Madam namaste, Today fortunately I listen your music class and inspired very much I am 60 , can i learn at this stage, as I am totally not having any knowledge in singing ,not even completed pre nursary 😂 but very much interested in listening can you suggest me how can I learn, is it possible at this stage 😊
@UmaRaosMusicАй бұрын
Thanks for watching 🙏. ನೀವು ಖಂಡಿತಾ ಕಲಿಯಬಹುದು.. For online classes contact 6361555716
@kalpanakr59636 ай бұрын
How to join madam
@sudharaja25076 ай бұрын
Lyrics ಅನ್ನು description boxlli haaki madam
@UmaRaosMusic6 ай бұрын
Thanks for watching 🙏 Song -1 ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ | ಅಂಬೆಗೆ ಜಗದಂಬೆಗೆ ಮೂಕಾಂಬೆಗೆ ಶ್ರೀ ಗೌರಿಗೆ || ಶುದ್ಧ ಸ್ನಾನವ ಮಾಡಿ ನದಿಯೊಳು ವಜ್ರ ಪೀಠದಿ ನೆಲಸಿರೆ | ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳ ಗೌರಿಗೆ || ಎರೆದು ಪೀತಾಂಬರವ ನುಡಿಸಿ ಸರ್ವಾಭರಣವ ತೊಡಿಸಿರೆ | ಹರಣಿನೋಲೆ ಮೂಗುತಿ ಇಟ್ಟು ಪರಮ ಮಂಗಳ ಗೌರಿಗೆ || ನಿಗಮ ವೇದ್ಯಳೆ ನಿಮ್ಮ ಗುಣಗಳ ಬಗೆ ಬಗೆ ಇಂದಲಿ ವರ್ಣಿಸುವೆ | ತೆಗೆದು ಭಾಗ್ಯವ ನೀಡಿದಂಥಹ ಸರ್ವ ಮಂಗಳ ಗೌರಿಗೆ || ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು| ಹೆತ್ತ ಕುವರನ ತೋರಿದಂತಹ ಶುಕ್ರವಾರದ ಗೌರಿಗೆ || ಹರಿಯ ವಂಚಿಸಿ ಕರಿಯ ಪುರದೊಳು ಭರದಿ ಸ್ಥಿರವಾಗಿರುವಳು | ಹರಿಯ ಭಕ್ತರು ಸ್ಮರಣೆ ಮಾಡಲು ಕರುವಿನಂದದಿ ಬರುವಳು || -----------++- Song -2 ಬೆಳಗುವೆನಾರುತಿಯ ಲಕುಮಿಗೆ ಕೊಲ್ಲಾಪುರದಲಿ ವಾಸಿಪ ದೇವಿಗೆ || ಸೇವೆಯ ಮಾಡುವ ಭಾವುಕ ಜನರಿಗೆ ಭಾವನೆಯಿಂದಲಿ ವರವೀವಳಿಗೆ || ಭಕುತರ ಭಕುತಿಗೆ ಮುಕುತಿಯ ನೀಡುವ ಸಾಕಲಾಭರಣೆಗೆ ಪಾವನ ಚರಿತೆಗೆ ||
@sindhubabuji34334 ай бұрын
ಇನ್ನು ಲಕ್ಷ್ಮೀ ಹಾಡು ಹಾಕಿ ಮೇಡಂ
@UmaRaosMusic4 ай бұрын
Ok. ಧನ್ಯವಾದಗಳು 🙏
@pranavijoshi32185 ай бұрын
Varava kodo haadu helkodri pl
@UmaRaosMusic5 ай бұрын
Ok. Thanks for watching 🙏
@ShashikalaBilichodu6 ай бұрын
Nanagu kaliva ase
@UmaRaosMusic6 ай бұрын
Thanks for watching 🙏
@samarthramesh1276 ай бұрын
Neev paatha helikodtyraa No kodi mam
@UmaRaosMusic6 ай бұрын
Thanks for watching 🙏 For online classes 6361555716