"ಪಾಂಡವರ ಮೊಮ್ಮಗ ಯಾರು? ವಂಶಸ್ಥರು ಏನಾದರು?"-E01-Dr. Pavagada Prakash Rao-Kumaravyasa Bharata-Mahabharata

  Рет қаралды 42,875

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 55
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@prashanth22b
@prashanth22b 7 ай бұрын
*ಕರ್ನಾಟಕ ರತ್ನ,ಭಾರತ ರತ್ನಗಳು ಕೂಡ ಸಾರ್ಥಕವಾಗದು ಪಾವಗಡದ ಈ ಜ್ಞಾನ ರತ್ನಾಕರನಿಗೆ ಸಲ್ಲದೆ...* ಪಾವಗಡ ಪ್ರಕಾಶರಾಯರು ಈ ಹೆಸರು ಕೇಳಿಡೊಡನೆ ನಮಗೆ ತಟ್ಟನೆ ನೆನಪಾಗುವುದು ದೂರದರ್ಶನದ ಚಂದನ ವಾಹಿನಿಯಲ್ಲಿ "ಸತ್ಯದರ್ಶನ" ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದ ಜ್ಞಾನದರ್ಶನದ ಸಂಚಿಕೆಗಳು. ಈ ಸಂಚಿಕೆಗಳಲ್ಲಿ ಧಾರ್ಮಿಕವಿಚಾರವಾಗಿ ಗೊಂದಲಕ್ಕೆ ಮತ್ತು ಸಂದೇಹಕ್ಕೆ ಒಳಗಾದ ಸನಾತನ ಧರ್ಮದವರು ತಮ್ಮ ಪ್ರಶ್ನೆಯನ್ನು ಕೇಳುವ ಮೂಲಕ ಮಹಾನ್ ವಿದ್ವಾಂಸರು,ಪ್ರಚಂಡ ವಾಗ್ಮಿಗಳು ಹಾಗು ಪ್ರವಚನ ಚಕ್ರವರ್ತಿಗಳು ಆದಂತಹ ಶ್ರೀಯುತ ಪಾವಗಡ ಪ್ರಕಾಶ ರಾಯರಿಂದ ಶಾಸ್ತ್ರೀಯವಾಗಿ ಅತ್ಯಂತ ಸೂಕ್ತವಾದ ಮತ್ತು ನಿಖರವಾದ ಉತ್ತರವನ್ನು ಪಡೆಯುವ ಮೂಲಕ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದಿತ್ತು.ಪಾವಗಡ ಪ್ರಕಾಶರಾಯರು ಉತ್ತರಿಸದೆ ಇರುವ ಪ್ರಶ್ನೆಗಳೇ ಇರುತ್ತಿರಲಿಲ್ಲ.ಸನಾತನ ಧರ್ಮದ ಶಾಸ್ತ್ರಗಳಿಗೆ ಸಂಭಂದಿಸಿದ ಅತ್ಯಂತ ಜಟಿಲವಾದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಅವರ ವಿವರಣಾತ್ಮಕ ವೈಖರಿ ತುಂಬಾ ವಿಶಿಷ್ಠವಾಗಿರುತಿತ್ತು.ಪ್ರಕಾಶ ರಾಯರು ವೈದಿಕ ಶಾಸ್ತ್ರಗಳಿಗೆ ಸಂಬಂಧಪಟ್ಟ ಯಾವುದೇ ಒಂದು ವಿಷಯದ ಬಗ್ಗೆ ಸ್ಪಷ್ಟನೆಯನ್ನು ನೀಡಿ ತನ್ನ ವಾದವನ್ನು ಪ್ರತಿಪಾದಿಸಿದರೆ ಆ ವಾದವನ್ನು ಯಾವ ವಿದ್ವಾಂಸರಿಂದಲು ವಿರೋಧಿಸಲು ಅಥವಾ ಅಲ್ಲಗಳೆಯಲು ಸಾಧ್ಯವಿಲ್ಲ ಅನ್ನುವಂತಿರುತ್ತದೆ.ಅದು ರಾಮಾಯಣ,ಮಹಾಭಾರತ,ಭಗ ವದ್ಗೀತೆ,ವೇದ- ಉಪನಿಷತ್, 18 ಪುರಾಣಗಳು ಮತ್ತು ಹಳೆಗನ್ನಡದ ಸಾಹಿತ್ಯಗಳೆ ಆಗಿರಲಿ.ಕನ್ನಡದ ಕವಿರತ್ನರಾದ ಕುಮಾರವ್ಯಾಸ, ರನ್ನ,ಪಂಪ,ರಾಘವಾಂಕ,ಲಕ್ಷ್ಮೀಷರ ಕೃತಿಗಳಾಗಿರಲಿ.ಅದ್ವೈತ, ವಿಶಿಷ್ಠದ್ವೈತ,ದ್ವೈತ ಈ ಮೂರು ಸಿದ್ಧಾಂತಗಳ ಬಗ್ಗೆಯಾಗಲಿ. ದಾಸ ಸಾಹಿತ್ಯ, ಶರಣರ ವಚನ ಸಾಹಿತ್ಯದ ಬಗ್ಗೆಯೆ ಆಗಿರಲಿ.ಕನ್ನಡ ನಾಡಿನ ಇತಿಹಾಸದ ಕುರಿತೇ ಆಗಿರಲಿ ಹೀಗೆ ಈ ಎಲ್ಲಾ ವಿಷಯಗಳಲ್ಲು ಅವರಿಗಿದ್ದ ಅಪಾರವಾದ ಜ್ಞಾನ ಮತ್ತು ಪಾಂಡಿತ್ಯಕ್ಕೆ ಅವರಿಗೆ ಅವರೆ ಸಾಟಿಯಾಗಿದ್ದರು .ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಶ್ರೀಯುತರಿಗೆ ಅಪಾರವಾದ ಒಲವಿದ್ದು ಇವರ ಬಾಯಲ್ಲಿ ಹಳೆಗನ್ನಡದ ಕಾವ್ಯಗಳನ್ನು ಕೇಳುವಾಗ ರನ್ನ, ಪಂಪ,ಕುಮಾರವ್ಯಾಸರೆ ಇವರ ದೇಹದಲ್ಲಿ ಪ್ರವೇಶಿಸಿದಂತೆ ಅನ್ನಿಸುತ್ತದೆ. ಕಾನೂನಿನಲ್ಲಿ ಪದವಿಯನ್ನು ಪಡೆದ ಶ್ರೀಯುತರು ಹಣ ಮತ್ತು ಆಸ್ತಿ ಸಂಪಾದನೆಗೆ ಅವಕಾಶವಿರುವ ವಕೀಲವೃತ್ತಿಯನ್ನು ಮಾಡದೆ ಧಾರ್ಮಿಕವಾಗಿ ಪ್ರವಚನ ಮಾಡುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಯಾವುದೆ ಫಲಪೇಕ್ಷೆಯನ್ನು ಬಯಸದೆ ಸನಾತನ ಧರ್ಮವನ್ನು ಮತ್ತು ಕನ್ನಡ ಸಾಹಿತ್ಯವನ್ನು ತಮ್ಮ ಅಪಾರವಾದ ಪಾಂಡಿತ್ಯದ ಮೂಲಕ ಪೋಷಿಸುವ ಮಹತ್ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತ ತಮ್ಮ ಜೀವನವನ್ನು ಸಾರ್ಥಕವಾಗಿಸಿಕೊಂಡಿದ್ದಾರೆ. ಮನಸ್ಸಿಗೆ ಮುಟ್ಟುವ ಇವರ ಧಾರ್ಮಿಕ ಪ್ರವಚನ ಮತ್ತು ಹಿತ ಭೋದನೆಗಳಿಂದ ಪ್ರಭಾವಿತರಾದ ಸಾವಿರಾರು ಜನರು ಸನ್ಮಾರ್ಗಿಗಳಾಗಿ,ಸತ್ಯನಿಷ್ಠರಾಗಿ, ಪ್ರಾಮಾಣಿಕರಾಗಿ ಬದಲಾಗಿದ್ದಾರೆ. ಮತ್ತು ಆಸ್ತಿಕರು ಆಗಿದ್ದಾರೆ. ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಜನಮಾನಸದಲ್ಲಿ ಸುಧಾರಣೆಯನ್ನು ತರಬಲ್ಲ ಇಂತಹ ಮಹಾನ್ ಸಾಧಕರುಗಳಿಗೆ ನಮ್ಮ ಸರಕಾರಗಳು ಸಲ್ಲಿಸಬೇಕಾದ ಗೌರವಗಳನ್ನಾಗಲಿ ಪ್ರಶಸ್ತಿಗಳನ್ನಾಗಲಿ ಸಲ್ಲಿಸದೆ ಇರುವುದು ನಮ್ಮ ನಾಡಿನ ದುರಂತವಾಗಿದೆ.ಸಿನಿಮಾ ನಟ -ನಟಿಯರಿಗೆ ಮತ್ತು ರಾಜಕೀಯ ನಾಯಕರುಗಳಿಗೆ ಸಿಗುವ ಕರ್ನಾಟಕ ರತ್ನ, ಭಾರತ ರತ್ನಗಳು, ಪದ್ಮಭೂಷಣಗಳು ಪಾವಗಡ ಪ್ರಕಾಶ ರಾಯರಂತಹ ಜ್ಞಾನ ರತ್ನಾಕರರಿಗೆ ಸಲ್ಲದ ಹೊರತು ಸಾರ್ಥಕವಾಗದು... *ಜಯಪ್ರಕಾಶ್ ಜೋಡ್ಕಟ್ಟೆ ಬೈಂದೂರ್*+91 94827 60971
@prashanth22b
@prashanth22b 7 ай бұрын
ಒಮ್ಮೆ ಗುರುಗಳ ದರ್ಶನ ಮಾಡ್ಸಿ
@veerappadevaru3574
@veerappadevaru3574 Жыл бұрын
ಅನನ್ಯ ಜ್ಞಾನ ಧಾರೆ ಗುರು ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು ❤
@sumanthmanjunath7377
@sumanthmanjunath7377 Жыл бұрын
SM Krishna sir sitting like a student ❤ such devotion. Sanghe Shakti vijayate
@KrishnaKumar-do5we
@KrishnaKumar-do5we Жыл бұрын
ಎಂಥಾ ಅಮೋಘ ವಿದ್ವತ್ ! ಬೆಕ್ಕಸ ಬೆರಗಾಗಿಸುವಂಥ ಪಾಂಡಿತ್ಯ, ಗುರುಗಳೆ. ನಿಮಗೆ ಅನಂತ ಪ್ರಣಾಮಗಳು 🙏🙏 ನಮ್ಮ ಹೆಮ್ಮೆಯ S M ಕೃಷ್ಣ ರವರು ಮಗುವಿನ ಹಾಗೆ ಕುಳಿತು ಪ್ರವಚನವನ್ನು ಕೇಳುತ್ತಿದ್ದಾರೆ 👌🙏
@murugeswamysd8469
@murugeswamysd8469 6 ай бұрын
ಪಾಂಡವರು ಇದ್ದರು, ದ್ರೌಪದಿ, ಸುಭದ್ರೆ ಇದ್ದರು ಮತ್ತೆ ಮಕ್ಕಳಾಗಬಹುದಿತ್ತೇನೋ. ಪಾಂಡವರ ವಂಶ ನಿರ್ವಂಶ ಎಲ್ಲಾಗುತ್ತದೆ. ಚಿತ್ರಾಂಗದೆಯ ಮಗ ಬಭ್ರುವಾಹನ ಇದ್ದನು. ಉತ್ತರೆಯ ಮಗ ಒಬ್ನನೇ ಪರೀಕ್ಷಿತ ಒಬ್ಬನೇ ಹೇಗೆ ಪಾಂಡವರ ವಂಶದವನಾಗುತ್ತಾನೆ? ಒಂದು ವೇಳೆ ದ್ರೌಪದಿ ಮತ್ತು ಸುಭದ್ರೆಯರಿಗೆ ಋತುಬಂಧವಾಗಿದ್ದರೆ, ಪಾಂಡವರು ಬೇರೆ ಹೆಂಗಸರನ್ನು ಮದುವೆಯಾಗಿ ಪುನಃ ಮಕ್ಕಳನ್ನು ಪಡೆಯಬಹುದಿತ್ತಲ್ಲವೇ? ದಯವಿಟ್ಟು ಪ್ರತಿಕ್ರಿಯಿಸಿ
@kushaalkumar2513
@kushaalkumar2513 Жыл бұрын
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ 🙏🙏🙏
@adarshadarsha907
@adarshadarsha907 Жыл бұрын
Our sm krishna sir is a role model and real gentleman. He is doing right things at right age
@shiddappaankali1944
@shiddappaankali1944 Жыл бұрын
ಧನ್ಯೋಸ್ಮಿ, ಗುರುಗಳೇ ಅದ್ಭುತ ಪ್ರವಚನ,🙏🙏
@padmarekha9925
@padmarekha9925 Жыл бұрын
ಗುರುಗಳಿಗೆ ವಂದನೆಗಳು ಪರಮ್ ಸರ್ ಗೆ ಧನ್ಯವಾದಗಳು
@prashanth22b
@prashanth22b 7 ай бұрын
ಪರಮೇಶ್ವರ ರವರೆ ನನ್ನ ಸ್ನೇಹಿತನ ಬರವಣಿಗೆ ಇಷ್ಟವಾದರೆ ಅವನನ್ನ ಸಂಪರ್ಕಿಸಿ
@krishnamurthybv9455
@krishnamurthybv9455 Жыл бұрын
S M Krishna sir ee age nalli Super. Prakash Rao Adbutha knowledge.
@vpurnaprajna
@vpurnaprajna 4 ай бұрын
Excellent
@dhanunjaihobyadav30
@dhanunjaihobyadav30 Жыл бұрын
ಪಾವಗಡ ❤️
@kumaratjvarma8122
@kumaratjvarma8122 Жыл бұрын
❤ ಅದ್ಭುತ..
@mysteriousHands_MPS
@mysteriousHands_MPS Жыл бұрын
ಅದ್ಬುತ ಮಾತುಗಳು. ಧನ್ಯವಾದಗಳು
@happiestsoul5206
@happiestsoul5206 Жыл бұрын
☺️☺️☺️ Gurugalige haagu Param avarige Dhanyawadagalu.
@ravichandrad1776
@ravichandrad1776 9 ай бұрын
Sri gurugalu gnana bhabdara nenapu nirantara🙏
@sujadutta
@sujadutta 11 ай бұрын
ಈ ಕುಮಾರವ್ಯಾಸರ ಮಹಾಭಾರತ series playlist ನಲ್ಲಿ ಸೇರಿಸಿಲ್ವ?
@kantharajeshwaratn4068
@kantharajeshwaratn4068 Жыл бұрын
ತುಂಬ ಧನ್ಯವಾದಗಳು kalamadayamma.
@jayanthinmjayanthinm-xs2us
@jayanthinmjayanthinm-xs2us Жыл бұрын
Shri guruvey namaha, Shri prakash pavagada I think Shri kumaravyas ,s punerjanam or rebirth, ordinary professor cannot explain each words of Mahabharat,s samscretha words wonderful explanation, thank you very much param Anna for your u tube
@sudheerkumarlkaulgud7521
@sudheerkumarlkaulgud7521 Жыл бұрын
ತುಂಬಾ ಧನ್ಯವಾದಗಳು
@drswathiyv3646
@drswathiyv3646 Жыл бұрын
I got to know about pavagada prakash Rao the great soul from chandana vahini where he was answering the adhyatma questions at 10 pm every Sunday night .. I used to come home from my hostel every Sunday only because to see and hear him ... My grandmother introduced me to that program,, i learnt many things by just hearing him ,, i have great respect for him as well his panditya ... Hope because of his age .. forgetfulness is common and also addressing the event with unrelavent names,,it so happens for anyone... Dinyadinda with obedience i am bringing this to your notice, please write the correction, may be in the comment section, that it was astika who had come to stop the serpa yaga not jaratkaru ... This unnoticed saying of his, shouldn't be the topic of confusion for later generation , as these recordings goes centuries after centuries to come ... So kindly have an insight about such things during editing and before the public notice such , do write ✍️ it in the comment section as corrections so that it would be a better version than it is ... With all the obedience and respect for our parama pujya sanmanya Sri pavagada Prakash Rao ji i am leaving this to your perusal 🙏
@venkateshjoshi6598
@venkateshjoshi6598 Ай бұрын
@ 8:20- 8:40, 8:43-8:59 ಕುಮಾರವ್ಯಾಸ. 9:28-9:38 ಲಕ್ಷ್ಮೀಶ. 18:53 ರಾಘವಾಂಕ
@pallumgowda395
@pallumgowda395 Жыл бұрын
Nice topic param anna..
@sharath833
@sharath833 Жыл бұрын
Gurugali ge Saashtanga namaskara. Guru gale omme Ranna na SahasaBhima Vijaya da Upanyasa vannu maadi 🙏🙏🙏
@spradeepkumarschandrasheka672
@spradeepkumarschandrasheka672 Жыл бұрын
Interesting documentary sir 😊😊😊😊😊😊
@narasimhamurthynarasimhamu8308
@narasimhamurthynarasimhamu8308 Жыл бұрын
ನಮಸ್ಕಾರಗಳು.
@jayanthapoojari597
@jayanthapoojari597 Жыл бұрын
Super.sir....
@sravi4895
@sravi4895 Жыл бұрын
ಧನ್ಯೋಸ್ಮಿ ಧನ್ಯೋಸ್ಮಿ. ಶ್ರೀ ಗುರುಗಳ ಪಾದಕಮಲಗಳಿಗೆ ಶಿರ ಸಾಷ್ಟಾಂಗ ನಮಸ್ಕಾರ....
@krishnappar7709
@krishnappar7709 Жыл бұрын
🙏🌹🌹🌹🙏
@naykagaming2932
@naykagaming2932 Жыл бұрын
Jai shree krishn💙
@raghavendrakariswami1314
@raghavendrakariswami1314 Жыл бұрын
❤❤❤❤ manushya unnathige Mahabharatha 🎉🎉🎉🎉
@ABDAb360
@ABDAb360 Жыл бұрын
❤ ಪಾವಗಡ
@prathikMusics
@prathikMusics Жыл бұрын
Param Anna ❤🙏
@AJ-fo3hp
@AJ-fo3hp Жыл бұрын
ಗಾಳಿಯ ಸದ್ದನ್ನು ತೆಗೆದುಹಾಕಿ, ಧ್ವನಿ ಸ್ಪಷ್ಟಪಡಿಸಿ, ಸರಿಯಾದ ಧ್ವನಿ ಮಾಡಿ ಬಿಡುಗಡೆ ಮಾಡಿ
@BasalingaBasalinga-n3g
@BasalingaBasalinga-n3g Жыл бұрын
First comment sir
@rgcharchar2398
@rgcharchar2398 Жыл бұрын
🙏
@shivanandbhavihal229
@shivanandbhavihal229 Жыл бұрын
ಪ್ರವಚನ ಸರಿಯಾಗಿ ಬರುತ್ತಿಲ್ಲ ಕಾರಣ ಹೊರಗಿನ ಶಬ್ದ ವನ್ನು ಕಡಿಮೆ ಮಾಡಿ
@anandvijayamurthy7521
@anandvijayamurthy7521 Жыл бұрын
🙏🙏🙏🙏🙏
@vr9842
@vr9842 8 ай бұрын
ಇದ್ದಾರೆ ಅವರೆ ನಾವು ನಿಜವಾದ Jansangh party ಯವರು
@ArunKumar-jk5pq
@ArunKumar-jk5pq Жыл бұрын
Eega pandava vamshastaru yaaradru idhaara?
@sujadutta
@sujadutta 11 ай бұрын
SOUND IS TERRIBLE. VERY VERY BAD. 👎👎👎
@seanbellfort2298
@seanbellfort2298 Жыл бұрын
😂😂😂
@tammannawalikar1088
@tammannawalikar1088 Жыл бұрын
😂😂
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.
Sathyam Shivam Sundaram | Kannada Pravachana |  Pavgada Prakash Rao | Kannada
1:01:28
Anand Audio Devotional
Рет қаралды 113 М.