ಶಿವಣ್ಣನ ಎಲ್ಲಾ ಸಿನಿಮಾ ಈ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಿದೆ. ✌️☺️
@ramnathkrishnamurthy83573 жыл бұрын
ನಮ್ಮಮನೆಗೆ ಬಹಳ ಹತ್ತಿರ.70ರ ದಶಕದಲ್ಲಿ ನವರಂಗ್ ನಲ್ಲಿ ಸಿನೆಮಾ ನೋಡೋದೇ ಒಂದು ಹೆಗ್ಗಲಿಕೆ. ಊರುಗಳಿಂದ ಬಂದವರಿಗೆ ನವರಂಗ್ ನಲ್ಲಿ ಸಿನೆಮಾ ತೋರಿಸೋದು ಪ್ರತಿಷ್ಠೆ.ರಾಜ್ ನಾ ನಿನ್ನ ಮರೆಯಲಾರೆ ಸಿನೆಮಾಕ್ಕೆ 1km queue ನಿಂತಿದ್ದು,bike ರೇಸ್ ಆಯೋಜಿಸಿದ್ದು ಮರೆತಿಲ್ಲ. ಮಯೂರ,ಎಡಕಲ್ಲು ಗುಡ್ಡದ ಮೇಲೆ.ಗಂಧದ ಗುಡಿ ನೋಡಿದ್ದು ಇನ್ನೂ ಹಸಿರಾಗಿದೆ.
@Hypocritial3 жыл бұрын
I grew up in the surroundings in 80s and 90s
@manjugowda46863 жыл бұрын
🙏🙏🙏
@ragavendradombar5093 Жыл бұрын
@@Hypocritial W
@praveen_38253 жыл бұрын
Boss of sandalwood ಕಿಂಗ್ ಶಿವಣ್ಣ ❤️❤️
@acdilip3 жыл бұрын
ಜೈ ವರ ನಟ 💪🏻💪🏻ಜೈ ರಾಜವಂಶ 😍🙏
@srinivasasr82443 жыл бұрын
ಕೆ ಸಿ ಎನ್ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಬಹಳ ಒಳ್ಳೆಯ ಸಿನಿಮಾ ಕೂಡಿದರೆ ಇವರ ಧನ್ಯವಾದಗಳು
@gururajswamy77483 жыл бұрын
ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ
@appuavru63313 жыл бұрын
ಜೈ ರಾಜ್ ಕುಟುಂಬ 🙏🙏🙏🙏
@stalwartmotionpictures00073 жыл бұрын
Navarang theatre ❤️ heart of Rajajinagar
@dr.nirmalraj38393 жыл бұрын
Navrang is a landmark in Bangalore.
@kannadadhwani40053 жыл бұрын
One of the greatest contributors to Kannada Film industries, Sir watching movies in your theater is just like celebration.. We are with you to support you..
@powerstarmaradi12423 жыл бұрын
ಅಪ್ಪು ಶಿವಣ್ಣ ರಾಘಣ್ಣ (ಅಣ್ಣಾವ್ರು) 💜💜💜💜🎥🙏
@bjayaramraghavendra83193 жыл бұрын
Hats off kcn gowdru family 🙏
@rakshithu31813 жыл бұрын
ಅಣ್ಣಾವ್ರು🙏🏻🙏🏻🙏🏻
@somannads50943 жыл бұрын
Navrang pride of kannada film dom.,Kcnmohan, kcn gowdru, kcnchandru.,
@prashanth_pk3 жыл бұрын
Are they brothers??
@rvfinancialsolutions7699 Жыл бұрын
@@prashanth_pk kcn gowda his son chandru and mohan
@girish60303 жыл бұрын
Namma college days memories. ❤️❤️
@dilipraj38133 жыл бұрын
ನಾನು ನೋಡಿದ ಮೊದಲ ಮತ್ತು ಅಧಿಕ ಚಲನ ಚಿತ್ರಗಳ ತಾನ ❤️❤️❤️❤️
@galimarenna56343 жыл бұрын
Jai Rajvamsha 👍🔥❤️
@sprincetaker48693 жыл бұрын
ನಮ್ಮ ರಾಜವಂಶ
@ravikumarravi60703 жыл бұрын
The name Very Attracted Like Dr.Rajanna Super Theater Jai Karnataka Jai Hind
@h.s.dandin16273 жыл бұрын
King ....... Shivanna
@Gamingopfunn3 жыл бұрын
Good video... We can understand some gain and loss in Kannada film 🎥 industry... Grow and provide a good contribution to Karnataka and to. India 🙏
@h.s.dandin16273 жыл бұрын
Legend ...... Dr.Raj
@h.s.dandin16273 жыл бұрын
power ...... Punith
@janakisrinivas47513 жыл бұрын
Kannadada muttu namma annavru
@harishhs75343 жыл бұрын
ನಾನು ನಿಮ್ಮ ಚಿತ್ರಮಂದಿರದಲ್ಲಿ 2012 ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಿನಿಮಾ ನೋಡಿದೆ ಆವಾಗ ಥೇಟರ್ ತುಂಬಾ ಗಲಿಜೀತ್ತು ಅಂದ್ರೆ ಸೀಟುಗಳು ಹರಿದುತ್ತು ದೂಳು ಕಸಗಳು ಇದ್ದವು ತುಂಬಾ ಬೇಜಾರಾಗಿತ್ತು ಮೇನ್ ರೋಡಲ್ಲಿ ಥೇಟರ್ ಇದೆ ಹೊರಗಡೆ ಇಂದ ಚೆನ್ನಾಗಿ ಕಾಣುತ್ತೆ ಹೊಳಗಡೆ ಅಷ್ಟ್ರಲ್ಲೇಯ ಅಂತ, ಈವಾಗ ಅಂದ್ರೆ 2021 ಶಿವಾರಾತ್ರಿಯ ಹಬ್ಬದ ಪ್ರಯುಕ್ತ ರಾಬರ್ಟ್ ಸಿನಿಮಾ ನೋಡಿದೆ ತುಂಬಾ ಖುಷಿಯಾಗಿತು ಮೂವಿನು ಸೂಪರ್ ಥೇಟ್ರೂನು ಸೂಪರ್ 🤝
@dhhhfire3 жыл бұрын
ನಾನು ಅವಾಗ ಸಂಗೊಳ್ಳಿ ರಾಯಣ್ಣ ಗೆ ಹೋಗಿದ್ದು. ಈಗ ಸಲಗಾಗೆ ಹೋಗಿದ್ದೆ. ನವೀಕರಣ ಚೆನ್ನಾಗಿ ಮಾಡಿದರೆ ಆದರೆ ಇನ್ನೂ ಚಿತ್ರ ಮತ್ತು ದ್ವನಿ ಸ್ಪಷ್ಟತೆ ಅಷ್ಟು ಇರಲಿಲ್ಲ. ಬಾರಿ ಹೆಸರಿಗಷ್ಟೇ ಡಾಲ್ಬಿ ಅತ್ಮೋಸ್ ಜೆಬಿಯಲ್ ಮತ್ತು 4K.
@chintuchintu18003 жыл бұрын
ಸುಜಾತ ಥಿಯೇಟರ್ ಯಾಕೆ ಪಾಳುಬಿದ್ದಿದೆ , ಕೆಸ್ ಏನಾದರೂ ನಡೆಯುತ್ತಿದೆಯೇ
@LokeshHV-w4j3 ай бұрын
Appu Boss ❤❤❤
@maheshkumarmaheshkumar10833 жыл бұрын
Dear Kannada filmbeat please make video about Urvashi theatre history
@rohithrohi56593 жыл бұрын
Jai rajavamsha
@prakashys139 Жыл бұрын
ಸಿನಿಮಾ ಕಥೆ ಇನ್ನು ನೆನಪು ಮಾತ್ರ
@nagarajababu95043 жыл бұрын
I love NAVRANG
@gerardgerard40492 жыл бұрын
Once up on a time tamil movies screened.particularly hai shankar movies.
@Jesuschrist_017 Жыл бұрын
Navarangna v celluloid sulurpeta(a.p near Chennai)reethi largest screen in India _maadisi
@thejugowda1773 жыл бұрын
SANDALWOOD KING SHIVANNA
@hanamanthmchalawadi40323 жыл бұрын
Jai yuvaratnaaaa
@indiraaiyanna6413 Жыл бұрын
Nimma brother prakara neevu correct time ge correct decision thagolalla. Premaloka mathitara film time nalli
@shortswithm35bro63 жыл бұрын
Sir navarang theater sale ge eddiya ...heard news from a reliable broker ....
@ravindrahk86763 жыл бұрын
Rajkumar film Havina Hede was not released in Navrang...was released in Sujatha theatre.
@MaheshMahesh-fi4vm3 жыл бұрын
ಸುಜಾತ ,,, ಗೀತಾಂಜಲಿ ಯಲ್ಲಿ ಮಾನಿ೯ಂಗ್,,ಶೋ,,,ಭೂ ಕೈಲಾಸ ರಿಲೀಸಾಗಿತ್ತು,,,ಮ್ಯಾ,,ಫ,,,ಸೆ,,ಶೋ,, ಹಾವಿನ ಹೆಡೆ ಚಿತ್ರ ವಿತ್ತು,,,👍🏾🌾
@chintuchintu18003 жыл бұрын
@@MaheshMahesh-fi4vm ಹೌದು ಸುಜಾತ ಥಿಯೇಟರ್ ಯಾಕೆ ಪಾಳುಬಿದ್ದಿದೆ , ಕೆಸ್ ಏನಾದರೂ ನಡೆಯುತ್ತಿದೆಯೇ
@geneliariteish89053 жыл бұрын
Dolby Atmos?
@SUDIHASSAN2 жыл бұрын
Yes they have Dolby Atmos Surround Sound systems.
@hemanths9891 Жыл бұрын
Rajkumar
@0roady2 Жыл бұрын
What is that wired audio in between the video very annoying
@rohitsg73563 жыл бұрын
😍😍💪
@nageshsurathkal89393 жыл бұрын
Nammura raja jayasimha
@rangnathranganath95413 жыл бұрын
ಕೇ ಸಿ ಎ ನ್ ಬ್ಯಾ ನ ರ್ ಅ o ದ್ರೇ ರಾ ಜಕು ಮಾ ರ ರ ಸಿ ನೀ ಮಾ ತ ಯಾ ರ ಕ ರು.
@vinodkumarbalakrishna5333 жыл бұрын
KCN Ravi??
@zubeerkhan71993 жыл бұрын
Waiting for Navrang to reopen to watch suicide squad