ಕಣ್ ಕಟ್ಟುವಂತಹ ಅಭಿನಯ, ನಿಜಕ್ಕೂ ಅದ್ಭುತ ❤ ಹೋರಾಟಕ್ಕೆ ಸಾವಿರಾರು ನದಿಗಳು - ಸಾವಿರಾರು ದನಿಗಳು
@swamysn99903 жыл бұрын
ನಿಮ್ಮನ್ನು ಕಳೆದುಕೊಂಡ ಕನ್ನಡ ಸಾಹಿತ್ಯಲೋಕ ಬಡವಾಗಿದೆ.ಮತ್ತೆ ಹುಟ್ಟಿ ಬನ್ನಿ sir💜🌹
@shivukbsbasavaraju2783 жыл бұрын
ಎಂಥಾ ಮನೋಜ್ಞ ಅಭಿನಯ ,,,,,ಊರುಕೇರಿ ಓದಿದ್ದೇ ಈ ನಾಟಕ ನೋಡಿ ನನ್ನ ಕಣ್ಣುಮುಂದೆನೆ ನಮ್ಮ ಸಿದ್ದಲಿಂಗಯ್ಯನವರು ಬಂದು ಹೋದಂಗಾಯ್ತು
@krishnapoojari183 жыл бұрын
ನಾಟಕದ ಪ್ರತಿ ದೃಶ್ಯಗಳಿಗೂ ಕಣ್ಣಲ್ಲಿ ನೀರು ಬರುತ್ತಿತ್ತು ಅದು ಸಂತೋಷದ ಕಣ್ಣೀರು ಅಷ್ಟರಲ್ಲಿ ದುಃಖ ದಾಗಿ, ದುಃಖದು ಅದನ್ನು ಅಷ್ಟರಲ್ಲಿ ಸಂತೋಷವಾಗಿ ಬದಲಾಗುತ್ತಿತ್ತು, ನಾಟಕ ಅದ್ಭುತವಾಗಿತ್ತು 🙏.
@ಬಂಧು-ಮಿತ್ರ3 жыл бұрын
ನಾ ಕಂಡ ಅದ್ಭುತ ಪ್ರದರ್ಶನದ ಸಾಮಾಜಿಕ ನಾಟಕ.
@sureshge.13116 күн бұрын
ಅದ್ಭುತವಾದ ನಾಟಕ
@harishat597010 ай бұрын
ಈ ಆತ್ಮ ಕಥನದೊಂದಿಗೆ ನನ್ನ ಬಾಲ್ಯ ನೆನಪು ಗಳು ಹಾಗೂ ಜೀವನ ಮರುಕಳಿಸಿತು 🙏🏻🌱📚📚👌👌
@manju_aradhya Жыл бұрын
ಆತ್ಮಕತೆಯನ್ನು ಇಷ್ಟು ಅದ್ಭುತವಾಗಿ ಚಿತ್ರಿಸಿದ್ದಕ್ಕಾಗಿ ಧನ್ಯವಾದಗಳು.
@ರಜಿನಿಶಂಕರ್Ай бұрын
❤ಅದ್ಬುತ ನಟನೆ
@durgeshhari73562 жыл бұрын
ನನ್ನ ದೇವರ ನೈಜತೆಯನ್ನು ತೋರಿಸಿಕೊಟ್ಟಿದ್ದಾಕ್ಕಾಗಿ ನಿಮಗೂ ನಿಮ್ಮ ಕುಟುಂಬಕ್ಕೂ ವೃತ್ಪೂರ್ವಕ ಧನ್ಯವಾದಗಳು 🙏🙏🙏🙏🙏🙏
@Chiranjeevimahantesh3 жыл бұрын
❤.. Superb.. ರವಿ ಕಾಣದ್ದನ್ನು ಕವಿ ಕಂಡ ಸಿದ್ದಲಿಂಗಯ್ಯ ನವರ ಆತ್ಮಕತನ ತುಂಬಾ ಚೆನ್ನಾಗಿದೆ ಒಮ್ಮೆ ಹಳು, ಮತ್ತೊಮ್ಮೆ ನಗು.. 😂😭 😍👌👌👌
@rakshitha.dracchu92512 жыл бұрын
autobiography of poet siddhaligaya is such an amazing , every situation and every scene are more meaningful .. And even the people who take a character in this drama are also really amazing have a great future ...... I don't know what to tell .... speach less 😶
@ಜನಕವಿರಮೇಶಗಬ್ಬೂರ್3 жыл бұрын
ಭಾವಪೂರ್ಣ ನಮನಗಳು ನಮ್ಮ ಪ್ರೀತಿಯ ಕವಿಗಳಿಗೆ... ವಿಭಿನ್ನ ರಂಗಪ್ರಯೋಗ ...
@hulugappam27172 жыл бұрын
Yes sir
@raghuhonnavara64993 жыл бұрын
ಗುಡಿಸsssಲಿನಲ್ಲಿ ಅರಳುವ 🌹🌹🌹🌹..... ಮನೋಜ್ಞ ಅಭಿನಯ...🙏🙏
@PrabhaBelavangala196810 ай бұрын
ಸಾಮಾನ್ಯ ಖಾಯಿಲೆಗೆ ಸಿಲುಕಿ ಅನ್ಯಾಯವಾಗಿ ಹೋಗಿಬಿಟ್ಟಿರಲ್ಲ ಸಾರ್ 😢
@rsvk15393 жыл бұрын
ಅದ್ಭುತ ನಾಟಕ 👍😊
@allinone_kannada_channel.3 жыл бұрын
ಸೂಪರ್ ಸಿದ್ದಲಿಂಗಯ್ಯ ಸರ್ ಗೆ ಧನ್ಯವಾದಗಳು
@krishnatt30123 жыл бұрын
Excellent drama.namo Nama siddlinganna matte uttibanni
@vinayakvinayak56603 жыл бұрын
Jai siddalingaya sir nimma avashkate innu ittu ansutte
@harshashree30004 жыл бұрын
Nale kannada exam idhe Ooru Keri 50 pages idhe Thanks for the video
@rakshitha.dracchu92512 жыл бұрын
Really really amazing
@nagarjunatn42613 жыл бұрын
Excellent thank you for wonderful programme
@bcreddy16733 жыл бұрын
ಅದ್ಭುತ ನಟನೆ 👌👌🌹💕🌷🌴🥀🥀🌹🌷🥀🌻🌻🌴🌻♥💞
@rangegowda6537 ай бұрын
Salute to drama actress
@allinone_kannada_channel.3 жыл бұрын
ಭಾವಪೂರ್ಣ ಶ್ರದ್ಧಾಂಜಲಿ ಸರ್
@poojithaprakash2303 жыл бұрын
Excellent.. wonderful acting...
@kenchappas39683 жыл бұрын
Super super sir nanobba dalitha endu hemmeyinda heluve
@vinayakvinayak56603 жыл бұрын
jai jai siddalinga sir
@dharmakn11273 жыл бұрын
Great sir nivu
@isaackdheenadavid91703 жыл бұрын
Rip siddhlingayya sir 😥✨💔
@basavarajahebbal75142 жыл бұрын
Samajikanyaya kodishidaru I miss sir
@nagarajkulkarni77693 жыл бұрын
Hw many of u noticed Comedy kiladigalu surya here
@raghukm19733 жыл бұрын
ಅದ್ಭುತ
@malappasanadi5313 жыл бұрын
Yella patra supper
@bharthkumarmj20173 жыл бұрын
Super sir naijatheya bhadikina kavana
@ದೊರೆಸಿಂಗಮ್H3 жыл бұрын
ಪಾತ್ರಧಾರಿಗಳ ಹೆಸರು ತಿಳಿಸಿದರೆ ಅನುಕೂಲವಾಗುತ್ತದೆ..
@RaviKumar-di4yo3 жыл бұрын
Really superb..
@mohmadibraheem14943 жыл бұрын
Awesome autobiography
@shankard61333 жыл бұрын
Rip sir ur role model for every one
@neoveen4 жыл бұрын
Please write the production information of the play in the description, director-writer, actors and production information and date etc ,
@darshananjaneya50134 жыл бұрын
oooru keri by dr. siddalingaiah
@kavyaskoliwad25863 жыл бұрын
ವಾಹ್... 💙
@jaibheembilkar65943 жыл бұрын
Siddalingayya great karnatakada kavigalu
@bheemanagoudabiradar8277 Жыл бұрын
❤
@hulugappam27172 жыл бұрын
I felt after watching it. Jai Huru Keri Jai Siddalingayya