ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@abhishekss10143 ай бұрын
ಅಮರ್, ತುಂಬಾ ಒಳ್ಳೆ ಪ್ರಯತ್ನ.. ನಾನು ಡಾ . ಅಭಿಷೇಕ್. ಸಾಗರ ಹಾಗು ಸೊರಬ ಕ್ಷೇತ್ರದಲ್ಲಿ ಎಲ್ಲ ಹಾಗು ಎಲ್ಲೇ ಮೀರಿ ಕೆಲಸಲ ಮಾಡುತ್ತಾ ಈ ನಮ್ಮ ಜನರೇಷನ್ ದಾಟಿದವ. ನೀವು ಹೇಳುವ ಪ್ರತಿ ವಿಷ್ಯ ಎಲ್ಲರಿಗೂ ತಿಳಿಸುವ ಆಸೆ.. ಒಮ್ಮೆ ನಿಮ್ಮ ಜೊತೆ ಸೇರಬಹುದ? ಕರ್ನಾಟಕದ ನಾನು ಮಲೆನಾಡು ಆದರೆ, ನಾವು ಮದ್ಯ ಹಾಗು ಉತ್ತರ ಕರ್ನಾಟಕದ ಜೊತೆ ಮಾತನಾಡಬೇಕು.. ನಾನು ನನ್ನ MBBS ಬೀದರ್ ನಲ್ಲೆ ಮಾಡಿದ್ದೇನೆ
@nandanaik13772 ай бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@madhualbert64282 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ. ಬಹಳ ವಂದನೆಗಳು 👏👏
@anandkumarml76033 ай бұрын
ನಿದ್ರೆ ಅನ್ನೋದು ಒಂದು ವರ ಇದ್ದ ಹಾಗೆ ಸರ್, ಅದು ನಿಜ ದೇವರಿಂದ ಮಾತ್ರ ಸಿಗೋದಿಕೆ ಸಾಧ್ಯ. ಇದು ವಾಸ್ತವದ ಮಾತು. ನಿಜ
@ಮಾನವತಾವಾದಿ3 ай бұрын
ಮೈ ಬಗ್ಗಿಸಿ ಕಷ್ಟ ಪಟ್ಟು ಬೆವರು ಸುರಿಸಿದರೆ ಸಾಕು ನೆಲ ಕಂಡ್ರೆ ಸಾಕು ನಿದ್ದೆ ಬಂದು ಬಿಡುತ್ತೆ,ಇದು ನನ್ನ ನೈಜ ಅನುಭವ .!!! ಕೆಲಸ ಮಾಡದೆ ಇದ್ರೆ ಆ ದಿನ ಎನ್ ಮಾಡಿದ್ರು ಕೂಡ ನಿದ್ದೆ ಬರೋಲ್ಲ.
@NingaRaju-o8u2 ай бұрын
100%
@Agastyaandteam2 ай бұрын
🎉
@NethraLakshmi-f8n24 күн бұрын
Yes sir
@mohankumar.n36062 ай бұрын
ನಿಮ್ ಪ್ರೋಗ್ರಾಮ್ ನೋಡ್ತಾ ನೋಡ್ತಾ ನಿದ್ದೆ ಬಂತು.. ತುಂಬಾ ಥ್ಯಾಂಕ್ಸ್. 🙏
@ganeshavaidya92203 ай бұрын
ಅತ್ಯುತ್ತಮ ಸಲಹೆ ಅಮರ್ ಪ್ರಸಾದ್ ನಾಗರಿಕತೆ ಬೆಳೆದಂತೆಲ್ಲ ಎಲ್ಲಾ ವಿಷಯಗಳಿಗೂ ತರಬೇತಿ ಕೊಡಬೇಕಾಗುತ್ತದೆ..! ನಮ್ಮ ಪೂರ್ವಜರ ಬದುಕೇ ಅತ್ಯುತ್ತಮವಾಗಿತ್ತು...😊
@prakash-hh6wc3 ай бұрын
ತುಂಬಾ ಉಪಯುಕ್ತವಾದದು ಅಮರ್ ಸರ್ 😊
@naaneeruvudeninngaagi35463 ай бұрын
guru neenu adakke sadaa fresh agi iruthiya no coffee no tea no phone u r really a good men my darling god bless live long nooraaru kaala sukhavaagi baduki baalu
@madhuyadav87913 ай бұрын
❤ 99% ದೇಹವು ಆಯಾಸಗೊಂಡಾಗ ಸ್ವಯಂಚಾಲಿತವಾಗಿ ನಿದ್ರಿಸುತ್ತದೆ. ಮತ್ತು ನಿದ್ರೆ ಬರುತ್ತದೆ. 99% of the body falls asleep automatically when it is tired. and sleep is will come.
@chandrashekharas92323 ай бұрын
ನಿಮ್ಮ ಸಲಹೆ ಉತ್ತಮವಾಗಿದೆ. ಆದರೇ... ಸಾಲ ಇದ್ದೋನಿಗೆ ಹೇಗೆ ನಿದ್ದೆ ಬರುತ್ತೆ ಸಾರ್..😮
@LovelysinghDC3 ай бұрын
Yes right
@subramanyabhat39393 ай бұрын
Howdu sir
@kiransb2523 ай бұрын
😂
@swaroopks-wh9nq3 ай бұрын
nago matter ala bro@@kiransb252
@anushakarthy40923 ай бұрын
Sir nivu helidu 100% sure
@DkSportsKannada3 ай бұрын
Time is 2am ನಿದ್ದೆ ಬರ್ತಾ ಇಲ್ಲ ವಿಡಿಯೋ ನೋಡ್ತಾ ಇದೀನಿ 😂
@Sharukumar242 ай бұрын
4:30 aagide bro
@greenbuzz93943 ай бұрын
ಯಾರ್ ಯಾರಿಗೆ ನಿದ್ದೆ ಬರೋಲ್ಲ 12 hour ಕೆಲಸ ಮಾಡಿ ತಾನಾಗೇ ಬರುತ್ತೆ
@jagatsimulation3 ай бұрын
Heart attack agutte
@IamKattarHINDU233 ай бұрын
@@jagatsimulationhege ?
@jagatsimulation3 ай бұрын
@@IamKattarHINDU23 12 hours kelsa madidre imagine madko beligge 9 inda 1 ge 4 hours aytu 2 inda 6 ge 4 hours . 7 inda 11 night varge kelsa madidre total 12 hours agutte avnu travelling ge two hours hogbodu . Avna personal life ge time illa stress inda heart attack agutte
@@IamKattarHINDU23 monne 26 varshad hudgi CA sathlu kelasada ottada dinda. Kelve month agittu kelsakke join agi. Matte eegini kalad janru farm koli Tara Ella artificial jeevana matte chemical food tindu beldirtare . Swalpa by default weak irtare
@shambusk69473 ай бұрын
Worked 100 percent🎉 Now I slept and commenting on this video!
@hanumanthasetty22253 ай бұрын
Very good your knowledge for good sound sleep Thankyou
@deelipkn19973 ай бұрын
ಸರ್ ನಾನು ಟೋಟಲಿ ಬ್ಲೈಂಡ್ ಆಗಿರುವುದರಿಂದ ನಾನು ನಿದ್ದೆಗೆ ಜಾರಿದ ತಕ್ಷಣ ಗೊರಕೆಯನ್ನು ಹೊಡೆಯುತ್ತೇನೆ ಏನಾದ್ರೂ ಪ್ರಾಬ್ಲಮ್ ಇದಿಯಾ 😢
@umeshd56452 ай бұрын
Good very use full information thank you
@ramakrishnappa38843 ай бұрын
Excellent it's true and I practiced it.. thanks
@Madhukannadiga5333 ай бұрын
Amar sir and uppi sir ❤️
@ranganagoudapatil41653 ай бұрын
ಅಮರ ಗುರೂ, ಗುಂಡು ಯಾವಾಗ ತಗೋಬೇಕು ಮತ್ತು ಎಷ್ಟು ತಗೋಬೇಕು???? ಯಾವ ಬ್ರಾಂಡ್???? ಅದರ ಜೊತೆಗೆ ಏನು ತಿನ್ನಬೇಕು??? ಇದರ ಬಗ್ಗೆ ಒಂದು ರಿಪೋರ್ಟ್ ಮಾಡಿ.
@yoursbond27163 ай бұрын
😂😂
@LaavyaN3 ай бұрын
ಅಮರ್ ಸರ್ , ಕುಡಿಬೇಡಿ ಅಂತ ಸಾರಿ ಸಾರಿ ಹೇಳ್ತಾರೆ
@ಕಲಾಪ್ರಿಯ3 ай бұрын
@@ranganagoudapatil4165 ಯಾವ್ದಾದ್ರೂ ಕುಡೀರಿ,ಆದ್ರೆ ಲಿಮಿಟ್ ಇರ್ಲಿ.ಜೊತೆಗೆ ಉಪ್ಪಿನ ಕಾಯಿ ಇರಲಿ ಸಾಕು.ಅಲ್ವಾ bro
@dr.nagaratnak73042 ай бұрын
😂😂
@Adithya_0007Ай бұрын
🤣🤣🤣🤣
@vasudevaa54413 ай бұрын
ತುಂಬ ಒಳ್ಳೆಯ ಮಾಹಿತಿ, ಧನ್ಯವಾದಗಳು 😊
@somashekharam54293 ай бұрын
Useful.......thanks
@rajshetty1323 ай бұрын
Satt mele malgodu idde ide Adakke naan jasti Malagolla Mostly beg sayokene nidde bartill ansutte 😂😂😂
@renukadevi47293 ай бұрын
ಒಳ್ಳೆಯ ಸಲಹೆಗಳಿಗೆ ವಂದನೆಗಳು 🙏. ಪ್ರಾಣಾಯಾಮ ಉತ್ತಮ ಎನ್ನೋದು ನನ್ನ ಅನುಭವ. ಯೋಗಾಸನಗಳನ್ನು ಮಾಡೋರಿಗೆ ಈ ನಿದ್ದೆಯ ಸಮಸ್ಯೆ ಇರಲ್ಲ ಅಂತಾರೆ. ಅಂತೆಯೇ, ಯೋಗಕ್ಕೀಗ ಯೋಗ !
@bujuvalliyogananda18543 ай бұрын
Good information amar sir 💐💐
@manjunathmeti67223 ай бұрын
Super information sir 👍🙏
@nagarajeursp78393 ай бұрын
Sir make videos about scientist and new invention please
@chandrappatotagera58772 ай бұрын
ಅವರ ಅನುಭವದ ಮಾತು ಬೇರೆ ಏನೇ ಹೇಳಿದರೂ ಅದು ನನ್ನ ಮೊದಲ ಆದ್ಯತೆ ನೀಡಲಾಗುವುದು
@nammakarnataka3493 ай бұрын
ನನಗೆ ಈ ನಿದ್ದೆ ವರದಿ ವಿಡಿಯೋ ನೋಡ್ತಾ ನೆ ನಿದ್ದೆ ಬರ್ತಿದೆ 😴😁
@SanganagoudaNHodla3 ай бұрын
I listen ur videos to sleep within ur one video completes i will be Fully sleepy... Thank you @mastamaga . Amar avre
@giridharkumar88382 ай бұрын
Excellent useful information thank you Amar prasad
@venkatalakshammadevarajaia6113 ай бұрын
ಉತ್ತಮ ಸಲಹೆಗೆ 👏👏.
@umanagaraj2589Ай бұрын
Super fine thanks
@sukeshsuvarna8883 ай бұрын
ಚಿಂತೆ ಇಲ್ಲ ಅಂದ್ರೆ ಯಾವ ಹೊತ್ತಲು ನಿದ್ದೆ ಬರುತ್ತೆ....
@manjunathmeti67223 ай бұрын
Good information sir 🙏
@mohantdugli73533 ай бұрын
💐🎉😊❤🙏🙏ಅಮರ ಪ್ರಸಾದ ಸ್ವಾಮಿ 🙏🙏🙏❤😊🎉💐...
@annappa882 ай бұрын
ಚಿಂತೆ ಇಲ್ಲದವನಿಗೆ ಸಂತೆಯಲ್ಲು ನಿದ್ದೆ ಬರುತ್ತೆ😊
@hsziaulla12222 ай бұрын
Sir, I am suffering from dreams every night and I slept in day times also. Pl. Suggest me.
@hanumanthasetty22252 ай бұрын
Thank you sir for your good idea ie good sleep
@yadavfromyadavagiri94593 ай бұрын
Thank you 🎉❤ brother
@manjunathm81362 ай бұрын
Good information ❤💗💗💗
@BasavarajBasu-z9d3 ай бұрын
Niddege belene kattoke hagalla❤❤❤❤❤❤❤
@abhisheknb64182 ай бұрын
ಹೊಳ್ಳೆಯ ಸಂದೇಶ❤️🙏
@Karthikphotority3 ай бұрын
Very thankful to you sir , every content is absolutely amazing
@prakashrbhat0073 ай бұрын
ಅದ್ಭುತ ವಿವರಣೆ
@dr.nagaratnak73042 ай бұрын
Base voice ನಲ್ಲಿ ನೀವು ಹೇಳೋ ನ್ಯೂಸ್ ಕೇಳ್ತಿದ್ರೆ ಸಾಕು ಆರಾಮಾಗಿ ನಿದ್ದೆ ಬರುತ್ತೆ
@malappapujari8193 ай бұрын
Nimm video kelta kelta nanu niddege jari biduttene😊
@HemaM-d6yАй бұрын
Lucky person
@VijayKumar-hh7ks3 ай бұрын
ಧನ್ಯವಾದ ಸಹೋದರ
@sharathkumarmr57333 ай бұрын
Thanx i will try
@Mahamadmaazds3 ай бұрын
ಸರ್ ನನಿಗೆ ನಿಮ್ಮ ನ್ಯೂಸ್ ಕೇಳಿದ್ರೆ ನಿದ್ದೆ ಬರುತ್ತೆ ಸರ್
@NagenderSultanpur3 ай бұрын
ನಿಮಗೆ ಹೃದಯಪೂರ್ವಕ ಧನ್ಯವಾದಗಳು 🌹🌹🌹ಸರ್
@maryjagadish2943 ай бұрын
ನನಗೆ ಚಿಕ್ಕವಳಿಂದಲೇ ನಿದ್ದೆ ಕಡಿಮೆ hagene ಒಬ್ಬಳೇ ಇದ್ದಾಗ ಬೆಳಕು ಲೈಟ್ ಹಾಕೊಂಡೇ ಮಲ್ಕೊಳ್ಳೋದು ಕತ್ತಲೆ ಅಂದರೆ ಭಯ 🥺
@TheSADdarkguy3 ай бұрын
Really masth magaa is the best kannada news channel, I hate 24x7 news channel in tv, your channel your work and your team deserve more appreciation
@PrakashShetti-l3i2 ай бұрын
Good suggestions on
@prathapnprathapn3 ай бұрын
ನನಗೆ ಒಂದು ಕ್ವಾಟರ್ ಹಾಕಿದ್ರೆ ನಿದ್ದೆ ಬರುತ್ತೆ😂😂
@shyamalahb4550Ай бұрын
Super maga
@umapathichandrappa76843 ай бұрын
Sir ond week morning shift, inod week 2 nd shift irutte sir en madodu
@pandubagilad3 ай бұрын
No EMI no loan your get good sleep ❤😊🎉
@ashu40583 ай бұрын
Quit tobacco cool lip cigrate video maadi sir,
@deepasomkannadavlog66743 ай бұрын
5 am watching your video is bliss
@rajeshre70963 ай бұрын
Good information sir thank you sir
@padmapriyabr29263 ай бұрын
Iam followed some of your suggestions
@arunsa12223 ай бұрын
Night Shift kelsa maadoru yaav pattern use madbeku heli Sir
@WORLDSTARu3332 ай бұрын
Ee punyatma Amarprsadaru kooda "Nadirlige" malagodu!!❤😂
@raichurian789652 ай бұрын
Morning 5.46am ge niddi madlarde video nodta idni 😅
@manoharmanju71633 ай бұрын
Night shift ಇರುತ್ತೆ ನೀದ್ರೆ ಮಾಡುದ್ರೆ ಮ್ಯಾನೇಜರ್ ಬೈತಾರೆ..
@nagendraprasad7394Ай бұрын
ಯೋಗ ನಿದ್ರಾ ಅನ್ನೋದು ಯೋಗ ದಲ್ಲಿ ಈ ವಿಧಾನ ಈಗಾಗಲೇ ಪ್ರಚಲಿತ ಇದೆ.
@vijaykumark93203 ай бұрын
Good information ❤
@SavithaS-p1j2 ай бұрын
Sir milk ನಲ್ಲಿ ಕೆಫಿನ್ ಇದೆಯಾ I hope I do today tomorrow I say my experience 😊 Thank you so much for your concern and information ❤🎉
@prakashkulkarni32093 ай бұрын
Thanks for good suggestion
@UppiUpendra-r7b3 ай бұрын
Tq for the No Add promotion in this video!
@abubakkarsiddik28693 ай бұрын
Good episode
@mallikarjunradder72183 ай бұрын
ನಾವು ಯೋಚನೆ ಮಾಡುವ ವಿಷಯದ ಕುರಿತು ಅಪ್ಲೊಡ ಅಗತಾ erutave ಮಸ್ತ್ ಮಗಾ. ಕಾಮ್ ನಲ್ಲಿ 🔥🔥
@vijayendrakumar13663 ай бұрын
Exactly 😮
@Down_to_Universe3 ай бұрын
Thank you!
@ravi.h.ungraGeleya3 ай бұрын
, ಧನ್ಯವಾದಗಳು 🎉🎉🎉🎉🎉
@raghubhat53613 ай бұрын
ಸರ್, ನಾನು ರಾತ್ರಿ ೧೦:೩೦ಕ್ಕೆ ಕಾಫಿ ಕುಡಿದು ಮಲಗುತ್ತೇನೆ... ನನಗೆ ನಿದ್ದೆಯೇ ಸಮಸ್ಯೆ ಇಲ್ಲ...
@mod603 ай бұрын
Thank you sir............
@sharathkumar94703 ай бұрын
amar Prasad sir. shift galalli work madtirora bagge heli
@Prakash-z1o2 ай бұрын
ಸೂಪರ್ ಸರ್
@asif-n1f3 ай бұрын
ಇಷ್ಟೆಲ್ಲ ಇಲ್ಲ ಬ್ರೋ..... ಪ್ರತಿದಿನ ನಾನು ಮಲಗಿದ 3,4 ನಿಮಿಷದಲ್ಲೇ ಒಳ್ಳೆ ನಿದ್ರೆ ಬರುತ್ತೆ ನನಗೆ 😊
@vaseemakram79843 ай бұрын
ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ಕೂಡ ನಿದ್ದೆ ಅಂತಾರೆ ಅಲ್ವಾ ಹಾಗ ??? 😅
@asif-n1f3 ай бұрын
@@vaseemakram7984 ಅಣ್ಣ ನನಗೆ 10ಲಕ್ಷ ಸಾಲ ಇದೆ, but ಜಾಸ್ತಿ ತಲೆಗೆ ಹಾಕೊಳ್ಳೋಲ್ ಅದುನ್ನ.... ಸಾಲ ತೀರುಸ್ತೇನೆ ಅಂತ ನಂಬಿಕೆ ಇದೆ.... So no tension 😀
@manager95733 ай бұрын
@@vaseemakram7984 Festival timealli tumba kelsa irutte avnige... Especially Ganesh visarjane timealli kallu hodeyodu.. Bere timealli ninu heliddu correct... 🤣
@ಕಲಾಪ್ರಿಯ3 ай бұрын
@@asif-n1f ಹಾರ್ಡ್ ವರ್ಕರ್ ಇರಬೇಕು.ಒಳ್ಳೆದಾಗಲಿ
@anipuanipu2 ай бұрын
Ys super 🎉🎉🎉❤❤
@sumanthms5213 ай бұрын
ನಿದ್ದೆ ಹತ್ತೋದು ನಿಧಾನ.....! ಮುಂಜಾನೆe ಆಗಿದೆ ಎಂದು ಗೊತ್ತಾಗೋದು ಮಧ್ಯಾನ...! 😂
@arvindaarvinda58663 ай бұрын
Uppi Boss ❤+ Amar sir 💗
@abandonworld74203 ай бұрын
Dehana sariyagi dandisi nidde tanage baratte ..
@DoddabasayyaHiremath3 ай бұрын
Nim video nodtta malgidre nidde barutte😂😊😊
@naveenshetty79062 ай бұрын
Shift duty avru yen madbeku?
@rsfilmstudio5323 ай бұрын
ನಾನು ಇದೇತರ ಮಾಡುತ್ತೇನೆ. but ನಾನು ಯಾವತ್ತೂ ಬುಕ್ ಅಲ್ಲಿ ಓದಿಲ್ಲ . ಯಾರು ಹೇಳಿಲ್ಲ ನಂಗೆ .🤔 ನನ್ನ ಮನಸ್ಸು ಹೇಳ್ತಾ ಇತ್ತು ಮಾಡು ಅಂತ
@gayathrismadhava8373 ай бұрын
There r certain acupressure points on our body,, by pressing these points for few minutes,,,we slip into deep sleep,,this I tested and happy with the results,, ,
@indiras75043 ай бұрын
ಅಮರ್ ಪ್ರಸಾದ್ ಅತ್ಯುತ್ತಮ ಸಲಹೆ ನೀಡಿದ್ದೀರಿ ಧನ್ಯವಾದಗಳು. ನನ್ನ ಸಮಸ್ಯೆ ರಾತ್ರಿ ಎಷ್ಟು ಗಂಟೆಗೆ ಮಲಗಿದರೂ ಮೂರೂವರೆಯಿಂದ ನಾಲ್ಕು ಗಂಟೆಯೊಳಗೆ ಎಚ್ಚರ ಆಗುತ್ತೆ ಐದೂವರೆ ನಂತ್ರ ಜೋರ್ ನಿದ್ರೆ ಬರುತ್ತೆ. ಮೂರೂವರೆಯಿಂದ ಐದೂವರೆತನಕ ಡೀಪ್ ಬ್ರೀತಿಂಗ್,ಸೋಹಂ ಬ್ರೀತಿಂಗ್ (ಸೋಹಂ ಧ್ಯಾನ) ಉಲ್ಟಾ ಮಗ್ಗಿ ಮನದಲ್ಲೇ ಹೇಳಿಕೊಳ್ಳುವುದು ಇತ್ಯಾದಿ ಸರ್ಕಸ್ ಮಾಡ್ತಾನೇ ಇರ್ತೀನಿ. ನಿದ್ರೆ ಮಾತ್ರ ಅದರ ಸಮಯಕ್ಕೇ ಬರುತ್ತೆ 😢.
@ಕಲಾಪ್ರಿಯ3 ай бұрын
ಬ್ರಾಹ್ಮೀ ಮುಹೂರ್ತದಲ್ಲಿ ಎಚ್ಚಾರವಾದ್ರೆ ಒಳ್ಳೆಯದು mam.ಧ್ಯಾನ ಅಭ್ಯಾಸ ಮಾಡಿ ಇದು ಒಳ್ಳೇ ಸಮಯ..ಒಳ್ಳೆಯದಾಗುತ್ತೆ.
👉 ಪ್ರತಿದಿನ ಉತ್ತಮವಾಗಿ ನಿದ್ದೆ ಮಾಡುವವರ attendence✅✅🫵🫵
@SatyaAnger3 ай бұрын
Prati dina uttamavag nidde madidre e video yaako nodtare gubal 😂😂
@basavachetanpatil12213 ай бұрын
Bro ur d reson for my sleep every night i plug ear phone and i vl play ur recent video and 5min i am flat dt much i addicted to ur video otwc sleep vl not come ... Bcz i lv ur video
@user-beerappa3 ай бұрын
Sir ನನಗೆ ನಿದ್ರೆಯ ಕಾಟ ಹೆಚ್ಚಾಗಿದೆ ನನಗೆ ಮನೆಯಲ್ಲಿ ಎಲ್ಲರೂ ಸೊಂಬೆರಿ ಅಂತ ಅರಿಯುವುದು....