ಕನ್ನಡಿಗರಿಗೆ ಪೂಜ್ಯರನ್ನು ಸಂದರ್ಶಿಸಿ ತೋರಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಹೆಗ್ಗಡೆಯವರೇ
@vijayalaxmirajesh19815 ай бұрын
ನಿಮ್ಮ ಈ ಕಾರ್ಯಕ್ರಮ ತುಂಬಾ ಉಪಯುಕ್ತವಾಗಿದೆ
@NAGARATHNACmuttagi21 күн бұрын
ಇಂಟರ್ನಲ್ ಹೆಲ್ತ್ ಸದಾ ಸುಖಿ ವಾ ವ್ 👌🏻👌🏻
@rajeshpai28535 ай бұрын
ನಿಮ್ಮ ಈ ಸಂದರ್ಶನ ತುಂಬಾ ವಿಶೇಷವಾಗಿತ್ತು, ಹಾಗೂ ಸಂತೋಷವಾಯಿತು ❤
@govindarajupb5305 ай бұрын
ಕಾಂಗ್ರೆಸ್ ಸರ್ಕಾರ ಇದನ್ನು ಕೇಳಬೇಕು, ಉಚಿತ ಭಾಗ್ಯ ಕೊಡುವವರು ಯುವಕರಿಗೆ skill development ಮಾಡಿಸಬೇಕು.,
@RajeshS-u3x4 ай бұрын
ಕಾಂಗ್ರೆಸ್ ಸರ್ಕಾರ ಹಿಂದೂಗಳ ಮೇಲೆ ಹಲ್ಲೆ ಮಾಡಲು ಮುಸ್ಲಿಂ ಯುವಕರಿಗೆ ಕುಮ್ಮಕ್ಕು ಕೊಡ್ತಾ ಇದೆ, ಇದೆ ಕಾಂಗ್ರೆಸ್ ನ ಸ್ಕಿಲ್ ಡೆವಲಪ್ಮೆಂಟ್
@shankargouda35295 ай бұрын
Sree sree ravishankar guruji,is a good person,
@ksgasst5 ай бұрын
Guruji’s each sentence is full of Love & power… very short video.. we want some more like this
@parimalakr29735 ай бұрын
U r lucky to have him in front of you You are. In right path so ly u could meet him . Continue ur videos U are very selective in doing different videos Lovely I do watch always Keep doing this
@saiganeshm38915 ай бұрын
ಜೈ ಗುರುದೇವ್ ❤
@keerrthanaCarriyappaM5 ай бұрын
If everyone can realise the power of the self.... That is ultimate for being born as human. Sadhana will pave the path Guruji always gives great insights to our life journey
@MalzA-j1e5 ай бұрын
One f the best episode bro
@jayamangalajavali65445 ай бұрын
ಶುಭೋದಯ ಶುಭಾಶಯ ಸ್ವಾಗತ ಸುಸ್ವಾಗತ ಬಯಸಿದೆ ಕವಿ ಹೃದಯ ವಂದನೆ ಅಭಿನಂದನೆ ಸಲ್ಲಿಸುತ್ತೇನೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಹಾರಿಸಿ ಕನ್ನಡ ಕೀರ್ತಿ ಪತಾಕೆ ಬಾನಿಗೆ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ತಾಯ್ನಾಡ ಜಯಭೇರಿ ನಾವಾದೆವೆನ್ನಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಸತ್ಯಂ ಶಿವಂ ಸುಂದರಂ ವಂದೇ ಮಾತರಂ ಜೈ ಕರ್ನಾಟಕ ಮಾತೆಗೆ ಜೈ ಜೈ ಭಾರತ ಮಾತೆಗೆ ಜೈ ಜಯ ಮಂಗಳಂ ನಿತ್ಯ ಶುಭ ಮಂಗಳ ವಂದನೆಗಳು ಅಭಿನಂದನೆಗಳು ಸಿದ್ದ ಸಮಾಧಿ ಯೋಗದ ಸಾರವನ್ನು ಅರುಹಿದ ರವಿಶಂಕರ್ ಗುರುಗಳಿಗೆ ವಂದನೆಗಳು ಅಭಿನಂದನೆಗಳು ಜಯಮಂಗಳ ಜವಳಿ ಬೆಂಗಳೂರು ಜಯಮಂಗಳ ಜವಳಿ ಕವಯಿತ್ರಿ ಲೇಖಕಿ ಗಾಯಕಿ ಸಂಗೀತ ಸಾಹಿತ್ಯ ನಿರೂಪಕಿ
@ramakrishnahitlasara94375 ай бұрын
ಜೈ ಗುರುದೇವ ❤️🙏🙏🙏
@murthyg99064 ай бұрын
Guru is within us only
@amarnath.m.rmysore86485 ай бұрын
Gurudev explains all the minute answers that are imbibed in a question, Jai gurudev❤❤
@RameshS-qz7fb4 ай бұрын
ಒಳ್ಳೆ ಸಂದರ್ಶನ ಶುಭವಾಗಲಿ ನಿಮಗೆ
@parimalakr29735 ай бұрын
Athi aase neerasathe Really good 👍 saying
@ashokshetty58545 ай бұрын
ಬದಲಾವಣೆ ಅಂದರೆ ಇಲ್ಲಿಂದಲೇ ಆರಂಭ.
@sharathm39275 ай бұрын
Jai gurudev 🎉🎉🎉🎉
@gssubbaraoguddedimba5 ай бұрын
ತುಂಬಾ ಉಪಯುಕ್ತ ವಾದಮಾಹಿತಿ
@srideviraghavachar94994 ай бұрын
Sri Sri gurooji yavara sandarshana thumba upauktavagide pranamagalu goroojiyavarige🙏🙏 Heggadde studioge vandanegalu