ಇಲ್ಲ ಸರ್..ಬೇಸರ ಮಾಡಿಕೊಳ್ಳಬೇಡಿ ನನ್ನ ಅಭಿಪ್ರಾಯ ಇದು..❤️🤗 ಅವರು ನಾನ್ ಹಾಗೆ ಮಾತಾಡಿದ್ದಕ್ಕೆ ಅವರೂ ಸಹ ಸಾಮಾನ್ಯವಾಗಿ ಎಲ್ಲರೂ ಮಾತಾಡುವ ಹಾಗೆ ಮಾತಾಡಿದ್ದಾರೆ ಅಷ್ಟೇ..! ಅದು ತಪ್ಪಲ್ಲ. ಯಾಕೆಂದರೆ ಕಲಾವಿದರಾದ ಮಾತ್ರಕ್ಕೆ ಅವರು ಹೊರಗಿನ ಪ್ರಪಂಚದಲ್ಲಿ ಕೂಡ ಹೀಗೆಯೇ ಇರಬೇಕು ಎಂದು ನಾವು ಅವರಿಗೆ ನಮ್ಮ ಆಲೋಚನೆಗೆ, ದೃಷ್ಟಿಕೋನಕ್ಕೆ ಸರಿಯಾಗಿ ಪರಿಧಿ ಹಾಕಿಕೊಂಡು ನೋಡುವುದು ಸರಿಯಲ್ಲ & ಅವರಿಗೆ ಅವರಿಗಿಷ್ಟವಾದ ಹಾಗೆ ಸ್ವತಂತ್ರವಾಗಿ ಇರುವುದು ಅವರವರ ಹಕ್ಕು, ಅವರ ಜೀವನ ಅಂತ ನನ್ನ ಭಾವನೆ..!❤️🤗🙏
@sjpait5288 Жыл бұрын
@@CharithAbhimanyu ಹೌದು ..ಎಲ್ಲ ಕಲಾವಿದರ ಇಚ್ಚೆ .. ಪ್ರೇಕಕರು ದುಡ್ಡು ಕೊಟ್ಟು ಯಕ್ಷಗಾನ ನೋಡಬೇಕು. ಕಲಾವಿದರ ಹೇಗೆೇ ಮಾಡಿದರೂ ಬಾಯಿಮುಚ್ಚಿ ಇರಬೇಕು .. ನಿಮ್ಮಂತವರು ಕಲಾವಿದರ ಆಸ್ತಿ ಸರ್
@Cetphysics10 ай бұрын
It a serious issue with people like you to pinpoint irrelevant stuffs by suppressing their talent and dedication to the art
@sjpait528810 ай бұрын
@@Cetphysics ಅಣ್ಣ ನಮಗೇ ಇಂಗ್ಲಿಸ್ ಬರಕಿಲ್ಲ
@sjpait528810 ай бұрын
@@CharithAbhimanyu ನನ್ನ ಅಭಿಪ್ರಾಯವಷ್ಟೇ … ಹೇರಿಕೆ ಹಾಕುವುದಕ್ಕೇ ನಾನ್ಯಾರು? ..