ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@sancharisanjaya7573 жыл бұрын
ಸರ್ SA ಶ್ರೀನಿವಾಸ್ ಅವರ ಸಂದರ್ಶನ ಮತ್ತೆ ಮಾಡಿ....🙏🙏🙏🙏🙏
@praneshs20133 жыл бұрын
Why Dayanand episode stopped again ?!?
@smstudio34913 жыл бұрын
ಮಳವಳ್ಳಿ ಮಹದೇವಸ್ವಾಮಿ ಅವರನ್ನು ಪರಿಚಯಿಸಿ
@hanumanthhanu62323 жыл бұрын
2
@sureshdevadiga62823 жыл бұрын
ಸೂಪರ್ ಸರ್ ಕಷ್ಟದಲ್ಲಿ ಸುಖ ಕುಡಿದಿದ್ದ ನಿಮಗೆ ಹಾಗೂ ಕಲಾ ಮಾಧ್ಯಮಕ್ಕೆ ನನ್ನ ದೊಂದು ಸೆಲ್ಯೂಟ್
@nagarajbanakar38903 жыл бұрын
ಒಳ್ಳೆಯ ಸಂದರ್ಶನ ನೀಡುತ್ತಿದ್ದಾರೆ ಅಶೋಕ್ ಬಸ್ತಿ ಜೂನಿಯರ್ ರಾಜಕುಮಾರ್ ಅವರಿಗೆ ಧನ್ಯವಾದಗಳು ಸಂದರ್ಶನ ಹೀಗೆ ಮುಂದುವರೆಯಲಿ
@rajulakshmi94163 жыл бұрын
ಅಶೋಕ್ ಬಸ್ತಿ ಜೂನಿಯರ್ ರಾಜ್ ಕುಮಾರ್ ಧನ್ಯವಾದಗಳು
@sharnupawar70553 жыл бұрын
@@rajulakshmi9416 🙏🙏🙏🙏🙏
@harishhg15753 жыл бұрын
ಕಷ್ಟದಿಂದ ಬಂದು ತುಂಬಾ ಸಾಧನೆ ಮಾಡಿದ್ದೀರಾ ಒಳ್ಳೆದಾಗಲಿ ನಿಮಗೆ ಸರ್
@ajaymuthuraj33853 жыл бұрын
ಅಶೋಕ್ ಬಸ್ತಿ ಅವರ ಕಾರ್ಯಕ್ರಮ ವನ್ನು ಒಂದು ಬಾರಿ ನೇರವಾಗಿ ನೋಡಿ ಖುಷಿ ಪಟ್ಟಿದ್ದೇನೆ ಮತ್ತು ಕಲಾಮಾಧ್ಯಮ ದಲ್ಲಿ ಅವರ ಮಾತು ಕೇಳಿ ತುಂಬಾ ಸಂತೋಷ ವಾಯಿತು ಧನ್ಯವಾದಗಳು ಕಲಾಮಾಧ್ಯಮ
@ravidsadkin52653 жыл бұрын
🙏 ashok basti sir, ನಿಮಗೆ ಹಾಸ್ಯ ಪ್ರಜ್ಞೆ ಬಹಳ ಚೆನ್ನಾಗಿದೆ ಸೂಪರ್ 👌
@dboss83723 жыл бұрын
ಒಳ್ಳೇದಾಗ್ಲಿ ಸರ್ ನಿಮ್ಮ ನೀವು ಪಟ್ಟಿರೋ ಕಷ್ಟದ ಮುಂದೆ ಇವಾಗಿನ ಜನರ ಕಷ್ಟ ಏನು ಇಲ್ಲಾ 💐
@shivanna1263 жыл бұрын
ನೀವು ನಿಜವಾಗಿಯೂ ಧನ್ಯರು 🙏 ಅದ್ಭುತ ಕಲಾವಿದರು 🙏ಡಾ ರಾಜಕುಮಾರ್ ಅವರಿಗೆ ಜಯವಾಗಲಿ 🙏
@mallannam96273 жыл бұрын
ಬಸ್ತಿಯವರ ಅನುಭವದ ಮಾತುಗಳನ್ನು ತುಂಬಾ ಚೆನ್ನಾಗಿ ಹೇಳಿದ್ದಾರೆ kushiyathu
@mallannam9627 Жыл бұрын
ಇವರು ಸಹ ಕನ್ನಡ ನಾಡಿನ ಕಣ್ಮಣಿ. 🙏🏻
@Aj-ld4ds3 жыл бұрын
One of the best interviews in kalamadyama. This will be a big hit for sure ❤️
@lalithasgoodlifekitchen3 жыл бұрын
ತುಂಬಾ ಚೆನ್ನಾಗಿ imitate ಮಾಡುತ್ತಾರೆ great ಹಾಡು ಕೂಡ ಹಾಗೇ ಹಾಡುತ್ತಾರೆ ಒಳ್ಳೆಯದಾಗಲಿ ಇಂತಹವರಿಗೆ ಅವಕಾಶ ಗಳು ಸಿಗಲಿ all the best to your channel
@rajendrabhandari448 Жыл бұрын
ನಿಮ್ಮ ಜೀವನ ಕಲಾವಿದರಿಗೆ ಮಾದರಿಯಾಗಲಿ👍
@yashodhrapoojary8765 Жыл бұрын
ನಿಮ್ಮ ಪ್ರೋಗ್ರಾಂ ತುಂಬಾ ಚೆನ್ನಾಗಿದೆ 👌
@juniorshivarajkumarinstagr75982 жыл бұрын
ತುಂಬಾ ಸಂತೋಷವಾಯಿತು ಧನ್ಯವಾದಗಳು 🙏 ಕಲಾಮಾದ್ಯಮ ವಾಹಿನಿಗೆ❤️
@prsd3873 жыл бұрын
He so innocent and genuine ❤️ 🙏
@sureshdandinnor25253 жыл бұрын
Right
@balkrishnayadav90095 ай бұрын
Dr. Rajkumar Thanks
@abhaynaik44 ай бұрын
I love you 💞 Living legend
@lokesht2575 Жыл бұрын
No1...sir.. Dr.raj..sir... JaiKalamathe...
@siddappalicssiddappalics2113 жыл бұрын
ಅಣ್ಣಾವ್ರ ರ ಕಷ್ಟದ ರೀತಿ ನೀವು ತುಂಬಾ ಕಷ್ಟ ಪಟ್ಟಿದ್ದಿರಿ ಖಂಡಿತಾ ನಿಮಗೆ ದೇವರು ಒಳ್ಳೆಯದು ಮಾಡುತ್ತಾರೆ.
@kumarswamykumarswamy29573 жыл бұрын
Dr Raj is an all time legend of Karnataka
@mustafamurgod24522 жыл бұрын
Ppppp0
@huchappag35223 жыл бұрын
🌹🌹🌹🌹🌹🌹sir bAhala super agide eavar anubhav munduvarase God bless you 🌹🌹🌹🌹🌹
@prasannasp29363 жыл бұрын
Ivra mathu kelta idre keltha irbeku anisutte ... Super
@gopivenkataswamy41063 жыл бұрын
Very interesting. Plz continue ಮಾಡಿ ಸರ್.
@mamathagowda22643 жыл бұрын
Very nice sandarshana 👌
@prasadtorgal87963 жыл бұрын
Kalamadhyama is doing a very good job....
@sarassmuthu80113 жыл бұрын
Very interesting and talented person.👌👌 Avare nodakkae Raj Kumar tharanae edharae. Hope he has some good future. Canada
@elishkumarvb4839 Жыл бұрын
❤❤ ಸೂಪರ್
@sugunavathikg56573 жыл бұрын
Sir nive Shem rajkumar tharane hidira good acting sir nive mude banni oledhagli