Honorable Hari Harapura Manjunath sir, interview is extremely wonderful, thanks a lot for remember Legend Shankar nag sir by Pranaya Murthy sir-Srinivas Laggere
@venkateshk9701Күн бұрын
ಪ್ರಣವ ಮೂರ್ತಿ ಅವರ ಸಂದರ್ಶನ ಸುಂದರವಾಗಿ ಮೂಡಿ ಬರುತ್ತಿದೆ ಸಿನಿಮಾ ಗಳಲ್ಲಿ ನಾವು ನೋಡಿಯೂ ಗಮನಿಸದ ಪಾತ್ರಗಳಾದ ಪಕ್ಕದ ಮನೆಯ ವ, ಸೈನಿಕ, ಹೆಣ, ಹೋಟೆಲ್ ಸರ್ವರ್ ಮುಂತಾದ ಪಾತ್ರದ ಹಿಂದೆಯೂ ಒಂದು ಕಥೆಯಿದೆ ವ್ಯಥೆ ಇದೆ ಇದು ತಿಳಿದು ಹೃದಯ ತುಂಬಿ ಬಂತು ಪ್ರ ಮೂರ್ತಿ ಅವರಿಗೆ ಶುಭವಾಗಲಿ
ಇವರ ಸಂದರ್ಶನ ಎಷ್ಟು ಸಂಚಿಕೆಗಳಲ್ಲಿ ಬಂದರೂ ಬೇಸರವಾಗುವುದಿಲ್ಲ. ಖಂಡಿತ ನೋಡುತ್ತೇವೆ
@ushashetty96012 күн бұрын
Very interesting liked the episode 💐
@ashokagouda48702 күн бұрын
One of the best person in the Kannada cinema world thank you sir
@zeroatm93812 күн бұрын
Very nice... ❤❤❤🎉🎉🎉
@priyadarshan7745Күн бұрын
❤❤❤❤❤
@ksseshagirirao3982 күн бұрын
Shabash tumbaa nag nagisi bitri .
@sms590Күн бұрын
Neev hero agbeku 🎉
@pranayamurthy7417Күн бұрын
🙏
@nagarajappak2472 күн бұрын
ನಿಮ್ಮ ಅಜ್ಜಿ ಹೇಳಿಕೊಟ್ಟಿದ್ದು ಅದನ್ನು ಹೇಳಿ ಈಗ ಮಾಡಿದ್ದು ಚನ್ನಾಗಿತ್ತು ಧನ್ಯವಾದಗಳು
@madhukarm1802 күн бұрын
Sir we want to hear more and more about Mr. Shankar Nag. When we listen about him, it helps to get rid of our laziness.... Even minute things about Shankar Nag also helps. But let that information be unique. Hope you will consider our request .
@ManjulaS-bv2tg2 күн бұрын
Neevu heliddu 💯nija. Ellarigoo avaravara parents role model annodu nija. Aadre Shankar Nag,Abdul Kalam sir,Annavru, anta kelavaru avaru enu helidro haage baduki role model galagiddare. Naanu tumba chikkavaliddaga,Mysoralli iddaga TV li bangalore kannada programme saha namge sariyagi rely agtirlilla sumne Antena tirgista idvi😂 aga ondu dina Shankar nag avaru Road nalli iro vyaparigala hattira sandarshana maadi ad mele programme mugiyovaga NAAVU YARIGOO UPAKARA MAADADIDRU PARVAGILLA, YARIGOO MOSA MADBARDU,TONDRE KODBARDU anta helidru,adanna igloo naanu follow madtidini aa matu nanna mele astu parinama beeride. Shankar nag avara atma yavagloo chennagirli❤
@pranayamurthy74172 күн бұрын
🙏🎉💐
@masterrr65562 күн бұрын
🎉🎉
@ksseshagirirao3982 күн бұрын
Sir pranava murthy avara maatu kesari baath tinda Hage agutte.
@prjy8952 күн бұрын
B mallesh avra intervew sir pls
@seasonalfruit1673Күн бұрын
ಇದೊಂದು ಪಾತ್ರ ನನ್ನ ಭವಿಷ್ಯ ರೂಪಿಸಬಹುದು ಬಹುದು ಅಂದುಕೊಂಡೆ ಮಾಡಿದ್ದೀರಿ. But I feel people utilized u rather than giving good characters ಪುಟ್ಟಣ್ಣ ಮೇಲೆ ಕೋಪ ಬರ್ತಾ ಇದೆ. But no use
@prjy8952 күн бұрын
30/11/2024 ra kalamadyama andre ivattina video li kone 2min alli nim bagge heliru vinod bhagavatar avru enukke anta gottilla.. Matte nimge pension kodtiadare monthly anta nu heliru sir
@miniworld4677Күн бұрын
Yes correct
@BirminghamKannadiga2 күн бұрын
ಪ್ರಣಯ ಮೂರ್ತಿಗಳೇ ನಿಮ್ಮನ್ನ ಮೈಸೂರಿನಲ್ಲಿ ಸುಮಾರು ಸಲ ನೋಡಿದ್ದೀನಿ.. ನಿಮ್ಮ ಹುಟ್ಟೂರು ಮತ್ತು ಈಗ ಎಲ್ಲಿದೀರಾ ಎಂಬುದು ತಿಳಿಸಬಹುದೇ??
@rameshkolakar90312 күн бұрын
ಪ್ರಣಯ ಮುರ್ತಿಗಳೆ... ನಿಮಗೆ ನಾಯಕನಟನಾಗಿ ನಟಿಸಲು ಅವಕಾಶ ಸಿಗಲಿಲ್ಲವೊ? ಅಥವಾ ನೀವೇ ನಾಯಕ ನಟನಾಗಿ ಅಬಿನಯಿಸಲಿಲ್ಲವೋ?
@Basavaraj_Raddi2 күн бұрын
KGF ಚಿತ್ರದಲ್ಲಿ ಇವರದು ಒಂದು ಸೆಕೆಂಡ್ ನ ಪಾತ್ರ ಇದೆ.
@rameshkolakar90312 күн бұрын
ಪ್ರಣಯ ಮುರ್ತಿಗಳೆ.. ಕಾಶೀನಾಥ್ ಅವರ ತರಹ ವಿಭಿನ್ನ ಮ್ಯಾನರಿಸಂ ನಲ್ಲಿ ನೀವು ನಾಯಕನಟನಾಗಿ ಚಿತ್ರ ನಿರ್ಮಾಣ ಮಾಡ ಬಹುದಿತ್ತಲ್ಲ..!!