Sir nanage thande Ella nanu nudkothene sir kalesikodi
@amruthavarshinidesigner8769 Жыл бұрын
ಜೈ ರಾಜಣ್ಣ ಬೇಜಾರ್ ಮಾಡ್ಕೋಬೇಡ ಅಣ್ಣ ವೈಸ್ ಅದರ ಪ್ರತಿ ಒಬ್ಬರ ಹತ್ತಿರ ದುಡ್ಡು ಇದ್ದರೆ ನೋಡಿಕೊಳ್ಳುತ್ತಾರೆ ಅಂತ ಅನ್ನೋದು ಸುಳ್ಳು ಮಾತು ಆಗುತ್ತದೆ ಏಕೆಂದರೆ ದುಡ್ಡು ಇದ್ದರೆ ನಾವು ಹೇಳಿದಂಗೆ ಕೇಳ್ರಿ ನಾವು ಹೇಳಿದಂಗೆ ನಿಮ್ಮ ಮಾಡ್ರಿ ಬೇಜಾರ್ ಮಾಡೋರ್ ಇರ್ತಾರೆ ಅಣ್ಣ ಪ್ರೀತಿ ವಿಶ್ವಾಸ ಮಕ್ಕಳು ಮೊಮ್ಮಕ್ಕಳು ಕರೆದು ಹತ್ತಿರ ಕುಂತ್ಕೊಂಡು ಮಾತನಾಡಿಸುವುದು ಪ್ರೀತಿ ಪ್ರತಿಯೊಬ್ಬರಿಗೂ ಬಯ್ಯೋ ಅವರು ಇರುತ್ತಾರೆ ಅಣ್ಣ ಮತ್ತೆ ಏನಾದರೂ ಮಾಡಿಕೊಳ್ಳಿ ಅಮ್ಮ ಹೊಟ್ಟೆ ತುಂಬಿತು ಸಾಕು ಅನ್ನೋ ರೀತಿಯಲ್ಲಿ ಇದ್ದರೆ ತುಂಬ ಖುಷಿ ಅನಿಸುತ್ತದೆ ಅಣ್ಣ ನನಗಂತೂ ತುಂಬಾ ಬೇಜಾರಾಗುತ್ತೆ ನಾವೇನೇ ಮಾಡಿಕೊಟ್ಟರು ಚೆನ್ನಾಗಿಲ್ಲ ಚೆನ್ನಾಗಿಲ್ಲ ಅಂತಾರೆ ಬೇರೆಯವರು ಮಾಡಿಕೊಟ್ಟರೆ ಹೊಟ್ಟೆ ತುಂಬಿತು ಅಂತ ಹೇಳ್ತಾರೆ ಎಷ್ಟು ಬೇಜಾರಾಗುತ್ತೆ
@shakuntalabandiwadder_____5483 Жыл бұрын
ಈ ಕಲಿಯುಗದಲ್ಲಿ ಯು ನಿಮ್ಮಂತವರು ಇರೋದ್ರಿಂದ ಅಸಹಾಯಕ ರು ಬದುಕಬಹುದು ಸರ್ ನಿಮ್ಮ ಈ ಕೆಲಸಕ್ಕೆ ನಮ್ಮ ನಮಸ್ಕಾರ ಗಳು.
@narasimharaju7333 Жыл бұрын
ನಿಮ್ಮನ್ನು ನಾವು ಐದು ವರ್ಷಗಳಿಂದ ಫಾಲೋ ಮಾಡಿಕೊಂಡು ವಿಡಿಯೋಗಳು ನೋಡ್ಕೊಂಡು ಬಂದಿದ್ದೀನಿ ಜಯ ರಾಜಣ್ಣ ಆದರೆ ನಾನು ನೋಡಿದ ನಿಮ್ಮೊಳಗಿನ ವ್ಯಕ್ತಿತ್ವ ಮಾತು ಹೊರಟು ಮನಸು ಮೃದು ನಿಮ್ಮ ಸೇವೆಗೆ ನಾವು ಆ ಬಾರಿ ಸರ್ ನಿಮಗೆ ಆ ದೇವರು ಇನ್ನೂ ಹತ್ತು ಹಲವಾರು ಜನಗಳಿಗೆ ಅನ್ನ ಹಾಕುವ ಅವಕಾಶಗಳನ್ನು ಕೊಡಲಿ 🙏🙏🙏🙏🙏🙏🙏