ರಾಮಕೃಷ್ಣ ಸರ್ 🙏💐ನೀವು ಪುಣ್ಯವಂತರು ಅಣ್ಣವ್ರು ಜೊತೆ ಮಾಡೋಕೆ ಪುಣ್ಯ ಮಾಡಿದ್ದೀರಿ ಒಳ್ಳೇದಾಗ್ಲಿ 🙏💐💐💐ಶ್ರೀ ಕೃಷ್ಣ ಪರಮಾತ್ಮ ಪಾತ್ರ ನಿಮಗೆ ಸೂಕ್ತ ಆಗಿತ್ತು 🙏🙏💐💐
@ashwathrai4067 Жыл бұрын
ಬಬ್ರುವಾಹನ ಕೃಷ್ಣನ ಪಾತ್ರ ಅದ್ಬುತ ಸರ್... ಇದು ನಿಮ್ಮ ಜೀವನ ಶ್ರೇಷ್ಠ ಪಾತ್ರ ಹಾಗು ಅಭಿನಯ..🙏🙏
@8anoopgkumar Жыл бұрын
ನಮಗಂತೂ ಬಬ್ರುವಾಹನದಲ್ಲಿ ನಿಮ್ಮ ಪಾತ್ರ ತೃಪ್ತಿ ಕೊಟ್ಟಿದೆ.. ಸಾಕ್ಷಾತ್ ಕೃಷ್ಣ 🙏😊
@poornimacmpoorni9226 Жыл бұрын
ಹಿರಿಯ ನಟರಿಗೆ ಅವಕಾಶ ನೀಡಬೇಕು ನೀವು ನಟಿಸಿರುವ ಎಲ್ಲ ಚಿತ್ರಗಳು ಸೂಪರ್ 🙏🙏🙏🙏🙏
@sravi4895 Жыл бұрын
ಅಂತ ಪುಣ್ಯಾತ್ಮರ ಜೊತೆಯಲ್ಲಿ ಅಂತ ಅದ್ಭುತ ಪಾತ್ರದಲ್ಲಿ ಕನ್ನಡಿಗರಿಗೆ ರಸದೌತಣವನ್ನು ನೀಡಿದ ನೀವೇ ಧನ್ಯರು ಸ್ವಾಮಿ. ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದಿ ಸನ್.....ಎಷ್ಟು ಕೇಳುತ್ತಿದ್ದರೂ ಇನ್ನಷ್ಟು ಕೇಳಬೇಕೆಂಬ ತುಡಿತ ಉಂಟಾಯಿತು ಮಾನ್ಯರೇ... ಪ್ರಣಾಮಗಳು....
@singegowda9121 Жыл бұрын
ರಾಜ್ ಕುಮಾರ್ ಮಹಾನ್ ಚೇತನ ಅವರ ಜೊತೆ ಪ್ಲೇ ಬಾಯ್ ರಾಮಕೃಷ್ಣರ ಅಭಿನಯ ನಿಜವಾಗಿಯೂ ಅಭಿನಂದನೀಯ.
@yogeshanu2644 Жыл бұрын
ನಿಜವಾಗಲೂ ಕೃಷ್ಣನ ಪಾತ್ರ ಅದ್ಭುತವಾಗಿ ಮಾಡಿದ್ದಾರೆ , ಆ ಸಿನಿಮಾ ನೋಡುವಾಗ ಕೃಷ್ಣನನ್ನೆ ನೋಡಿದ ಹಾಗೆ ಆಗುತ್ತದೆ ಕೃಷ್ಣನ ಪಾತ್ರ ನೋಡಿದಾಗಿನಿಂದಾ ರಾಮಕೃಷ್ಣ ಸರ್ ನಮಗೆ ತುಂಬಾ ಇಷ್ಟ
@manjunathv4657 Жыл бұрын
ರಘು ಸರ್ ನಿಮಗೆ ನನ್ನ ನಮಸ್ಕಾರಗಳು ರಾಮಕೃಷ್ಣ ಅಂತ ನಟರನ್ನ ಪರಿಚಯ ಮಾಡಿಕೊಡುವ ಮೂಲಕ ಕನ್ನಡ ಜನತೆ ಪರವಾಗಿ ನನ್ನ ನಮಸ್ಕಾರಗಳು ಅದ್ಭುತ ನಟ.
@lokeshp-qs7gq Жыл бұрын
ರಾಮ ಕೃಷ್ಣ ಅಂದ್ರ್ರೆ ರಾಜಕುಮಾರ್ ಅನ್ನೋ ಕಾಲದಲ್ಲಿ ಕೃಷ್ಣ ಪಾತ್ರನ ಎಷ್ಟು ಚೆನ್ನಾಗಿ ಒಪ್ಪಿದೆ ನಿಮ್ಗೆ ❤️💐ಸೂಪರ್ ಸರ್,, ಪುಟ್ಟಣ್ಣ ಕಣಗಾಲ್ ಶಿಷ್ಯ ಅಂದ್ರೆ ಸುಮ್ನೆ ನಾ ❤️
@lingaraju2116 Жыл бұрын
ಕೇಳಿಸ್ಕೊಳ್ರೋ ತಗಡು ನನ್ನ ಮಕ್ಕಳ ಡಾಕ್ಟರ್ ರಾಜಕುಮಾರ್ ಬಗ್ಗೆ ಒಂದು ನೆಗೆಟಿವ್ ಕಮೆಂಟ್ ನೋಡಿ Dr ರಾಜಣ್ಣ 🙏❤
@parimalapr6854 Жыл бұрын
ಮಾನಸ ಸರೋವರದ ನಿಮ್ಮ ಪಾತ್ರ ಇಂದಿಗೂ ಮರೆಯಲು ಆಗುವುದಿಲ್ಲ. Tq ರಘು ಸರ್ tq ರಾಮಕೃಷ್ಣ sir
@smeti7673 Жыл бұрын
Sir ನಿಮ್ಮ ಕಣ್ಣಲ್ಲಿ ನೀರು ಬಂದ ಆ ಗಳಿಗೆ ನಮ್ಮ್ ಕಣ್ಣುಗಳು ಒದ್ದೆಯಾದವು😰😰.. ಇದು ನಮಗೆ ತೋರಿಸೋದು ನಿಮ್ಮ ಸಂಬಂಧಗಳು ನಿಮ್ಮ ಒಡನಾಟಗಳು ಪರಸ್ಪರ ನಿಮ್ಮ ಗೌರವಗಳು🙏🙏 ನಿಮ್ಮಂತ ನಟರನ್ನು ನಾವು ನೋಡಿದ್ದೇವೆ ಅನ್ನೋದು ನಮ್ಮ್ ಪುಣ್ಯ.. ಇನ್ನು ಇನ್ನು ಹೆಚ್ಚು ಅವಕಾಶಗಳು ನಿಮಗೆ ದೊರಿಬೇಕು ಅನ್ನೋದು ನಮ್ಮೆಲ್ಲರ ಇಚ್ಛೆ sir..
@manjunathl473 Жыл бұрын
ಹೌದು 😊👍👍, ನಿಸ್ಕಲ್ಮಷ ಹೃದಯದವರು ರಾಮಕೃಷ್ಣ ಸರ್ 😊, ಅಣ್ಣಾವ್ರು ಅಪ್ಪುಗೆಯನ್ನೇ ತುಂಬಾ ಆನಂದಿಸಿ ಅನುಭವಿ ಆ ಕೃತಜ್ಞತೆ ಇಟ್ಟುಕೊಂಡಿದ್ದರಲ್ಲ ಅದು ತುಂಬಾ ವಿರಳ, ಈ ಪರಸ್ಪರ ಗೌರವ ಗೌರವ ತುಂಬಾ ಸೊಗಸಸಾದದ್ದು 🙏🙏🙏.
@smeti7673 Жыл бұрын
@@manjunathl473 ನಿಜ sir ನಾವು ಅಷ್ಟು ನೋಡಿಲ್ಲ ಆದ್ರೆ ಅಣ್ಣಾವರ ಜೊತೆ ಇದ್ದ ಪ್ರತಿಯೊಬ್ಬರೂ ಹೇಳೋದು ಅವರ ಸರಳತೆ ಅವರು ಸಣ್ಣವರೇ ಆಗ್ಲಿ ದೊಡ್ಡ actors ಆಗ್ಲಿ ಒಂದೇ ನೇರದಲ್ಲಿ ನೋಡ್ತಿದ್ರು ಅವರ ಜೊತೆ ಅವರು ಒಬ್ಬರು ತರ ಇರ್ತಿದ್ರು ಅಂತ ಹಿಂತಾ ವ್ಯಕ್ತಿಗಳನ್ನ ಪಡೆದ ನಾವೆಲ್ಲ ಕನ್ನಡಿಗರೇ ಪುಣ್ಯವಂತರು... 🙏🙏💖💖
@krishnas4887 Жыл бұрын
ಅಣ್ಣಾ ವರು ನಿಮ್ಮನ್ನೇ ಕೃಷ್ಣನ ಪಾತ್ರ ಮಾಡಿಸೋಣ ಅನ್ನೋದು ನಿಜಕ್ಕೂ ಖುಷಿ ಆಯಿತು ,ಎಂತ ಅದೃಷ್ಟವಂತ ಸರ್
@shanthalathammaiah2302 Жыл бұрын
ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು.ನಿಮ್ಮ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ನೀವು ರಾಜಕುಮಾರರವರ ಬಗ್ಗೆ ಹೇಳಿ ದ್ದು ಕೇಳಿ ಈ ಇಂಟರ್ವ್ಯೂ ವನ್ನು ನನ್ನ ಅಮ್ಮನಿಗೆ ಕಳಿಸಿದೆ.ನಮ್ಮ ಮನೆಯಲ್ಲಿ ಎಲ್ಲರೂ ಆವರ ಕಟ್ಟಾ ಅಭಮಾನಿಗಳು
@poorvi6265 Жыл бұрын
ನೀವು ಹೇಳೋ ಕಥೆ ನಮ್ ಕಣ್ಣಂಚಲಿ ಆನಂದ ಕಣ್ಣೀರು ಬರುತ್ತೆ ತುಂಬಾನೇ ಸಂತೋಷ ಸರ್🙏
@msarundhathi149 Жыл бұрын
ಕೃಷ್ಣನ ಪಾತ್ರಕ್ಕೆ ಹೇಳಿ ಮಾಡಿಸಿದವರು ತಾವು 👏👏
@ramaramaiah34 Жыл бұрын
ರಾಮಕೃಷ್ಣರವರ ಬಬ್ರುವಾಹನ ಕೃಷ್ಣನ ಪಾತ್ರದ ಬಗ್ಗೆ ಹೇಳುತ್ತಿದ್ದರೆ ಆಗಿನ ಸನ್ನಿವೇಶ ನಮ್ಮ ಕಣ್ಣ ಮುಂದೆಯೇ ಬರುವ ಹಾಗೆ ಆಯಿತು ಕೇಳುವುದೇ ನಮ್ಮ ಭಾಗ್ಯ 🙏🙏
@sukanyasuki623 Жыл бұрын
ನಮಸ್ಕಾರ ರಾಮಕೃಷ್ಣ ಸರ್. ಅಣ್ಣ ಅವರ ಬಗ್ಗೆ ಎಷ್ಟು ಗೌರವವಿದೆ ಸರ್ ನಿಮಗೆ. ಮತ್ತೆ ನಿಮ್ಮ ಹೊಸ ಸಿನಿಮಾಗಳು ಬರಬೇಕು. ನಾನು ನಿಮ್ಮ ಪಕ್ಕ ಅಭಿಮಾನಿ. ಇಬ್ಬರಿಗೂ ಧನ್ಯವಾದಗಳು 🙏🙏.
@manjunathac8031 Жыл бұрын
ರಾಮಕೃಷ್ಣ ಸರ್ ಒಲವಿನ ಉಡುಗೊರೆ ಚಿತ್ರದಲ್ಲಿ ಅಂಬರೀಷ್ ಸರ್ ಜೊತೆ ನಿಮ್ಮ ನಟನೆ ಸೂಪರ್ ಸರ್,ದೇವರು ನಿಮಗೆ ಆಯಸ್ಸು ಆರೋಗ್ಯ ಯಶಸ್ಸು ಕೊಟ್ಟು ಕಾಪಾಡಲಿ ಅಂತ ಹಾರೈಸುತ್ತೇವೆ ಸರ್.
@vmnayak6528 Жыл бұрын
ನಾವು ಆಗ್ ಸಂಭ್ರಮ ಪಟ್ಟಿದ್ದು.ಕೃಷ್ಣನ ಪಾತ್ರ ಮಾಡಿದವರು ನಮ್ಮ ಸಿರ್ಸಿಯವರಂತೆ ಎಂದು.ಗೋಕರ್ಣ ಜಾತ್ರೆಯಲ್ಲಿ ನಾವು ಮೂಡಿದ್ದುವ್
@vmnayak6528 Жыл бұрын
ನೋಡಿದ್ದು
@tharadevi1303 Жыл бұрын
ಸಾಕ್ಷಾತ್ಕ ಕೃಷ್ಣ ಪರಮಾತ್ಮ ಸರ್ ನೀವು ನಿಮಗೆ ನನ್ನ ನಮಸ್ಕಾರಗಳು🙏🏻🙏🏻
@shilpagkellod8220 Жыл бұрын
ಕೇಳ್ತಾ ಇದ್ರೆ ನಮಗೆ ಇಷ್ಟು ರೋಮಾಂಚನ ಆಗ್ತಾ ಇದೆ...ನಿಮಗೆ ಇನ್ನು ಹೇಗೆ ಆಗಿರಬಹುದು... ನಿಜವಾಗಿಯೂ ನೀವು ಅದೆಷ್ಟು ಅದೃಷ್ಟವಂತರು ರಾಜ್ ಕುಮಾರ್ ಅಂತಹ ಮಹಾನ್ ಚೇತನ ಜೊತೆ ಅಭಿನಯ ಮಾಡಿದ್ದೀರಾ.........ಅದರಲ್ಲೂ ಅವರು ನಿಮ್ಮ ಪಾದಗಳನ್ನು ಮುಟ್ಟುವ ಸನ್ನಿವೇಶ ಅದ್ಭುತ.. ಇದೊಂದು ಸನ್ನಿವೇಶ ಸಾಕು ನಮ್ಮ ರಾಜ್ ಕುಮಾರ್ ಅವರು ಅದೆಷ್ಟು ವಿನಯವಂತರು ಸರಳಜೀವಿ ಎಂದು.... ಹೌದು ನಡೆದಾಡುವ ದೇವರು ನಮ್ಮ ರಾಜಣ್ಣ...... ನನಗಂತೂ ಸಿಕ್ಕಾಪಟ್ಟೆ ಇಷ್ಟ ಆಯಿತು ಈ ಸಂಚಿಕೆ...
@appajigowdaappajigowda6401 Жыл бұрын
ಸರ್ ನೀವು ಎಂಥ ಪಾತ್ರಕ್ಕೂ ಜೀವ ತುಂಬುತ್ತಿದ್ದ ವ್ಯಕ್ತಿ ನೀವು ನಿಮ್ಮ ನಟನೆ ಅದ್ಭುತ ನೀವು ಕೂಡ ನಮ್ಮ ಕನ್ನಡ ಚಿತ್ರರಂಗದ ಸಂಪತ್ತು ಮತ್ತು ಒಲವಿನ ಉಡುಗೊರೆ ಯು ನಟನೆ ಅತ್ಯದ್ಭುತ
@smeti7673 Жыл бұрын
ಅಣ್ಣಾವರ ಬಗ್ಗೆ ಹೇಳೋವಾಗ earphones ಇನ್ನು ಒಳಗೆ ಹಾಕ್ಕೊಂಡ್ ಕೇಳ್ತಿವಿ..❤️❤️ ಅಣ್ಣಾವರ ಬಗ್ಗೆ ಕೇಳೋಕೆ ಚಂದ ಅಣ್ಣಾವರ bagge ಅವರ ಜೊತೆ ನಟನೆ ಮಾಡಿದವರು ಹೇಳೋವಾಗ ಅಣ್ಣಾವರ ತರಾನೇ ಭಾವನೆಗಳನ್ನ ತೋರಸ್ತಾರೆ ಅಂದ್ರೆ ಅವರು ಎಲ್ಲರ ಜೊತೆ ಒಂದೇ ತರ ಹಾಗೂ ಸರಳತೆ ಆತ್ಮೀಯತೆ ಎಷ್ಟಿತ್ತು ಅನ್ನೋದು ತೋರಿಸುತ್ತೆ..🙏🙏 ನಿಜವಾಗಿಯೂ ಕಲಿಯುಗ ಕಂಡ ಇಬ್ಬರು ದೇವರು ಅಣ್ಣಾವರು ಮತ್ತು ಅಪ್ಪು ದೇವರು...💛❤️
ಸೂಪರ್ ಸರ್ ಕನ್ನಡ ಚಿತ್ರ ಅದ್ಭುತ ಕಲಾವಿದರು ನೀವು ನಿಮ್ಮ ಎಲ್ಲಾ ಚಿತ್ರಗಳು ಸೂಪರ್ ಬಬ್ರುವಾಹನ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದೀರಾ ಸೂಪರ್ ಸರ್ 💐💐💐🙏🏻🙏🏻🙏🏻👌🏼👌🏼👌🏼👌🏼🙏🏻👌🏼👌🏼👌🏼👌🏼
@shobhanahanubal79594 күн бұрын
ರಾಜ್ ಕುಮಾರ್ ಸರ್ ಅದ್ಭುತ ನಟ. ರಾಮಕೃಷ್ಣ ಸರ್ ಕೂಡಾ ಎಂತಹ ಒಳ್ಳೆಯ ನಟ. Thank you RR for interviewing such wonderful artists. 🙏🏻 I don't miss a single episode of yours ❤❤❤❤❤.
@chandrammachandramma3023 Жыл бұрын
ಅಣ್ಣವ್ರನ್ನ ನೆನಸುಕೊಂಡು ಅತ್ತರಲ್ಲ ಸರ್ ನನಗೂ ಅಳು ಬಂತು ಸರ್ 🙏
ನನ್ನ ಅಚ್ಚುಮೆಚ್ಚಿನ ಮುದ್ದಿನ ನಟ ರಾಮಕೃಷ್ಣ ಅವರಿಗೆ ನಮಸ್ಕಾರ ಇನ್ನೂ ಒಳ್ಳೆ ಒಳ್ಳೆ ಚಿತ್ರ ಮಾಡಬೇಕು ನೀವು ಬಡ್ಡಿ ಬಂಗಾರಮ್ಮ ಯುಗಪುರುಷ ಇನ್ನು ಬಹಳ ಸಿನಿಮಾಗಳಿವೆ ಒಳ್ಳೆದಾಗಲಿ ನಿಮಗೆ
@hemahegde8904 Жыл бұрын
ಬಭ್ರವಾಹನ ಚಿತ್ರ ..100 ಸಲ ನೋಡಿರಬಹುದು ..ನಾವೆಲ್ಲ ...ಈಗಲು ಒಮ್ಮೊಮ್ಮೆ ...ನೋಡ್ತೀವಿ...
@krishnasr8679 Жыл бұрын
Super. OK.
@padmaa5130 Жыл бұрын
Yes Even I have watched many times Babruvahana
@kishorekulkarni8258 Жыл бұрын
@@padmaa5130 Yes even i have watched this movie several times only because of Sandalwood BOSS of villains Thoogudepa appaji 😘 for thakshaka (king of Nagas) role 👍
@luckyv8410 Жыл бұрын
@@kishorekulkarni8258 banda dabba boss abhimani
@kishorekulkarni8258 Жыл бұрын
@@luckyv8410 Hoo Shivarajkumar, Puneeth Rajkumar avrige gandasthana idre all time historical hit kranthiveera sangolli rayanna pathra madakkagatta maadodu irali imagine madkondrene hotte hunnagivastu nagu barthide 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 Yappa devre kapadabeku 🙏🙏🙏
@poornimacmpoorni9226 Жыл бұрын
ಒಲವಿನ ಉಡುಗೊರೆ . ನನ್ನ ನೆಚ್ಚಿನ ಚಿತ್ರ ನಿಮ್ಮ ನಟನೆಗೆ 🙏🙏🙏🙏🙏
@Deeraj6645 Жыл бұрын
❤️❤️❤️🙏🙏🙏🙏 ನಮಗೂ ಕಣ್ಣಲ್ಲಿ ನೀರು ಬಂತು
@srikanthsrinivasa107 Жыл бұрын
That child-like innocence can be felt esp when he cried that it touches our hearts. He has relived those moments and taken us along to the real scene. Fantastic!
@nandinivamshinandini5610 Жыл бұрын
ನಿಮ್ಮ ಪಂಚಮ ವೇದ ಫಿಲ್ಮ್ ಸುಪರ್ ಸರ್ ❤️❤️❤️❤️❤️ ನಿಮ್ಮ ಎಲ್ಲಾ ಚಿತ್ರಗಳು ಸುಪರ್ ಸರ್ ಹಿರಿಯ ಕಲಾವಿದರಿಗೆ ಇನ್ನೂ ಒಳ್ಳೊಳ್ಳೆ ಅವಕಾಶ ಸಿಗುವಂತಾಗಲಿ 🙏🙏🙏🙏🙏 ದಯವಿಟ್ಟು ಇಂಥ ಕಲಾವಿದರಿಗೆ ಚಿತ್ರರಂಗ ಗುರುತಿಸಿ ಅವಕಾಶ ಕೊಡಬೇಕೆಂದು ಎಲ್ಲ ಅಭಿಮಾನಿಗಳ ಬೇಡಿಕೆ 🙏🙏🙏🙏
@anvithalluanvi1584 Жыл бұрын
Yes sir rajkumar avaru nadedaduva devaru avara jote natisiruva nevu thumba adrusta vantaru sir nimma interyou nodi nanagu kannu tumbi bantu thanks 😊 raghuram sir raamakrishna sir na interyou madidakke
@bhanupriyaj5962 Жыл бұрын
ಅಭಿನಂದನೆಗಳು sir True actor..... Ramakrishna na...... He was my crash..... Can't forget.. Ranganayaki, amruthagalige, manasa sarovara, yugapurusha. ಭವ್ಯ mam is best pair to Ramakrishna sir
@lakshmik4388 Жыл бұрын
ಬಬ್ರುವಾಹನ ಕೃಷ್ಣ ನ ಪಾತ್ರ ತುಂಬಾ ಸೂಪರ್
@lakshmik4388 Жыл бұрын
ಸರ್
@mangalapaul4436 Жыл бұрын
ಜಯಶ್ರೀ talkies ಜಯಣ್ಣ ಅವರನ್ನು nenapisidakke ಧನ್ಯವಾದಗಳು.
@chandrashekara673 ай бұрын
ಸರ್ ನೀವು ಅದೃಷ್ಟವಂತರು ಭಾಗ್ಯವಂತರು ರಾಮ ಕೃಷ್ಣ ಸರ್ ಅಪ್ಪಾಜಿ ದೇವರು 🙏🙏🙏🙏🙏🙏🙏🙏🙏🙏💞💞💞💞💞💞👍👍💐💐🎂🎂🎂😘😘😘🤝🤝🤝🤝🤝
@srinivasvasudevan8774 Жыл бұрын
ಪೌರಾಣಿಕ ಚಿತ್ರಗಳಲ್ಲಿ dr. ರಾಜ್ರವರನ್ನು ನೋಡುವುದೇ ಒಂದು ರೀತಿಯ ಆನಂದ
@manjunathl473 Жыл бұрын
ಹೌದು ಇದುವರೆಗೂ ಅರ್ಜುನ್ ಬಬ್ರುವಾಹನ, ಮತ್ತೆ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಶ್ರೀನಿವಾಸನ ಪಾತ್ರ ಸಾಕ್ಷಾತ್ ದೇವರ ಹಾಗೆ ಕಾಣಿಸುತ್ತಾರೆ ನಾನು ಅವರ ಪ್ರತಿ ಪೌರಾಣಿಕ ಸಿನಿಮಾಗಳನ್ನು ನಾನು ತುಂಬಾ ಸಲ ನೋಡಿದ್ದೀನಿ, ಕವಿರತ್ನ ಕಾಳಿದಾಸ ಅಂತೂ 100-150 ಸಲ ನೋಡಿದ್ದೀನಿ, ಒಟ್ನಲ್ಲಿ ಅಣ್ಣಾವ್ರನ್ನು ಪಡೆದ ಕನ್ನಡ ಚಿತ್ರರಂಗ ಧನ್ಯ 😊🙏🙏🙏.
@umeshmysoreshivaraju26 Жыл бұрын
ತುಂಬಾ ಸುಂದರ ನಟ ಇವರು. ಕ್ರಷ್ಣನ ಪಾತ್ರ ನಮಗೆ ಆಗಲೇ ತುಂಬಾ ಹಿಡಿಸಿತ್ತು. ರಾಮಕೃಷ್ಣ ರ ನಟನೆ ಅವರ ಯಾವ ಚಿತ್ರದಲ್ಲೂ, ಯಾವ ಪಾತ್ರದಲ್ಲೂ ಕಳಪೆ ಅಂತ ಇಲ್ಲವೇ ಇಲ್ಲ. ಗಮನಿಸಬಹುದು. ಪಡುವಾರಹಳ್ಳಿ ಪಾಂಡವರು.., "ಬೆಂಕಿಯಲ್ಲಿ ಅರಳಿದ ಹೂವು, ಮಾನಸ ಸರೋವರ, ಪ್ರಾಯ ಪ್ರಾಯ ಪ್ರಾಯ, ರಂಗನಾಯಕಿ, ಅಮೃತಘಳಿಗೆ......" ಆಹಾ ಏನದ್ಬುತ!!!💐💐 ಜೊತೆಗೆ ಇವರೇ ಒಂದು ಯೂಟ್ಯೂಬ್ ಚಾನಲ್ ಮಾಡಬಹುದು.
Hi Raghu ram sir , , , nimage estu dhanyavada helidru kammi , , adbutha nata ramakrishna sir we love you 🥰🥰🥰
@shimaj7628 Жыл бұрын
Only i things i tell about u sir....ur t one and only legend of humanity of our society sir stay blessed 💐💐💐💐💐 and ur heart like small kids ....it's we seen in many movies
@manjuicedolly7521 Жыл бұрын
Superb video ' superb interview superb details 'superb movie Babrhuvahana # cutest actor ramkrishna' + one & only rajakumaraaa
@girishkangira2891 Жыл бұрын
Interview with Ramkrishna sir and about Dr.Rajkumar sir ....goosebumps
@shivakumars8752 Жыл бұрын
Thank you for sandharshana of our all time best heart hero Sri Ramakrishna
ಅಣ್ಣಾವ್ರ ವರ್ಣನೆ ರಾಮಕೃಷ್ಣ ಸರ್ ಅವರಿಂದ ಕೇಳ್ತಿದ್ರೆ ನನ್ನ ಆನಂದಕ್ಕೆ ಪಾರವೇ ಇಲ್ಲ.
@bharmadhu Жыл бұрын
Such a lovely episode ❤he is so emotional honest and dedicated ❤such a fine personality ever grateful to legend Appaji ❤thank u Raghu sir ❤beautiful episode ❤
@prismaticindia9046 Жыл бұрын
Very good actor. In Ranganaayaki he handled very well the complex role of a playboy who realises that he is the son of a woman whom he is in love with.
@yogibm2144 Жыл бұрын
Thanks both Ramakrishna Sir and Raghu Sir for this excellent and memorable episode💐💐🙏🙏👌👌👌👍👍👍
@yashodhaprabhu8227 Жыл бұрын
Rajakumar antha vekti kannige kanuva devru sir,ramkrishna sir neevu tumba punya madiddir,Raghu sir 🙏🙏🙏🙏🙏🙏🙏🙏🙏🙏
@krishnaraghavendra1466 Жыл бұрын
Oh both of you made me cry Raghu and Ramakrishna sirs I am an elderly lady enjoyed your interview very interesting feeling really blessed I too became very emotional God protects all of us you are an amazing person Raghu sir 🙏🙏
@lakshmisathyan5229 Жыл бұрын
Raghu sir no words again thanks fr this interview 🙏 m father is thrilled 😄 while watching Ramakrishna sir....evarella nodu grantha alwa sir.... listening to these legends is joy!!!🙏🙏
@MrLADVG Жыл бұрын
Down to-earth and a very humble person
@relaxationguru8936 Жыл бұрын
🌏 ಕಲಾ ವಿಶ್ವದ ಏಕಮೇವಾದ್ವಿತೀಯ ನಟಸಾರ್ವಭೌಮ. 🌐 ವಿಶ್ವ ರತ್ನ 🌐 ⭐ ಡಾ. ರಾಜ್ ಕುಮಾರ್ ⭐ 💖 ನಮ್ ರಾಜಣ್ಣ 💖 🙏 ನಮ್ ಅಣ್ಣಾವ್ರು 🙏 🇮🇳🇮🇳🇮🇳🇮🇳🇮🇳🇮🇳🇮🇳
@kantharaj8782 Жыл бұрын
ಅಣ್ಣಾವ್ರನ್ನು ಒಮ್ಮೆ ಮುಟ್ಟಬೇಕು ಎಂದು ಹೇಳುತಿದುದ್ದು ನನಗೆ ಆಗ ಕೇವಲ ಎಂದು ಎನಿಸುತಿತ್ತು, ಆದರೇ ಈಗ ಬಹಳ ಬಾರಿ ಅನಿಸುತ್ತೆ, ಜೀವನದಲ್ಲಿ ಒಮ್ಮೆ ಅವರ ಪಾದಕ್ಕೆ ನಮಸ್ಕರಿಸಬೇಕು ಎಂದೆನಿಸುತ್ತಲೇ ಇರುತ್ತದೆ. ವ್ಯಕ್ತಿ ಇದ್ದಾಗ ಅವರ ಬೆಲೆ ಗೊತ್ತಾಗುವುದಿಲ್ಲ..., ಎಂದು ಈ ದಿನವೂ ಬಹಳ ಕಾಡುತ್ತದೆ.
@mksomashekar5290 Жыл бұрын
ಕನ್ನಡ ಸಿನಿಮಾದ ಯೇಂಗ್ರಿ ಯೊಂಗ್ ಮನ್ ರಾಮಕೃಷ್ಣ ರವರು.
@manjuladevaraj7180 Жыл бұрын
Nam appaji nirnallige nim mane hasugalige hullu tagondu hogi urinda haktidru avrige achanakagi nivu sikrantte tumba channagi matadsidrantte nam appa evaglu nimman nenpu madkoltare sir ❤️
@manjunathsagar3144 Жыл бұрын
ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ 🙏🙏
@rakshithgowdarakshithgowda9213 Жыл бұрын
ಜೈ ರಾಜಣ್ಣ ❤️
@chandrashekara673 ай бұрын
ಅಪ್ಪಾಜಿ ದೇವರು ಸರ್ ಅವರ ಜೊತೆಗೆ ನಿಮ್ಮ ಅಭಿನಯ ಸರ್ ❤🙏🙏🙏💞💞💞😘😘🤝🤝🌹👍💐💖💖💖💖💗💖💖❤
@beautybyaarati6056 Жыл бұрын
One of my favourite hero.... super star very handsome actor in kannada industry.... Ramkrishna sir I'm big fan of you... all your movies are awesome... ನೀವು ಅದ್ಭುತ ಕಲಾವಿದರು ಹಾಗೂ ನಿಮ್ಮ ಎಲ್ಲ ಚಿತ್ರಗಳು ಅತ್ಯದ್ಭುತ..... 🙏🏻🙏🏻🙏🏻 Thank you raghu sir🙏🏻😊
@Ramu2025K Жыл бұрын
ಜೈ ಅಣ್ಣಾವ್ರು💛❤
@anjankumar9307 Жыл бұрын
Rama Krishna sir i am great full to your interview sir really iam emotional sir thank so much sir
@malenadavaibhava6983 Жыл бұрын
Very nice episode Great personality ರಾಮಕೃಷ್ಣ ಸರ್ ❤️👏🙏
Wonderful interview 🙏 ram sir is very handsome and humble person we also emotional sir 🙏🙏
@gkkannada6536 Жыл бұрын
ಅಯ್ಯಪ್ಪ!! ಅವರು ಕೃಷ್ಣ ಪಾತ್ರದ ಬಗ್ಗೆ ಭಾವುಕರಾಗಿ ಹೇಳುವಾಗ ನಮಗೂ ರೋಮಾಂಚನವಾಯಿತು💕 ರಘು ಸರ್ ಸಂದರ್ಶನ ಚೆನ್ನಾಗಿ ಬರ್ತಿದೆ.👌👌 "ಸಂಗ್ಯಾಬಾಳ್ಯಾ" ಚಿತ್ರದ ಬಗ್ಗೆ ನೀವು ಕೇಳಲೇ ಬೇಕು. ಮರೆಯಬೇಡಿ.
@someoneenoem Жыл бұрын
Such a down to earth person u r .Ramakrishna sir.
@ArchanaDhanvantri2117 Жыл бұрын
In future episodes insert some old pics of Ramakrishna sir as his fans would want glimpses of his charming persona
@yogishs2445 Жыл бұрын
Good suggestion,,,👍
@sushmac5154 Жыл бұрын
Heart touching situation, I can't control my emotions when u spoken about Dr. Raj Kumar 🙏🙏🙏
@mathapatirachayya3738 Жыл бұрын
Intha programa inn jaasti barali. Nimagaad Santosha namagu ayitu thank you sir 🙏🙏🙏🙏🙏🙏
@rajath6090 Жыл бұрын
Handsome Hero Ramakrishna👍
@kalavathikala6344 Жыл бұрын
ನಿಮ್ಮ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು. ಸರ್💐🙏🏽
@sunanda8338 Жыл бұрын
Raghuram sir nijakku my Romanchana agutte sir and Ramakrishna sir interview beautiful very nice and actor Ashok sir interview maadi sir please 🙏🙏🙏🙏
@aparnaramdas2095 Жыл бұрын
nimma ranganayaki,manasa sarovara,amrutha ghalige, film superrr sir, varadalli ge hodagella amrutha ghalige film nenaoaagutte sir,last week varadalli ge hodaaga nenapese konde sir,🏵🌹🌹
@siddarajuraju1783 Жыл бұрын
Ramkrishna super Ramkrishna super speaking 🙏🙏🙏🙏
@S.R.C.D. Жыл бұрын
Waa super Raghu sir nimma video exspecially hivaga R.krishna sir jothe madirodu spcl ella DR. Raj Abiamanigalige
Annavara bagge mathu doddamane bagge mathado ketta manusyaru nodebheku e episode jai daddamane 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💛♥️💛
@vanithagoutham Жыл бұрын
Wonderful interview 👏
@priyankasrikar6333 Жыл бұрын
Very nice episode 😊 would love to see sir again on screen 😊
@manjular1084 Жыл бұрын
Ramakrishna sir bagge namage thumba gottu shankey road fruit angadi cusmer hen sir avaru eriyarige yava gowrava kodutharo ade reeti kelasadavarigu astey maryade koduthare Rama Krishna sir namma nechhina nayaka nataru
@sunillj7584 Жыл бұрын
ನೀವು ಅದೃಷ್ಟವಂತರು ❤
@seelaseela8567 Жыл бұрын
No words to say about this episode 🙏
@nandinivamshinandini5610 Жыл бұрын
ನೀವು ಮಾತನಾಡುವ ರೀತಿ ತುಂಬಾ ಖುಷಿ ಕೊಟ್ಟಿದೆ ಸರ್ ❤️❤️❤️❤️
@manjunatha.kmanju1930 Жыл бұрын
ಸರ್ ದಯವಿಟ್ಟು ಎಸ್. ಜಾನಕಿ ಅಮ್ಮ ( singer ) ಅವರ ಸಂದರ್ಶನ ಮಾಡಿ...... ನಾನು ಇದು ವರೆಗೂ ಯಾರನ್ನು ಏನು ಕೇಳಿಲ್ಲ ಮೊದಲ ಬಾರಿಗೆ ನಿಮ್ಮನ್ನೇ ಕೇಳ್ತಾ ಇದೀನಿ. ದಯವಿಟ್ಟು ಈ ಒಂದು ನನ್ನ ಚಿಕ್ಕ ಆಸೆನಾ ಈ ಡೇರಿಸಿ 🙏🙏🙏🙏🙏🙏🙏
@arjunfk8946 Жыл бұрын
ನಿಜ ಹೇಳು ಯಾರನ್ನು ಕೇಳಿಲ್ಲ ನಿನು. ಯಾರನ್ನೂ ಏನು kelillavante
@manjunatha.kmanju1930 Жыл бұрын
@@arjunfk8946 ಯಾರನ್ನು ಅಂದ್ರೆ ಯೂಟ್ಯೂಬ್ ಅಲ್ಲಿ ಯಾರಿಗೂ ಕಮೆಂಟ್ ಮಾಡಿ ಏನು ಕೇಳಿಲ್ಲ ಜಸ್ಟ್ ನೋಡ್ತಿದ್ದೆ
@susheelasusheela8021 Жыл бұрын
Very nice interview bro 👌❤️💐
@siddarajuraju1783 Жыл бұрын
Super Ramkrishna sar Dr Rajnna 🙏🙏🙏🙏
@mythrimk3373 Жыл бұрын
Beautiful episode 😊
@dheerendrasubbannavar6207 Жыл бұрын
Tumba chennagi mudi bandide raghu sir ramkrishna sir sandarshana. Avarestu bhavanamatmakavagi, bhakti, nenapu galinda helutiddaro nivu aste talme, sahane inda nadesi koduttiddiri. No doubt idond ati uttama karyakram. .