸಿ.ಇದರಂತೆ ಎಲ್ಲರಲ್ಲೂ ತಿಳಿವಳಿಕೆ ನೀಡುವ ಮೂಲಕ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಸೇರಿದ ರೈತರಿಗೆ ಅಭಿನಂದನೆಗಳು.
@manjukamble3882
@manjukamble3882 4 жыл бұрын
B C Patil ಗೆ ಬಿಸಿ ಬಿಸಿ ಕೋಟ್ರು ಗುರು🤣😆
@nagarajvajrappa2377
@nagarajvajrappa2377 4 жыл бұрын
ಸಕ್ಕತ್ ಆಗಿ ಉಗ್ದೀದೀರೀ 😍
@nagarajgmysuru9102
@nagarajgmysuru9102 4 жыл бұрын
♥️🙏ಜೈ ರೈತ
@amareshm1326
@amareshm1326 4 жыл бұрын
Woww dialogue in frames sir , I'm support u ,, excellent speech all Farmer's 👍👍
@praveensutar7731
@praveensutar7731 3 жыл бұрын
ನೆಕ್ಸ್ಟ್ ಸಿಎಂ ರಿಯಲ್ ಸ್ಟಾರ್ ಉಪೇಂದ್ರ ಸರ್ ಆಗಬೇಕು
@birappababaladi6314
@birappababaladi6314 4 жыл бұрын
ಹೌದು ಹುಲಿಯ ಇಂಗ ಮಾತಾಡಬೇಕು
@anildsouza417
@anildsouza417 4 жыл бұрын
ಒಳ್ಳೆಯ ಮಂಗಳಾರತಿ ಆಯಿತು.. ಬಿ. ಸಿ ಪಾಟೀಲ್ ಗೆ...ನಮ್ಮ ಅನ್ನದಾತರಿಗೆ ಜಯವಾಗಲಿ...
@nataraj4634
@nataraj4634 4 жыл бұрын
ನಾಚಿಕೆ ಆಗಬೇಕು ನಿಮಗೆ ಬಿ.ಸಿ ಪಾಟೀಲ್ sir nimge.. ರೈತರ ಮಗ ಎಂದು ಹೇಳಿದರೆ ಸಾಕಾಗದು... ಅವರ ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿ.. ನೀವೇ(ಸರ್ಕಾರ) ಭತ್ತದ ಬಿತ್ತನೆ ತಳಿ ಕೊಟ್ಟು ನಂತರ ರೇಟ್ ಕಡ್ಮೆ ಎಂದರೆ ಹೇಗೆ ಹೇಳಿ..?? ವೋಟ್ ಹಾಕಿರುವ ಪ್ರತಿಯೊಬ್ಬ ಹೀಗೆ ರಾಜಕೀಯ ನಾಯಕರುಗಳನ್ನು ಪ್ರಶ್ನೆ ಮಾಡಬೇಕು..!
@saleema8432
@saleema8432 Жыл бұрын
ಇವರ್ರೆ ನಿಜವಾದ ರೈತರು.... 🙏🌹🙏🌹🙏
@suprim2864
@suprim2864 2 жыл бұрын
🔥🔥🔥 ಇದು ಇದು
@abidakhanums9015
@abidakhanums9015 4 жыл бұрын
Slipper shot to the Minister can't see his face sweating 😂🤦🏻‍♂️
@sudhavinyak1028
@sudhavinyak1028 4 жыл бұрын
ya y'a bcs no wrds to speak,,, to him bt that grand pa is very clever
@rajshetty3486
@rajshetty3486 4 жыл бұрын
Excellent voice by farmer🔥
@ಕಲ್ಕಿ-ಧ9ಮ
@ಕಲ್ಕಿ-ಧ9ಮ 4 жыл бұрын
ಅಣ್ಣ ಸರಿಯಾಗಿ ಉಗಿದಿದ್ದಾನೆ 👌👌👌
@maheshchandra4716
@maheshchandra4716 4 жыл бұрын
Being a minister he can't make decisions.what a shame!!
@bharathkumarn3648
@bharathkumarn3648 4 жыл бұрын
ಬಿಸಿ ಪಾಟೀಲ್ಅನ್ನು ಮಿನಿಸ್ಟರ್ ಪೋಸ್ಟ್ ಇಂದ ಕೆಳಗಿಳಿಸಿರಿ . ಇವರು ಲಾಯಕ್ಕಲ್ಲ..
@suryakumara9220
@suryakumara9220 4 жыл бұрын
Idu idu actually chennag irudu🔥👌
@sriharshacm8879
@sriharshacm8879 4 жыл бұрын
ತಾಳ್ಮೆ ಯಿಂದ ಕೇಳಿಸಿಕೊಂಡ ನಮ್ಮ B. C patil ರಿಗೆ ಅಭಿನಂದನೆಗಳು
@sunilkumark1625
@sunilkumark1625 4 жыл бұрын
solving problems we need not like bjp
@chph4208
@chph4208 4 жыл бұрын
ಕರ್ನಾಟಕದಲ್ಲಿ ಸರ್ಕಾರ ಎಲ್ಲಿದೆ
@ManjunathManju-zg4yp
@ManjunathManju-zg4yp 3 жыл бұрын
ನಮ್ಮ ಬೆಂಬಲ ರೈತರಿಗೆ ಈ ದೇಶದ ಅನ್ನದಾತ
@sandilkumar2888
@sandilkumar2888 3 жыл бұрын
ಪೊಲೀಸ್ ಮಜಾ ತಗೋತಾ ಇದ್ದಾರೆ.. 😂
@hanumeshg1949
@hanumeshg1949 3 жыл бұрын
😂😂
@Amulnaiks
@Amulnaiks 3 жыл бұрын
Police he yest kushi agide anta namge gottu moka nodbeku last 😂
@rachappajiking2864
@rachappajiking2864 4 жыл бұрын
ಅರ್ಥಪೂರ್ಣವಾಗಿ ಮಾತನಾಡಿದ ರೈತರಿಗೆ ಕೋಟಿ ನಮನಗಳು ಜೈ 🙏🇮🇳🌹 ಹಿಂದ್
@sharanumattapatti6436
@sharanumattapatti6436 4 жыл бұрын
Farmer is backbone 🙏🙏🙏
@bp9256
@bp9256 4 жыл бұрын
This is power of common man .
@shamanthdshankar1456
@shamanthdshankar1456 Жыл бұрын
Everybody should ask such questions to these corrupt politicians…
@ManjuManju-fd1iw
@ManjuManju-fd1iw 3 жыл бұрын
Super BOSS
@pavankumarindianmoney4121
@pavankumarindianmoney4121 4 жыл бұрын
Kachada rajakkeya... Switch on to prajakeeya 👌
@maruthikn2936
@maruthikn2936 4 жыл бұрын
S bro
@prashanthsainiknavodayacoa6849
@prashanthsainiknavodayacoa6849 4 жыл бұрын
Yes
@ShivaKumar-vl3xp
@ShivaKumar-vl3xp 4 жыл бұрын
ಸೂಪರ್ ಬಸವರಾಜ್ ಅಣ್ಣ
@santhoshsanthosh9655
@santhoshsanthosh9655 4 жыл бұрын
Kadak warning ⚠️
@basavarajabasava3510
@basavarajabasava3510 3 жыл бұрын
ನಿಮ್ಮ ಹೋರಾಟಕ್ಕೆ ಜಯವಾಗಲಿ ಕೊಡಲೇ ಸರ್ಕಾರ ನಿಮ್ಮ ಮನವಿಗೆ ಸ್ಪಂದಿಸಲಿ 🙏🙏🙏🙏
@Amar_CM
@Amar_CM 4 жыл бұрын
Out of the politics everyone has to support our farmers. Our farmer minister is un fit this post 😔
@mangalabn3076
@mangalabn3076 4 жыл бұрын
Useless he doesnot anything
@punith1231000
@punith1231000 4 жыл бұрын
Dear minister, You and your ppls can't touch them!!!!! That is power of farmers!!! Ever GREEN TOWEL !!!!!
@surya.asurya.a3347
@surya.asurya.a3347 4 жыл бұрын
Evanu thula
@girish200ful
@girish200ful 4 жыл бұрын
If we hold all ministers like this then they will know their value
@erkencis8167
@erkencis8167 3 жыл бұрын
ನಮ್ಮ ಸೇವಕರು ಕಣ್ರೀ iwrella ಮಂತ್ರಿಗಳು...ನಮ್ಮ ಸೇವೆ ಮಾಡ್ಬೇಕು iwrugalu...iwratra ಭಿಕ್ಷೆ ಬೇಡೋದಲ್ಲ..ಆರ್ಡರ್ ಮಾಡ್ಬೇಕು ನಾವು
@prasannaammu7291
@prasannaammu7291 4 жыл бұрын
Super appaji innu helli
@mohammedkamal1568
@mohammedkamal1568 4 жыл бұрын
ಬಿ ಸಿ ಪಾಟೀಲ್ 😂😂😂😂ನಾಚಿಕೆ ಆಯಿತಾ ಸಾರ್ ಪಾಪ... ಬಿ. ಸಿ. ರಾಜೀನಾಮೆ ಕೊಡಿ ಸಾರ್ 😂😂😂😂😂😂
@ambrishgowda3990
@ambrishgowda3990 4 жыл бұрын
Super raitha anna
@gangaraj143
@gangaraj143 4 жыл бұрын
ಅಯ್ಯೋ ಪಾಪ ಮಂತ್ರಿಗಳ ಮುಖ ನೋಡಿ 😂😂
@lingarajhosmani9870
@lingarajhosmani9870 2 жыл бұрын
See that minister face, he feels like helpless for farmers.
@canaraestate3531
@canaraestate3531 4 жыл бұрын
Very sad.. I feel pitty about the pain the farmers going through..any one in power have to help them. Bring a smile on this farmers face..😭😭😭😭😭😭😭😭
@Trendreels55
@Trendreels55 4 жыл бұрын
Power Of farmers 🔥🔥🔥🔥
@lourdupremdas7212
@lourdupremdas7212 4 жыл бұрын
இவர்தான் உழவர் மகன் என்று சொல்லவோம்... சிம்மா குரல்... Very nice Speech sir....
@Sadakali__P
@Sadakali__P 2 жыл бұрын
ಸೂಪರ್ ಗುರು
@rajudundur9272
@rajudundur9272 2 жыл бұрын
ಇದಿಯಲ್ಲ ಪಕ್ಷಕ್ಕೊಂದು ಉದಾಹರಣೆ ಹಾಗ ಆಗ್ಬೇಕು ಸೂಪರ್ ಕೋಶನ್
@channakeshavachanna3810
@channakeshavachanna3810 4 жыл бұрын
ರೈತ 💪💪💪
@sureshthimmaiah
@sureshthimmaiah 4 жыл бұрын
This is the real truth guys.. as a former have seen this and still farmers are facing these kind of problems and even storage also one of the biggest problem.
@msdhoni7976
@msdhoni7976 4 жыл бұрын
ನಾಚಿಕೆ ಆಗ್ಬೇಕು ಪಾಟೀಲ ನಿಗೆ ರೈತರು ಉಗಿಯೋದು ಸಾಕಾಗ್ತಾ ಇಲ್ಲ😂 😂
@saleemsrk789
@saleemsrk789 2 жыл бұрын
ಕೃಷಿ ಸಚಿವರೇ ಸ್ವಲ್ಪ ರೈತರ ಕಷ್ಟಗಳಿಗೆ ಸ್ಪಂದನೆ ನೀಡಿ
@Mahalingahemanth
@Mahalingahemanth 2 жыл бұрын
👌ಅಣ್ಣಾ 👌ನನ್ನ ಬೆಂಬಲ ರೈತರಿಗೆ 🙏ಸರ್ಕಾರಕ್ಕೆ ನನ್ನ ದಿಕ್ಕಾರ
@kirankumar9820
@kirankumar9820 4 жыл бұрын
Olle maryade madidira ..great
@rangaswamyt7544
@rangaswamyt7544 4 жыл бұрын
ಬೆಂಬಲ ಬೆಲೆ ನೀಡಿ... ರೈತರ ಪರವಾಗಿರಲಿ...
@lakshmananil4091
@lakshmananil4091 4 жыл бұрын
Support farmers...🙏🙏🙏
@sridharraajnaik4292
@sridharraajnaik4292 Жыл бұрын
ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ನಮ್ಮ ರಾಜ್ಯದಲ್ಲಿ ಕ್ರಾಂತಿ ಸಾಧ್ಯ.
@nithunithu627
@nithunithu627 2 жыл бұрын
Super.boss👌👌👌💐💐💐💐💐💐
@vyshakvyshakpr55
@vyshakvyshakpr55 4 жыл бұрын
Minister not wearing mask for them They I’ll not take fine
@smartg212
@smartg212 4 жыл бұрын
Awaaz aakodu andre idu. 🔥🔥🔥 Guru. Bc patil kanasinallu andu kondiralila itara uguskotane anta. Police, politician voice ginta ee raitara voice power. 👍👍👍
@ashwathgha4977
@ashwathgha4977 4 жыл бұрын
Look at the minister after farmers gone back 😂😂😂😂😝👌
@bhimashankardmartur7003
@bhimashankardmartur7003 3 жыл бұрын
👌✌️👍Anna 🙏🙏
@krishnegowdakb9915
@krishnegowdakb9915 2 жыл бұрын
ಸೂಪರ್ ಸೂಪರ್ ಸೂಪರ್ 👍🏽
@deepu
@deepu 4 жыл бұрын
He comes with smiley face and goes smiley🤔
@maheboobnadaf5266
@maheboobnadaf5266 4 жыл бұрын
ಫೋರ್ ಟ್ವೆಂಟಿ ಮಿನಿಸ್ಟರ್
Talk in Ranga Shankara with Arundathi Nag | Rangadalli Shankara part1
9:00
Asianet Suvarna News
Рет қаралды 176 М.
ССЫЛКА НА ИГРУ В КОММЕНТАХ #shorts
0:36
Паша Осадчий
Рет қаралды 8 МЛН
GIANT Gummy Worm #shorts
0:42
Mr DegrEE
Рет қаралды 152 МЛН
БОЙКАЛАР| bayGUYS | 27 шығарылым
28:49
bayGUYS
Рет қаралды 1,1 МЛН
News Headlines 5 Minutes 21 Headlines | 03-01-2025 | @newsfirstkannada
5:34