News18 Kannada ದಲ್ಲಿ ಪೂಜ್ಯ ಗುರುದೇವರ ಸಂದರ್ಶನ I News18 Kannada Interview Talk Tonic with Gurudev

  Рет қаралды 4,107

ಗುರುದೇವ ಶ್ರೀ ಶ್ರೀ ರವಿ ಶಂಕರ

ಗುರುದೇವ ಶ್ರೀ ಶ್ರೀ ರವಿ ಶಂಕರ

Күн бұрын

News18 Kannada ದಲ್ಲಿ ಪ್ರಸಾರವಾದ, ಗುರುದೇವ ಶ್ರೀ ಶ್ರೀ ರವಿಶಂಕರರ ವಿಶೇಷ ಸಂದರ್ಶನ.
ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ.
ಚಂದಾದಾರರಾಗಲು ಇಲ್ಲಿ ಕ್ಲಿಕ್ ಮಾಡಿ:
To Subscribe click here:
bit.ly/srisri-k...
ಗುರುದೇವ ಶ್ರೀ ಶ್ರೀ ರವಿ ಶಂಕರರ ಕುರಿತು:
ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ.
1981 ರಲ್ಲಿ ಗುರುದೇವರು ಲಾಭೋದ್ದೇಶವಿಲ್ಲದ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಜಗತ್ತಿನಾದ್ಯಂತ ಒತ್ತಡ ನಿವಾರಣೆ ಮತ್ತು ಸೇವಾಕಾರ್ಯಗಳಲ್ಲಿ ನಿರತವಾಗಿದೆ. ಗುರುದೇವರು ವಿನ್ಯಾಸ ಮಾಡಿರುವ ಕಾರ್ಯಕ್ರಮಗಳು ಜನರಿಗೆ ಸಂತೋಷಮಯ ಹಾಗೂ ಗುಣಮಟ್ಟದ ಜೀವನವನ್ನು ನಡೆಸಲು ಬೇಕಾಗುವ ಪರಿಕರಗಳನ್ನು ಒದಗಿಸುತ್ತವೆ.
ಈ ವಾಹಿನಿಯನ್ನು ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ, ಹಂಚಿಕೊಳ್ಳಿ ಮತ್ತು ಚಂದಾದಾರರಾಗಿ.
ನಮ್ಮ ವಾಹಿನಿಗೆ ಚಂದಾದಾರರಾಗಲು:
bit.ly/KZbin...
ಫೇಸ್ ಬುಕ್ ಪುಟವನ್ನು ಲೈಕ್ ಮಾಡಿ:
bit.ly/FB-Sri_Sri
ಟ್ವಿಟ್ಟರ್ ಖಾತೆಯನ್ನು ಅನುಸರಿಸಿ:
x.com/Gurudeva...
ಇನ್ಸ್ಟಾಗ್ರಾಂ ನಲ್ಲಿ ಅನುಸರಿಸಿ:
/ gurudev.kannada
ನಮ್ಮ ಅಂತರ್ಜಾಲ ತಾಣ:
www.artoflivin...
ಧನ್ಯವಾದಗಳು
#ಗುರುದೇವಶ್ರೀಶ್ರೀರವಿಶಂಕರ್

Пікірлер: 9
@HemaJainath
@HemaJainath 2 күн бұрын
Jai guru dev
@savithar.350
@savithar.350 Күн бұрын
Jai gurudev🙏🙏🙏❤
@ajithapandiyan8119
@ajithapandiyan8119 2 күн бұрын
Jaigurdev 🙏 🙏
@heeralaljhade2777
@heeralaljhade2777 2 күн бұрын
Jai Gurudev 🙏🙏
@pavithrab.c3482
@pavithrab.c3482 Күн бұрын
ಬಹಳ ಒಳ್ಳೆಯ ಪ್ರಶ್ನೆಗಳನ್ನು ಕೇಳಿದ್ದೀರಿ ನಿಮಗೆ ಧನ್ಯವಾದಗಳು
@mbkarur2468
@mbkarur2468 Күн бұрын
ಕನ್ನಡದಲ್ಲಿ ಧ್ಯಾನ ಹೇಳಿ ಗುರೂಜಿ
@ganeshsatumane7911
@ganeshsatumane7911 Күн бұрын
Jai Gurudev
@lingarajuraju2779
@lingarajuraju2779 2 күн бұрын
Jai guru dev
Brawl Stars Edit😈📕
00:15
Kan Andrey
Рет қаралды 50 МЛН
大家都拉出了什么#小丑 #shorts
00:35
好人小丑
Рет қаралды 98 МЛН
ಪತಿ ಪತ್ನಿಯರಲ್ಲಿ ಜಗಳವಾದಾಗ ಯಾರು ಮೊದಲು ಕ್ಷಮೆ ಕೇಳಬೇಕು? Q&A with Gurudev
12:28
ಅತಿಯಾಗಿ ಉಪವಾಸ ಮಾಡಬೇಡಿ!! Don't Fast Too Much!! Q&A with Gurudev
11:05
ಗುರುದೇವ ಶ್ರೀ ಶ್ರೀ ರವಿ ಶಂಕರ
Рет қаралды 10 М.
ಒಳ್ಳೆಯ ರಿಲೇಶನ್‌ಶಿಪ್‌ನ ಗುಟ್ಟೇನು? What is the secret of a healthy relationship? Q&A with Gurudev
6:57