ರೈತ:ಈಶ್ವರ್[ನಾಟಿ ವೈದ್ಯರು] ಸ್ಥಳ:ನಂಜನಗೂಡು ಮೈಸೂರು ಜಿಲ್ಲೆ ☎️:89703-82103[ಸಂಜೆ 6 ರ ನಂತರ ವಾಟ್ಸಪ್ಪ್ msg ಮಾಡಬಹುದು] ಕೃಷಿ ಬದುಕು what's app number 90089-58497 ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇 ...
Пікірлер: 42
@putteerashetty83415 күн бұрын
ದಯವಿಟ್ಟು ಸಸ್ಯಗಳನ್ನು ಹತ್ತಿರದಿಂದ ಸ್ಪಷ್ಟವಾಗಿ ತೋರಿಸಿರಿ
@basavarajamatur349Ай бұрын
ಸರಿಯಾಗಿ ಏನು ಕಾಣುತ್ತಿಲ್ಲ ಪೋಟೋ
@nagappapotul99889 күн бұрын
ಸಂದಶ೯ನ ಮಾಡುವ ಪದ್ಧತಿ ನಿನಗೆ ಗೂತ್ತಿಲ್ಲ , ಪ್ಲಾಂಟ್ಗಳನ್ನು ವೀಕ್ಷಕರಿಗೆ ಹೇಗೆ ಪರಿಚಯಿಸಬೇಕೆಂ ಬುದು ನಿನಗೆ ಗೊತ್ತಿಲ್ಲ
@hemavathihemavathi6403Күн бұрын
ಅವ್ರಿಗೆ ತಿಳಿದ ಹಾಗೆ ಹೇಳಿದಾರೆ ಬಿಡಿ ಸರ್ ಹಳ್ಳಿ ಭಾಷೆ
@shankarkameri3682Ай бұрын
ಚೆನ್ನಾಗಿ ಜೂಮ್ ಮಾಡಿ ಪ್ಲಾಂಟ್ ಗಳನ್ನು ಅಥವಾ ಗಿಡಗಳನ್ನು ತೋರಿಸಿ
@marketmaatu6728Ай бұрын
HIV ವಾಸಿ ಮಾಡಿ ತೋರಿಸಿ. 😂
@avijayaa28183 күн бұрын
Tv anchor tara helodakku munche matadtira jothege video clarity ill bejaraytu