ನಿನ್ನಂತಾಗಬೇಕು ಕನಕ | ಕನಕದಾಸ ಜಯಂತಿ ವಿಷೇಶ | Ninnanthagabeku Kanaka | C.Ashwath | Lyrical Video

  Рет қаралды 3,436,965

Ashwini Recording Company

Ashwini Recording Company

2 жыл бұрын

Ashwini Recording Presents " Ninnanthagabeku Kanaka " Single Audio Song, Sung By C.Ashwath
Subscribe: kzbin.info/door/VmL...
and press the bell icon
---------------------------------------------------------
Album: Kanaka Kusuma Part 2
Song : Ninnanthagabeku Kanaka
Singer : C.Ashwath
Music : Devendra Kumar Mudhol
Lyrics : GuruMurthy Pendkhar
Label : Ashwini audio
-------------------------------------------------------
ಸಾಹಿತ್ಯ(Lyrics)
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು
ಕಿವುಡರ ಸಂಗದಲ್ಲಿ ಶಬ್ಧದಂತಿರಬೇಕು
ದೊಡ್ಡವರ ಗುಂಪಿನಲ್ಲಿ...
ದೊಡ್ಡವರ ಗುಂಪಿನಲ್ಲಿ ದಡ್ಡನಂತಿರಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ಬಹುದಿನಗಳು ಕೇಳಿದರು ಅರಿಯಾದಾ ವಿದ್ಯೆ
ನಿನಗೆ ತಾನೆ ತಾನಾಗೀ ತಿಳಿಯಿದ್ದು ನೋಡ
ಬಹುದಿನಗಳು ಹೇಳಿದರು ಅರಿಯಾದಾ ವಿದ್ಯೆ
ನಿನಗೆ ತಾನೆ ತಾನಾಗೀ ತಿಳಿಯಿದ್ದು ನೋಡ
ದೇವರಿಲ್ಲದ ಜಾಗ ಯಾರು ನೋಡದ ಹಿಂಗು
ದೇ.... ದೇವರಿಲ್ಲದ ಜಾಗ ಯಾರು ನೋಡದ ಹಿಂಗು
ಎಲ್ಲಾರಿಗೆ ಸಿಕ್ಕಿರಲು ನಿನಗೆ ಸಿಗಲಿಲ್ಲ ನೋಡ
ಎಲ್ಲಾರಿಗೆ ಸಿಕ್ಕಿರಲು ನಿನಗೆ ಸಿಗಲಿಲ್ಲ ನೋಡ
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ಮಾನಾಪಮಾನಗಳು ಅವನ ಕೃಪೆಯೆಂದವನು
ತನ್ನೇಡೆಗೆ ದೇವರನು ತಿರಿಗಿಸಿಕೊಂಡವನು
ಮಾನಾಪಮಾನಗಳು ಅವನ ಕೃಪೆಯೆಂದವನು
ತನ್ನೇಡೆಗೆ ದೇವರನು ತಿರಿಗಿಸಿಕೊಂಡವನು
ಜಗದ ನೋ ವ ಪದಮಾಡಿ ಹಾಡಿದವನು
ಎಎ......
ಜಗದ ನೋವ ಪದಮಾಡಿ ಹಾಡಿದವನು
ಎಲ್ಲರಿಗೆ ಸೋತವನು
ಎಲ್ಲರನ್ನು ಗೆಲಿದವನು
ಎಲ್ಲರಿಗೆ ಸೋತವನು
ಎಲ್ಲರನ್ನು ಗೆಲಿದವನು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ಕನಕನೆ0ದರೆ ಕನಕ ಜನರ ಕಣ್ತೆರೆದ ಬೆಳಕು
ಕುಲಭೇದ ಮೀರಿದವ ನೀನೆಲ್ಲರವ
ಕನಕನೆಂದರೆ ಕನಕ ಜನರ ಕಣ್ತೆರೆದ ಬೆಳಕು
ಕುಲಭೇದ ಮೀರಿದವ ನಿನ್ಯಾಲರವ
ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ
ದೇವಾ...
ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ
ಎಲ್ಲರಿಗೆ ದಾರಿ ತೋರುವ ರಕ್ಷಿಸುವ ಧನದಾಯಿ ನೀನು
ಎಲ್ಲರಿಗೆ ದಾರಿ ತೋರುವ ರಕ್ಷಿಸುವ ಧನದಾಯಿ ನೀನು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು
ಕಿವುಡರ ಸಂಗದಲ್ಲಿ ಶಬ್ಧದಂತಿರಬೇಕು
ದೊಡ್ಡವರ ಗುಂಪಿನಲ್ಲಿ ದಡ್ಡನಂತಿರಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ದೇವಾ......ಕನಕ... ಆಆಆಆಆಆ...
-------------------------------------------------------
Please "Subscribe" on Link for more Videos.
‪@NammaUKMandi‬ ‪@arcmusicqkannada‬
kzbin.info/door/VmL...
We are glad that we meet virtually on KZbin through our music. If you are new to our channel, Pranam Namaste!
Welcome to the family of Soulful Songs -
Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
-------------------------------------------------------
Enjoy & stay connected with us!
👉 Follow us on Facebook : bit.ly/3CXq4lM
👉 Follow us on Twitter : bit.ly/3rbJVeM
👉 Follow us on Instagram : bit.ly/32BiEbB
Also Follow & Subscribe to our other channels:
👉 Ashwini Recording Co : bit.ly/3nThtwr
👉 ARC Musicq Kannada : bit.ly/3CVQG6C
👉 Namma Uk Mandi : bit.ly/3FFQzy2
#Kanakadasajayanthi #Ninnanthagabekukanaka #CAshwath #Ashwinipopularhits

Пікірлер: 436
@ravinayak7081
@ravinayak7081 7 ай бұрын
ಯಾರ್ ಯಾರ್ ಈ ಹಾಡುನ್ನು 2023 ನಲ್ಲಿ ಕೇಳ್ತಾ ಇದೀರಾ
@LaksmanB-ml8je
@LaksmanB-ml8je 5 ай бұрын
4:09
@hullappaadapur7412
@hullappaadapur7412 2 ай бұрын
​@@LaksmanB-ml8je😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@bharathkumarn3648
@bharathkumarn3648 26 күн бұрын
I'm
@RaviKumar-bt1fu
@RaviKumar-bt1fu 17 күн бұрын
Me
@HanumantaKamadolli
@HanumantaKamadolli 6 күн бұрын
ನಾನು ಕೆಳತ ಇದೀನಿ ಅಣ್ಣ
@raghurraghur1446
@raghurraghur1446 Жыл бұрын
ಈಗಿನ ಕಾಲದ ಯುವಕರು ಈ ಹಾಡು ಕೇಳಿ ಅರ್ಥ ಮಾಡಿಕೊಂಡರೇ ಅವರ ಮುಂದಿನ ಬದುಕೇ ಸುಖಮಯವಾಗಿರುತ್ತೆ
@DevaDeva-rv8yy
@DevaDeva-rv8yy Жыл бұрын
Nija ✅
@hanamanthahanamantha170
@hanamanthahanamantha170 Жыл бұрын
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
@sagarsksagarss8931
@sagarsksagarss8931 Жыл бұрын
Nijja sir😇
@jeekidstv5780
@jeekidstv5780 Жыл бұрын
​@@DevaDeva-rv8yy o. 💐
@ssbrand1009
@ssbrand1009 Жыл бұрын
​@@DevaDeva-rv8yy3
@nandesha2251
@nandesha2251 6 ай бұрын
ಇಂದಿನ ಕಾಲದಲ್ಲಿ ಕನಕದಾಸರ ಹಾಡುಗಳು ಸಮಾಜಕ್ಕೆ ತುಂಬಾ ಅವಶ್ಯಕವಾಗಿವೆ ಅವುಗಳನ್ನು ಇನ್ನೂ ಹೆಚ್ಚಾಗಿ ತಿಳಿಸಬೇಕು 🙏
@manjunathmgowda9524
@manjunathmgowda9524 8 ай бұрын
🎉🎉ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು ಎಲ್ಲರಿಗೂ ಅಭಿನಂದನೆಗಳು 🎉🎉
@amrutheshb4306
@amrutheshb4306 Жыл бұрын
ತುಂಬಾ ಅದ್ಭುತವಾದ ಕೀರ್ತನೆ ಅಶ್ವತ್ಥ್ ಅವರ ಧ್ವನಿಯಲ್ಲಿ.........
@chandru274
@chandru274 Жыл бұрын
ನಾನೊಬ್ಬ ಡಾ. ಬಿ. ಆರ್ ಅಂಬೇಡ್ಕರ್ ಅಪ್ಪಟ ಅಭಿಮಾನಿ ಈ ಸಾಲುಗಳು ನಂಗೆ ತುಂಬಾ ಇಷ್ಟವಾಯಿತು
@user-qi8cx6ov9x
@user-qi8cx6ov9x Жыл бұрын
ಇದರಲ್ಲಿ ಜಾತಿ ಯಾಕೆ... nanu ಒಬ್ಬ ದಲಿತ ಆದ್ರೆ ನನಗೆ ಎಲ್ಲರೂ ಇಷ್ಟ..
@DevaDeva-rv8yy
@DevaDeva-rv8yy Жыл бұрын
Nanu Anna 🤗
@dcelectricalpvtltd4832
@dcelectricalpvtltd4832 10 ай бұрын
Nice song❤Dc
@raghumatti5yearsago667
@raghumatti5yearsago667 7 ай бұрын
Naav kelidhva neen yaar abhimani antha?
@vijju9907
@vijju9907 6 ай бұрын
Jai bheem
@rajappan.n8822
@rajappan.n8822 6 ай бұрын
Happy kanakadasa jayanthi to all...🎉❤ proud to be a kuruba 😊
@gangadharkanoj2767
@gangadharkanoj2767 4 күн бұрын
ಧನ್ಯವಾದಗಳು ಅಶ್ವತ್ ಸರ್ ನಿಮ್ಮ ಕಠಸಿರಿಯಲ್ಲಿ ಹಾಡುಗಳು 💐🙏
@sowmyahs9134
@sowmyahs9134 Жыл бұрын
ಎಷ್ಟೇ ದುಃಖ್ಖ ಇದ್ರೂ ಈ ಗೀತೆ ಕೇಳುದ್ರೆ ನೀರಳ ಆಗತ್ತೆ 🙏🙏🙏
@kirankumar4304
@kirankumar4304 Жыл бұрын
Nija
@veereshma3325
@veereshma3325 Жыл бұрын
S
@vivekrajvivekraj2465
@vivekrajvivekraj2465 Жыл бұрын
Gm
@vivekrajvivekraj2465
@vivekrajvivekraj2465 Жыл бұрын
Hello madam
@user-qb4hj6wi7m
@user-qb4hj6wi7m Жыл бұрын
1000/nija kanri
@gavisiddu8088
@gavisiddu8088 2 жыл бұрын
....ಕನಕ ಜಯಂತಿಯ ಶುಭಾಶಯಗಳು.... ಆತ್ಮಿಯ ವೀಕ್ಷಕರೆ 🙏⚘🙏
@lovelygk3809
@lovelygk3809 3 ай бұрын
ನಿನ್ನಂತ ಆಗಬೇಕೋ ಕನಕ ❤ ದೊಡ್ಡವರ ಗುಂಪಿನಲ್ಲಿ ದಡ್ಡನಂತ ಇರಬೇಕೋ❤❤
@user-du1sf4sp4q
@user-du1sf4sp4q 11 ай бұрын
ಅತ್ಯಂತ ಉತ್ತಮವಾದ ಹಾಡು❤❤🙏🙏
@ahanumantha3556
@ahanumantha3556 11 ай бұрын
ಈ ಹಾಡು ನಮ್ಮನ್ನು ಒಂದು ಕ್ಷಣ ಭಕ್ತಿ ಲೋಕಕೆ ಕರೆದೊಯ್ದು ಬಿಡುತ್ತದೆ "ಜೈ ಕನಕ"
@amareshamaresh2120
@amareshamaresh2120 Жыл бұрын
ಕನಕದಾಸರ ಹಾಡು ಇಂದಿನ ಸಮಾಜಕ್ಕೆ ಅವಶ್ಯವಾಗಿ ಬೇಕು...
@hanamantshellikeri9371
@hanamantshellikeri9371 Жыл бұрын
Oooo Oo O Oo O Olo Oo O O Oooo O Ooo
@hanamantshellikeri9371
@hanamantshellikeri9371 Жыл бұрын
Pppp
@hanamantshellikeri9371
@hanamantshellikeri9371 Жыл бұрын
Pppp
@munawarranamunawarrana8628
@munawarranamunawarrana8628 Жыл бұрын
Jai kanak
@yogiii8644
@yogiii8644 8 күн бұрын
2024 people
@user-pn1vw2jg5n
@user-pn1vw2jg5n Жыл бұрын
ಹಳೆ ಗಾದೆ ಹಳೆ ಹಾಡುಗಳು ಹೇಳಿದವರು ಅದರ ಅರ್ಥ ಮಾಡಿಕೊಂಡ ವರು ಜೀವನದಲ್ಲಿ ತುಂಬ ಚೆನ್ನಾಗಿರ್ತರೆ
@KrishnaKrishna-sq5ed
@KrishnaKrishna-sq5ed 9 ай бұрын
2:09
@KrishnaKrishna-sq5ed
@KrishnaKrishna-sq5ed 9 ай бұрын
2:09 😅🎉
@kirankumar4304
@kirankumar4304 Жыл бұрын
ಈ ಹಾಡು ನಮ್ಮನ್ನು ಒಂದು ಕ್ಷಣ ಭಕ್ತಿ ಲೋಕಕೆ ಕರೆದೊಯ್ದು ಬಿಡುತ್ತದೆ "ಜೈ ಕನಕ" Wonderful voice ashwath sir 🙏
@shekharshekhara3332
@shekharshekhara3332 Жыл бұрын
ಇಂದಿನ ಕಾಲದ ವಿಚಾರಗಳಿಗೆ ಈಗಿನ ಕಾಲದ ವಿಚಾರಗಳಿಗೆ ಹೋಲಿಕೆನೇ ಬೇಡ ಎನ್ನುವ ರೀತಿಯಲ್ಲಿದೆ ಸಾಹಿತ್ಯದ ಅರ್ಥ. ಆಗಿನ ಕಾಲದ ಜೀವನದ ಬುದ್ಧಿವಂತಿಕೆಯ ಮುಂದೆ ಈಗಿನ ಕಾಲದ ಬುದ್ದಿವಂತಿಕೆ ಏನೂ ಇಲ್ಲ
@venkateshanc9943
@venkateshanc9943 9 ай бұрын
ಅದ್ಭತವಾದ ಹಾಡು ಕೇಳಿದರೆ ಕಿವಿಗೆ ಇಂಪು ❤
@maheshmustur1740
@maheshmustur1740 8 ай бұрын
ನಿಜ ಕನಕ ಆದ್ರೆ ನಿನಂತಗಬೇಕು ❤😍🙏
@pradeepkumarg7425
@pradeepkumarg7425 Жыл бұрын
🙏🙏ತುಂಬಾ ಅರ್ಥಗರ್ಭಿತವಾದ ಸಾಲುಗಳು ಥ್ಯಾಂಕ್ ಯು ಅಶ್ವತ್ ಸರ್🙏🙏
@prakashkattimani8595
@prakashkattimani8595 2 жыл бұрын
534 ನೇ ಕನಕದಾಸರ ಜಯಂತಿಯ ಶುಭಾಶಯಗಳು
@sharanammasharanamma9894
@sharanammasharanamma9894 2 жыл бұрын
Aswasthta sir... 👌ನಿ0ನ್ನತಾಗಬೇಕು ಕನಕ ನಿ0ನ್ನತಾಗಬೇಕು.... 😇ಎಲ್ಲರ ಕಣ್ಣುತೆರದ ಬೆಳಕು ಕನಕ....... 😍
@praveenbs3405
@praveenbs3405 2 жыл бұрын
🙏🙏ದೇವತಾ ಪುರುಷ ಕನಕದಾಸರೇ ನಮೋ ನಮ°
@manjuse8666
@manjuse8666 Жыл бұрын
🙏🙏ದೇವತಾ. ಪುರುಷ.ಕನಕದಾಸರೇ.ನಮೋ.ನಮಂ
@hanumantapprattihalihanuma4909
@hanumantapprattihalihanuma4909 Жыл бұрын
Dayananda
@ishanthgowda.s7733
@ishanthgowda.s7733 Жыл бұрын
V
@gayigaythrii5135
@gayigaythrii5135 Жыл бұрын
ವೆರಿ ನೈಸ್
@gayigaythrii5135
@gayigaythrii5135 Жыл бұрын
@@hanumantapprattihalihanuma4909 ಸಾಂಗ್ ಇಸ್ ವೆರಿ ನೈಸ್
@anjink6980
@anjink6980 2 жыл бұрын
ಎಂಥಾ ಅರ್ಥಗರ್ಭಿತವಾದ ಹಾಡು, ಆಶ್ವತ್ ಸರ್ ಅವರ ಧ್ವನಿಯಲ್ಲಿ ಕೇಳಲು ಬಲು ಆನಂದ... 😍🙏🙏🙏
@shashankrajshashankrajdr8198
@shashankrajshashankrajdr8198 2 жыл бұрын
Vvvvvhvvjvjvvvvvvvbvvbhvvvvi
@haleshhalesh5354
@haleshhalesh5354 2 жыл бұрын
ಸರ್ ಸೂಪರ್ ಸಾಂಗ್ ❤️❤️💚💚👌♥️♥️👌ಜೈ ಕನಕ ಜೈ ರಾಯಣ್ಣ 💚💚👌👌👌👌♥️
@mahanteshramadurga1916
@mahanteshramadurga1916 Жыл бұрын
0
@darshanmalvi3724
@darshanmalvi3724 Жыл бұрын
ತುಂಬಾ ಅರ್ಥಪೂರ್ಣವಾದ್ ಹಾಡು .
@beeralingeswarapowerlooms1003
@beeralingeswarapowerlooms1003 Жыл бұрын
కనక దాసరీగే నన్న హృదయ పూర్వక నమనే నమో నమః
@saiyadsaidu4213
@saiyadsaidu4213 2 жыл бұрын
ನಿನ್ನಂತ ಆಗಬೇಕು ಕನಕ ನಿನ್ನಂತ ಆಗಬೇಕು
@acchudoddamani3264
@acchudoddamani3264 Жыл бұрын
ಶ್ರೀ ಕನಕ 💛💝🙏
@prasannakumarars8593
@prasannakumarars8593 10 ай бұрын
One song....... explain..soo many feelings.....🎼🎼🎵🎼🎼
@newmundaragi143
@newmundaragi143 2 жыл бұрын
💛❤ ಕನಕ ಶ್ರೀ Super Song ॐ
@naveenhosapeti8855
@naveenhosapeti8855 2 жыл бұрын
Nice
@nithishn9790
@nithishn9790 Жыл бұрын
ಕನಕದಾಸರ ಜಯಂತಿ ಶುಭಾಶಯಗಳು 🙏
@narayanaswamynarayana8501
@narayanaswamynarayana8501 6 ай бұрын
Happy Kanaka Jayanthi
@raviBheem919
@raviBheem919 Жыл бұрын
ಜ್ಞಾನೋದಯ ಆಯ್ತು ನಂಗೆ
@user-yj7xv4vl8k
@user-yj7xv4vl8k Күн бұрын
ಕುರುಬ ಕುಲದ ಕುಡಿ ನಮ್ಮ ಕಾಗಿನೆಲೆಯ ವಾಸ
@saddamsyed591
@saddamsyed591 2 жыл бұрын
ನಿನ್ನಂಥಾಗಬೇಕು. ಕನಕ 🙏🙏
@Vijay-rr2pn
@Vijay-rr2pn 9 ай бұрын
Just Use Head phones and close your eyes..... That Feel Is unlimited ❤️ನಿನ್ನಂತಗಬೇಕು ಕನಕ ನಿನ್ನಂತಗಬೇಕು ❤️
@basavas7500
@basavas7500 Ай бұрын
ತುಂಬಾ ಅರ್ಥಗರ್ಭಿತವಾದ ಮನಸಿಗಿಡಿಸಿದ ಮಧುರವಾದ ಹಾಡು ❤
@devarajaguttedar1997
@devarajaguttedar1997 Жыл бұрын
ಅದ್ಬುತವಾದ ಸಾಲುಗಳು 🙏
@raghavendraraghu9132
@raghavendraraghu9132 Жыл бұрын
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು..................😍🥰🥰
@user-wf7rm6ow1l
@user-wf7rm6ow1l Жыл бұрын
Navu jatile kuruba alla adaru ade darmada hadiyalli nadiyuttevi jai halumata 🙏🙏🙏🙏🙏🙏
@manjuse8666
@manjuse8666 Жыл бұрын
🙏🙏🙏🙏ಕನಕದಾಸ.ಜಯಂತಿಯ.ಶುಭಾಶಯಗಳು
@ohmsrinarayanas9287
@ohmsrinarayanas9287 2 жыл бұрын
ಅದು ಧನಗಾಯಿ, ಧನದಾಯಿಯಾಗಿದೆ
@BiruBudhar-kh7ly
@BiruBudhar-kh7ly Жыл бұрын
ಉತ್ತಮ ವಾದ ಹಾಡು ❤❤❤❤
@suprithbhandary4995
@suprithbhandary4995 2 жыл бұрын
ಎಲ್ಲರಿಗೂ ಕನಕ ಜಯಂತಿಯ ಶುಭಾಶಯಗಳು
@nagarajmundasada779
@nagarajmundasada779 9 ай бұрын
ಜಾತಿ ಬಿಟ್ಟು ಒಂದೇ ಮಾತರಂ ಆಗಬೇಕು ಕನಕ
@PraveenPraveen-ge1kq
@PraveenPraveen-ge1kq 7 күн бұрын
Superrrr❤❤
@nirusnirus3439
@nirusnirus3439 Жыл бұрын
Wow melodious songs sir
@mamatahiremath1700
@mamatahiremath1700 6 ай бұрын
Miss u ashawta sir😢... Ur's songs just made merical in mind
@vijendragowda3079
@vijendragowda3079 9 ай бұрын
Hats off who wrote this song
@padmavathi9750
@padmavathi9750 6 ай бұрын
ಬಹಳ ಚೆನ್ನಾಗಿದೆ👌👌🙏
@acmarutielevatorescalators8357
@acmarutielevatorescalators8357 2 жыл бұрын
🙏👏🙏 Sri Sri Gurudevariga Jay jay jayakar koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu vandhanagalu Abhinadanagalu koti koti pranam Namana Sri Sri guruji Gurudev 🙏👏🙏 Acmaruti Elevator and Escalators Pvt Ltd in Bangalore 🙏
@sharathsatish431
@sharathsatish431 2 жыл бұрын
What a voice of ashwath sir melody no match super
@karthikp4962
@karthikp4962 2 жыл бұрын
ಕನಕ ಜಯಂತಿಯ ಶುಭಾಶಯಗಳು
@muthyalaraghavendra33
@muthyalaraghavendra33 Жыл бұрын
Om sri jagadguru maha Shakthi kanakadasarugalige koti koti namaskaragalu 🙏🌹🌴
@outlaw_7775
@outlaw_7775 Жыл бұрын
Jai kankadasa 💙🙏
@jameeruddeenjameeruddeen1644
@jameeruddeenjameeruddeen1644 Жыл бұрын
Kanchina kanta ashwath sir nimdu.....sada kaala neevu namma manadalliruviri...🙏🙏
@DeepuninganayakaDeepuninganaya
@DeepuninganayakaDeepuninganaya 5 ай бұрын
Meaning full song❤💯🙏
@rachayyasm7342
@rachayyasm7342 Ай бұрын
😍
@ajitsjamadaar3109
@ajitsjamadaar3109 Жыл бұрын
ಸೂಪರ್ ಸಾಂಗ್ ಮನಸು ಹಗುರ ಆಯಿತು ಹಾಡು ಕೇಳಿ
@punithrajhn1999
@punithrajhn1999 7 ай бұрын
Meaningful lines ♥️
@ramyahemanth9892
@ramyahemanth9892 Ай бұрын
Kurubas....here
@mr.maheshkumar3466
@mr.maheshkumar3466 4 ай бұрын
ಎಂತಾ ಅದ್ಬುತ ಸಾಲುಗಳು ಅಶ್ವತ್ ಸರ್ 🙏🙏
@AnilKumar-hs7ib
@AnilKumar-hs7ib 2 жыл бұрын
ಎಲ್ಲರಿಗೂ ಅರ್ಥವಾಗುವುದು ತುಂಬಾ ಅವಶ್ಯಕ.
@mahanteshmhadimani5194
@mahanteshmhadimani5194 2 жыл бұрын
Super Song ನಮಸ್ಕಾರ ಸಾರ್,
@mahanteshmhadimani5194
@mahanteshmhadimani5194 2 жыл бұрын
🌹👌🙏
@bharathh2208
@bharathh2208 7 ай бұрын
No one can become like u kannaka at present days
@rcb5883
@rcb5883 5 ай бұрын
ಅದ್ಬುತ ಸಾಲುಗಳು 🥺🙏
@user-wc3lx6ur3d
@user-wc3lx6ur3d 9 ай бұрын
jai kanaka dasa 👏👏👏🙏
@puttaswamyputtu2284
@puttaswamyputtu2284 Жыл бұрын
Super songs adbutavdha kalhavidha c. Ahaswat......
@dcelectricalpvtltd4832
@dcelectricalpvtltd4832 2 ай бұрын
My favourite song is good song❤❤ DC
@ramanagoudabiradar7599
@ramanagoudabiradar7599 2 ай бұрын
Na Mo nama aswatha sir
@mallamma.knagoor9332
@mallamma.knagoor9332 6 күн бұрын
Super
@karthikgwdayash2128
@karthikgwdayash2128 2 жыл бұрын
Such a really awesome meaningful song ❣️⚡💥
@rajshekharmale2817
@rajshekharmale2817 2 жыл бұрын
H h h. V h vhc gbh mh. H m. H hhh. H. Hhcch b v h.v
@DeepaAlur-gs9mh
@DeepaAlur-gs9mh Ай бұрын
Kannada songs beutiful 🎉❤
@nimmakannadiga324
@nimmakannadiga324 2 жыл бұрын
Jana mechchida daarshanika.. Kanaka dasaru endare kevala ondu jathige simithavalla...
@lingarajabali9555
@lingarajabali9555 2 жыл бұрын
Spr
@manuchannegowda3829
@manuchannegowda3829 Ай бұрын
❤❤❤❤❤😊
@Mpasha23
@Mpasha23 2 жыл бұрын
I am a muslim but every word in this song hit my heart ❤️🇮🇳
@hemayyamodisomath4549
@hemayyamodisomath4549 2 жыл бұрын
ಮಾನವ ಧರ್ಮಕಿಂತ ಮತ್ಯಾವ ಧರ್ಮವು ಇಲ್ಲ ....ಮನುಷನು ಮಾನವೀಯತೆ ಇಂದ ಬಾಳಬೇಕು ಎಂಬುದು ಕನಕ ದಸರಾ ಹೇಳಿಕೆ .....😍🤩
@Mpasha23
@Mpasha23 2 жыл бұрын
@@hemayyamodisomath4549 howdu nija sir
@ManjuManju-mx8wf
@ManjuManju-mx8wf 2 жыл бұрын
³eee3eee
@ManjuManju-mx8wf
@ManjuManju-mx8wf 2 жыл бұрын
@@hemayyamodisomath4549 é33e
@ManjuManju-mx8wf
@ManjuManju-mx8wf 2 жыл бұрын
@@hemayyamodisomath4549 3é
@nagarajsg7704
@nagarajsg7704 5 ай бұрын
ಜೈ ರಾಯಣ್ಣ ಚಿತ್ರದ ನಾಯಕಿ ಪಾರ್ವತಿ ದೇವಿಯು ಮಗು 🙏🙏🙏🙏
@mouneshbadiger6405
@mouneshbadiger6405 5 ай бұрын
What a song 🙏
@sushmitapatil3320
@sushmitapatil3320 Жыл бұрын
Koti namaskaragalu ashwath sir avrige very simplicity person of india
@introductiontopuranasuseful
@introductiontopuranasuseful 3 ай бұрын
Even though I can’t understand the words and meaning, I still feel the devotion lying in the song❤❤❤❤
@chandrakantayalgond3596
@chandrakantayalgond3596 2 жыл бұрын
Fantastic sir
@umabaih2550
@umabaih2550 Жыл бұрын
ಹಾಡು ಎಷ್ಟು ಚೆಂದ ಹಾಡಿದವರು ಇನ್ನು ಚಂದ🙏
@anilkumarv9595
@anilkumarv9595 Жыл бұрын
Ashwath sir nimma raaga ramaniya nima sadane ajaramara ❤️❤️❤️❤️❤️🙏🙏🙏
@yashodhabuyashu5633
@yashodhabuyashu5633 2 жыл бұрын
Ninnanthaga beku kanaka🙏🙏💐💐🎵❤️
@chandrum2638
@chandrum2638 2 жыл бұрын
Hwduuu
@hareeshat4687
@hareeshat4687 Жыл бұрын
Super guru ji, our kanakadaasa our pride
@user-gm8kh2df7c
@user-gm8kh2df7c 4 ай бұрын
ನಿನ್ನಂತಾಗಬೇಕು ಕನಕ ❤
@pandupandu5794
@pandupandu5794 6 ай бұрын
ಎಂತಹ ಅದ್ಭುತವಾದ ಸಾಹಿತ್ಯ ಮತ್ತು ಹಾಡು
@sadashivappahosur2434
@sadashivappahosur2434 2 жыл бұрын
Kanaka jayantiya shubhashayagalu
@mallumallu1359
@mallumallu1359 Жыл бұрын
Sri kanaka devarige koti namanagalu
@bhavaniraghu8542
@bhavaniraghu8542 2 жыл бұрын
Superrrrrr sir💐🙏👌👏👏👏
@anaveerappanavani4963
@anaveerappanavani4963 2 жыл бұрын
❤🇮🇳🇮🇳🇮🇳❤🕉🕉🕉❤🇮🇳🇮🇳🇮🇳❤ 🌹🌹🙏🙏 " JAI, Shree KANAKA DAS , MAHARAJ. " 🕉🌹🙏🙏" Jai, SANATANI , SANSKRITI, 🌹 SANSKAR. 🕉❤🇮🇳🇮🇳 " BHARAT MAATA KI JAI. "
@GajuMane-yf2ov
@GajuMane-yf2ov 6 ай бұрын
ಅತ್ತುತಮ❤
@informationer8505
@informationer8505 2 жыл бұрын
ಕನಕ 🖤
@mutturajpachar3296
@mutturajpachar3296 2 жыл бұрын
ಈ ಹಾಡು ಕೇಳಿದರೆ ಎಲ್ಲರಿಗೂ ಏನೋ ಒಂದು ಉತ್ಸಾಹ ❤️❤️❤️❤️❤️❤️
@mouneshbadiger6405
@mouneshbadiger6405 3 ай бұрын
Muja nhe Mela star *** you don't feel I don't care I am 🔥🔥🤘🔥🔥
@dhanarajanaik5512
@dhanarajanaik5512 2 жыл бұрын
I miss you c. aswath sir
@maheshtalmadgi9143
@maheshtalmadgi9143 Ай бұрын
❤❤❤
@saikiranswamy9004
@saikiranswamy9004 Жыл бұрын
Heart touching song ❤️🙏
@thetraveller__
@thetraveller__ Жыл бұрын
Each and every line 🔥🔥🔥 1:13 🔥
@gonih8697
@gonih8697 Жыл бұрын
ಕನಕದಾಸರ ಬಗ್ಗೆ ಅಶ್ವತ್ ಅವರ ಅದ್ಭುತವಾಗಿ ಹಾಡಿರುವ ತುಂಬಕಂಠದಿಂದ ಹಾಡು ಹಾಡಿರುವ ಅರ್ಥಗರ್ಭಿತವಾದ ಹಾಡು ಇದು
Kayakave Kailasa Andaru Basava | Nam Rushi | Siddaganga Shivakumara Swamiji
7:58
Ashwini Recording Company
Рет қаралды 10 МЛН
La revancha 😱
00:55
Juan De Dios Pantoja 2
Рет қаралды 70 МЛН
Неприятная Встреча На Мосту - Полярная звезда #shorts
00:59
Полярная звезда - Kuzey Yıldızı
Рет қаралды 6 МЛН
Soruthihudu Maneya Maligi - Top 10 Kannada Bhavageethegalu | Sung By C. Aswath, Shimogga Subbanna
46:07
MRT Music - Bhavageethegalu & Folk
Рет қаралды 1,5 МЛН
Guruve Ninnata Full Video Song | Jogila Siddaraju | BVM Ganesh Reddy | BVM Shiva Shankar | Folk Song
8:33
Lahari Bhavageethegalu & Folk - T-Series
Рет қаралды 7 МЛН
ҮЗДІКСІЗ КҮТКЕНІМ
2:58
Sanzhar - Topic
Рет қаралды 3,1 МЛН
Adil - Серенада | Official Music Video
2:50
Adil
Рет қаралды 503 М.
QANAY - Шынарым (Official Mood Video)
2:11
Qanay
Рет қаралды 88 М.
Serik Ibragimov - Сен келдің (mood video) 2024
3:19
Serik Ibragimov
Рет қаралды 428 М.