ಅಮೂಲ್ಯವಾದ ಉಪಯುಕ್ತ ಮಾಹಿತಿ ಯನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್❤❤
@ktramachandra5180 Жыл бұрын
ನಿಮ್ಮ ಅಮೂಲ್ಯ ಮಾಹಿತಿಗೆ ಧನ್ಯವಾದಗಳು ಸರ್.
@Visheshavani Жыл бұрын
danyavaadagalu
@adbulhameed712010 ай бұрын
ಪಹಣಿ ಇನ್ನೂ ಸ್ವಲ್ಪ ಸಣ್ಣದಾಗಿ ತೋರಿಸಬಹುದಿತ್ತು.😮
@srinivasachar67044 ай бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 🙏
@Aishub5023 ай бұрын
Omg Thank you so much sir,recently we lost our dad we don’t know anything about property,it helped a looooot….looots of love thank you so much🙏🏻
@shivarajb9242 Жыл бұрын
thumba olle mahithi🙏 danyavada sir
@MaruthiMaruthi-ci9cp Жыл бұрын
ತುಂಬಾ ಧನ್ಯವಾದಗಳು
@mukthachandra43393 ай бұрын
ಜಂಗಲ್ ನಲ್ಲಿರುವ ಅಕ್ರಮ ಸಕ್ರಮ ಭೂಮಿಯನ್ನು ಸ್ವಾಧೀನದಾರ ವ್ಯಕ್ತಿ ಮೂವತ್ತು ವರ್ಷಗಳ ಹಿಂದೆ ಪಂಚಾಯಿತಿ ತೀರ್ಮಾನದ ಪ್ರಕಾರ ತನ್ನ ತಮ್ಮಂದಿರಿಗೆ ಬಿಟ್ಟು ಕೊಟ್ಟಿದ್ದು, ಹೆಸರು ಇನ್ನೂ ವ್ಯಯಸಾಯ ಗಾರ ಕಾಲಂ ನಲ್ಲೂ ಆತನ ಹೆಸರೇ ಇದ್ದರೆ ಈಗ ಆ ಜಾಗದ ಮಾಲೀಕ ಯಾರು ದಯವಿಟ್ಟು ತಿಳಿಸಿ.
@laxmanlamani985Ай бұрын
Most important information sir tq
@Molasaba.NadafaMolasaba3 ай бұрын
Super
@parasurampadagatti5564 ай бұрын
Super mahiti sir thank you so much sir
@ntektapessharan825Ай бұрын
thank you for information
@sharathgowdatumkur1964 Жыл бұрын
ಸರ್ ತಾಲೂಕು ಕಚೇರಿ ಮತ್ತು ಸರ್ವೇ ಕಚೇರಿ ನಡಕಛೇರಿ ಯಲ್ಲಿಯಾವ ಯಾವ ಭೂ ದಾಖಲೆಗಳು ಸಿಗುತ್ತವೆ ಎಂದು ವಿಡಿಯೋ ಮಾಡಿ ಸಿರ್ 🙏🙏🙏🙏🙏
@kshegde45734 ай бұрын
Good information sir, thanks.
@ashwinikambale-xt7rf15 күн бұрын
Sir ಹೊಸದಾಗಿ ಆಸ್ತಿಯಲ್ಲಿ ಹೆಸರನ್ನು ಸೇರಿಸುವುದರ ಬಗ್ಗೆ ಮಾಹಿತಿ ನೀಡಿ
@G.R.Manjunath-qu6rj5 ай бұрын
Thank you sir good measage God bless you 📗🇮🇳📙✌🌹
@RAMESH-xn8gy Жыл бұрын
Good bas
@nagarathnakn95383 ай бұрын
Thank you so much sir 🙏
@prashanthraohp15364 ай бұрын
Good wark
@BheemavvaVaddar-td7fg Жыл бұрын
ಸರ್ ಸರ್ವೆ ಮಾಡಿ ನಮ್ಮ ವಲ ನಮೆ ಸರಲ್ ಮಾಡ್ಕೋ ಬೇಕಂದ್ರೆ ಎಷ್ಟು ಖರ್ಚಾಗಬಹುದು ಸರ್ ಸರ್ ಇದರ ಬಗ್ಗೆ ಮಾಹಿತಿ ಕೊಡಿ
@sushmitahiremath7940 Жыл бұрын
ಸರ್ ನಮ್ಮ ಜಮೀನು ಪಾತ್ರದಲ್ಲಿ ಹೊಣೆಗಾರಿಕೆ ಕಲಾಂ ನಲ್ಲಿ ತೋರುವತ್ತಿ ಅನ್ನೋ ಶಬ್ದ ಇದೆ ಅದರಿಂದ ಸಾಲದ ಭೋಜ ತಗಿತಿಲ್ಲ ಸರ್ ಏನ್ ಮಾಡಬೇಕು
@basavarajagt86644 ай бұрын
ಧನ್ಯವಾದಗಳು.
@laxmankodagu59734 ай бұрын
Gud😂
@shivarajagundappa8896 Жыл бұрын
Superrr. Very informative n
@Visheshavani Жыл бұрын
Glad you liked it
@rajeshsudambi8488 Жыл бұрын
ಸರ್ ಹಕ್ಕುಗಳು ಖಾತೆಯಲ್ಲಿ ಬೇರೊಬ್ಬರ ಹೆಸರು ದಾಖಲಾಗಿದ್ದು. ಮೂಲ ವಾರಸುದಾರರು ಇರುವಾಗ ಅವರ ಹೆಸರನ್ನು ತೆಗೆಸಬಹುದೆ.
@PMNadigNadig-gp4ph3 ай бұрын
ಮೂಲ ಖಾತೆದಾರರು ಬದುಕಿದ್ದಾಗ ಸ್ವತು ಬೇರೆಯವರ ಪಾಲಗಳು ಪಲುಪಟ್ಟಿ ಕ್ರಯ ದಾನ ಒಪ್ಪಿಗೆಯ ಮೇರೆಗೆ ಮಾತ್ರ ಬೇರೆಯವರ ಹೆಸರು ಪಹಣಿ ಯ್ಲಲಿ ಬರಲು ಸಾಧ್ಯ ಮೂಲ ಖಾತೆದಾರರು ಹೇಗೆ ವರ್ಗಾವಣೆ ಮಾಡಿದ್ದಾರೆಂದು ತಿಳಿಯಲು ಎಂ ಆರ್ ಕಾಫೀ ತೆಗೆದು ನೋಡಿ
@AdikesasiАй бұрын
ಇದರ ಬಗ್ಗೆ ಮಾಹಿತಿ ಸಿಕ್ಕಿದ್ಯಾ ನಿಮ್ಗೆ
@irappajulabuli387028 күн бұрын
Sir RTC form nalli sa ku anta ede edar bagge mahiti heli sir
@AmmiMitra4 ай бұрын
ನಮ್ಮ ಹತ್ತಿರ ಹಳೆಯ ಪಹಣಿ ಇದೆ .
@GURURAGHAVENDRAONLINECLASSES Жыл бұрын
Sir how much time take to divide land by 2 people
@mallappagudi8604 ай бұрын
ಸರ್ ನಮಸ್ಕಾರ ನಮ್ಮ ಪಹಣಿಯ ಕಾಲಂ ನಂ.೧೦ ರಲ್ಲಿ ಕೋರ್ಟ ಆದೇಶ ಪಹಣಿ ಸರಿಪಡಿಸು ಅಂತಾ ಇದೆ ಇದರ ಬಗ್ಗೆ ಮಾಹಿತಿ ನೀಡಿ ಇದರಿಂದ ಎನಾದರೂ ತೊಂದರೆ ಆಗುತ್ತಾ ದಯಮಾಡಿ ಮಾಹಿತಿ ನೀಡಿ.
@dharaneeshagodsongs524711 ай бұрын
Case eaddare jaminina mele adu eastane calam alli earutte sr
@managergappu Жыл бұрын
ಧನ್ಯವಾದಗಳು
@Visheshavani Жыл бұрын
Thanks for your support
@veerabhadrappamalakannavar8748 Жыл бұрын
ನಮ್ಮ ಭೂಮಿ ಮಾರಿಡಗಿ
@mahanteshchandike10 ай бұрын
ಕರ್ನಾಟಕ ಸರಕಾರ ಜಮೀನು ಅತ್ತಾ ಉತ್ತಾ ತಿಳಿಸಿ sir
@vpskargal2822 Жыл бұрын
Rtc yalli RS mention madiddare edra artha enu sir
@maheshbiradar4052 Жыл бұрын
Sir delet madabekad name iruwar signichar beke atawa illa dayavettu tilesi
@KannadaNY2 ай бұрын
Sir ಸರ್ವೇ ನಂಬರ್ 300/1 ಅಂತ ಪಾಣಿಯಲ್ಲಿ ಇದೆ.... ಆದ್ರೆ ತಾಲ್ಲೂಕು ಕಚೇರಿಯಲ್ಲಿ ಮಾಡಿದ ಖರೀದಿ ಕರಾರು ಪತ್ರದಲ್ಲಿ 300/1/2 ಅಂತ ಇದೆ ಯಾಕೆ sir ಪ್ಲೀಸ್ ಹೇಳಿ sir
@ashaa93363 ай бұрын
For example 5 makalige ಆಸ್ತಿ ಪಾಲು ಇರುತೆ adre obnige mane asti 4 mandige ತೋಟ palu irute but 4 mandi mane ಆಸ್ತಿ nu bekuntha irovaga namdu survey no 50 hisaa no 22 antha adaga year hogtha hogtha 5 makalali 4 anna tamandiru serkondu 50 survey no hissa no 21 hogtga ob obru hisa no change maditre adra artha yenu yaradru tilistira plsss nandu ಅಪ್ಪ ila e ಆಸ್ತಿ ಬಗ್ಗೆ churu gotila nange yaradru help madi hissa no online ali noddaga bere bere no nodidini
@_SONOFGOD_5 ай бұрын
Patta column nalli bin shetki anta ide..idara artha yenu sir?
@sadatanwar66262 ай бұрын
ಅತ್ಯವಶ್ಯಕ ಮಾಹಿತಿ ಇದು..
@gnaneshbl64404 ай бұрын
ಸರ್ ನನ್ನ ದೊಂಡು ಚಿಕ್ಕ ಸಂದೇಹ 11 ಕಾಲಂ ನಲ್ಲಿ N ಅಂಥ ಇದ್ದರೆ ಎನು ಅರ್ಥ ಬರುತ್ತೆ ಮತ್ತೆ N ಅಂತ ಇರುವ ಉದ್ದೇಶವೇನು ದಯವಿಟ್ಟು ತಿಳಿಸಿ
Sir 9ನೇ ಕಾಲಂನಲ್ಲಿ ಮಾಲ್ಕಿ ವಾಟ್ನಿ ಎಂದು ಇದೆ sir. ಇದರ ಅರ್ಥ ಏನು ಹೇಳಿ 🙏
@yallappategyal27794 ай бұрын
Hi
@sunilpasapagol763120 күн бұрын
Sir nav nivage Comment madid mel namage niv answer madi
@mareppasagardawar4311 Жыл бұрын
❤
@Visheshavani Жыл бұрын
thanks for your comment
@shivaramg7703 Жыл бұрын
Ri swamiji karnataka yavude survey number idru adu 1956 to 1969 resurvay notification adaga new number bandirodu one survey number full obbane owner agirthane resurvay prakara but boogallaru revenue department officers bogus documents srushti madi hissa thorisi janagalige khathedararige manku boodi madidare bekadre nimage anumana idre rajya pathragara ilake li notification nodi resurvay notification governament gezette agide 1956 to 1969 evading revenue department resurvay andre enu anthare muchiduthidare village resurvay notification prakara records kodtila
@byrappakaramaradi4070 Жыл бұрын
Gazette Notification reverence kodi please.
@shivaramg7703 Жыл бұрын
@@byrappakaramaradi4070 old mysore government 30 years ge one time resurvay madide finally 1956 to 1969 varegu district talok hobli villages wise karnataka ella villages khathedararige hissa iruvanthavarige one new kottu title deed madide new survey number full obbane owner agirthane bekadre nim village ge sambanda pattanthe resurvay documents notification prakara keli drama madtare
@shivaramg7703 Жыл бұрын
@@byrappakaramaradi4070 1956 to 1959 to 1960 to 1969 ella 4 notification prakara karnataka da ella villages surveyed and settlement agide village gomal bittu
@ghanashammannavagol4274 Жыл бұрын
ಸರ್ ತಾತ್ಕಾಲಿಕ ಪೋಡಿ ಬಗ್ಗೆ ತಿಳಿಸಿ
@AshokAshokjnkote4 ай бұрын
ಬ್ರೋ ಋಣ ಗಳು ಕಲಾಂ ನಲ್ಲಿ MR T90/2023-2024 ಇದ್ರೆ ಅರ್ಥ ಏನು