No video

ಒಂಟಿತನದಿಂದ ಹೊರ ಬರೋದು ಹೇಗೆ? | Why Indians Feel Lonely |Loneliness,Depression,Hikikomori | Masth Magaa

  Рет қаралды 57,274

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Video Courtesy:
Video by Achraf Alan: www.pexels.com...
Video by Pablo Cortés Alegría: www.pexels.com...
Video by cottonbro studio: www.pexels.com...
Video by kilian Figueras torras: www.pexels.com...
Video by Pat Whelen: www.pexels.com...
Video by Free Videos: www.pexels.com...
Video by cottonbro studio: www.pexels.com...
Video by Jack Sparrow : www.pexels.com...
Video by Mizuno K: www.pexels.com...
Video by Free Videos: www.pexels.com...
Video by cottonbro studio: www.pexels.com...
Video by Carlos Arribas: www.pexels.com...
Video by cottonbro studio: www.pexels.com...
Video by August de Richelieu: www.pexels.com...
Video by ROMAN ODINTSOV: www.pexels.com...
Video by cottonbro studio: www.pexels.com...
Video by Yaroslav Shuraev: www.pexels.com...
Video by cottonbro studio: www.pexels.com...
Video by RDNE Stock project: www.pexels.com...
.
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#WhyIndiansFeelLonely #Loneliness #Alone #WorkLifeImbalance #ImpactonHealth #SocialConnection #SocialMedia #Depression #Anxiety #MentalHealth #Hikikomori #MasthMagaa #AmarPrasad

Пікірлер: 391
@venkateshakrishnachary3315
@venkateshakrishnachary3315 Жыл бұрын
ಒಳ್ಳೆಯ ಊಟ, ನಿದ್ರೆ, ಅರೋಗ್ಯ ಖರ್ಚಿಗೆ ಹಣ ಇವೆಲ್ಲ ಸ್ನೇಹಿತರು 🙏🙏
@Darepa634
@Darepa634 11 ай бұрын
100% bro real facts..
@ravikumarm1400
@ravikumarm1400 Жыл бұрын
ಒಂಟಿಯಾಗಿ ಇರೋದೇ ನನಗೆ ಇಷ್ಟ,ಇದರಿoದ ನನಗೆ ಬಹಳ ಆರಾಮ sir, ಆದ್ರೆ ಬಹಳ ಸ್ನೇಹಿತರಿಗಿಂತ ಒಬ್ಬ ಒಳ್ಳೆ ಸ್ನೇಹಿತ ಇರೋದು ಒಳ್ಳೆಯದು.
@5dhsg
@5dhsg Жыл бұрын
Avnu beda nanage 😂😂adre sumne hesarige irabeku
@Greenberry846
@Greenberry846 Жыл бұрын
ಹೆಣ್ಣು ಬೇಡವಾ ಹೇಳು 🙏
@its_royal_vm_17
@its_royal_vm_17 Жыл бұрын
​@@Greenberry846😮😅
@sudeepsudipdeepu7793
@sudeepsudipdeepu7793 Жыл бұрын
Yes ಸರ್ ನನಗೂ ಕೂಡ ಒಂಟಿ ಯಾಗಿ ಇದೀನಿ but ನನ್ ಜೊತೆ ನನ್ನ ಅಮ್ಮ ಇದರೆ.. ಅಷ್ಟು ಸಾಕು ನನ್ಗೆ... ಇನ್ ಯಾವ ಸಂಬಂಧ ಬೇಡ 🙏🙏🙏🙏
@Meat_cooker
@Meat_cooker Жыл бұрын
ಕಾಲೇಜ್ ಜೀವನದಲ್ಲಿ ಅನುಭವಿಸಿದ್ದೆ ಒಂಟಿತನ... ಎಲ್ಲರೂ ಒಂದು ಗುಂಪು ಆದರೆ, ನಾನೊಬ್ಬ ಮಾತ್ರ ಯಾರಿಗೂ ಬೇಡವಾಗಿ ಇದ್ದ ಒಂಟಿ ಪಿಶಾಚಿ ತರಹ ಇದ್ದೆ... ಇನ್ನು ಪ್ರೀತಿ ಪ್ರೇಮ ಅನ್ನೋ ಮಾಯ ಜಾಲ ಗಗನ ಕುಸುಮ ಆಗಿತ್ತು ನಂಗೆ ಅಷ್ಟೇ... ಆದ್ರೆ ಈವಾಗ ನೋಡಿ,,, ಯಾವ ಭವಾನೇನೂ ಉಳಿದಿಲ್ಲ,, ದುಡಿಯೋದು.. ಮನೆಗೆ ಬರೋದು ಅಷ್ಟೇ... ಆದ್ರೂ ಒಮ್ಮೊಮ್ಮೆ ನಂಗೆ ಅನಿಸತ್ತೆ ಕಾಲೇಜ್ ಜೀವನದಲ್ಲಿ ನಂಗೂ ಸ್ನೇಹಿತರು, ಹರಟೆ, ಕ್ಲಾಸ್ ಬಂಕ್, ಪ್ರೀತಿ ಪ್ರೇಮ ಅಂತಹ ಕೆಲವೊಂದು ಥ್ರಿಲ್ಲಿಂಗ್ ಇರೋವಂತಹದ್ದು ನಡೆದು ಹೋಗುತ್ತಿದ್ದರೆ ಇವತ್ತು ಅವನ್ನೆಲ್ಲ ನೆನಪು ಮಾಡಿ ಕುಶಿ ಪಡಬಹುದಿತ್ತು ಎಂದು.... ಬಹುಶಃ ನಂಗೆ ಯೋಗ ಇದ್ದರೂ ಭಾಗ್ಯ ಇರಲಿಲ್ಲ ಅನ್ಸತ್ತೆ ☺️☺️☺️.
@FbshtdcFhhdev-lx7bv
@FbshtdcFhhdev-lx7bv Жыл бұрын
ಉಪ್ಪಿನಕಾಯಿಯೇ ಊಟವಾಗುತ್ತಿರುವ ಸಂದರ್ಭದಲ್ಲಿ..... ಬಿಗ್ ಬಾಸ್ - ಸೂಪರ್ ಮದರ್ - ಮಜಾ ಟಾಕೀಸ್ - ಮಜಾ ಭಾರತ - ಕಾಮಿಡಿ ಕಿಲಾಡಿಗಳು - ರಾಜಾ ರಾಣಿ - ಸೂಪರ್ ಜೋಡಿ ....... ಹೀಗೆ ಹತ್ತು ಹಲವಾರು ಮನರಂಜನಾ ಕಾರ್ಯಕ್ರಮಗಳು ಅತಿಹೆಚ್ಚು ಜನಪ್ರಿಯತೆ ಮತ್ತು ಅತ್ಯಂತ ದುಬಾರಿಯಾಗಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಿವೆ. ಅದೇರೀತಿ ಧಾರವಾಹಿಗಳು ಸಹ ಪ್ರತಿ ಮನೆಯ - ಮನಸ್ಸುಗಳ ಅವಿಭಾಜ್ಯ ಅಂಗವಾಗಿದೆ. ಮಾಧ್ಯಮ ವರ್ಗದ ಜನರಿಂದ ಇದಕ್ಕೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಬೃಹತ್ ಉದ್ಯಮವಾಗಿ ಇದು ಬೆಳೆಯುತ್ತಿದೆ. ಸಾಕಷ್ಟು ಜನರಿಗೆ ಉದ್ಯೋಗಾವಕಾಶಗಳನ್ನು ಸಹ ಸೃಷ್ಡಿಸಿದೆ. ಇದು ಒಳ್ಳೆಯ ಬೆಳವಣಿಗೆ. ಆದರೆ....... ಮನರಂಜನೆ ಬದುಕಿನ ಒಂದು ಸಣ್ಣ ಭಾಗ ಮಾತ್ರ. ಅದೇ ಬದುಕಲ್ಲ. ದುಡಿದು ದಣಿವ ದೇಹಕ್ಕೆ ಮನರಂಜನೆ ಅತ್ಯವಶ್ಯಕ. ಆದರೆ ಮನರಂಜನೆ ಸಮಯ ಕೊಲ್ಲುವ ಸೋಮಾರಿಗಳ ವಿಶ್ರಾಂತ ಧಾಮವಾಗುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ಟಿವಿ ಮೊಬೈಲುಗಳ‌ ವೀಕ್ಷಕರ ಸಂಖ್ಯೆ ಗಮನಿಸಿದರೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಬಹಳಷ್ಟು ಜನರು ತಮ್ಮ ದೈನಂದಿನ ಸಾಕಷ್ಟು ಸಮಯವನ್ನು ಕಳೆಯುತ್ತಿರುವುದು ಕಂಡುಬರುತ್ತಿದೆ. ಆರ್ಥಿಕ ಅಭದ್ರತೆ ಮಾನಸಿಕ ಗೊಂದಲಗಳಿಗೆ ಈ ಮನರಂಜನಾ ಕಾರ್ಯಕ್ರಮಗಳು ತಾತ್ಕಾಲಿಕ ಪರಿಹಾರದ ರೂಪದಲ್ಲಿ ಜನರಿಗೆ ಕಾಣುತ್ತಿವೆ ಎಂಬುದು ಸ್ವಲ್ಪ ಆತಂಕಕಾರಿ ವಿಷಯ. ಈ ಕ್ಷಣಕ್ಕೆ ಇದರಿಂದ ಹೆಚ್ಚು ತೊಂದರೆ ಇಲ್ಲದಿರಬಹುದು. ಆದರೆ ದೇಶದ ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕೆ ಭವಿಷ್ಯದಲ್ಲಿ ಇದರಿಂದ ಬಲವಾದ ಪೆಟ್ಟು ಬೀಳುವ ಸಾಧ್ಯತೆ ಇದೆ. ಕೊರೋನಾ ನಂತರದ ದಿನಗಳಲ್ಲಿ ಮತ್ತೆ ದೇಶದ ಆರ್ಥಿಕ ಭವಿಷ್ಯ ಚಿಗುರೊಡೆಯಬೇಕಾದರೆ ಜನ ಸಮೂಹ ಹೆಚ್ಚು ಹೆಚ್ಚು ಸಮಯವನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಜನರ ಸಮಯದ ಸದುಪಯೋಗ ಅತ್ಯಮೂಲ್ಯ. ಒಮ್ಮೆ ದಿನದ ಗಂಟೆಗಟ್ಟಲೆ ಒಂದು ಮನರಂಜನಾ ಕಾರ್ಯಕ್ರಮಗಳಲ್ಲಿ ದೀರ್ಘಕಾಲ ಅದಕ್ಕೆ ಅಡಿಕ್ಟ್ ಆಗಿಬಿಟ್ಟರೆ ಮುಂದೆ ಮನಸ್ಸು ದೇಹ ಸ್ವಲ್ಪ ಕಷ್ಟದ ಕೆಲಸ ಮಾಡಲು ಒಪ್ಪುವುದಿಲ್ಲ. ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಮೈ ಬಗ್ಗುವುದಿಲ್ಲ. ಹಗಲುಗನಸಿನಲ್ಲಿಯೇ ವಿಹರಿಸುತ್ತಾ ಅಲ್ಲಿನ ಪಾತ್ರಗಳೊಂದಿಗೆ ಕಷ್ಟ ಸುಖ ಮಾತನಾಡಿಕೊಳ್ಳುತ್ತಾ ವ್ಯಕ್ತಿಗಳು ಕಳೆದು ಹೋಗುವ ಸಾಧ್ಯತೆಯೇ ಹೆಚ್ಚು. ಇದು ದಿನದ ಹೆಚ್ಚು ಹೆಚ್ಚು ಸಮಯ ತೆಗೆದುಕೊಂಡಂತೆ ಸೋಮಾರಿತನವೂ ಹೆಚ್ಚಾಗುತ್ತದೆ. ಇದರ ಲಾಭ ಪಡೆದ ಸಂಸ್ಥೆಗಳು ಮತ್ತಷ್ಟು ಮತ್ತಷ್ಟು ಆಕರ್ಷಕ ಕಾರ್ಯಕ್ರಮಗಳನ್ನು ಮಾಡುತ್ತಾ ಒಂದು ಭಾವನಾತ್ಮಕ ಸುಳಿಯಲ್ಲಿ ವೀಕ್ಷಕರನ್ನು ಬಂಧಿಸುತ್ತಾರೆ. ಮನರಂಜನಾ ಉದ್ಯಮ ಮತ್ತು ಅದರಲ್ಲಿ ಭಾಗವಹಿಸುವವರಿಗೆ ಇದರಿಂದ ಹೆಚ್ಚು ಅನುಕೂಲವಾಗುವಂತೆ ವೀಕ್ಷಕರಿಗೆ ಪರೋಕ್ಷ ಮತ್ತು ಅರಿವಿಗೆ ಬಾರದ ತೊಂದರೆಯಾಗತೊಡಗುತ್ತದೆ. ಒಟ್ಟು ಶ್ರಮ ಸಂಸ್ಕೃತಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಸಿಯತೊಡಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೇ ಹಳ್ಳಿ ಪಟ್ಟಣಗಳ ಭೇದವಿಲ್ಲದೆ ಕೆಲಸ ಮಾಡಿ ಮನೆಗೆ ಹಿಂದುರಿಗಿದ ತಕ್ಷಣ ಟಿವಿ ಅಥವಾ ಮೊಬೈಲ್‌ ಮನರಂಜನೆಯಲ್ಲಿ ಮುಳುಗಿ ಮನೆ ಮಕ್ಕಳು ತಂದೆ ತಾಯಿಗಳ ಇತರ ಜವಾಬ್ದಾರಿ ಅಥವಾ ರಾತ್ರಿ ಊಟದ ನಂತರದ ಸಣ್ಣ ನಡಿಗೆ ಅಥವಾ ಗೆಳೆಯರು ಮತ್ತು ಅತಿಥಿ ಸತ್ಕಾರದಲ್ಲೂ ಸಾಕಷ್ಟು ಕೊರತೆ ಉಂಟಾಗುತ್ತಿದೆ. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು ಹೆಚ್ಚು ಜನಪ್ರಿಯವಾದಷ್ಟು ನಮ್ಮ ಕೆಲವು ಮೂಲ ಮತ್ತು ಅತ್ಯವಶ್ಯಕ ಸಂಸ್ಕೃತಿಗೇ ಧಕ್ಕೆಯಾಗುತ್ತಿದೆ. ಈ ಅಭಿಪ್ರಾಯ ಮನರಂಜನೆಗೆ ವಿರುದ್ಧವಲ್ಲ. ಆದರೆ ಅದಕ್ಕೆ ಉಪಯೋಗಿಸುವ ದಿನದ ಸಮಯದ ಬಗ್ಗೆ ಮಾತ್ರ ಸ್ವಲ್ಪ ಅಸಮಾಧಾನ. ಮನರಂಜನೆ ಹೆಚ್ಚಾಗಿ ಅಧ್ಯಯನ ಚಿಂತನೆ ಚರ್ಚೆ ಸ್ವಾಗತಿಸುವ ಮನೋಭಾವ ಕೌಟುಂಬಿಕ ವಾತಾವರಣ ಕ್ರಿಯಾತ್ಮಕ ಚಟುವಟಿಕೆಗಳು ಎಲ್ಲವೂ ಕುಸಿಯುತ್ತಿರುವ ಸಂದರ್ಭದಲ್ಲಿ ಕೆಲವೇ ಸಂಸ್ಥೆಗಳು ಅದನ್ನು ಮತ್ತಷ್ಟು ಉತ್ತೇಜಿಸಿ ಅದರಲ್ಲಿ ಭಾಗವಹಿಸುವ ನಟನಟಿಯರನ್ನೇ ಸಮಾಜದ ಆದರ್ಶದ ಪ್ರತಿರೂಪವಾಗಿ ಬಿಂಬಿಸುತ್ತಿರುವುದು ಮತ್ತಷ್ಟು ಆತಂಕಕಾರಿ. ಹೌದು ಬದಲಾವಣೆ ಜಗದ ನಿಯಮ ನಿಜ. ಆದರೆ ಬದಲಾವಣೆ ಉತ್ತಮ ಮತ್ತು ಪ್ರಗತಿಯೆಡೆಗೆ ಇದ್ದರೆ ಮಾತ್ರ ಅದು ಸ್ವಾಗತಾರ್ಹ ಮತ್ತು ಪ್ರಶಂಸನೀಯ. ವಿನಾಶ ಅಥವಾ ಅಪಾಯಕಾರಿಯಾಗಿದ್ದರೆ ಆ ನಿಟ್ಟಿನಲ್ಲಿ ಸಮಾಜ ಮತ್ತೊಮ್ಮೆ ತನ್ನ ನಡವಳಿಕೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂಬ ಕಳಕಳಿಯಿಂದ ಈ ಬಗ್ಗೆ ಗಮನ ಸೆಳೆಯುವ ಸಣ್ಣ ಪ್ರಯತ್ನ.... ಧನ್ಯವಾದಗಳು....
@ashokakvkunkanadu2913
@ashokakvkunkanadu2913 Жыл бұрын
ಸಮಾಜ ಸಂಪಾದನೆಯ ಮೇಲೆ ಸಂಬಂಧ ಅಳೆಯುತ್ತೆ.
@khudirambose9910
@khudirambose9910 Жыл бұрын
Without successful life ಒಂಟಿತನಕ್ಕೆ ಕಾರಣ ಅಷ್ಟೇ
@bhoomikav3738
@bhoomikav3738 Жыл бұрын
True
@ravik3030
@ravik3030 Жыл бұрын
ಅಮರ್ ಸರ್ ನೀವು ಇತ್ತೀಚಿಗೆ ಮಾಡುತ್ತ ಇರುವ ರಿಪೋರ್ಟಗಳು ಯಾಕೋ ನಮಗೆ ಡೈರೆಕ್ಟ್ರ್ಲಿ ಅಥವಾ ಇಂಡೈರೆಕ್ಟಾಲಿ ಮ್ಯಾಚ್ ಆಗ್ತಾ ಇದೆ ಸರ್ wheather its lv life compitative life or lonelyness life bt it's connects to all us 😔
@nikhilpadma2787
@nikhilpadma2787 Жыл бұрын
ಒಂಟಿತನ ಅನ್ನೋದು ಸಿಗರೇಟ್ ಇದಂಗೆ. ಒಂದ್ ಸಲ ಅಭ್ಯಾಸ ಆದ್ರೆ ಬಿಡೊಕಾಗಲ್ಲ. ನನಗೆ ಬುದ್ದಿ ಬಂದಾಗಿನಿಂದ ಒಂಟಿಯಾಗಿದ್ದಿನಿ
@sampreetakb3427
@sampreetakb3427 Жыл бұрын
ನಮ್ಮ ಕಷ್ಟನ ನೀವು ಅರ್ಥ ಮಾಡ್ಕೊಂಡು ಇದಿರಾ sir, 🙏🙏🙏, ಒಳ್ಳೆ ಯೋಚನೆ, ಒಳ್ಳೆ ದಾರಿಲಿ ನಡೆದು ಕೂಡ ನೋವೇ ಇದೆ ಬದುಕಲ್ಲಿ, ವಿಡಿಯೋ ತುಂಬಾ ಚನ್ನಾಗಿ ಮಾಡಿದಿರಿ
@nachiketgantiyavar2263
@nachiketgantiyavar2263 Жыл бұрын
You are great sir, ನಿಮಗೆ ನಿಜವಾಗ್ಲೂ ಸಮಾಜದ ಕಳಿಕಳಿ ಇದೆ ಸರ್ ❤🎉
@anushrigowda7686
@anushrigowda7686 Жыл бұрын
ಚುಚ್ಚು ಮಾತು ಜನರಿಂದ ದೂರ ಇರೋಕೆ ಕಾರಣ ವಾಗುತ್ತೆ
@e.s.r.02
@e.s.r.02 Жыл бұрын
ಏಕಾಂತ ಮೂರ್ಖನಿಗೆ ನರಕವಾದರೆ, ಜ್ಞಾನಿಗೆ ಅದೇ ಸ್ವರ್ಗ.
@lathalatha1551
@lathalatha1551 Жыл бұрын
ಮಾನವ ಒಂಟಿಯಾಗಿ ಹುಟ್ಟುತ್ತಾನೆ, ಒಂಟಿಯಾಗಿ ಸಾಯುತ್ತಾನೆ.
@SidduChougala-mm7xi
@SidduChougala-mm7xi Жыл бұрын
100 truth sir ❤
@srinivaskarmarkar9488
@srinivaskarmarkar9488 Жыл бұрын
Neevu heliddu 100% Nija..... aadre ee huttu mattu saavina naduve jeevana ede aa jeevanakke manushya sanghajeevi aaagirabeku annodu nanna abhipraaya
@ushaa9568
@ushaa9568 Жыл бұрын
Solitude is not loneliness. There is fine line. Solitude is living happily with self. It's a great talent which is better than being with wrong company.
@MadanKumar-zg5oi
@MadanKumar-zg5oi Жыл бұрын
Rightly said !
@aimisgame2000
@aimisgame2000 Жыл бұрын
ನಮ್ಮ ದಿನಿತ್ಯದ ಜೀವನದಲ್ಲಿ ಆಗುತ್ತಿರುವ ವಾಸ್ತವಿಕ ವಿಷಯಗಳನ್ನೇ ಹೇಳುತ್ತಿದ್ದೀರಿ ಸರ್. Thank you❤
@krishnakrish6685
@krishnakrish6685 Жыл бұрын
Sir, ನನ್ ಪ್ರಕಾರ ಒಂಟಿತನಕ್ಕೆ communication gap major reason. ನಾವು social media ದಲ್ಲಿ ಮಾತಾಡೋ ಅಷ್ಟು real life ಅಲ್ಲಿ ಮಾತಾಡಲ್ಲ
@Sujays_raj
@Sujays_raj Жыл бұрын
Yes same😢😢
@Greenberry846
@Greenberry846 Жыл бұрын
ಹಾಗಾದ್ರೆ ನೀನು ಫೋನ್ ಬಿಟ್ಟು ಬಿಡು 🤔😂😂
@ashwathanarayanaashwathana6189
@ashwathanarayanaashwathana6189 Жыл бұрын
I may be lonely physically, but mentally I am listening, reading our great poets like kuvempu, DVG, Bendre, kanavi and so many, I am happy.
@rakhignp4486
@rakhignp4486 10 ай бұрын
Great person . stayed look like as ur wish
@vishivssv8071
@vishivssv8071 Жыл бұрын
Saayovargu namjote iro ondu jeeva andre...... Adu naave🙂 So be alone be happy...... No expectations, no hurting.....🥲🥲
@pklover2391
@pklover2391 Жыл бұрын
ಒಂಟಿತನ ನನಗೆ ತುಂಬಾ ಖುಷಿ ನೀಡುತ್ತೆ ❤😊
@Greenberry846
@Greenberry846 Жыл бұрын
ನನಗೂ ಖುಷಿ ಕೊಡುತ್ತೆ ಆದ್ರೆ ಹೆಂಡತಿ ಇಲ್ಲದೆ ಬದುಕುಕ್ಕೆ ಆಗಲ್ಲ 😂😂
@rajchalawadi9812
@rajchalawadi9812 11 ай бұрын
ಸರ್ ನಾನು ಒಂಟಿ ಆಗಿ ಇರೋಕೆ ಇಷ್ಟ ಪಡಲ್ಲ....ಆದ್ರೆ ನಿಜವಾಗ್ಲೂ ನಮ್ಮ ಆಸ್ತಿನ ಕೊಳ್ಳೆ ಹೊಡೆದ ಎಲ್ಲಾ ಸಂಬಂಧಿಕರು ನಮ್ಮ ಅವಶ್ಯಕತೆ ಮುಗಿದ ಮೇಲೆ....ಎಲ್ರು ಕೈ ಬಿಟ್ಟು ಹೋದ್ರು....ಈಗ ಅವ್ರೆ ನಮ್ಮನ್ನ ಮೂಸಿ ನೋಡಲ್ಲ.....ಅಂತವರ ಮುಂದೆ ತಲೆ ಬಗ್ಗಿಸಿ ಜೊಲ್ಲು ಸುರುಸ್ತಾ ಬಾಗೊಕೆ ಇಷ್ಟ ಇಲ್ಲ......ಒಂಟಿ ಆಗಿದ್ರೂ ಕೂಡ ಧೈರ್ಯ ವಾಗಿ ಇದೀನಿ❤
@smithaananya5139
@smithaananya5139 Жыл бұрын
Hi Staying alone is okiee, but being lonely is tooo hard.....great video 😊
@sidlingayyasiddu6588
@sidlingayyasiddu6588 Жыл бұрын
ಒಂಟಿತನ ಇರಬೇಕು ನಮ್ಮ ಸಾಧನೆ ಶಿಖರ ಹೀರೋತನಕ ಆದರೆ ಅದೇ ಜೀವನ ಆಗಬೇಡದು ಎಲ್ಲರನ್ನು ಸೇರಿಕೊಂಡು ಬಾಳುವುದೇ ಸಹ ಬಾಳ್ವೆ ಜೀವನ ಎಲ್ಲರ ಪ್ರೀತಿಗೆ ಪಾತ್ರರಾಗೋಣ ಈ ಜೀವನ ಇರುವುದು ಒಂದೇ ಈ ಮಾಹಿತಿ ತಿಳಿಸಿಕೊಟ್ಟ ಅಮರ್ ಪ್ರಸಾದ್ ಸರ್ ಗೇ good information thank you so much sir
@Meat_cooker
@Meat_cooker Жыл бұрын
ಈ ಜೀವನ ಇರುವುದು ಒಂದೇ ನಿಜ... ಆದರೆ ಇರುವಂತಹ ಅಲ್ಪಕಾಲದ ಯೌವನ (16-22) ದ ಕಾಲದಲ್ಲಿ ಕೆಲವೊಂದು ಅನುಭವಿಸಬೇಕು ಆಗಿರಿದ ಅನುಭವಿಸದಿದ್ದರೆ ಮುಂದೆ ಅದೆಂದು ಸಿಗೋಲ್ಲ
@keerthirajsimha7028
@keerthirajsimha7028 Жыл бұрын
ಗುಂಪಾಗಿ ಇರೋ ಜನ ನೋಡಿದ್ರೆ ಭಯ ಆಗುತ್ತೆ ಸರ್
@niranjanaknniranjana143
@niranjanaknniranjana143 Жыл бұрын
ಒಂಟಿಯಾಗಿ ಇರೋದು ತುಂಬಾ ಚೆನ್ನಾಗಿ ಇರುತ್ತೆ
@cosmo-manava-ahimsa2188
@cosmo-manava-ahimsa2188 Жыл бұрын
ಒಂಟಿ ಯಾಗಿ ರೊದು ರೂಢಿಸಿರೂಢಿಸಿಕೊಳ್ಳಬೇಕು... ಇಲ್ಲ ಅಂದ್ರೆ No 1 position ನಲ್ಲಿ ಇದ್ದಾಗಲು ನೀವು ಸರಿಯಾಗಿ ಸಂತೋಷ ವಾಗಿ ರ ಕ್ಕೆ ಆಗ ಲ್ಲ.. No 2 ಕ್ಕೆ ಇಬ್ಬರು ಇದ್ದಾರೆ No 3 ಕ್ಕೆ ಮೂವರು ಇದಾರೆ.... ಹಾಗೆ 4,5,6,7... But one is always "ಸಿಂಗಲ್" lonely .😊
@Mychannel-wj3et
@Mychannel-wj3et Жыл бұрын
4:32 ನಂದು ಇದೆ ಪರಿಸ್ಥಿತಿ ಸರ್ UPSC ಓದೋಕೆ ಅಂತ ಜಾಬ್ ಬಿಟ್ಟೆ ಪ್ರಯತ್ನ ಪಟ್ಟೆ 3 ವರ್ಷ ಆಯಿತು ಇನ್ನು ಜಾಬ್ ಹುಡುಕಿಲ್ಲ ತೋಟದಲ್ಲಿ ಕೆಲಸ ಮಾಡೋದು ಬರೋದು ಮಾಡ್ತಿದ್ದೀನಿ.
@Sujays_raj
@Sujays_raj Жыл бұрын
Onti agidre phone ಜಾಸ್ತಿ use ಮಾಡ್ತೀವಿ
@lttlemermaid5392
@lttlemermaid5392 Жыл бұрын
4:23to6:00 reality hits so hard
@srraghu877
@srraghu877 Жыл бұрын
ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು ಅಮರ್ ಸರ್...
@jaishriRam14D
@jaishriRam14D Жыл бұрын
Esta patta job ella andru ಒಂಟಿತನ ಅನುಭವ ಆಗ್ತದೆ....job ಗೋಸ್ಕರ ಇಡೀ ದಿನ ಪುಸ್ತಕ ಎಂಬ gelayna ಜೋತೆ ದಿನ ಕಳೆಯುದೆ ಆಗಿದೆ...
@5dhsg
@5dhsg Жыл бұрын
I am so happy from Lonlyness 😁😁KZbin is my love
@Bharatiya1907
@Bharatiya1907 Жыл бұрын
Yekangi-"be alone to be happy... Be happy to be alone"
@khudirambose9910
@khudirambose9910 Жыл бұрын
ಒಂಟಿತನ joly life 🥰😘 ಯೆಲ್ಲವನ್ನು ಇಷ್ಟ padbeku
@Greenberry846
@Greenberry846 Жыл бұрын
ನಾನು ಶೇಮ್ ಗುರು 👍
@dileepudileepu145
@dileepudileepu145 Жыл бұрын
ಒಂಟಿ ಆಗಿರುವುದು ಬೆಸ್ಟ್ sir ಯಾಕಂದರೆ ಯಾರು ನಮಗೆ ಮೋಸ ಮಾಡೋಲ್ಲ😢
@cinephilever
@cinephilever Жыл бұрын
Quotes alli chennagiratte life alli alla
@shilpashilu890
@shilpashilu890 Жыл бұрын
100 percent
@annapoornapatil8596
@annapoornapatil8596 Жыл бұрын
Ellaru mosa madindane obbanti agii irodu 😞😞
@rajmanu30
@rajmanu30 Жыл бұрын
@@annapoornapatil8596 true sir
@racegurramracegurram8739
@racegurramracegurram8739 Жыл бұрын
Current bro😢😢😢😢😢
@masaiyedmjanmasaiyedmahamm1718
@masaiyedmjanmasaiyedmahamm1718 Жыл бұрын
ಕೆಲಸ. ಇದ್ರೆ ಅಥವಾ ಕೆಲ್ಸ. ಮಾಡ್ತಾ ಇದ್ರೆ ಒಂಟಿ ತಾನ ಅನ್ಸ್ ಲಾ
@malappanelappa8695
@malappanelappa8695 Жыл бұрын
ನಾನು ಒಂಟಿತನವನ್ನು enjoy ಮಾಡ್ತಿದೀನಿ sir... ನಂಗ ಯಾವತ್ತೂ bore aagallll..
@VarunBhat07
@VarunBhat07 Жыл бұрын
We are not alone Lord Shiva with us 🙏🏼
@shruthim8677
@shruthim8677 Жыл бұрын
ನಂಗಂತೂ ಒಂಟಿ ಯಾಗಿರೋಕೆ Eshta ❤❤❤
@MenakaM-wu2cp
@MenakaM-wu2cp Жыл бұрын
I am sasikumar I feel loneliness, you discussed very important topics. You doing very very good gob
@updatesofsharan
@updatesofsharan Жыл бұрын
To do all these things money is matter. Money makes perfect everything. 😊
@Greenberry846
@Greenberry846 Жыл бұрын
ನಾನು ಒಂಟಿ ನನಗೆ ಯಾರು ಬೇಡ ನನಗೆ ಹಣ ಹೆಣ್ಣು ಫೋನ್ ಬೇಕು ಅಷ್ಟೇ ನನಗೆ ಯಾರು ಬೇಡ 🤔💪💪
@raghavendra5056
@raghavendra5056 Жыл бұрын
ಈಗಿನ ಕಾಲದಲ್ಲಿ ಹೇಳಿಕೊಳ್ಳೋಕೆ ಒಂದೊಳ್ಳೆ ಕೆಲಸ ಯಾರ್ಯಾರಿಗೆ ಇರಲ್ವೊ ಅಂತಾವ್ರು ಒಂಟಿತನಕ್ಕೆ ಬೇಗ ಗುರಿ ಯಾಗ್ತಾರೆ
@jasminerose704
@jasminerose704 Жыл бұрын
Animals are best friend, I live with them,feel their true love and no BP .. always happy..
@naveenkumarn8639
@naveenkumarn8639 Жыл бұрын
ಅಲೋನ್ ಲೈಫ್ ಐಸ್ ದಿ ಬೆಸ್ಟ್ ಲೈಫ್ ❤😊
@madhuc2934
@madhuc2934 Жыл бұрын
Onti thananane best👍👍 yaakandre elrindha mosa hogiddhini (family, Frnds, seri) 😔😔😔 but bere friends circle na nodidhre alu barutthe 😭😭😭😭
@sboss8088
@sboss8088 Жыл бұрын
Yes
@baramabilikuri2262
@baramabilikuri2262 Жыл бұрын
Nimm maneyavarinda mosa hogiddira.reply madi
@shrishailkumbar2281
@shrishailkumbar2281 Жыл бұрын
ಕೆಟ್ಟವರಿಗೂ ಒಳ್ಳೆಯದನ್ನೆ ಬಯಸೋಣ! ನಾನು ನನ್ನದೆ ಆದ ಒಂದು 7-8 ಸ್ನೇಹಿತರ ಗುಂಪು ಕಟ್ಕೊಂಡಿದಿನಿ,,,ಅದರಲ್ಲಿ ಯಾರನ್ನ ಬಿಟ್ಟಕೊಡಲ್ಲ,,,ಯಾರ ಏನೇ ತಪ್ಪ ಮಾಡಿದ್ರು ಬೈದು ಬುದ್ದಿಹೇಳಿ ಸ್ನೇಹಾ ಊಳಸ್ಕೊಂಡು ಸಂತೋಷವಾಗಿದ್ದಿವಿ...(ಎಲ್ಲರೂ ಮೊಸಗಾರರು ಅನ್ನೊ ವಿಚಾರ ಮೊದಲು ಬದಲಿಸಿ ಅವಾಗ ಮಾತ್ರ ಇನ್ನೊಬ್ರ ಜೊತೆ ಬೆರೆಯೋಕೆ ಸಾದ್ಯ)
@Sujays_raj
@Sujays_raj Жыл бұрын
ವಿಡಿಯೋಗೆ like kodro ಅಂದ್ರೆ, comments ge like kodtirallo😂😂
@mohanbs9119
@mohanbs9119 Жыл бұрын
the most needed video for the present generation and elders as well.
@raghav9721
@raghav9721 Жыл бұрын
Some people think leaving alone is good but thats sometimes its Laziness😂
@sunandasaradhi4520
@sunandasaradhi4520 Жыл бұрын
Excellent but at times wrongcompany gives lot of insecurity and pain We need lot of exposure and knowledge to handle society, so better to lead a touch me not life
@sulochanakulkarni5412
@sulochanakulkarni5412 Жыл бұрын
ಒಂಟಿತನ ಅಂತ ಬೇಜಾರು ಮಾಡ್ಕೋಬೇಡಿ . ನಾನು ನನ್ನ ಜೊತೆ ಇರುವುದು ಅಂತ ಅರ್ಥ , ಒಂಟಿತನ ಇರುವವರು ಕೆಲವು ಹವ್ಯಾಸ ಬೆಳೆಸಿಕೊಳ್ಳಿ ಓದುವುದು , ಬರೆಯುವುದು,T V ನೋಡುವುದು ನಮ್ಮ ಕೆಲಸ ನಾವೇ ಮಾಡುವುದು ಹೀಗೆ.
@kamalakarakkamblu3585
@kamalakarakkamblu3585 Жыл бұрын
❤ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್....❤
@opal1008
@opal1008 Жыл бұрын
ಸರ್ ಕುಡಿತದ ಚಟ ಬಿಡಿಸುವ ಮಾರ್ಗೋಪಾಯ ದ ಬಗ್ಗೆ ವಿಡಿಯೋ ಮಾಡಿ
@chaithrac43
@chaithrac43 Жыл бұрын
Verry nice speach ❤️🙏💯
@anvith.9631
@anvith.9631 Жыл бұрын
ನಾನು ಕುಡ ಒಂಟಿ... ಮನೆಯಲ್ಲೇ ಇರೋದು😖
@srinivaskarmarkar9488
@srinivaskarmarkar9488 Жыл бұрын
Samaaja dalli tumba samasye galu eve avanna namminda adastu kadime madoke prayatna madodarinda 2 benefit 1. Namage lonelyness inda horabarabahudu 2. Samajakke namma koduge kododara jote namage ondu satisfaction sigatte
@anvith.9631
@anvith.9631 Жыл бұрын
@@srinivaskarmarkar9488 😊
@soul5709
@soul5709 Жыл бұрын
Nice Amar Prasad..Ur social concern is admirable..
@madivalappamadivalakar9702
@madivalappamadivalakar9702 Жыл бұрын
I Am single but more critical problem life tumba kastada baduku yaru aagalla love kuda ellada nanna baduku Depression aagi badukata eddini
@shilpashilu890
@shilpashilu890 Жыл бұрын
Girls ge- madve agilva ..madve agolva... . Antha kelidru onti agthare...
@nethravathimysore9490
@nethravathimysore9490 Жыл бұрын
Just ignore
@parashu927
@parashu927 Жыл бұрын
ನೀವು ಹೇಳ್ತಾ ಇರೋದು ಸರಿ ಇದೆ ಸರ್ ಆದರೆ ನನಗೆ ಯಾವುದೇ ರೀತಿ ಒಂಟಿತನದ ಫೀಲಿಂಗ್ ಇಲ್ಲ ಯಾಕೆಂದರೆ ನನ್ಗೆ ಯಾರು ಇಲ್ಲ ನನಗೆ ನಾನೇ ಇಲ್ಲ ಅನ್ನೋ ಫೀಲಿಂಗ್ ಅಲ್ಲಿ ದಿನಾಲು ಇರ್ತೀನಿ😊
@ashwathanarayanaashwathana6189
@ashwathanarayanaashwathana6189 Жыл бұрын
Please read good books sir, one best friend is there for you, within you sir, talk with him sir. Thank you🙏
@IrkyMan
@IrkyMan Жыл бұрын
Handling girls is becoming tough now, they have more ego now
@Meghanatk0798
@Meghanatk0798 Жыл бұрын
Nice information,,, daily nan yen think madthini.. Nange yen question baruthe adune nivu video madthira.. Adu hege,, really I don't know😅🤷‍♀,,,
@helpernumerology
@helpernumerology Жыл бұрын
Sir it's big issue,,,,i am single when I know God's love i completely changed,,,My real friend is Jesus,,, It's a experience with God and his love,,,I enjoy my life know,,, Jesus not a Cristian ,,He is our real friend
@ismartkavitha1583
@ismartkavitha1583 Жыл бұрын
Amen..Amen..Amen
@Pavankumar-fe2gh
@Pavankumar-fe2gh Жыл бұрын
ಧನ್ಯವಾದಗಳು ನಿಮಗೆ ಈ ವಿಡಿಯೋ ಮಾಡಿದ್ದಕ್ಕೆ.
@veenas3441
@veenas3441 Жыл бұрын
Thank you for bringing up such a topic. Very relevant to what most people are facing today.. But seldom do anyone admit it out of the fear of being judged. Appreciate your efforts sir. My family enjoys your videos. 😊 Wishing you the best👍 💐
@rameshatp9246
@rameshatp9246 Жыл бұрын
All are true even I am suffering loneliness but I am trying to come out of it with all possible ways
@MSSKumar-View
@MSSKumar-View Жыл бұрын
I recommend to chant Gayatri mantra and hare Krishna mantra 108 times or multiple times every day and try to mingle with iskon community people and read or listen Bhagavad Geetha. I am sure you see wonders and never experience loneliness.
@user-qu7vq5jt8u
@user-qu7vq5jt8u 11 ай бұрын
Sir shyness overcome madod hege idra bagge video madi. Needed video idu
@123voksg6hn
@123voksg6hn Жыл бұрын
ಎದುರಿಗಿರೋ ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಂಡರೇ ಎಲ್ಲರೂ ಒಂಟಿಯಾಗಿರೋಕೆ ಇಷ್ಟ ಪಡುತ್ತಾರೆ ಅನಿಸುತ್ತೆ.
@poojagowda7120
@poojagowda7120 Жыл бұрын
4:45 very true
@vanishreenaik1842
@vanishreenaik1842 Жыл бұрын
Really wonderful topic sir 🥰🥰 tqsm sir today I have a clarity about myself 😊😊😊😊tq sir 🥰
@dayanand718
@dayanand718 Жыл бұрын
Great video Amarji. Kudos to your focus on day to day issues, which are not discussed at all but felt daily in our lives. I wish the youth suffering from these issues should watch this video instead of suffering silently and becoming a burden on parents
@Me-jh8vr
@Me-jh8vr Жыл бұрын
I watched, but whats the solution, I need to talk with amar prasad
@beingbeyond7219
@beingbeyond7219 Жыл бұрын
Health, wealth, and self love 💜 ❤️ ❤
@jyothinagendrakumar748
@jyothinagendrakumar748 Жыл бұрын
Comments nodidre tumba jana ontitana dallidare anta gottaytu
@peaceful154
@peaceful154 Жыл бұрын
Comment maadade irorgu ontitana.. kelavarige estu ontitana kaadatte andre illi bandu nanu onti anta comment kooda hakok agalla astu onti irtare
@MrBro...
@MrBro... Жыл бұрын
I m proud to be "Alone" and 'Single'... 😅🎉😇❤
@kirankumarmm1589
@kirankumarmm1589 Жыл бұрын
ಒಂಟಿ.. ತನ.. ನನ್ನಗೆ... ಆತ್ಮಹತ್ತೆ...ಗೆ ಮಾಡ್ಕೋಬೇಕು.. ಅಂಥ.. ಫೀಲ್... ಕೊಡುತೇ... ಏನು ಮಾಡಬೇಕು......😢😢
@deepubgowda9520
@deepubgowda9520 Жыл бұрын
dayavittu aa tappu madabedi prakruti jote seri yogasana atava walking madi,nimmele nimge nambke barute devru yavdadru olle vishaya nimge kandita kodtane dairyavagiri ✌
@life.is.challenge2529
@life.is.challenge2529 Жыл бұрын
Idu idu janagalige bekiro information sir🤝
@sbshivanand1356
@sbshivanand1356 Жыл бұрын
ಈ ತರ ಸಬ್ಜೆಕ್ಟ್ ಬಗ್ಗೆ ಮಾತಾಡಿ ಸರ್🎉🎉
@ullaskumarm4275
@ullaskumarm4275 Жыл бұрын
Sir actually this episode is very useful sir
@samarthsm34
@samarthsm34 Жыл бұрын
Much needed topic❤
@nagarajbadiger4128
@nagarajbadiger4128 Жыл бұрын
ಧನ್ಯವಾದಗಳು ಅಮರ್ ಸರ್ ❤️🙏🙏
@raghavbh2979
@raghavbh2979 Жыл бұрын
ಭಾವನೆಗಳು ಹಂಚಿಕೊಳ್ಳಬೇಕು ಕೂಡಿ ಬಾಳಿದರೆ ಸ್ವರ್ಗ ಸುಖ
@MadanKumar-zg5oi
@MadanKumar-zg5oi Жыл бұрын
Now everyone selfish, busy in making money .Friends and relatives are jealous. Relationships become business.!
@nethravathimysore9490
@nethravathimysore9490 Жыл бұрын
Exsctly
@kavyashrees3530
@kavyashrees3530 Ай бұрын
I feel really lone.. I missing my parents.... And husband.. They are so busy with their works... 😢
@OPGAMER-fo1oo
@OPGAMER-fo1oo Жыл бұрын
Namge oti agirothe esta sir thanks your infarmation❤🎉
@BANDII00
@BANDII00 Жыл бұрын
ಒಂಟಿತನ Its A Gor Gift At Present Time🎉
@bhavyashilpa4834
@bhavyashilpa4834 Жыл бұрын
Very special topic nd necessary too! Your thinking is correct 💯.
@MeghanaMeghana-bv6nj
@MeghanaMeghana-bv6nj 5 ай бұрын
I love you 😘 so much much sir tq for this advice important speech
@anjumunnisa4332
@anjumunnisa4332 Жыл бұрын
Thanks a lot sir really your videos are very😊 helpful for us to understand our situation
@chethankumar8570
@chethankumar8570 Жыл бұрын
This exists only in cities..play in 1.5x speed
@vinayakpujeri4604
@vinayakpujeri4604 Жыл бұрын
ಸರ್, ಹುಲಿಗಳು ಯಾವಾಗಲೂ ಏಕಾಂಗಿ..🐅🐅
@sankethhs6559
@sankethhs6559 Жыл бұрын
Tiger's Don't Pay Taxes !!😅
@shanmukhakpshannu7570
@shanmukhakpshannu7570 Жыл бұрын
KZbin alli en madthide 😅
@Greenberry846
@Greenberry846 Жыл бұрын
ನಾನು ಮನುಷ್ಯ ನಾನು ಹೀರೊ ನನ್ ಕಂಡ್ರೆ ಜಗತ್ತೇ ನಡಗುತ್ತೆ 😂😂
@vinayakpujeri4604
@vinayakpujeri4604 Жыл бұрын
@@Greenberry846 ohoo ಭ್ರಮೆ, ನೀವು ಹೀಗೆ ಹೇಳಬೇಡಿ ಸರ್ ಭಯಾ ಆಯ್ತದೆ 🤣🤣
@vinayakpujeri4604
@vinayakpujeri4604 Жыл бұрын
@@sankethhs6559 yaa, I am a man , but I don't pay any Taxes because Myself give the money to govt. It is not necessary for me, it is my greatness..... 😍😍
@Netrasomesh
@Netrasomesh Жыл бұрын
Super super topic Prasad sir edarinda nanage thomba thomba mahite sikeda nanage e problom jasti jasti eda thank you sir
@user-jn5cm2us8q
@user-jn5cm2us8q Жыл бұрын
ಅದ್ಬುತ ವಿವರಣ್ಣೆ ಸರ್,. ಧನ್ಯವಾದಗಳು.
@Shridharshashi
@Shridharshashi Жыл бұрын
ಇದು singles ಗಾಗಿ ಹೇಳಿ ಮಾಡಿಸಿದ ವಿಡಿಯೋ
@sanjeev9398
@sanjeev9398 5 ай бұрын
thank you mast maga, good information
@sunithats1563
@sunithats1563 Жыл бұрын
Yes nija. Nan jivana Ottiyagidin
@pavankumar.r3578
@pavankumar.r3578 Жыл бұрын
Loneliness kills you after few days of being in Loneliness
@venugopalbn8648
@venugopalbn8648 Жыл бұрын
Nev helidalla sari Nanu many years enda e problem face madta edeni Enu madodu antha gotagtilla Tquuu
@user-yy4pe3nh3s
@user-yy4pe3nh3s Жыл бұрын
Helikondre adanne namma viruddha prayoga madoru tumba Jana idare
@thejashwinihr9906
@thejashwinihr9906 Жыл бұрын
Onti agiddaga chennagidde 😢
@teresafernandes1828
@teresafernandes1828 Жыл бұрын
Thank you sir so good speech
@umeshkarigar5274
@umeshkarigar5274 Жыл бұрын
ಪ್ರಚಲಿತ ಸಮಸ್ಯೆ ನೀವ್ ಗುರುತಿಸಿ ವಿವರಸಿತಾರೆ 🙏🏾👌🤝
لااا! هذه البرتقالة مزعجة جدًا #قصير
00:15
One More Arabic
Рет қаралды 51 МЛН
Smart Sigma Kid #funny #sigma #memes
00:26
CRAZY GREAPA
Рет қаралды 19 МЛН
Joker can't swim!#joker #shorts
00:46
Untitled Joker
Рет қаралды 38 МЛН
Mankutimmana Kagga - Loneliness - Suffering - Demise [Kannada Meaning]
12:55
لااا! هذه البرتقالة مزعجة جدًا #قصير
00:15
One More Arabic
Рет қаралды 51 МЛН