ನಿನ್ ಪ್ರಸನ್ನತೆಯಲ್ಲೇ ನನ್ ಜೀವ ವಿದೆ ನಿನ್ ಪ್ರಸನ್ನತೆಯಲ್ಲೇ ನನ್ ಸಮೃದ್ಧಿ ಇದೆ ನಿನ್ ಪ್ರಸನ್ನತೆಯಲ್ಲೇ ನನ್ ಅನುಗ್ರಹವಿದೆ ನಿನ್ ಪ್ರಸನ್ನತೆಯಲ್ಲೇ ನನ್ ಆರೋಗ್ಯವಿದೆ / 2 / ಪ್ರಸನ್ನತೆ ಪ್ರಸನ್ನತೆ ಪ್ರಸನ್ನತೆ ಇನ್ನು ಅಧಿಕವಾಗಿಬೇಕು / 2 / ನಿನ್ನ ಪ್ರಸನ್ನತೆಯೇ ನನ್ನ ಅಡಗುತಾಣ ನೀನಿಲ್ಲದೆ ನಾ ಬಾಳಲಾರೆನು / 2 / 1. ಜೀವಕ್ಕಿಂತ ಶೇಷ್ಟವೂ ನಿನ್ನ ಪ್ರೇಮವೂ ಅಕಾಶಕ್ಕಿಂತ ಉನ್ನತ ನಿನ್ನ ಕೃಪೆಯು // 2 // ಅಲ್ಪನಾ ಮೇಲೆತ್ತುವುದು ನಿನ್ನ ದಯೆಯು ಅದ್ಭುತವ ಮಾಡ್ವದು ನಿನ್ನ ಕರುಣೆಯು // 2 // ಪ್ರಸನ್ನತೆ 2.ಅಲೆಗಳು ಅಡಗಿದವು ನಿನ್ನ ಪ್ರಸನ್ನತೆಗೆ ಬಿರುಗಾಳಿಯು ಶಾಂತವಾಯಿತು ನಿನ್ನ ಪ್ರಸನ್ನತೆಗೆ // 2 // ಎಲ್ಲಾ ಪರಿಸ್ಥಿತಿ ಬದಲಾಗ್ವದು ನಿನ್ನ ಮಾತಿಗೆ ನಿನ್ನ ಒಂದು ಮಾತು ಸಾಕು ನನ್ನ ಬಾಳಿಗೆ // 2 // -ಪ್ರಸನ್ನತೆ-
@sarojinibaratakke48843 жыл бұрын
Yes ಕರ್ತನ ಪ್ರಸನ್ನತೆಯಲ್ಲಿ ಎಲ್ಲವೂ ಅಡಕವಾಗಿವೆ. ಅದ್ಭುತವಾದ ಹಾಡು. ಈ ಹಾಡು ಕೇಳುತ್ತಾ ಇರುವಾಗಲೇ ಆತನ ಪ್ರೀತಿ , ಕರುಣೆ ,ಕೃಪೆ ಎಷ್ಟು ಅಧಿಕ ಅಂತ ತಿಳಿಯುತ್ತೆ. ಈ ಹಾಡಿಗಾಗಿ ದೇವರಿಗೆ ಸ್ತೋತ್ರ.
@umeshmagadiuttam5383 жыл бұрын
Amen.amen.💐🌺🌼🌺🌹🌷🌼🌺🌹🌻🌺🌼🌺🌷🍀🍁🌻🌺🌼🌷🌺🍁🍀
@praiseforever14893 жыл бұрын
ಸ್ತೋತ್ರ ಯೆಸಪ್ಪ
@rajanikants98743 жыл бұрын
Yes lord❤️. My 💞Heart 💞JESUS❤️
@RameshBabu-gy9qo3 жыл бұрын
ALL
@RameshBabu-gy9qo3 жыл бұрын
ALL
@danieldaniel5383 жыл бұрын
Nin prassannatheyalli nan jeeva ede yesappa
@kiranIssan8453 жыл бұрын
Yesappana prasannatheyalle ellavu ide karthanada devara prasannathe ellade baalalu sadyavilla.....thank you JESUS
@rajeshwarih77633 жыл бұрын
Praise God 🙏..Yes yes devara prasanathe yechu yechu beku nange ...atana prasanatheyalli nam ashirvada adakavagidhe
ವಂದನೆಗಳು ಯೇಸಯ್ಯ ನಿನ್ನ ಕಾರ್ಯಗಳು ಅದ್ಭುತವಾದದ್ದು ಪ್ರಸನ್ನತೆ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ನಿಮಗೆ ಮಹಿಮೆ ಉಂಟಾಗ ಲಪ್ಪ ಎಲ್ಲಾ ಘನಮಾನ ಮಹಿಮೆ ನಿನಗೆ ಸಲ್ಲಲಿ ಅಮೆನ್.
@KamalaMeti-vy9qo10 ай бұрын
ಅಪ್ಪ ಯೇಸಪ್ಪ ನಿಮ್ಮ ಚಿತ್ತದಲ್ಲಿ ನನ್ನ ಕುಟುಂಬ ಆಶೀರ್ವದಿಸು ಯೇಸಪ್ಪ🙏🙏🙏
@chaithrajd3 жыл бұрын
Yes amen. Yesappa nin prasanathe ennu hecchigi kodi appa🤍
@shwethareddy3263 жыл бұрын
ಅದ್ಭತವಾದ ಹಾಡು ಆತನ ಪ್ರಸನತ್ತೆಗಾಗ್ಗೀ ಸ್ಥೊತ್ರ
@akkammahongal52773 жыл бұрын
ಆಮೆನ್ ಅಣ್ಣಾ ✋️✋️✋️✋️✋️✋️✋️✋️✋️
@baramanimdodamani66803 жыл бұрын
Wow I feel the song,,pastor jii, nimma yella songs adbhutavagi karya madtide,,karthanu nimma vaice annu,,,Athan mahimegagi untu madiddane pastor jii,, devar abhishek dinda bhandantha all song beautiful, glory to God,
@lohith58753 жыл бұрын
Super Amazing buetifull song thanks yeshappa yest sala kelidru matte matte kelbeku ansutte bala barutte devaranna hechhu hechhu pritisalu tilidukollalu bhayake agutte God bless you pastor innu hechhu hechuu song barali praise God ❤🙌😊
ಕರ್ತನಿಗೆ ಮಹಿಮೆ ಯಾಗಲಿ ಈ ಅದ್ಬುತವಾದ ಹಾಡಿಗಾಗಿ, ಸಾವಿರ ಸಾವಿರ ಮನಸು ಹೃದಯಗಳು ಮಾರ್ಪಡಲಿ, ಲಕ್ಷ ಲಕ್ಷ ಜನರು ರಕ್ಷಣೆಯ ಆನಂದದಿಂದಲೂ ಕರ್ತನು ತುಂಬಿಸಲಿ,
@zitadsouza83552 жыл бұрын
Amen
@shwethapadma8585 Жыл бұрын
Super song pastor
@shwethapadma8585 Жыл бұрын
God bless 🙏 uu
@kotreshkotresha53493 жыл бұрын
Praise the lord brother ......ನನಗೆ ಈ song ತುಂಬಾ ಇಷ್ಟವಾಯಿತು.ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಮಾತನಾಡಿದ ಹಾಡು ಹೌದು ಹಾಡಿನಲ್ಲಿ ಇರುವ ಹಾಗೆ ದೇವರ ಪ್ರಸನ್ನತೆಯಲ್ಲಿ ಯೇ ನಮ್ಮ ಪ್ರತಿಯೊಂದು ಪ್ರೆಶ್ನೆಗೆ ಉತ್ತರವಿದೆ....... ಬಲು ಅದ್ಬುತ ವಾದ ಹಾಡು.... ಈ ಹಾಡುಗಳನ್ನು ಕೇಳಿ ನಮ್ಮ ಭಾಷೆ ಯಲ್ಲಿ ಇಂತಹ ಸಾಂಗ್ ಗಳು ಬಂದಿದ್ದಕ್ಕ್ಕೆ ದೇವರಿಗೆ ಕೋಟ್ಯಾನುಕೋಟಿ ಸ್ತೋತ್ರಗಳು..... ನನ್ನ ಆಸೆ ಕೂಡ ಅದೇ ನಾನು ಇಂತಹ ಹಾಡುಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ....ಪ್ರಾರ್ಥನೆ ಮಾಡಿ my inspection is Simon Moses......
@shwethashwetha303 жыл бұрын
ಪ್ರಭುವಿನ ಮುಖ ಪ್ರಸನ್ನತೆ ಜೀವವುಳ್ಳದು ನನ್ನ ಜೀವಿತಕ್ಕೆ ಬೇಕಾದ ಎಲ್ಲಾವೂ ಆ ಪ್ರಸನ್ನತೆಯಲ್ಲಿದೆ.
@kalpanamadar13973 жыл бұрын
ದೇವರೇ ನೀ ಇಲ್ಲದೆ ನಮ್ಮ ಜೀವಿತದಲ್ಲಿ ಯಾವ ಅದ್ಭುತ ನಡೆಯಲು ಸಾಧ್ಯವಿಲ್ಲ ಅಪ್ಪಾ
@pakireshsk8463 жыл бұрын
ಈ ಹಾಡು ನಿಜವಾಗಿಯೂ ಆಶೀರ್ವಾದ್ ದಾಯಕವಾಗಿದೆ ಈ ಹಾಡು ಕೇಳುವಾಗಲೆ ಕರ್ತನ ಪ್ರಸನ್ನತೆ ನಾನು ಅನುಭವಿಸಿದೆ... ದೇವರ ಪ್ರಸನ್ನತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ......
@vijaykumark65193 жыл бұрын
ಕರ್ತನಾದ ಯೇಸುವಿಗೆ ಮಹಿಮೆಯಾಗಲಿ 🙏🙏 ಕರ್ತನ ಪ್ರಸನ್ನತೆ ನನ್ನ ಕರುನಾಡನ್ನು, ಈ ಹಾಡು ಕೇಳುವಾ ಪ್ರತಿಯೊಬ್ಬರನ್ನೂ ಆವರಿಸಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಿಯ ಫಾಸ್ಟರ್ ಸೈಮನ್ ಮೊಸೆಸ್. ಕರ್ತನ ಪ್ರಸನ್ನತೆ ನಿಮ್ಮ ಮೇಲೆ ಯಾವಾಗಲೂ ಇರಲಿ ಎಂದು ಪ್ರಾರ್ಥಿಸುತ್ತೇನೆ . ಕರ್ತನು ನಿಮ್ಮನ್ನು ಆಶೀರ್ವದಿಸಲಿ 🙏❤️❤️
@padmavathigt38573 жыл бұрын
Praise tha lord pastor 🤝 ದೇವರ ಪ್ರಸನತೆ ಇಲದೇ ನಾವು ಏನು ಮಾಡೋಕೆ ಆಗೋಲ್ಲ ಪಾಸ್ಟಾರ್ miracle songs ಕೊಟ್ಟಿದ್ದೀರಾ ಪಾಸ್ಟಾರ್ ಸಾಂಗ್ಸ್ ಪ್ರಾರ್ಥನೆಯಾಗಿ ಸ್ವೀಕರಿಸಿಕೊಳ್ಳುತೇನೆ amen amen amen tq u lord tq u so much pastor 👌👌songs 🙏🤝👍
@meghanamohan43913 жыл бұрын
Amen amen
@SoloPuneethRPunee4 ай бұрын
Praise the lord 🎉❤
@Honnuraswamy-t8s6 ай бұрын
Pirsdha Lord Jesus Amen super pastor and God bless you
@vasantkelaginamani7273 Жыл бұрын
ಈ ಹಾಡು ಕೇಳತಾ ಇದ್ದರೆ ಸಮಾಧಾನಆಗುತ್ತೆ ❤❤💖💖💖💖💖💖💖💖💖💖
@sumanmeri32563 жыл бұрын
Amen hallelujah praise the Lord 🛐✝✝✝✝✝🛐🙏🙏🙏🙏
@chaluvarajuchaluvaraju19653 жыл бұрын
Amen super pastor
@swamidasdashrath97633 жыл бұрын
Super 👌👌........devarige mahime yagali
@PrakashPrakash-g6q3 ай бұрын
Super powerfull song paster God bless you
@Onlyfavor283 жыл бұрын
Praise the Lord 💕 pastor ❤❤❤ devara prassannate kalakonda nanage tirigi devara prassannateyanna saviyuvante e haadu nanage sahaaya maadide naanu e haadannu haaduvaagella devara prassannate yannu feel maadthiddene amen a prassanateyanna padagalalli varnisalikke saadyane illa glory to God thank you so much❤ pastor devaru a prassannateyannu nimma mulaka namma madhyadalli taruttiddaane Amen
@umeshmagadiuttam5383 жыл бұрын
Amen.amen.🤚🙏🤚🙏🍁🍀🍁🍀🍁🍀🍁🌼🌺🌷🌻🌺🌼🌺🍁🍀🌺🌻🌷
@DarlingKumar-vs8pn3 жыл бұрын
ದೇವರ ಪ್ರಸನ್ನತೆ ಇಲ್ಲದೆ ನಾವು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಎಲ್ಲದಕ್ಕೂ ದೇವರ ಪ್ರಸನ್ನತೆ ತುಂಬಬೇಕು ಅದ್ಭುತವಾದ ಸಾಂಗ್ Pastor❤ ದೇವರು ನಿಮಗೆ ಅಧಿಕವಾಗಿ ಬಲವನ್ನು ಕೊಟ್ಟು ಹೆಚ್ಚಾಗಿ ಕೊಡಲೆಂದು ಬೇಡಿಕೊಳ್ಳುತ್ತೇನೆ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ Glory to God Love You Pastor🙌❤🌷
@angelslivelihood91516 ай бұрын
S, without God's presence we are nothing
@soundaryahalge63493 жыл бұрын
Wha it's a awasom trailor
@stellatina6893 жыл бұрын
In karnataka there is no good songs like this everyone is just trying to copy some treands and making songs just like that for simply making . But you are songs are so natural and beautiful and is from heart. This is lacking in all kannada gospel music. But I must tell thank for you. Ur songs is always number 1 becose it is from heart
@kumar-sm3gj Жыл бұрын
Praise the lord pastor 🙏✋❤
@shrutikn49313 жыл бұрын
Praise the Lord 🙏 Jesus 🙏 Tq Jesus 🙏 Nice song E song moolaka aneka aathmagalanu devru muttali. God bless you all .
@nagavenik301111 ай бұрын
ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ ಅಣ್ಣಾ
@ruahsujayofficial26383 жыл бұрын
Who felt his presence while listening this song (especially who and all cried) 😌✋
@poojammapooja94323 жыл бұрын
Yes our god is good god 🙏🙏 Thank you jesus halleluya amen🙏
I became ua fan after listening aaradhisuve ninna song.. This song is more better I listen on headphones and again my tears automatically flowing. So much of God's presence is on this song... video quality is awesome better then natural eye quality.. it's so beautiful beautiful music on live worship video
@mightyevangeline20203 жыл бұрын
Yes, brother....
@rithikshaasofallcreations47573 жыл бұрын
AMEN HALELUYA APPA THANK YOU LORD FOR YOUR GRACE AND PRESENCE AND BLESSINGS
@angelslivelihood91515 ай бұрын
Me too
@arpithapushpa73893 жыл бұрын
Prasanathaya Nijavada sathyavanu sampurnavagi pavithraatmana sahayadhindha Thilisidikagi Thank you pastor god bless you
@bharatikamble76502 жыл бұрын
praise lord 🙏🏻🙏🏻🙏🏻🙏🏻
@bharatikamble76502 жыл бұрын
love so much Jesus thank you 🙏🏻
@sumavenky50043 жыл бұрын
amen hallelujah almighty God glory to God 🙏🙏🙏🙏🙏🙏🙏🙏 thankyou pastor
@isackvennam62183 жыл бұрын
very very nice worship brother praise god wonderfull lyrick.tune.music.superr
@levijoshlevijosh9001 Жыл бұрын
ಜೀವಕಿಂತ ಶ್ರೇಷ್ಠಷ್ಠ ವಾದ ನಿನ್ನ ಪ್ರೀತಿಯನ್ನು ಹೋಗಳುತ್ತೆನೆ ಅಪ್ಪ thank you my lord"!!!!
@pushpa70433 жыл бұрын
Prise god
@johnjohn692323 жыл бұрын
Amen 🙏 hallelujah hallelujah 🙏 amen
@sathishh70483 жыл бұрын
Super song sir
@manjulamanju78593 жыл бұрын
Amen Hallelujah Amen praise the Lord Jesus Christ super soggy Thank you soggy 🙏🏾🙏🏾🙋🏽🎤🎤🎤🎤🎤🎤🛐🛐
@evelynkarkada3923 жыл бұрын
Praise the lord 👌👌👌
@sumavathi.v71043 жыл бұрын
Praise the lord pastor verry good song and God bless you pastor 🙏🙏
@daviddaniel20833 жыл бұрын
Praise the lord Ayya 💓 Yesuve ninna Prasannathe ennu adika beku
@rajiskarki2903 жыл бұрын
ಸೂಪರ್!
@yashchandane37693 жыл бұрын
Glory To God
@pastorpoulrajhassna48733 жыл бұрын
😍😍😍😍🙏👏🌼🌺👌👌👌👌👌👌👌👌👌👌👌👌👌👌ಗುಡ್ ಸಾಂಗ್ ಗಾಡ್ ಬ್ಲೆಸ್ ಯು ಪಾಸ್ಟಾರ್ ದೇವರು ಆಶೀರ್ವಾದ ಮಾಡಲಿ
@rashsurisuri75513 жыл бұрын
S Jesus 🙌🙌🙌🙌🙌🙌😇😇😇😇😇😇🙏🙏🙏🙏🙏🙏God bless this Song Amen amen amen
@chandrichandri17363 жыл бұрын
Heart toching song.... ನಿಜವಾಗ್ಲೂ ಪ್ರಸನ್ನತೆಯಲಿ ಜೀವ ಇದೆ ಈ ಪ್ರಸನ್ನತೆ ಜೀಸಸ್ ಹಾಡು ಕೇಳುವಾಗ ರೋಗ ಗುಣ ಆಗತ್ತೆ ನೋವು ದುಃಖ ಎಲ್ಲ ದೂರ ಆಗುತ್ತೆ ಸಂತೋಷ ಕೊಡತ್ತೆ ಎಷ್ಟು ಸಲ ಕೇಳಿದ್ರು ಸಾಕಾಗಲ್ಲ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಅಷ್ಟು ಪ್ರಸನ್ನತೆ ತುಂಬಿದೆ 🙏🏻🙏🏻👌👌
Praise the lord anna, ಈ ಹಾಡಿಗೋಸ್ಕರ ತುಂಬಾ ದಿನಗಳಿಂದ ಕಾಯ್ತಾ ಇದ್ದೆ,.... ನನ್ನ ಪರಿಸ್ಥಿತಿ ಬದಲಾಗ್ವದು ನಿನ್ನ ಪ್ರಸನ್ನತೆಗೆ..... ಈ ಹಾಡು ಕೇಳಿದಾಗಿಂದ ನಿಜ್ವಾಗ್ಲೂ ನನ್ನ ಪರಿಸ್ಥಿತಿ ಬದಲಾಗಿದೆ..... ಅಪ್ಪ ನಿನಗೆ ಸ್ತೋತ್ರ.... ದೇವರು ನಿಮ್ಮ ಸೇವೆಯನ್ನು ಇನ್ನು ಹೆಚ್ಚಾಗಿ ಅಭಿವೃದ್ಧಿ ಮಾಡ್ಲಿ....
@jamesmartin38653 жыл бұрын
Praise God More and More. Amen
@sudhakarsham41753 жыл бұрын
ಒಳ್ಳೆ ಹಾಡು ಅಮೆನ್
@PastorPaulPraveen73 жыл бұрын
Powerful song pastor
@gouthamijg8863 жыл бұрын
Wonderful song brother Jesus Blessing all songs brother 🙌🙌🙌🙌🙌ದೇವರ ಪ್ರಸನ್ನತೆ ಇಲ್ಲದೆ .ನಾವು ಏನು ಮಾಡುವುದಕ್ಕೆ ಆಗುವುದಿಲ್ಲ .ಆತನ ಪ್ರಸನ್ನತೆ ನಮ್ಮೊಂದಿಗೆ ಯಾವಾಗಲೂ ಇರಬೇಕು ..
@meghanamohan43913 жыл бұрын
Pastor super song
@deepalimsdeepalims63622 жыл бұрын
praise the lord yes jesuvina prasannateyalle nanu jivanthavagi erodu amen 🙏
@daviddaniel20833 жыл бұрын
Thank you Lord for this wonderful song yes Lord and thank you for this song
@aishuaishwarya94183 жыл бұрын
Praise God pastor. Really in god's presence my life going on. Devra prasannathe elladhe eddhare nan jeevna halagthitthu. devara prasanatthe nan jeevna bangara vaithu 🙏🙏🙏.. devara namakke koti koti stotra 🙏🙏🙏
@hemavathipartha970 Жыл бұрын
Amen😌😌
@shivappakarikatti7234 ай бұрын
ಸ್ತೋತ್ರಗಳು ಯೇಸಯ್ಯಾ❤ ಅಧ್ಬುತ ವಾದ ಹಾಡು ❤ ನನಗೆ ತುಂಬಾ ಸಂತೋಷವಾಯಿತು. God bless you brother 🙏
@putrajsamuel18104 ай бұрын
Amen Praise God 🙏🙏 May my good God be with you always dear lovely pastor ji 🎉🎉
@PastorSimonMosesOfficial4 ай бұрын
Thank you very much
@ayeshatousif47503 жыл бұрын
Thank you God for another song to glorify your name and God gaves to wisdom and holisprit anointing to all and really good and nice. To all words to song. Thank you Anna far wandarful msseg to this song. God bless you and your family.
@swathir6957 Жыл бұрын
Wonderful song glory to lord jesus
@chandrua18983 жыл бұрын
👌👌👌🙏🙏🙏🙏 amne
@AnkitaNohan8 ай бұрын
Houd appa maduvad ninne krupa appa ❤️❤️🙌🙌🙏🙏✨
@sunithadhodmani58164 ай бұрын
Wonderful song brother praised the lord hallelujah amen 🙏
@helenenanwani83023 жыл бұрын
Nice music and video production
@shyamujesus94793 жыл бұрын
Wonderful song pastor 👌yesappa ninna prasannte illade namminda yenu madalu sadhya illappa, god bless u✝️
@ravi.t.rravi.t.r58363 жыл бұрын
Amen hallelujah hallelujah Super song pastor praise the Lord
@rajuanandaraju32993 жыл бұрын
Amen Amen Amen praise jesus very very nice song God bless you and ur ministry. Pastor