ಮನಸ್ಸು ನೆಲೆಗೊಳ್ಳುವುದೇ ಸುಖದಲ್ಲಿ , ಬಹಿರಂಗ ಲೋಕದ ಎಲ್ಲವೂ ಕೃತಕ ಸುಖಗಳೆಂದು ಅರಿವಾದಾಗಾ ಅಂತರಂಗದತ್ತ ಸಾಗುತ್ತದೆ , ನಿಜವಾದ ನೆಲೆಯನ್ನು ಕಂಡುಕೊಳ್ಳುತ್ತದೆ , ಇದಕ್ಕೆ ಜ್ಞಾನ ಬೇಕೇ ಬೇಕು ಓಂ ನಮಃ ಶಿವಾಯ 🕉🙏
@murthyr.nmurthy27089 ай бұрын
ಸತ್ಯ.......❤
@balakrishnam189 ай бұрын
🙏🙏🙏
@amareshbhevinal10979 ай бұрын
Ellarigu avashyakathe iruva video gurugale
@nagarajababu95049 ай бұрын
ಮನಸ್ಸೇ ಓ ಮನಸ್ಸೇ....
@raghavendragouda3439 ай бұрын
ಸತ್ಯವಾದ ಮಾತುಗಳು ಸರ್. ನನ್ನ ಹೆಂಡತಿ ತುಂಬಾ ಟಾರ್ಚರ್ ಮಾಡ್ತಿದ್ಲು ಮೊದ್ಲು ಮೊದ್ಲು ತುಂಬಾ ಟೆನ್ಶನ್ ತೆಗೊಳ್ತಾ ಇದ್ದೆ ಆಮೇಲೆ ಎಲ್ಲ ಟೆನ್ಶನ್ ಬಿಟ್ಟು ನಿರಾಳ ವಾಗಿ ಬಿಟ್ಟೆ