ತುಂಬಾ ಒಳ್ಳೆಯ ಕಾರ್ಯಕ್ರಮ. ನಮಗೆ ಗೊತ್ತಿಲ್ಲದೇ ದಿನ ತಪ್ಪಾಗಿ ಪದ ಬಳಕೆ ಮಾಡುತ್ತಿದ್ದೇವೆ . ಧನ್ಯವಾದಗಳು ನಮ್ಮ ತಪ್ಪುಗಳ ಬಗ್ಗೆ ಅರಿವು ಮೂಡಿಸಿದ್ದಕ್ಕೆ 👌🙏🙏🙏
@byrareddybyrareddy4962Ай бұрын
ಅದ್ಭುತವಾದ ಜ್ಞಾನ 🙏🙏🙏🙏🙏
@vrkrishnappa625812 күн бұрын
ಅದ್ಭುತ ಮೇಡಂ 🙏🙏🙏💯💯💯💖💖💖
@bhaskarbn3895Ай бұрын
ವಂದೇ ಸಂಸ್ಕೃತ ಮಾತರಂ
@hemavatimk6417Ай бұрын
जय भारत।जय संस्कृत।
@vijayaac238Ай бұрын
ಇಂತಹ ಮಹತ್ವದ ಅಮೂಲ್ಯವಾದ ಮಾಹಿತಿಯಿಂದ ಪುಳಕಿತವುಂಟಾಗುತ್ತದೆ. ❤
@mysteriousHands_MPSАй бұрын
ಧನ್ಯವಾದಗಳು
@geethaprasadbm3054Ай бұрын
Uttama prayatnah. Yashasvee bhavau.
@ganapatihegde7355Ай бұрын
ಜ್ಞಾನಕ್ಕೆ, ಭಾಷೆಗೇ...ಕೊನೆಯೇ ಇಲ್ಲ.! ಕೇಳ್ತಾ ಇದ್ದೆ... ತುಂಬಾ ಬೇಗ ಮಗಿಸ್ಬುಟ್ರೀ... ನೀವುಗಳು,
@TSS928Ай бұрын
Very good information❤
@sujathaer1746Ай бұрын
ಸುಸ್ವಾಗತ. ಸರಿಯೇ. ಸು ಎಂದರೆ -ಒಳ್ಳೆಯ ಸ್ವಾಗತ ಎಂಬಂತೆ ನನ್ನ ಅನಿಸಿಕೆ
@jagannathrao6689Ай бұрын
Namasthe.
@shivakumarc373Ай бұрын
ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬಹುದಲ್ಲವೇ?
@mnarasimharao7140Ай бұрын
ಹಾಗೆ ಮಾಡಿದರೆ ಕನ್ನಡ ಹೋರಾಟಗಾರರು ಒಪ್ಪುವುದಿಲ್ಲ ಏಕೆಂದರೆ ಅವರಿಗೆ ಕ್ರಿಸ್ಟಿಯಾನ್ ದೇಶಗಳಿಂದಾ ಫಂಡ್ ಬರುತ್ತದೆ ಅದರಿಂದಲೇ ಹೋರಾಟ ಮಾಡುವರು ಇದು ಮುಚ್ಚಿದ ಸತ್ಯ ಇದಕ್ಕೆ ಆಧಾರ ಏನು ಎಂದು ನೀವು ಕೇಳಬಹುದು ಹೆಚ್ಚಿನ ಮಾಹಿತಿಗಾಗಿ BREAKING INDIA ಪುಸ್ತಕ ಓದಿ ಓದಿಸಿ. ಕನ್ನಡ ಹೋರಾಟಗಾರರಾಗಲಿ, ಬುದ್ಧಿಜೀವಿಗಳಾಗಲಿ ಮುಸಲ್ಮಾನರಿಗೆ ಹೆದರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಜಿಮಿರ್ ಅಹಮ್ಮದ್ ಖಾನ್ ಮುದುಕನಾಗುತ್ತಾ ಬಂದರೂ ಅವನಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ಅದನ್ನು ಯಾರು ಪ್ರಶ್ನೆ ಮಾಡುವುದೂ ಇಲ್ಲ. ಏಕೆಂದರೆ ಕನ್ನಡ ಇಸ್ಲಾಮನ್ನು ನಂಬುವವನಿಗೆ ಮಾತೃಭಾಷೆಯೇ ಅಲ್ಲ. ಇವರಿಗೆ ಜಗತ್ತಿನ ಅತ್ಯಂತ ಪವಿತ್ರ ಭಾಷೆ ಎಂದರೆ ಅದು ಅರೇಬಿಕ್. ಕುರಾನ್ 33.6ರಲ್ಲಿ ಪ್ರವಾದಿಯ ಪತ್ನಿಯರು ಮುಸಲ್ಮಾನರಿಗೆ ತಾಯಂದಿರು ಎಂದು ಹೇಳಲಾಗಿದೆ. ಹಾಗಾಗಿ ಪ್ರವಾದಿ ಪತ್ನಿಯರು ಮಾತಾನಾಡುತ್ತಿದ್ದ ಅರಬ್ಬೀ ಭಾಷೆ ಮುಸಲ್ಮಾನರಿಗೆ ಮಾತೃಭಾಷೆ. ಅಲ್ಲದೆ ಕಲಂ ಅಂದರೆ ಅಲ್ಲಾಹನ ವಾಣಿ ಅರ್ಥಾತ್ ಕುರಾನ್ ಅವತೀರ್ಣಗೊಂಡದ್ದು ಅರಬ್ಬೀ ಭಾಷೆಯಲ್ಲಿ ಹಾಗಾಗಿ ಅರಬ್ಬೀ ದೇವರ ಭಾಷೆ. ಅತ್ಯಂತ ಪವಿತ್ರ ಭಾಷೆ. ಮುಸಲ್ಮಾನರು ಅರಬ್ಬೀ ಭಾಷೆಯಲ್ಲಿ ಮಾತ್ರವೇ ನಮಾಜ್ ಮಾಡಬೇಕೆಂಬ ನಿಯಮವಿದೆ. ಏಕೆಂದರೆ ಬೇರೆ ಭಾಷೆಯಲ್ಲಿ ನಮಾಜ್ ಪಠಿಸಿದರೆ ಅದು ಉಚ್ಚಾರಣೆಯಲ್ಲಿ ಅಥವಾ ಅಕ್ಷರಗಳಲ್ಲಿ ತಪ್ಪುಗಳಾಗಿ ಅದರ ಪವಿತ್ರತೆ ಕೆಡುತ್ತದೆ. ಹಾಗಾಗಿ ಅರಬ್ಬೀ ಭಾಷೆಯಲ್ಲಿ ನಮಾಜ್ ಪಠಿಸಿದರೆ ಮಾತ್ರ ಅದು ಅಲ್ಲಾಹನಿಗೆ ಸಲ್ಲುತ್ತದೆ. ಪವಿತ್ರವಾಗಿರುತ್ತದೆ. ಯಥಾರ್ಥವಾಗಿರುತ್ತದೆ ಎನ್ನುವುದಾಗಿದೆ. ಇದೊಂದು ಮೂರ್ಖತನದ ಪರಮಾಧಿ ಏಕೆಂದರೆ ಸರ್ವಜ್ಞನಾದ ಅಲ್ಲಾಹನಿಗೆ ಯಾವ ಭಾಷೆಯಲ್ಲಿ ನಮಾಜ್ ಮಾಡಿದರೇನು ಅದು ಆತನಿಗೆ ಅರ್ಥವಾಗುವುದಿಲ್ಲವೇ ? ನಿಜವಾಗಿ ಕನ್ನಡಕ್ಕಾಗಿ ಹೋರಾಡುವವರು ಇದನ್ನೆಲ್ಲಾ ಪ್ರಶ್ನಿಸಬೇಕು.ಮಂದಿರ, ಮಸೀದಿಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲೇ ಆಜಾನ್ ಕೂಗಬೇಕು. ಇದನ್ನು ಹೊಟ್ಟೆಗೆ ಕನ್ನಡ ನೆಲದ ಅನ್ನ ತಿನ್ನುತ್ತಿರುವ ಯಾವನೂ ವಿರೋಧಿಸುವುದಿಲ್ಲ ಎಂದುಕೊಳ್ಳುತ್ತೇನೆ. - Ex-muslims of karnataka
@keerthankumar5674Ай бұрын
hindi kittaki idna madabahudu
@ajithchandran7402Ай бұрын
Hindi ivaglu rashtra baashe alla @@keerthankumar5674
@krishnabhat1606Ай бұрын
🙏🙏🙏
@shivaprakashmynameАй бұрын
ನೀವು ಹಿಂದೂ ಅಂತ surname ಬದ್ಲು ಸನಾತನಿ ಅಂತ ಇಟ್ಟರೆ ಮೂಲ ಶಬ್ದ ವಾಗುತ್ತೆ
@ammaamma8786Ай бұрын
👌👌👌👌🙏🙏🙏🙏🌷🌷🌷🌷
@balajishastri423Ай бұрын
Very good Jai Sanatan Hindu dharm Unity Sanskrit is All Hindu People religion language. All Hindus religion Books written in Sanskrit language
@ramachandrar1Ай бұрын
Yake kannada anbeku samskrita anbidi karnatakada bhashe..
@Uday-o7pАй бұрын
ನೆಕ್ಸ್ಟ್ ವಿಡಿಯೋ ಶೀರ್ಷಿಕೆ... ನಿಮಗೇ ಗೊತ್ತಿಲ್ಲದೇ ನೀವೆಷ್ಟು ಇಂಗ್ಲಿಷ್ ಬಳಸುತ್ತೀರ ಗೊತ್ತಾ? 😄
@keerthankumar5674Ай бұрын
oo ee padagala .....nanu amman akan anta ankonbittidde..mishtake my self
@lalithab2816Ай бұрын
ಆರತಿ ಕನ್ನಡದ ಪದವ ಅಥವಾ ಸಂಸ್ಕೃತ ವೇ?
@prakashdrao4169Ай бұрын
ಶುದ್ಧ ಸಂಸ್ಕೃತ ಪದ ಧೂಪ, ದೀಪ, ಆರತಿ, ತೀರ್ಥ, ಪ್ರಸಾದ ಇತ್ಯಾದಿ
@kokkadavenkataramanabhat2660Ай бұрын
ಸಂಸ್ಕೃತ
@jagatsimulationАй бұрын
ಕನ್ನಡ ಮತ್ತು ಸಂಸ್ಕೃತ ಅಂತ ಪ್ರತ್ಯೇಕ ಮಾಡೋದು ಬೇಡ ಏಕೆಂದರೆ ಆಯಾ ಪದಗಳು ಸಹ ಕನ್ನಡ ಪದಗಳೇ. ಕೆಲವೊಂದು ಪದಗಳು ಸಂಸ್ಕೃತ ಇವೆ ಅವು ನಂಗೆ ಅರಿವು ಇಲ್ಲ ಅವು ಯಾವುವು ಎಂದರೆ ವರ್ಣ ಕ್ಕೆ ಬಣ್ಣ, ವೇಗಕ್ಕೆ ಬೇಗ, ಈ ಥರ ಬಹಳ ಶಬ್ದಗಳಿವೆ.
@uddhavkinhal1990Ай бұрын
Anchor over-acting ge Oscar kodsrappa. ಈ ಉಚ್ಚೆ ಲೀ ಮೀನು ಹಿಡಿಯೋ ಬುದ್ಧಿ ಬಿಡಿ. Don't criticise too much on simple mistakes.