Nmdu ಪಹಣಿ ಯಲ್ಲಿ ಲ್ಯಾಂಡ್ ಅಕ್ವಿಸ್ಷನ್ ಅಂತ ಇದೆ ಏನ್ ಮಾಡ್ಬೇಕು
@ThippeshGowda-jm2tn7 ай бұрын
Pouthi kathege estu amount beki
@yamaneshjambagi58133 жыл бұрын
Sir ನಮ್ಮ ಹೊಲ ಟೋಟಲ್ 3 ಎಕರೆ ಇದೆ ಆತರೊಳಗೆ 2 ಎಕರೆ ಪುಟ್ ಕರಾಬ ಅಂತ ಇದೆ ಅದನ್ನು ಹೇಗೆ ತಗಿಸುದು ದಯಮಾಡಿ ತಿಳಿಸಿಕೊಡಿ
@raithamahithi58503 жыл бұрын
Village Accountant ge Heli
@yamaneshjambagi58133 жыл бұрын
@@raithamahithi5850 sir alli helidare sari madi koduttara
@Ravyagowda2 жыл бұрын
ಪೋಡಿಗೆ ಮಾಡಿಸೋಕೆ ಸುಮಾರು ಎಷ್ಟು ದಿನ ತೆಗೆದುಕೊಳ್ಳುತ್ತಾರೆ
@kirandev Жыл бұрын
😂 lancha kotre bega agute
@basgondabiradarpatil6169 Жыл бұрын
Complete process how many days
@deepakpatil34702 жыл бұрын
Sir ನಮ್ದು ಪಾನಿ ಅಲ್ಲಿ ನಮ್ಮ ಅಜ್ಜಿ ಮತ್ತು ನಮ್ಮ ತಂದೆ ಅವರ ಹೆಸರು ಇದೆ ಇಬ್ಬರು ಸಾವನ್ನಪ್ಪಿದಾರೆ ಈಗ ನಾವು ನಮ್ಮ ತಾಯಿ ಹೆಸರಿಗೆ ಪೋತಿ ಮಾಡಿಸಬೇಕು ಪೊತಿ ಮಾಡಿದರೆ ನಮ್ ತಾಯಿ ಓಬರ್ದೆ ಹೆಸ್ರು ಬರುತ್ತಾ
@prasannahapapu83112 жыл бұрын
Hwodu ನಿಮ್ಮ thayi ಇಂದ ಆಮೇಲೆ ನೀವ್ madkobavudu
@chandrakanthadalgi91472 жыл бұрын
@@prasannahapapu8311 direct baralva namma hesarige madkoloke?
@deepahomereview763 жыл бұрын
Hi sir ನಾವು ಗ್ರಾಮ ಪಂಚಾಯತ್ ವ್ಯಾಪ್ತಿಯಲಿ ಬರುವ ಸೈಟ್ ಖರೀದಿಸುವ ಮುಂಚೆ ಹೇಗೆ ಆ ಆಸ್ತಿಯ ಪಾಣಿ ದಾಖಲೆಗಳು ಬದಲಾವಣೆ ಆಗಿದಿಯ ಇಲ್ಲವಾ ಅಂತ ತಿಳಿಯುವುದು ಹೇಗೆ ? DC ಕಾಂವೆರ್ಸಾಷನ್ ಆಗಿದೆ ಹಾಗಾಗಿ ಖರೀದಿಸ ಬಹುದಾ ?
@kingmaker-bb9qg2 жыл бұрын
ಸರ್ ನನ್ನ ತಾಯಿ ಹೆಸರಲ್ಲಿ ಹೊಲ ಇತ್ತು ಆದರೆ ಇವಾಗ ನಮ್ಮ ತಾಯಿ ಮರಣ ಹೊಂದಿದರೆ ಅಪ್ಪ ಮಗಳು ಮಗ ಮೂವರ ನಡುವೆ ಜಂಟಿ ಖಾತೆ ಮಾಡಿಸಿದೆನಿ ಇವಾಗ ಅದು ಮಗನಿಗೆ ರಿಜಿಸ್ಟರ್ ಮಾಡಿಸಬೇಕು ಹೇಗೆ ಸರ್ 🙏🙏 ದಾಖಲೆಗಳು ಏನು ಬೇಕು ದಾಖಲೆಗಳನ್ನು ಎಲ್ಲಿಗೆ ಒಪ್ಪಿಸಬೇಕು ಅಪ್ಪ ಮಗಳು ಇಬ್ಬರೂ ಯಾವುದೇ ತಕಾರಾರು ಇಲ್ಲ ದಾನ ಪಾತ್ರದ ಮೂಲಕ ರಿಜಿಸ್ಟರ್ ಮಾಡಿಸಲು ಬರುತ್ತಾ ಸರ್ ಮಗನಿಗೆ ನನಗೆ ಮಾಹಿತಿ ತಿಳಿಸಿ ಸರ್ 🙏🙏🙏
@MSmyagalamatha Жыл бұрын
ಪೋಡಿ ಮಾಡಿದ ಮೇಲೆ ಫಾರ್ಮ್ 10 ಗೆ .. ಹಾಕಿದ ಮೇಲೆ ಸಪ್ರೆಟ್ ಪಾಣಿ ಆಗಲು ಏಷ್ಟು ದಿನ ಆಗುತ್ತೆ... ಸರ್ ಮಾಹಿತಿ ಹೇಳಿ ಸರ್ 🙏
@kotreshmmadannanavar62362 жыл бұрын
Hi
@mallesh72532 жыл бұрын
M
@mallesh72532 жыл бұрын
B
@ereshanayakanayaka57683 жыл бұрын
ನಮ್ಮ ಹೊಲದ ಪಹಣಿ ಯಲ್ಲಿ 11 ಜನ ಹಿದರೆ ನಮ್ಮ ದು ಒಂದು ಸಪರೇಟ್ ಮಾಡಿಸುವ ಮಾಹಿತಿ ಕೋಡಿ