ದಯವಿಟ್ಟು ರಾಮಾಯಣದ 7 ಕಾಂಡದ ಸ್ಕ್ರಿಪ್ಟನ್ನು ಹಾಕಲು ಸಾಧ್ಯve
@VeenaJoshi18 күн бұрын
ನಾವು ಕಷ್ಟುಪಟ್ಟು ವಿಡಿಯೋ ಹಾಕಿರತೇವೆ ಸರಿಯಾಗಿ ನೋಡಲಿಕ್ಕೆ ಆಗುವದಿಲ್ಲ ಸರಿಯಾಗಿ ನೋಡಿದ್ದರೆ ಈ ಪ್ರಶ್ನೆ ಕೇಳುತ್ತಿರಲಿಲ್ಲ
@meenakshibai60718 күн бұрын
🙏🙏🙏🙏🙏❤️❤❤❤❤💐💐💐💐💐💐@@VeenaJoshi
@gayathrisandeep520218 күн бұрын
Namaste, nam maneli small krishna moorti ittu pooje madtidde, Nan karma onagida hoovu tegedu hakvaga jotheli nodikolde esedu bittidini. Nanu gamana harisilla. 5days gap aadmel pooja room close ittidvi.ivag nodikondiddu. Tumbane bejaru and kalavala agtide.e tappige enu madli pls reply maadi. Amma niv tumba busy irtira anta gottu.e group li yaradaru sari parihara tilisi. Bala Krishna maguna pooje maado Tara anistitu yavagu. Husband hatranu baiskota idini. Pls tilisi
@Rakshithbhat1214 күн бұрын
ಎಲ್ಲಿ eysdiddiri@@gayathrisandeep5202
@Rakshithbhat1214 күн бұрын
@@gayathrisandeep5202ಆ ಹೂವನ್ನು ಎಲ್ಲಿ esdiddiri
@Sumi_manju19 күн бұрын
ಅಮ್ಮ ನೀವು ತುಂಬಾ ಬ್ರಿಲಿಯಂಟ್ ಎಷ್ಟೊಂದು ಪೂಜೆ ಗಳನ್ನು ಕಲಿತಿದೀರಾ ಅಮ್ಮ ಎಷ್ಟು ಚನ್ನಾಗಿ ಹೇಳಿ ಕೊಡುತೀರಾ 🙏 ನಾನು ಎಲ್ಲೂ ನೋಡಿರಲಿಲ್ಲ ಕೇಳಿರಲ್ಲಿಲ ಎಷ್ಟೊಂದು ಪೂಜೆ ನಾ ಥ್ಯಾಂಕ್ಸ್ ಅಮ್ಮ, ನಾನು ಸುಂದರ ಕಾಂಡ ಪೂಜೆ ಮಾಡಿದ ಮೇಲೆ ನನ್ನ ಮ್ಯಾರೇಜ್ ಫಿಕ್ಸ್ ಆಗಿತ್ತು,, 2010 ಮಾಡಿದೆ, 2012 ke married ಅಯ್ತು ಅಮ್ಮ,
@VeenaJoshi18 күн бұрын
Thanks to all
@umaambig776219 күн бұрын
Namaste ಅಮ್ಮ ತುಂಬಾ ಸುಂದರವಾಗಿ ಹೇಳಿದಿರ ನಾನು ಸೇವ್ ಮಾಡಿಕೊಡಿದೀನಿ ದೀನಾಲು ಕೇಳುತ್ತಿನಿ
@tusharbg207319 күн бұрын
ನಮಸ್ತೇ ಅಮ್ಮಾ 🌹🙏 ನಮ್ಮನೆಯಲ್ಲಿ ಹಿತ್ತಾಲೀ ಬಲಮುರಿ ಗಣಪ ಇದೆ ಅದನ್ನು ನಮ್ಮ ಅಮ್ಮನ ತವರು ಮನೆಯವರು ತಿರುಪತಿಗೆ ಹೋದಾಗ ತಂದು ಕೊಟ್ಟಿದ್ದು ಅದನ್ನು ನಾವು ಪೂಜಿಸುತ್ತಾ ಬಂದಿದೆವೇ ಆದ್ರೆ ಬಲಮುರಿ ಗಣಪ ಮನೇಲಿ ಇರಬಾರದು ಅಂತ ತುಂಬಾಜನ ಹೇಳಿದ್ರು ಈಗ ನಾವು ಎಡಮುರಿ ತರ್ಬೇಕು ಅಂದ್ರೆ ನಮ್ಮ ಮನೆಯಗಣಪ ಏನು ಮಾಡ್ಬೇಕು ತಿಳಿಸಿ ತುಂಬಾ ಸಾರಿ ನಿಮಗೆ ಕೇಳಿದ್ದೇನೆ🙏
@amruthamurugesh714918 күн бұрын
ಅಮ್ಮ ನಮಸ್ಕಾರಗಳು ❤❤❤❤ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಿ ಅಮ್ಮ ಧನ್ಯವಾದಗಳು ಅಮ್ಮ 🙏🙏🙏🙏
@SarojaGajapathy19 күн бұрын
I never thought I could read it just with a sloka !! Thank you so much for sharing it. You are giving us lot of knowledge.
@lakshmidevib942319 күн бұрын
I was waiting for this , I completed all seven khandas , long back. Again and again I was used to read sundarakhanda to overcome many issues . Thank u so much for giving these slokhas❤
@archana.varchana.v64519 күн бұрын
Link kalsi nanu odbeku
@Chidanandbadigernetsurf9 күн бұрын
ನಮಸ್ತೆ ಅಮ್ಮ. ಧನ್ಯವಾದಗಳು
@sudhan37119 күн бұрын
ತುಂಬಾ ತುಂಬಾ ಧನ್ಯವಾದಗಳು ವೀಣಾ ರವರೆ ಶುಭ ಸಾಯಂಕಾಲ 🪔🪷🪔🪷🪔
@vimalab196018 күн бұрын
ದೇವರು ನಿಮ್ಮನ್ನು ಸದಾ ಸುಖಿಯಾಗಿಡಲಿ
@SavitaGoudar-lw8zk19 күн бұрын
Amma 🙏🙏🙏🙏🙏amma Nivu helo shloka kelodarinda manasige eno onttara nemmadi amma danyavadagalu ❤️❤️❤️❤️❤️
ಧನ್ಯವಾದಗಳು ಅಮ್ಮ❤❤❤ ಈ ತಿಂಗಳ ಶುಭ ಮುಹೂರ್ತ ಸಾಧ್ಯವಾದರೆ ಹೇಳಿ ಅಮ್ಮ ಮನೆಗೆ ಅಡ್ವಾನ್ಸ್ ಮಾಡಬೇಕಮ್ಮ ಹಾಗೆ ಊರಿನಲ್ಲಿ ಮನೆ ಕಟ್ಟಿಸುತ್ತಾ ಇದ್ದೀವಿ ಆದರೆ ಕಾರಣಾಂತರದಿಂದ ಎರಡು ವರ್ಷದಿಂದ ಮನೆ ಪೂರ್ಣ ಗೊಂಡಿಲ್ಲ ಆದರೆ ಮನೆಯ ಹಿಂದೆ ಗಿಡಗಳಿಗೆ ಅಂತ ಜಾಗ ಬಿಟ್ಟಿದ್ವಿ ಈಗ ಅದರಲ್ಲಿ ಬಿಳಿ ಎಕ್ಕದ ಗಿಡ ಚೆನ್ನಾಗಿ ಬೆಳೆದಿದೆ ಅದನ್ನು ಕಿತ್ತು ಬಿಡಬೇಕಾ ಅಥವಾ ಏನು ಮಾಡಬೇಕು ದಯವಿಟ್ಟು ತಿಳಿಸಿ ಅಮ್ಮ
Amma naa nimma new subscriber daily nimma videos nodatini adre like matte comment madode marata hogatini, dayavittu kshamisi
@jahnavidhananjay996319 күн бұрын
Tqs Amma 🙏🙏 nanu 4yera aytu amma dyli chamundishvre slok mai banshnkar slok mati vishnu kavcha slok mati maahlxmi magla slok dyli ಕೇಳ್ತೀನಿ ಅಮ್ಮ ಮತ ನಗ ಅಂತ್ eyla slok galu full kanta patha aagida amma🙏🙏 nanu slok galn kellia andri nagi yenu kalkodidin ant ansuti amma 🙏 thanku so much amma for ur all vedios ❤
@trivenisherikar710417 күн бұрын
Tq amma❤
@AnandKumarj-z6q19 күн бұрын
❤❤ಅಮ್ಮ ನಮಸ್ತೆ ತುಂಬ ಧನ್ಯವಾದಗಳು ಅಮ್ಮ ನಮ್ಮ ಪುಣ್ಯ ನೀವು ನನಗೆ ಸಿಕ್ಕಿದ್ದು ಅಮ್ಮ 🙏🙏🙏🙏🙏
@rajeshwarikittur344619 күн бұрын
Amma namaste tumba danyavadagalu.🎉🎉🎉🎉🎉🙏🙏🙏🙏🙏
@bhagyalakshmik.g.213619 күн бұрын
ಹರೇಶ್ರೀನಿವಾಸ 🙏🙏ಧನ್ಯವಾದಗಳು 🙏🙏ಶುಭ ಸಂಜೆ ವೀಣಾ ವೈನಿ ಅವರಿಗೆ 🙏🙏🌹🌹🌹🌹👍👍
@padmavathit72116 күн бұрын
ಧನ್ಯವಾದಗಳು ಅಮ್ಮ 🙏💐❤️🙏
@arunashrinath670519 күн бұрын
Thumba dhanyavadagalu Amma 🙏🙏🌷🌷❤❤
@chandrakala300518 күн бұрын
Hare Krishna veena mataji ❤
@chaithrapunuviji93719 күн бұрын
ಅಮ್ಮ ದಯವಿಟ್ಟು ಫೆಬ್ರವರಿ ಮಾಸ ಭವಿಷ್ಯ ಮತ್ತು ಒಳ್ಳೆ ದಿನಗಳ ಬಗ್ಗೆ ಹೇಳಿ ದಯವಿಟ್ಟು ನಮ್ಮ ಮನೆ ಗೃಹಪ್ರವೇಶ ಕ್ಕೆ ಮಾಡಬೇಕು ಅಂತ ಅನ್ಕೋಡಿನಿ. ದಯವಿಟ್ಟು ಹೇಳಿ ಅಮ್ಮ 🙏
@sumababu439319 күн бұрын
ತುಂಬಾ ಧನ್ಯವಾದಗಳು ಅಕ್ಕ 🙏🏻🙏🏻😊
@pooornimarayyanagoudra506919 күн бұрын
Thank you maa ನಿನ್ನ ಪಾದಕ್ಕೆ. ಕೋಟಿ ಕೋಟಿ ಪ್ರಣಾಮಗಳು 👏👏🙏🙏🙏🙏🌹🌹🌹
Nange tayi manenu illa gandan manenu illa but ganda nanu badige manelidivi... Adu kudu tumba problem nallidivi....3 degree madini ondu job illa amma... Onde adhar andre nange nan husband govt job nallidiadre but onde ondu inch bhumi illa... 😢😢😢
@kishorgaming482816 күн бұрын
Amma ನಮಸ್ಕಾರ ಒಂದು ವಿಷಯ ತಿಳಿಸಿಕೊಟ್ಟರೆ ತುಂಬಾ ಸಮಾಧಾನ ಸಿಗುತ್ತದೆ ನಾವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ದೇವರಿಗೆ ಮತ್ತು ಮದುವೆ ಕಾರ್ಯಗಳಿಗೆ ಒಳ್ಳೆಯ ಕೆಲಸ ಕಾರ್ಯಗಳಿಗೆ ಹೋಗುವಾಗ ಯಾರಾದರೂ ಕೆಟ್ಟ ಕಾರ್ಯಗಳಿಗೆ ಹೋಗಿ ಬಂದವರು ಮುಟ್ಟಿದರೆ ಏನು ಮಾಡಬೇಕು ಇದರಿಂದ ಮನಸ್ಸಿಗೆ ತುಂಬಾ ಕಸಿವಿಸಿ ಬೇಜಾರು ಆಗುತ್ತೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ದಯವಿಟ್ಟು ತಿಳಿಸಿ
@SarwamSaiMayam19 күн бұрын
Namaste Amma Thankyou
@gayathridr417 күн бұрын
ಧನ್ಯವಾದಗಳು ಅಕ್ಕ ಎಷ್ಟು ಒಳ್ಳೆಯ ಮಾರ್ಗದರ್ಶನ ನೀಡಿದ್ದೀರ
@sudhamanju67938 күн бұрын
Amma idna discription Alli akthira .
@nikhilparamanji847318 күн бұрын
ಅಮ್ಮ ನಮಸ್ಕಾರ ನಿಮಗೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@lathaediga329619 күн бұрын
Dhanyavadagalu amma 🙏🙏🙏
@suggikumar108218 күн бұрын
Thanks for Information Madam
@tusharbg207317 күн бұрын
🌾 JaiMaShakthi 🙏 🐘 ಶುಭೋದಯ ಅಮ್ಮಾ 🌷🌹 ❤️ 😘
@jyothipatil380319 күн бұрын
ಧನ್ಯವಾದಗಳು ಅಮ್ಮಾ 👌👌👌🙏🏻🙏🏻🙏🏻
@archanamohan327319 күн бұрын
Amma nimma padagalige sastanga namaskaaara one good news amma adu nimminda.Last week nanna coluge mangalyada Sara mangalya sameta kaledukondu tumba aluttiddaru immediate agi neevu helikotta kartaveerarjua shloka hagu nimma video vannu forward madide Avaru madida 6 ne dinakle mangalya sameta chain sikkitu .Amma avaru immediate agi nanage phone madi tumba thanks helidru aa thanks nimage serabeku. Thank you soooooo much amma neevu innu hechhina pooje shloka galu namgalige helikoduvante a bhagavanta nimmage shakti kodali anta aadevranna prarthasteeny❤❤❤❤❤❤❤
Namaste amma, nan maganege ega nodu varsh aaru thingalu, halu hannu uta madalla. Prati dina madya raati altane. uta ne madalla amma. Pls amma parihara thisi.
@salmarn365919 күн бұрын
thank you amma🙏🌺❤️🌼🦋🌹🌞🌞
@ushasathish95519 күн бұрын
Namaskara Amma🙏
@BharthiSiddesh-wq5uw18 күн бұрын
Amma nihu nama amma devaru kalisikotane
@bhavania538617 күн бұрын
Amma 21days ganesh temple hogadu varta in middle periods bandre avag bit next continue hogbauda
@DishanthKm19 күн бұрын
Namaste amma 🙏🙏❤❤
@VeenaJoshi16 күн бұрын
Thanks to all
@girijas29316 күн бұрын
Very good
@shobha157119 күн бұрын
Amma.... Nannu dhanurmasa pooje ondhu thinagalu poorthi madidhe... Evathu nan bangara thagondidhini amma yella nim ashirvadhane.. Nanage thandhe thayi edhru eladhange... Nanage yella nive amma ashirvadha madi amma..